Date : Thursday, 10-12-2015
ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಜನರು ಈ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಜನರ ಅಗತ್ಯಗಳನ್ನು ಚೆನ್ನಾಗಿ ಅರಿತುಕೊಂಡು ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದಕ್ಕೆ ಈ ವರ್ಗದವರನ್ನು ‘ಜನರ ನಾಡಿಮಿಡಿತ’ ಎಂದರೆ ಅತಿಶಯೋಕ್ತಿಯಾಗಲಾರದು. ಕಳೆದ ವರ್ಷದಿಂದ ಈ ವರ್ಷವು...
Date : Thursday, 10-12-2015
ನಿಮಗೆ ಯಾವುದಾದರೂ ಉತ್ತಮ ಹವ್ಯಾಸವಿದ್ದರೆ ಹೆಚ್ಚಿನ ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಅದನ್ನು ಮುಂದುವರೆಸಿ. ಅದಕ್ಕೆ ತಕ್ಕ ಫಲ ಸಿಗುವುದು ಖಚಿತ. ಕರ್ನಾಟಕದ ಇಂಜಿನಿಯರ್ ರವಿಪ್ರಕಾಶ್ ಎಸ್.ಎಸ್. ಅವರ ಪ್ರಯತ್ನವು ಲಂಡನ್‌ನಲ್ಲಿ ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿ ಲಭಿಸುವಂತೆ ಮಾಡಿದೆ. ’ಅಂಫಿಬಿಯನ್ಸ್...
Date : Wednesday, 09-12-2015
ಲಕ್ನೋ: ಇತ್ತೀಚಿನ ದಿನಗಳಲ್ಲಿ ರೈಲ್ವೇ ಒಳ್ಳೆಯ ಕಾರ್ಯಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದ್ದು, ಸೋಶಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಅದು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ರೈಲ್ವೇ ಸಚಿವಾಲಯ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಯಾಣಿಕರ ದೂರುಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಸಕಾರಾತ್ಮಕ...
Date : Wednesday, 09-12-2015
ಅನುಜ್ ಶರ್ಮ ಭಾರತದ ಫ್ಯಾಷನ್ ಡಿಸೈನರ್. ತನ್ನ ಕ್ರಿಯೇಟಿವಿಟಿಗಾಗಿ ಹೆಸರಾದವರು. ಇದೀಗ ಅವರು ಅನಾಥ, ಸಂತ್ರಸ್ಥ ಮಕ್ಕಳಿಗೆ ಬಟ್ಟೆ ನೇಯುವ ಮಹತ್ವದ ಕಲೆಯನ್ನು ಕಲಿಸಿಕೊಡುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಸ್ವಿಡಾನ್ ಆರ್ಟ್ ಪ್ರಾಜೆಕ್ಟ್‌ವೊಂದರಲ್ಲಿ ವೈವಿಧ್ಯಮಯ ಹಿನ್ನಲೆಯಿಂದ ಬಂದಿರುವ ಮಕ್ಕಳಿಗೆ ತಮ್ಮ ಬಟ್ಟೆಯನ್ನು ತಾವೇ...
Date : Tuesday, 08-12-2015
ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ 60 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನನ್ನ ಭಾರತದಲ್ಲಿ ಇಮ್ರಾನ್ ಖಾನ್‌ನಂತಹ ವ್ಯಕ್ತಿಗಳಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಜಗತ್ತಿನಾದ್ಯಂತ ಅವರ ಭಾಷಣ ಕೇಳುತ್ತಿದ್ದ ಕೋಟ್ಯಾಂತರ ಜನರು ಯಾರಪ್ಪ ಈ ಇಮ್ರಾನ್ ಖಾನ್ ಎಂದು...
