News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯನಿ ದೇವಿಗೆ ಮಹತ್ವ

ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯನಿ ದೇವಿಗೆ ಮೀಸಲಾಗಿರುವುದು. ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆ. ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ದುರ್ಗಾ ದೇವಿಯ ಸ್ವರೂಪಳಾದ...

Read More

ಸಮಾಜ ಕಾರ್ಯಕ್ಕಾಗಿ ಸಮಾಜಾನುಭವ

ಆತ ಎಂ.ಟೆಕ್. ಓದಿದ್ದಾನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿದ್ದಾನೆ. ಭಿನ್ನಭಿನ್ನ ಮತ-ಸಂಪ್ರದಾಯಗಳ ಜನರ ಸಂಪರ್ಕವಿರುವುದು ಪ್ರಚಾರಕನಿಗೆ ಸಹಜ ಸಾಮಾನ್ಯ. ಆದರೆ ಆತನಿಗೆ ಸಮಾಜ ಜೀವನದ ಸಾಕ್ಷಾತ್ ಅನುಭವ ಪಡೆಯಬೇಕೆಂಬ ಹಂಬಲ. ಯಾವುದು ಅನುಭವವನ್ನು ದಕ್ಕಿಸಿಕೊಡುತ್ತದೆ? ಶ್ರೀಮಂತ ಬದುಕೆ? ಬಡತನದ್ದೇ? ಮೇಲರಿಮೆಯುಳ್ಳ ಜನಮಾನಸದೆ?...

Read More

ಸೇವೆ ಮತ್ತು ಸಮರ್ಪಣೆಯ ಪ್ರತೀಕ ಪೊಲೀಸ್

ದೇಶದ ಸುರಕ್ಷತೆಗೆ ಸಂಬಂಧಿಸಿದಂತೆ, ಸಾರ್ವಜನಿಕ‌ರ ಸುಭದ್ರತೆಯ ವಿಚಾರಕ್ಕೆ ಬಂದಾಗ ನಮಗೆ ನೆನಪಾಗುವವರು ಪೊಲೀಸರು. ಸಮಾಜದಲ್ಲಿ ಯಾವುದೇ ರೀತಿಯ ಅನ್ಯಾಯ, ಅನಾಚಾರಗಳು ನಡೆಯಲಿ ಅಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವವರು ಪೊಲೀಸರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸರು ವಹಿಸುವ ಪಾತ್ರ ಬಹಳ...

Read More

ಮೊದಲ ಬಾರಿಗೆ ಇಂಗು ಬೆಳೆಯುತ್ತಿದೆ ಭಾರತ: ಆಮದು ತಗ್ಗುವ ಭರವಸೆ

ಇಂಗು ಬಳಸದ ಭಾರತೀಯ ಆಹಾರಗಳು ಇರುವುದು ಕಡಿಮೆ. ಇಂಗು ಬಳಸಿದ ಆಹಾರ ಸ್ವಾದಿಷ್ಟವಾಗಿಯೂ ಮತ್ತು ಆರೋಗ್ಯಪೂರ್ಣವಾಗಿಯೂ ಇರುತ್ತದೆ. ಆದರೆ ಇಲ್ಲಿಯವರೆಗೆ ಇಂಗು ವಿದೇಶಗಳಿಂದ ಭಾರತಕ್ಕೆ ಆಮದು ಆಗುತ್ತಿತ್ತು, ಭಾರತದಲ್ಲಿ ಅದನ್ನು ಬೆಳೆಸಲಾಗುತ್ತಿರಲಿಲ್ಲ. ಆದರೆ ಈಗ ಈ ಪ್ರವೃತ್ತಿ ಬದಲಾಗಲಿದೆ. ಪಾಲಂಪೂರ್‌ನ ಸಿಎಸ್‌ಐಆರ್-ಇನ್‌ಸ್ಟಿಟ್ಯೂಟ್ ಆಫ್...

Read More

ಜಡವಾದಿ ಅನುಭವಿಸುವ ದುರಂತ

ಇತ್ತೀಚೆಗಷ್ಟೇ ಹಳ್ಳಿಯೊಂದರ ಕಥೆಯನ್ನು ಓದಿದೆವಲ್ಲವೆ! ಅದೇ ಹಳ್ಳಿಯ ರಸ್ತೆಯಲ್ಲಿ ಇತ್ತೀಚೆಗೊಂದು ಫಲಕ ಬಿದ್ದಿದೆ. ದನ, ಎಮ್ಮೆ ಇತ್ಯಾದಿ ಯಾವುದೇ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ಹೊರಗೆ ಬಿಡಕೂಡದು. ಅವುಗಳನ್ನು ಹಾಗೆ ಹೊರಗೆ ಬಿಟ್ಟಲ್ಲಿ ಅವು ರಸ್ತೆಗೆ ಬಂದು, ಓಡಾಡುವ ವಾಹನಗಳಿಗೆ ತೊಂದರೆಯುಂಟಾಗುವುದರಿಂದ ಮಾಲೀಕರ...

