News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಜಲಾಂತರ್ಗಾಮಿ ವಿರೋಧಿ ಯುದ್ಧ ನೆಟ್‌ವರ್ಕ್ ವ್ಯವಸ್ಥೆ ಬಲಪಡಿಸುತ್ತಿದೆ ನೌಕಾಪಡೆ

  ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ತರವಾದ ಕಾರ್ಯಗಳು ನಡೆಯುತ್ತಿವೆ. ಒಂದರ ಹಿಂದೆ ಒಂದರಂತೆ ಶಸ್ತ್ರಾಸ್ತ್ರಗಳನ್ನು ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ಚೀನಾ ಮತ್ತು ಪಾಕಿಸ್ಥಾನದಿಂದ ಎರಡೂ ಕಡೆಯ ಸವಾಲನ್ನು ದಿಟ್ಟವಾಗಿ ಎದುರಿಸಲು ಶಸ್ತ್ರಾಸ್ತ್ರ ಭಂಡಾರವನ್ನು ವೃದ್ಧಿಸುವುದು ಸೇನೆಗೆ ಅತ್ಯಗತ್ಯವೂ ಆಗಿದೆ....

Read More

ಅಗ್ಗದ ಪ್ರಚಾರ ಬಯಸುವ ಗೀಳಿಗೆ ಮದ್ದು ನಮ್ಮಲ್ಲೇ ಇದೆಯಲ್ಲವೇ?

ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ ಮಾತ್ರವಲ್ಲದೆ ಅತ್ಯಂತ ಸುಸಂಸ್ಕೃತ ಮತ್ತು ಶಾಂತ ಧರ್ಮ. ನಾವೆಲ್ಲರೂ ಇತ್ತೀಚೆಗಷ್ಟೇ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿ ಹಾಗೂ ಗಲಭೆಯ ಕುರಿತು ಅರಿತಿದ್ದೇವೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಾಮೆಂಟ್ ಒಂದು ಈ ವಿಕೃತ...

Read More

ತೆಲಂಗಾಣ: ಜಿಲ್ಲಾಧಿಕಾರಿ ಪರಿಶ್ರಮದಿಂದಾಗಿ ಅಂತರ್ಜಲ ಮಟ್ಟ 6 ಮೀಟರ್‌ ವೃದ್ಧಿಸಿತು

ಅಂತರ್ಜಲ ಸಂಪನ್ಮೂಲಗಳ ಅನಿಯಂತ್ರಿತ ಮತ್ತು ಅತಿಯಾದ ಶೋಷಣೆಯಿಂದಾಗಿ ಭಾರತದಲ್ಲಿ ಅಮೂಲ್ಯ ಜಲ ಮೂಲ ಬರಿದಾಗುತ್ತಿದೆ. ನೀರಿನ ಮಟ್ಟ ಕುಸಿಯುತ್ತಿರುವುದು ಕೃಷಿ, ಕೈಗಾರಿಕೆಗಳು ಮತ್ತು ಕುಡಿಯುವ ನೀರಿನ ಅಗತ್ಯಗಳಿಗೆ ದೊಡ್ಡ ಮಟ್ಟದ ಏಟು ನೀಡುತ್ತಿದೆ. ಅಂತರ್ಜಲ ಮಟ್ಟವನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಮತ್ತು ಸಂಘ...

Read More

ನಿರ್ಭೀತ ನಾಯಕ ಆಲ್ಬರ್ಟ್ ಎಕ್ಕಾ

ಭಾರತ ಪುಣ್ಯ ಭೂಮಿ, ವೀರ ಪುತ್ರರು ಜನಿಸಿದ ನಾಡು. ಭಾರತದಿಂದ ವಿಭಜಿತ ಪಾಕಿಸ್ತಾನ ಕಾಶ್ಮೀರದ ಮೇಲೆ ಕಣ್ಣಿರಿಸಿರುವ ವಿಚಾರ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಅದರ ಕಣ್ಣು ಈಶಾನ್ಯ ರಾಜ್ಯಗಳ ಮೇಲೂ ಇದ್ದದ್ದು ಸುಳ್ಳಲ್ಲ. ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಎಂಬ ಪರಮ ವೀರ...

Read More

ಭಕ್ತಿ ಮತ್ತು ಸಾಮಾಜಿಕ ಎಚ್ಚರ ಮೂಡಿಸುತ್ತಿವೆ ಕನಕದಾಸರ ಸಾಹಿತ್ಯ

ದಾಸ ಪರಂಪರೆಯ ಶ್ರೇಷ್ಠರಲ್ಲಿ ಕನಕದಾಸರೂ ಒಬ್ಬರು. ಕಾಗಿನೆಲೆಯ ಆದಿಕೇಶವನನ್ನೇ ಆರಾಧ್ಯ ದೈವ ಎಂದು ಬಗೆದು, ಲೋಕದಲ್ಲಿನ ಅಂಕು ಡೊಂಕುಗಳಿಗೆ ತಮ್ಮ ಸಾಹಿತ್ಯದ ಮೂಲಕವೇ ಮದ್ದರೆಯಲು ಹೊರಟವರು ಇವರು. ಮಾನವ ಕುಲವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವತ್ತ ಕನಕದಾಸರ ಕೀರ್ತನೆಗಳು ಹೆಚ್ಚು ಪ್ರಸ್ತುತ ಎನ್ನಬಹುದಾಗಿದೆ. ಇವರು...

