News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th September 2026

×
Home About Us Advertise With s Contact Us

ಇಂದು ಗೀತಾ ಜಯಂತಿ: ವೇದ, ಉಪನಿಷತ್ತುಗಳ ಸಾರವೇ ಭಗವದ್ಗೀತೆ

ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೆ ಮಹಾಭಾರತಂ| ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್|| ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬ...

Read More

ಗಂಧದ ಮಾಲೆ

ಹೆಸರಿನಲ್ಲಿಯೇ ಒಂದು ಚಂದದ ಸುವಾಸನೆ ಇದೆ. ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ,...

Read More

ವಿಂಡ್‌ಮಿಲ್, ಸೋಲಾರ್‌ ಸ್ಥಾವರದ ಮೂಲಕ ರೈತರಿಗೆ ಸ್ವಾವಲಂಬನೆ ಕಲಿಸಿದ ಎಂಜಿನಿಯರ್‌

ಅವಶ್ಯಕತೆಯೇ ಆವಿಷ್ಕಾರದ ಮೂಲ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ಸತ್ಯ ಎಂದು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರ ಪುಣೆಯ ನವರೆ ಗ್ರಾಮದ ಮೆಕ್ಯಾನಿಕಲ್ ಎಂಜಿನಿಯರ್ ಗೀತಾರಾಮ್ ಕದಮ್. ಗೀತಾರಾಮ್ ಅವರ ಗ್ರಾಮ‌ ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅಭಾವವನ್ನು ಎದುರಿಸುತ್ತಿತ್ತು, ಅನಿಯಮಿತ ಲೋಡ್...

Read More

ಬಿಸಾಕಿದ ಟಯರ್‌ನಿಂದ ಚಪ್ಪಲಿ ತಯಾರಿಸುವ ಪರಿಸರ ಪ್ರೇಮಿ ಮಹಿಳಾ ಉದ್ಯಮಿ

ಸಮಸ್ತ ಜೀವರಾಶಿಗಳು ಆರೋಗ್ಯ ಪೂರ್ಣವಾಗಿ ಜೀವಿಸಬೇಕಾದರೆ ಪರಿಸರ ಆರೋಗ್ಯಕರವಾಗಿರಬೇಕು. ಪರಿಸರದ ಆರೋಗ್ಯ ಕಾಪಾಡಲು ನಾನಾ ರೀತಿಯಲ್ಲಿ ಕೊಡುಗೆ‌ ನೀಡುತ್ತಿರುವ ಅನೇಕ ಮಂದಿ ನಮ್ಮಲ್ಲಿ ಇದ್ದಾರೆ. ಅವರಲ್ಲಿ ಪುಣೆ ಮೂಲದ ಉದ್ಯಮಿ ಪೂಜಾ ಬಾದಾಮಿಕರ್ ಅವರು ಕೂಡ ಒಬ್ಬರು. ವ್ಯರ್ಥ ಟಯರ್‌ಗಳನ್ನು ಬಳಸಿ...

Read More

ಅನ್ನದಾತ ಸುಖೀಭವ

‘ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು. ಅನ್ನದಾತ ಎಂದರೆ ಯಾರು ನಮಗೆ ಆಹಾರವನ್ನು ನೀಡಿದ್ದಾರೆ ಅವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ ಎನ್ನುತ್ತೇವೆ. ಒಂದು ಬಾರಿ ಆಲೋಚಿಸಿ ನೋಡಿ 30 ದಿನಗಳ...

Read More

ಮೋದಿ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸುತ್ತಿರುವ U-Turn ರಾಹುಲ್ ಗಾಂಧಿ

ನಮ್ಮ ದೇಶವು 1947 ರಲ್ಲಿ ಸ್ವಾತಂತ್ರ್ಯ ಪಡೆದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಅನೇಕ ವೀರರ ಲೆಕ್ಕವಿಲ್ಲದಷ್ಟು ತ್ಯಾಗಗಳ ಫಲವಾಗಿ ಲಭ್ಯವಾದ ಸ್ವಾತಂತ್ರವನ್ನು ನಮ್ಮ ಪಕ್ಷ ಹಾಗೂ ಅದರ ಸದಸ್ಯರ ಹೋರಾಟದಿಂದಲೇ ಸ್ವಾತಂತ್ರ ಲಭ್ಯವಾಯಿತು ಎಂದು ಅನೇಕ ವರ್ಷಗಳಿಂದ ಹೇಳುತ್ತಲೇ...