Read More

ಪಾಕಿಸ್ಥಾನ ವ್ಯಾಮೋಹಕ್ಕೆ ಕಾಂಗ್ರೆಸ್ ತಕ್ಕ ಬೆಲೆ ತೆರುವುದು ಶತಸಿದ್ಧ

ಭಾರತದಲ್ಲಿ ಭಾರತವನ್ನು ವಿರೋಧಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರತಿಪಕ್ಷಗಳು ದೇಶದ ಗೌರವವನ್ನು ಹರಾಜು ಹಾಕುತ್ತಿವೆ. ಅದರಲ್ಲೂ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಪರಮಶತ್ರು ಪಾಕಿಸ್ಥಾನದ ಎದುರು ಭಾರತವನ್ನು...

Read More

ನವರಾತ್ರಿ ಆರಂಭ: ನಮ್ಮೊಳಗಿನ ದುಷ್ಟ‌ತನ ಮರೆಯಾಗಲಿ

ಕರ್ನಾಟಕದ ನಾಡಹಬ್ಬ ಎಂದೇ ಪ್ರಖ್ಯಾತ‌ವಾಗಿರುವ ನವರಾತ್ರಿ, ದಸರಾ ಹಬ್ಬ ದೇಶದೆಲ್ಲೆಡೆಯೂ ವಿವಿಧ ರೀತಿಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲ್ಪಡುತ್ತಿದೆ. ದೇಶದೆಲ್ಲೆಡೆ ಒಂಬತ್ತು ದಿನ (ನವರಾತ್ರಿ) ತಾಯಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಕಲ್ಪಿಸಿ ಆಕೆಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ. ದುಷ್ಟ ಶಕ್ತಿಗಳನ್ನು ಮಟ್ಟ...

Read More

ವೈಲ್ಡ್‌ಲೈಫ್ ಫೋಟೋಗ್ರಾಫಿ: ಸಾಧನೆ ತೋರಿದ 9 ವರ್ಷದ ವಿದ್ಯುನ್‌ ಹೆಬ್ಬಾರ್

ಸಾಧನೆಗೆ ವಯಸ್ಸಿನ ಮಿತಿ ಎಂಬುದು ಇರುವುದಿಲ್ಲ. ಈ ಮಾತಿಗೆ ಉದಾಹರಣೆ 9 ವರ್ಷದ ವಿದ್ಯುನ್ ಆರ್ ಹೆಬ್ಬಾರ್. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆಯಲ್ಲಿ ಈತ ಅಂತಿಮ ಸುತ್ತಿಗೆ ಆಯ್ಕೆಯಾಗಿ...

Read More

ಹಸಿವು ಮುಕ್ತ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಆಹಾರ: ಇದು ನಮ್ಮೆಲ್ಲರ ಅಧಿಕಾರ

ಆಹಾರ ಎಲ್ಲರ ಹಕ್ಕು. ಬದುಕಬೇಕಾದರೆ ಆಹಾರ, ನೀರು, ಗಾಳಿ ಮೊದಲಾದ ಕೆಲವು ವಿಚಾರಗಳು ಜೀವವಿರುವ ಪ್ರತಿಯೊಂದು ವಸ್ತು, ವಿಚಾರಗಳ ಆದ್ಯತೆಯೇ ಹೌದು. ಆಹಾರ ಸೇವಿಸದೆಯೇ ಬದುಕುವುದು ಅಸಾಧ್ಯ. ಹಾಗೆಯೇ ಆರೋಗ್ಯ‌ಪೂರ್ಣ ಜೀವನಕ್ರಮಕ್ಕೆ ಸಂಬಂಧಿಸಿದಂತೆ‌ಯೂ ಆಹಾರ ಅತೀ ಮುಖ್ಯ ಎಂದೇ ಹೇಳಬಹುದು. ಆಹಾರ...

Read More

ಒಂದು ಹಳ್ಳಿಯ ಕಥೆ

ಅದೊಂದು ಹಳ್ಳಿ. ದಿನಕ್ಕೆ ಒಂದೋ ಎರಡೋ ಎತ್ತಿನಗಾಡಿ ಅಲ್ಲಿ ಓಡಾಡುತ್ತಿದ್ದುವು. ಪಟೇಲ ಮತ್ತು ಹೆಗ್ಡೆ ಎಂಬ ಎರಡು ಮನೆತನಗಳಿಗೆ ಸೇರಿದ್ದ ಗಾಡಿಗಳಾಗಿದ್ದವವು. ಇವು ಬಿಟ್ಟರೆ ಎರಡು ಮೂರು ಸೈಕಲ್ಲುಗಳೂ ಅಲ್ಲಿಯ ರಸ್ತೆಯಲ್ಲಿ ದಿನಕ್ಕೆ ಒಂದೋ ಎರಡೋ ಬಾರಿ ಕಾಣಿಸುತ್ತಿದ್ದುವು. ಆ ಹಳ್ಳಿಯಿಂದ...

Read More

Recent News

Back To Top