Date : Wednesday, 26-08-2015
ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ಹಲವು ಯೋಜನೆ, ಅಭಿಯಾನಗಳನ್ನು ಆರಂಭಿಸಿದೆ. ಡಿಜಿಟಲ್ ಇಂಡಿಯಾ ಮತ್ತಿತರ ಸೇವೆಗಳ ಮೂಲಕ ಮನೆಯಿಂದಲೇ ಆನ್‌ಲೈನ್ ಸೇವೆ ಪಡೆಯುವಂತೆ ಮಾಡಿದೆ. ಈ ಯೋಜನೆಗಳ ಜೊತೆಗೆ ಸ್ವಚ್ಛತಾ ಅಭಿಯಾನಗಳಾದ ಗಂಗಾ ಶುದ್ಧೀಕರಣ ಅಭಿಯಾನ, ಸ್ವಚ್ಛ ಭಾರತ ಅಭಿಯಾನಗಳನ್ನೂ ತಂದಿದೆ. ಇದರ...
Date : Tuesday, 25-08-2015
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವೇ ಕೆಲವರ ತ್ಯಾಗ, ಪರಿಶ್ರಮದ ಬಗ್ಗೆ ಬಹಳ ಹೆಚ್ಚಾಗಿ ಸ್ಮರಿಸಲಾಗುತ್ತದೆ. ಆದರೆ ಈ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಇಂದಿಗೂ ಹಲವರ ಹೆಸರು ತೆರೆ-ಮರೆಯಲ್ಲಿ ಉಳಿದಿವೆ. ಇವರ ಹೆಸರನ್ನು ಮಾಧ್ಯಮದ ಮುಖ್ಯವಾಹಿನಿಗೆ ತಾರದೇ ಅಪ್ರಧಾನವಾಗಿಸಿಬಿಟ್ಟಿವೆ. ಆದರೆ ನಾವು ಕೇಳಿರದ...
Date : Monday, 24-08-2015
ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಸಂಪತ್ತಿನಿಂದ ತುಂಬಿ ತುಳುಕುತ್ತಿರುವ ಯುಎಇ (ಸಂಯುಕ್ತ ಅರಬ್ ಸಂಸ್ಥಾನಗಳು)ಗೆ ಎರಡು ದಿನಗಳ ಭೇಟಿ ನೀಡಿ, ಭಾರತ-ಅರಬ್ ಮೈತ್ರಿಗೆ ಹೊಸ ಭಾಷ್ಯ ಬರೆದಿದ್ದಾರೆ. 34 ವರ್ಷಗಳ ನಂತರ ಕೊಲ್ಲಿ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರು ನೀಡಿದ ಭೇಟಿ...
Date : Sunday, 23-08-2015
ವಸುದೇವ ಸುತಂ ದೇವ ಕಂಸ ಚಾಣೂರ ಮರ್ಧನಂ | ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ|| ಈ ಶ್ಲೋಕ ಭಾಗಶಃ ಕೃಷ್ಣನ ಬಗ್ಗೆ ಪರಿಚಯ ಮಾಡುತ್ತದೆ. ವಸುದೇವನ ಮಗ ಶ್ರೀ ಕೃಷ್ಣನಾಗಿ ಅವತರಿಸಿದ ಭಗವಂತ, ಅತೀ ಪ್ರಭಾವಿ ಮತ್ತು ಶಕ್ತಿಶಾಲಿ ಅಸುರರಾದ ಕಂಸ...
Date : Thursday, 20-08-2015
ದೇಶದ ಬೆನ್ನೆಲುಬು ರೈತ ಇಂದು ದಯನೀಯ ಸ್ಥಿತಿಗೆ ತಲುಪಿದ್ದಾನೆ. ಅಂಕಿ-ಅಂಶಗಳ ಪ್ರಕಾರ 1995 ರಿಂದ ಈವರೆಗೆ ದೇಶಾದ್ಯಂತ 3 ಲಕ್ಷ ರೈತರು ಬಡತನದ ಬೇಗೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಹೊಟ್ಟೆ ತುಂಬಿಸುವ ರೈತನಿಗೆ ತನ್ನ ಕುಟುಂಬದ ಹೊಟ್ಟೆ ಹೊರೆಯುವ ಶಕ್ತಿಯಿಲ್ಲ. ಸರ್ಕಾರದ ಸಹಾಯ...
