News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಕ್ಷ ಆಡಳಿತಗಾರ, ಆದರ್ಶ ನಾಯಕ ಪರಿಕ್ಕರ್

ಕೇಂದ್ರದ ರಕ್ಷಣಾ ಮಂತ್ರಿಯಾಗಿ ಮತ್ತು ಗೋವಾದ ಮುಖ್ಯಮಂತ್ರಿಯಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಹೆಸರು ಮಾಡಿದ್ದವರು ಮನೋಹರ ಪರಿಕ್ಕರ್. ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದ ಇವರ ಮೊದಲ ಪುಣ್ಯತಿಥಿ ಇಂದು. ಡಿಸೆಂಬರ್ 13, 1955 ರಲ್ಲಿ...

Read More

ಹೋಟೆಲ್ OYO ಚೈನ್ ಸ್ಥಾಪಿಸಿದ ‘ಸಣ್ಣ ಪಟ್ಟಣದ ದೊಡ್ಡ ಕನಸಿನ ಯುವಕ’

ಹೋಟೆಲ್ ಚೈನ್ ಓಯೊ ಹೆಸರು ಕೇಳಿದ್ದೀರಾ. ಪ್ರಸಿದ್ಧ ನಗರಗಳಲ್ಲಿ ಜನರಿಗೆ ತಂಗುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿಕೊಟ್ಟು, ಗ್ರಾಹಕರನ್ನು ಸಂತೃಪ್ತರನ್ನಾಗಿ ಮಾಡುವಲ್ಲಿ ಓಯೋ ಹೊಟೇಲ್ ಎತ್ತಿದ ಕೈ. ಈ ಓಯೋ ಹೊಟೇಲ್‌ಗಳ ಆರಂಭದ ಹಿಂದೆ ಒಬ್ಬ ಹದಿಹರೆಯದ ಹುಡುಗನ ಕನಸಿನ ಕಥೆ...

Read More

ಕೊರೋನಾವೈರಸ್ : ಆತಂಕ ಬೇಡ, ಕಾಳಜಿ ಇರಲಿ

ಕೊರೋನಾವೈರಸ್ ಎಂಬ ಮಹಾಮಾರಿ ಇಡೀ ದೇಶವನ್ನೇ ಆಂತಕ್ಕೆ ದೂಡಿದೆ. ಚೀನಾದಲ್ಲಿ ಉದ್ಭವಿಸಿರುವ ಈ ಸೋಂಕು ಇಂದು ವಿಶ್ವವ್ಯಾಪಿಯಾಗಿ ಪಸರಿಸಿದೆ. ಆದರೆ ಕೊರೋನಾವೈರಸ್ ಬಂದ ಕೂಡಲೇ ಸಾವು ನಿಶ್ಚಿತ ಎಂದು ಅರ್ಥವಲ್ಲ. ಕೋರೋನಾವೈರಸ್­ಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಸಕಾಲಕ್ಕೆ...

Read More

ಪರಿಸರ ರಕ್ಷಣೆಗೆ 13,000 ಕಿ. ಮೀ. ಗಳ ಕಾಲ್ನಡಿಗೆ ಮೂಲಕ ಜಾಗೃತಿ ಮೂಡಿಸುತ್ತಿರುವ ಇಂಜಿನಿಯರ್

ಹಚ್ಚ ಹಸುರಿನ ಪ್ರಕೃತಿ, ನಿರ್ಮಲ ವಾತಾವರಣ, ಮನುಷ್ಯ ಸ್ನೇಹಿ ಪರಿಸರ, ಉಸಿರಾಟಕ್ಕೆ ಶುದ್ಧ ಗಾಳಿ, ಕುಡಿಯಲು ಶುದ್ಧ ನೀರು ಇಂತಹ ಅನೇಕ ಪರಿಸರ ಸ್ನೇಹಿ ವಿಚಾರಗಳ ಜೊತೆಗೆ ಮನುಷ್ಯ ಬದುಕು ನಡೆಸುವ ಕಾಲವೊಂದಿತ್ತು. ಆದರೆ ಮನುಷ್ಯ ವಿದ್ಯಾವಂತನಾದಂತೆ ಅವನ ದುರಾಸೆಯೂ ಹೆಚ್ಚಾಗಿ...

Read More

ಕೈ ಬಿಡುವ ಹಾದಿಯಲ್ಲಿ ಪೈಲಟ್ : ಸ್ವಯಂ ವಿನಾಶದತ್ತ ಕಾಂಗ್ರೆಸ್

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್­ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್­ನ ಮತ್ತೊಂದು ವಿಕೆಟ್ ಪತನವಾಗುವ ಎಲ್ಲಾ ಸೂಚನೆಗಳೂ ಇವೆ. ರಾಜಸ್ಥಾನದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ವೈಮನಸ್ಸು ಕಾಂಗ್ರೆಸ್ ಮತ್ತೊಬ್ಬ ನಾಯಕನನ್ನು ಕಳೆದುಕೊಳ್ಳುವ ಹಂತಕ್ಕೆ...