Read More

ಮನುಕುಲವನ್ನು ಕಲಕುವ ಯಝಿದಿ ಹೆಣ್ಣುಮಕ್ಕಳ ಮೇಲಿನ‌ ದೌರ್ಜನ್ಯ

ಇರಾಕ್ ದೇಶದ ಒಂದು ಸಣ್ಣ ಧಾರ್ಮಿಕ ಸಮುದಾಯ ಯಝಿದಿಗಳು. ಯಝಿದಿ ಅಂದರೆ ಸೃಷ್ಟಿಕರ್ತನ ಸೇವಕ ಎಂದು ಅರ್ಥ. ಇವರು ಏಕ ದೇವತಾರಾಧಕರು. ಮಾಲೆಕ್ ತೌಸ್ ಇವರು ಆರಾಧಿಸುವ ದೇವರು. ಮಾಲೆಕ್ ತೌಸ್ ಅಂದರೆ ನವಿಲಿನ ಮೇಲೇರಿ ಬರುವ ದೇವತೆ ಎಂದು ಅರ್ಥ....

Read More

ಏಡ್ಸ್ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಮೂಡಿಸುವತ್ತ ಕಾರ್ಯಪ್ರವೃತ್ತರಾಗೋಣ

ಏಡ್ಸ್, ಈ ರೋಗದ ಹೆಸರು ಕೇಳದವರೇ ಇಲ್ಲ. ಹೆಚ್ಚಾಗಿ ಹೇಳಬೇಕೆಂದರೆ ಏಡ್ಸ್ ಎಂದ ಕೂಡಲೇ ಹೆಚ್ಚಿನವರ ತಲೆಯಲ್ಲಿ ‘ಮಾಡಬಾರದ್ದನ್ನು ಮಾಡಿ ಅಂಟಿಸಿಕೊಂಡ ಕಾಯಿಲೆ’ ಎಂದೇ ತಕ್ಷಣಕ್ಕೆ ಬರುವ ಚಿಂತನೆ. ಒಂದು ಕಾಲದಲ್ಲಿ ಏಡ್ಸ್ ಎಂದರೆ ಬೆಚ್ಚಿ ಬೀಳುವ, ಏಡ್ಸ್ ರೋಗಕ್ಕೆ ತುತ್ತಾದವರನ್ನು...

Read More

ಸ್ವದೇಶಿ ದೀಕ್ಷೆಗೆ ಒಂದೇ ಹೆಸರು ರಾಜೀವ ದೀಕ್ಷಿತರು

ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಅದೇನೋ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ. ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎಲ್ಲೋ...

Read More

ಅಸ್ತಂಗತನಾದ ಸಂಘಟನಾ ಚತುರ ‘ರವಿ’ ಇನ್ನು ನೆನಪು ಮಾತ್ರ

ಬೆಳಗಾವಿ ವಿಭಾಗದ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ‌ಗಳಾದ ರವಿ (ರಾಜಶೇಖರ) ಹಿರೇಮಠ ಅವರು ಇನ್ನು ನೆನಪು ಮಾತ್ರ. ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ 1990 ರಿಂದ ತೊಡಗಿದಂತೆ ಸಮಾಜಮುಖಿ ಕಾರ್ಯಗಳು, ಬಿಜೆಪಿ ಪಕ್ಷ ಸಂಘಟನೆಗಾಗಿ ಇಡೀ ಬದುಕನ್ನು ಸವೆಸಿದ ನೈಜಾರ್ಥದ ನಾಯಕ...

Read More

ಅಭಿವೃದ್ಧಿಯಲ್ಲಿ ಇತರ ಸರ್ಕಾರಿ ಶಾಲೆಗಳಿಗೆ ಮಾದರಿ ಬಟ್ಲಹಳ್ಳಿ ಸರ್ಕಾರಿ ಶಾಲೆ

ಅಭಿವೃದ್ಧಿ ಕಾಣದೆ ಸೊರಗಿರುವ ಅದೆಷ್ಟೋ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ‌ವೆ. ಆದರೆ ಚಿಂತಾಮಣಿಯ ಬಟ್ಲಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಯ ಮೂಲಕವೇ ಇತರ ಶಾಲೆಗಳಿಗೆ ಮಾದರಿಯಾಗಿದೆ. ತಾಲೂಕಿನ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಶಾಲೆಯ ಅಭಿವೃದ್ಧಿ‌ಗಾಗಿ ಮಾಡಿದ ಕೆಲಸಗಳು, ದಾನಿಗಳ ನೆರವಿನ ಕಾರಣದಿಂದ ಇಡೀ ಜಿಲ್ಲೆಗೆ...

Read More

Recent News

Back To Top