Date : Monday, 07-07-2014
ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಬಾರ್ ಒಂದರಲ್ಲಿ ಪೊಲೀಸ್ ಪೇದೆಗಳನ್ನು ನಿಂದಿಸಿ, ದಾಂಧಲೆ ನಡೆಸಿ, ಅನಂತರ ನಾಪತ್ತೆಯಾದ ಪ್ರಕರಣ ವಿಧಾನಮಂಡಲದ ಉಭಯ ಸದನಗಳ ಕಾರ್ಯಕಲಾಪವನ್ನು ಬಲಿ ತೆಗೆದುಕೊಂಡಿದೆ. ಶಾಸಕರನ್ನು ತಕ್ಷಣ ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಬಿಜೆಪಿ...
Date : Tuesday, 24-06-2014
ಕರ್ನಾಟಕದ ಅತ್ಯಂತ ವಿವಾದಿತ ರಾಜ್ಯಪಾಲ ಡಾ. ಹಂಸರಾಜ ಭಾರದ್ವಾಜ ಅವರು ಕೊನೆಗೂ ನಿವೃತ್ತರಾಗಿ ದೆಹಲಿಗೆ ತೆರಳಿದ್ದಾರೆ. ಅವಧಿಪೂರ್ತಿ ಮುಗಿಸಿದ ರಾಜ್ಯಪಾಲ ಎಂಬ ಹೆಗ್ಗಳಿಕೆ ಅವರದು. ಆದರೆ ಅತ್ಯಂತ ವಿವಾದಿತ ರಾಜ್ಯಪಾಲ ಎಂಬ `ಕೀರ್ತಿ’ಗೂ ಭಾಜನರು! ಹಂಸರಾಜರು ರಾಜ್ಯಪಾಲರಾದ ಬಳಿಕ ಮಾಡಿದ ಉತ್ತಮ...
Date : Monday, 23-06-2014
ಭಾರತ ದೇಶದ ಮುಸ್ಲಿಮರು ಇರಾಕ್‌ನಲ್ಲಿ ನಡೆದಿರುವ ಶಿಯಾ – ಸುನ್ನಿ ಸಂಘರ್ಷದ ಕುರಿತು ಬಿಸಿಬಿಸಿ ಚರ್ಚೆ ಖಂಡಿತ ಮಾಡುತ್ತಿಲ್ಲ. ಅದು ಅವರಿಗೆ ಸಂಬಂಧಿಸಿದ ವಿಷಯವೇ ಅಲ್ಲವೇನೋ ಎಂಬಂತೆ ಮೌನ ತಳೆದಿದ್ದಾರೆ. ಆದರೆ ಅವರ ತಲೆ ತಿನ್ನುತ್ತಿರುವ ವಿಷಯ ಬೇರೆಯೇ ಇದೆ. ಅದೆಂದರೆ...
Date : Monday, 16-06-2014
ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಹೆಚ್ಚು ಒತ್ತಡಕ್ಕೊಳಗಾಗುವವರು ವಿದ್ಯಾರ್ಥಿಗಳೆಂದು ನೀವು ಭಾವಿಸಿದ್ದರೆ ಅದು ತಪ್ಪು. ವಿದ್ಯಾರ್ಥಿಗಳಿಗಿಂತಲೂ ಅವರ ತಂದೆ ತಾಯಿಯರೇ ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ ಎಂಬುದು ಎಲ್ಲರ ಅನುಭವ. ಮಾರ್ಚ್ ತಿಂಗಳಲ್ಲಿ ಸಾಧಾರಣವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗುತ್ತವೆ....
Date : Monday, 09-06-2014
ಇತ್ತೀಚೆಗೆ ಒಂದು ಮಂಗಳವಾರ ಬೆಂಗಳೂರಿನ ಜೆಪಿ ನಗರದ ಸಾಪ್ತಾಹಿಕ ಮಿಲನ ಶಾಖೆ ಮುಗಿಸಿ, ಸಾರಕ್ಕಿಯಲ್ಲಿ ಮನೆಗೆ ತರಕಾರಿ ಖರೀದಿಸಲು ಹೋಗಿದ್ದೆ. ಪ್ರತಿ ಮಂಗಳವಾರ ಸಾಪ್ತಾಹಿಕ ಮಿಲನ ಮುಗಿಸಿದ ಬಳಿಕ ಮನೆಗೆ ತರಕಾರಿ ತೆಗೆದುಕೊಂಡು ಹೋಗುವುದು ನನ್ನ ರೂಢಿ. ಆ ದಿನವೂ ತರಕಾರಿ...