Read More

ಮಹಿಳಾ ಉದ್ಯಮಿಗಳ ಮೂಲಕ ಆರ್ಥಿಕತೆಗೆ ಪುನಃಶ್ಚೇತನ

ಭಾರತೀಯ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಸಾಧನೆಯ ಛಾಪನ್ನು ಮೂಡಿಸುತ್ತಿದ್ದಾರೆ. ಅದರಲ್ಲೂ ಉದ್ಯಮ ವಲಯದಲ್ಲಿ ಇಂದು ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳಾ ಉದ್ಯಮಿಗಳು 2030ರ ವೇಳೆಗೆ ಭಾರತದಲ್ಲಿ 150-170 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಇದು ಇಡೀ ದುಡಿಯುವ...

Read More

ಜೇನು ಕೃಷಿ ಮೂಲಕ 350 ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಿದ ದಿಟ್ಟೆ

ಮಹಿಳೆ ಹೀಗೆಯೇ ಬದುಕಬೇಕು ಎನ್ನುವ ಕಟ್ಟುಪಾಡು ಇಂದಿನ ಸಮಾಜದಲ್ಲೂ ಇದೇ. ಇನ್ನು 90 ರ ದಶಕದ ಸ್ಥಿತಿ ಹೇಗಿದ್ದಿರಬಹುದು? ನೀವೇ ಯೋಚಿಸಿ. ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಒಬ್ಬಳು ಮಹಿಳೆ ಬದುಕು ಕಟ್ಟಿಕೊಳ್ಳುತ್ತಾಳೆ ಮತ್ತು ಇತರರಿಗೂ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾಳೆ ಎಂದರೆ...

Read More

ಅದ್ಭುತ ಸಂವಹನಕಾರ, ಸಾಂಸ್ಕೃತಿಕ ರಾಯಭಾರಿಯಾಗಿ ಮೋದಿ ಇಟ್ಟ ಹೆಜ್ಜೆಗಳು…

ಪ್ರಧಾನಿ ನರೇಂದ್ರ ಮೋದಿಯವರನ್ನು ಬೇರೆ ರಾಜಕಾರಣಿಗಳಿಂದ ಪ್ರತ್ಯೇಕಿಸುವ ವಿಷಯ ಯಾವುದು ಎಂದು ಯಾರೊಬ್ಬ ಸಾಮಾನ್ಯ ಮನುಷ್ಯನನ್ನೂ ಬೇಕಾದರೂ ಕೇಳಿ, ಆತ ಹೇಳುವ ಉತ್ತರ ಒಂದೇ. ದೇಶದ ನಾಗರಿಕರೊಂದಿಗೆ ವೈಯಕ್ತಿಕ ನೆಲೆಯಲ್ಲಿ ಸಂವಹನ ನಡೆಸುವ ಮತ್ತು ಬಾಂಧವ್ಯ ಬೆಸೆಯುವ ಅವರ ಅನನ್ಯವಾದ ಗುಣ. ನಾಗರಿಕರೊಂದಿಗಿನ ಅವರ...

Read More

ಎಲ್ಲದಕ್ಕೂ ಮೋದಿಯನ್ನು ಟೀಕಿಸುವ ಪ್ರವೃತ್ತಿ ನಿಲ್ಲಲಿ

ದೇಶದಲ್ಲಿ ಗಲಭೆಗಳು ನಡೆಯುತ್ತವೆ. ದೊಂಬಿಗಳು ನಡೆಯುತ್ತವೆ. ದೇಶ ವಿರೋಧಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತವೆ. ಬಾಂಬ್ ದಾಳಿ, ಸೈನಿಕರ ಮೇಲಿನ ದಾಳಿ, ಜನಾಂಗೀಯ ಘರ್ಷಣೆ, ಮತ ಮತಗಳ ನಡುವಿನ ಜಗಳ ಹೀಗೆ ಅನೇಕ ಘಟಿಸಬಾರದ ಘಟನೆಗಳು ನಡೆಯುತ್ತವೆ. ವಿದ್ರೋಹಿಗಳ ಕುಮ್ಮಕ್ಕಿನಿಂದ ದೇಶ ಹೊತ್ತಿ...

Read More

ಕೆಲ ಮುಖ್ಯ ವಾಹಿನಿ ಮಾಧ್ಯಮಗಳ ನೈತಿಕ ಅಧಃಪತನ

ನಕ್ಸಲರು ಮತ್ತು ಇಸ್ಲಾಮಿಕ್ ಭಯೋತ್ಪಾದಕರಿಗೆ ‘ತೀವ್ರಗಾಮಿಗಳು’ ದಂಗೆ ಎಬ್ಬಿಸುವ ಮುಸ್ಲಿಂ ಮತ್ತು ಕಮ್ಯೂನಿಸ್ಟ್­ಗಳಿಗೆ ‘ಪ್ರತಿಭಟನಾಕಾರರು’ ಇದು ನಮ್ಮ  ಭಾರತೀಯ ಪತ್ರಕರ್ತರು ಹೆಚ್ಚು ಬಳಸುವ ಕೆಲವು ಪದಗಳು. ಈ ಪದ ಬಳಕೆಗೆ ಇನ್ನೂ ಒಗ್ಗಿಕೊಳ್ಳದ ಪತ್ರಕರ್ತರನ್ನು ಇವರಗಳು ಭಕ್ತರು ಅಥವಾ ಕೇಸರಿ ಏಜೆಂಟರು ಎಂದು ಬಿಂಬಿಸಲು...

Read More

Recent News

Back To Top