Read More

ಆರ್‌ಎಸ್‌ಎಸ್‌ ವಿಶ್ವಕೋಶಕ್ಕೆ ಗೌರವ ನಮನ

ಕಲಿಯುವುದನ್ನು ನಿಲ್ಲಿಸುವ ಯಾವುದೇ ಮನುಷ್ಯನಾದರೂ ವಯಸ್ಸಾದವನಾಗುತ್ತಾನೆ ಎನ್ನುವ  ಮಾತನ್ನು ಎಲ್ಲರೂ ಕೇಳಿರುತ್ತಾರೆ. ಮಾಧವ್‌ ಗೋವಿಂದ್‌ ವೈದ್ಯ (ಬಾಬುರಾವ್)‌ ಅವರು ಈ ಮಾತನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಒಬ್ಬರು. ಸಕ್ರಿಯ ಓದುಗನಾಗಿದ್ದ ಅವರು, 97ರ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದು ವಯಸ್ಸು...

Read More

ಮೋದಿ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸುತ್ತಿರುವ U-Turn ಕೇಜ್ರಿವಾಲ್

ಇತ್ತೀಚಿನ ದಿನಗಳಲ್ಲಿ ಮೋದಿಜಿಯವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸೂಯೆ ಅತಿಯಾಗಿ ಹಲವರು ಮಾನಸಿಕ ದೃಢತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಮಾನಸಿಕ ದೃಢತೆಯನ್ನು ಕಳೆದುಕೊಳ್ಳುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ...

Read More

ಇಂದು ಗೋವಾ ವಿಮೋಚನಾ ದಿನ

ಭಾರತವು 1947 ರಲ್ಲಿ ಸ್ವತಂತ್ರವಾದ ಬಳಿಕವೂ ಗೋವಾ 14 ವರ್ಷಗಳ ಕಾಲ ಪೋರ್ಚುಗೀಸರ ಆಡಳಿತದಲ್ಲಿತ್ತು. 19 ಡಿಸೆಂಬರ್ 1961 ರಲ್ಲಿ ಭಾರತೀಯ ಸೈನ್ಯ ನಡೆಸಿದ ಆಪರೇಷನ್ ವಿಜಯ್ ಮುಖಾಂತರ ಗೋವಾ, ದಮನ್ ಮತ್ತು ದಿಯುವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತವಾಗಿಸಿ ಸ್ವತಂತ್ರಗೊಳಿಸಲಾಯಿತು.. ಗೋವಾ ಮುಕ್ತಿ...

Read More

ವೃದ್ದಾಪ್ಯದಲ್ಲೂ 170 ಮಕ್ಕಳಿಗೆ ಉಚಿತ ಟ್ಯೂಷನ್‌ ನೀಡುತ್ತಿದ್ದಾರೆ ಬೆಂಗಳೂರು ದಂಪತಿ

ನಿವೃತ್ತ ಸಿವಿಲ್ ಇಂಜಿನಿಯರ್ ಆಗಿರುವ 82 ವರ್ಷದ ಬದ್ರಿನಾಥ್ ವಿಠಲ್ ಅವರು ಐಐಟಿ ಬಾಂಬೆಯ ಪದವೀಧರರು ಕೂಡ ಹೌದು. 6 ವರ್ಷಗಳ ಹಿಂದೆ ಅವರ ಮನೆ ಕೆಲಸದ ಮಹಿಳೆಯ 6ನೇ ತರಗತಿ ಓದುತ್ತಿದ್ದ ಮಗಳಿಗೆ ಟ್ಯೂಷನ್ ನೀಡುವ ಅಗತ್ಯವಿದೆ ಎಂಬುದು ಅವರ...

Read More

Recent News

Back To Top