Date : Monday, 02-06-2014
ನೂತನ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಪುಟ ರಚಿಸಿರುವುದಷ್ಟೇ ಅಲ್ಲ, ಹೊಸ ಸಂದೇಶಗಳನ್ನೂ ರವಾನಿಸಿರುವುದು ಎಲ್ಲರೂ ಗಮನಿಸಬೇಕಾದ ಅಂಶ. ಬಹುಮತ ಪ್ರಾಪ್ತಿಯಾದಾಗ ಸಂಪುಟ ರಚಿಸುವುದು, ಖಾತೆಗಳನ್ನು ಹಂಚುವುದು ಎಲ್ಲ ಪ್ರಧಾನಿಗಳೂ ಮಾಡುವ ಸಾಮಾನ್ಯ ಕೆಲಸಗಳು. ಆದರೆ ಮೋದಿ ಸಂಪುಟ ರಚನೆಯಲ್ಲೂ ತಮ್ಮದೇ...
Date : Monday, 19-05-2014
ಮೇ 16ಕ್ಕೆ ಮುನ್ನ ಎಲ್ಲರೂ ಅದನ್ನು ಅಲೆ ಎಂದು ಕರೆದಿದ್ದರು. ಆದರೆ ಮೇ 16ರ ಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡ ಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! `ದೇಶದಲ್ಲಿ ಯಾವ ಅಲೆಯೂ...
Date : Monday, 12-05-2014
ಅದು 1975 ರ ತುರ್ತುಪರಿಸ್ಥಿತಿಯ ಕರಾಳ ದಿನಗಳು. ಆರೆಸ್ಸೆಸ್ ಮೇಲೆ ಸರ್ಕಾರ ನಿಷೇಧ ಹೇರಿದ್ದರಿಂದ ಸಂಘದ ಕಾರ್ಯಕರ್ತರೆಲ್ಲ ಭೂಗತರಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಸಂದರ್ಭ. ನಾನು ಆಗಷ್ಟೇ ಪದವಿ ಮುಗಿಸಿ ಸಂಘದ ತಾಲೂಕು ಪ್ರಚಾರಕನಾಗಿ ದಕ್ಷಿಣ ಕನ್ನಡದ ಸುಳ್ಯಕ್ಕೆ ಬಂದಿದ್ದೆ. ಅಲ್ಲಿಗೆ...
Date : Monday, 05-05-2014
ಅದೊಂದು ಭಾನುವಾರದ ಸಂಜೆ. ಬಂಧುಗಳೊಬ್ಬರು ಮನೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದರು. ಬನ್ನಿ ಎಂದು ನಾನೂ ಸ್ವಾಗತಿಸಿದೆ. ಇಡೀ ವಾರ ಕಚೇರಿ ಕೆಲಸದ ಒತ್ತಡ, ಜೊತೆಗೆ ಮನೆಯ ಇನ್ನಿತರ ಅದೂ ಇದೂ ಕೆಲಸಗಳ ಭಾರದಿಂದ ಬಳಲಿದ ಯಾರಿಗೆ ಆದರೂ ಭಾನುವಾರವಾದರೂ ಕೊಂಚ...
Date : Monday, 28-04-2014
ಈ ಬಾರಿಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಅತೀ ಹೆಚ್ಚು ನಿಂದನೆಗೊಳಗಾದ ರಾಜಕಾರಣಿ ಯಾರು? ಅದೇ ರೀತಿ ಅತೀ ಹೆಚ್ಚು ಪ್ರಚಾರ ಪಡೆದ ಜನಪ್ರಿಯ ರಾಜಕಾರಣಿ ಯಾರು? – ಈ ಎರಡು ಪ್ರಶ್ನೆಗಳಿಗೂ ಉತ್ತರ ಒಂದೇ. ಅದೆಂದರೆ, ನರೇಂದ್ರ ಮೋದಿ. ಮೋದಿ...