Date : Wednesday, 19-08-2015
ನಾಗನಿಗೆ ದೇವತೆಯ ಸ್ಥಾನವನ್ನು ನೀಡಿ ಪೂಜಿಸುವ ಹಿಂದೂ ಧರ್ಮದಲ್ಲಿ ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಂದು ಬೆಳಿಗ್ಗೆ ಎದ್ದು ಶುದ್ಧವಾಗಿ ಮಡಿತೊಟ್ಟು ನಾಗನ ಹುತ್ತಕ್ಕೆ ಅಥವಾ ಕಲ್ಲಿಗೆ ಹಾಲೆರೆಯುವ, ಹೂವು, ಅರಶಿನದಿಂದ ಅಲಂಕರಿಸುವ ಸಂಪ್ರದಾಯವಿದೆ....
Date : Tuesday, 18-08-2015
ಅದು ತುತುಕುಡಿಯ ವ್ಯಾಸರಪದಿ ಸ್ಲಮ್‌ನಲ್ಲಿರುವ ಅಭಿನವ ನೃತ್ಯಾಲಯಯೆಂಬ ನೃತ್ಯಾಲಯ. ಅಲ್ಲಿ ಧೀ ತಾ ಧಿ ತೈ ಎಂದು ನೃತ್ಯವನ್ನು ಕಲಿಸುವ ಸ್ವರಗಳು ಕೇಳಿಬರುತ್ತವೆ. ಇದರಲ್ಲೇನು ವಿಶೇಷ ಇದು ಸಾಮಾನ್ಯ ಎಂದು ಹೇಳಬೇಡಿ ಇಲ್ಲಿ ನೃತ್ಯವನ್ನು ಹೇಳಿಕೊಡುವವರು ತೃತೀಯ ಲಿಂಗಿಯಾಗಿರುವ ಪೊನ್ನಿಯವರು. ಸಮಾಜದಲ್ಲಿ...
Date : Monday, 17-08-2015
ಕ್ರಿಕೆಟ್ ಆಟದ ಗುಂಗಿನ ನಡುವೆ ದೇಸಿ ಕ್ರೀಡೆ ಕಬಡ್ಡಿ ಕಳೆದೇ ಹೋಗಿತ್ತು. ಆದರೆ ಕಬಡ್ಡಿ ಕೂಡ ಇಷ್ಟು ಜೋರಾಗಿ ಸದ್ದು ಮಾಡಬಲ್ಲದು ಎಂದು ಯಾರೂ ಊಹಿಸಿರಲಿಲ್ಲ. ಅಸಲಿಗೆ ಕಬಡ್ಡಿಗೆ ಒಂದು ಲೀಗ್ ಬರಬಹುದು ಎಂಬ ಆಲೋಚನೆ ಕೂಡ ಯಾರ ಮನದಲ್ಲೂ ಸುಳಿದಿರಲಿಲ್ಲ....
Date : Friday, 14-08-2015
ಭಾರತ 69ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಬ್ರಿಟಿಷರ ಸಂಕೋಲೆಯಿಂದ ಭಾರತಾಂಬೆ ಬಿಡುಗಡೆಗೊಂಡ ಈ ಶುಭದಿನವನ್ನು ಇಡೀ ಭಾರತೀಯ ಸಮುದಾಯ ಅತೀವ ಸಡಗರದಿಂದ ಆಚರಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಸಮವಸ್ತ್ರ ತೊಟ್ಟು, ಕೈಯಲ್ಲೊಂದು ಬಾವುಟ ಹಿಡಿದು ಶಾಲೆಯ ಧ್ವಜಾರೋಹಣದಲ್ಲಿ ಪಾಲ್ಗೊಂಡು ಸಿಹಿ ತಿಂದ ನೆನಪಿನಿಂದ ಹಿಡಿದು...
Date : Friday, 14-08-2015
ಭಾರತದಂಥ ರಾಷ್ಟ್ರವೊಂದರ ನವನಿರ್ಮಾಣಕಾರ್ಯದಲ್ಲಿ ಸಾಕಷ್ಟು ಧೀರ್ಘ ಕಾಲಾವಧಿಯೇ ಸಂದಿದೆ. ಭಾರತವೇನೂ ಹೊಸದಾಗಿ ಹುಟ್ಟಿದ ರಾಷ್ಟ್ರವಲ್ಲವಲ್ಲ. ಜಗತ್ತು ಕಣ್ ತೆರೆಯುವ ಮುನ್ನವೇ ಒಂದು ರಾಷ್ಟ್ರದ ಸಮುಚಿತ ಕಲ್ಪನೆಗಳು ಇಲ್ಲಿಯ ಬದುಕಿನಲ್ಲಿ ಸಾಕಾರಗೊಂಡು ಬಿಟ್ಟಿದ್ದವು . ‘ಸಾಗರ ಪರ್ಯಂತ ಏಕರಾಟ್’ಎಂಬಲ್ಲಿ ಏಕರಾಷ್ಟ್ರದ ಸೀಮೋಲ್ಲೇಖ ಮಾಡಿದ್ದೂ...