Date : Monday, 07-12-2015
ಅರುಪ್ ಮುಖರ್ಜಿ, ಕೋಲ್ಕತ್ತಾದ ನ್ಯೂ ಅಲಿಪೋರ್ ಪೊಲೀಸ್ ಸ್ಟೇಷನ್ನಿನಲ್ಲಿ ಕಾನ್ಸ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಇವರು ಪೊಲೀಸ್ ಆಗಿದ್ದರೂ ಸಮಾಜಸೇವೆಯತ್ತ ಅದರಲ್ಲೂ ಮುಖ್ಯವಾಗಿ ಮಕ್ಕಳ ಶಿಕ್ಷಣದತ್ತ ಸದಾ ಇವರ ಮನಸ್ಸು ತುಡಿಯುತ್ತಿರುತ್ತದೆ. ಇವರ ಪ್ರತಿ ತಿಂಗಳ ಸಂಪೂರ್ಣ ಸಂಬಳ ಪಂಚ ನಬದಿಶ...
Date : Monday, 07-12-2015
* ‘ಒಂದು ಬರ್ಗರ್ ತುಂಡು ನನಗೆ 2 ದಿನಗಳ ಆಹಾರವಾಗಿತ್ತು. ಬಳಿಕ ಎಷ್ಟು ಹುಡುಕಿದರೂ ಚೂರು ಬ್ರೆಡ್ಡೂ ಸಿಗಲಿಲ್ಲ. ಹೇಗೋ ಕಂಪೆನಿ ಸಹಾಯದಿಂದ ವೆಲ್ಲೂರಿಗೆ ಬಂದೆವು. ಅಲ್ಲಿಂದ ಖಾಸಗಿ ಬಸ್ಸಿನವರನ್ನು ಕಾಡಿಬೇಡಿ ಬೆಂಗಳೂರಿಗೆ ತಲುಪಿದೆವು. ಚೆನ್ನೈನಲ್ಲಿ ನಾವಿದ್ದ ಜಾಗ ದ್ವೀಪವಾಗಿತ್ತು. ಬದುಕುವ...
Date : Friday, 04-12-2015
ಭಾರತದ ಹೆಮ್ಮೆಯ ನೌಕಾ ಸೇನೆ ಪ್ರತಿವರ್ಷ ಡಿಸೆಂಬರ್ 4ರಂದು ನೌಕಾ ದಿನವನ್ನು ಆಚರಿಸುತ್ತದೆ. ಈ ವೇಳೆ ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ ಒಂದು ವಾರಗಳ ಕಾಲ ಯುದ್ಧನೌಕೆ, ಪ್ಲೇನ್, ಟ್ಯಾಂಕ್‌ಗಳ ಪ್ರದರ್ಶನ ಏರ್ಪಡುತ್ತದೆ. ದೇಶದ ಜನರಿಗೆ ನೌಕಾಸೇನೆ, ಅದರ ಬಲ ಮತ್ತು ಸಾಮರ್ಥ್ಯದ...
Date : Thursday, 03-12-2015
ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್‌ಬರ್ಗ್ ತನ್ನ ಮಗಳು ಹುಟ್ಟಿರುವ ಬಗ್ಗೆ ಘೋಷಿಸುವ ಸಂದರ್ಭದಲ್ಲಿ ತನ್ನ ಶೇ.99ರಷ್ಟು ಪಾಲನ್ನು ಚಾರಿಟಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಜ್ಯೂಕರ್‌ಬರ್ಗ್ ಹಾಗೂ ಆತನ ಪತ್ನಿ ಪ್ರಿಸಿಲಾ ಚಾನ್ ಸ್ವಾಮ್ಯದಲ್ಲಿರುವ ಶೇರುಗಳ ಮೌಲ್ಯ 45 ಮಿಲಿಯನ್ ಡಾಲರ್...
Date : Thursday, 03-12-2015
ರೇಡಿಯೋ ಫ್ರೀಕ್ವೆನ್ಸಿ ಮತ್ತು ವೈಯರ್‌ಲೆಸ್ ಆಧರಿಸಿ ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜನರು ಮತ್ತು ರೈಲು ಚಾಲಕರಿಗೆ ಎಚ್ಚರಿಕೆ ನೀಡುವ ಧ್ವನಿ ಉತ್ಪಾದಕ ವ್ಯವಸ್ಥೆಯ ತಂತ್ರನ್ನು ಐಐಟಿ ಕಾನ್ಪುರ ತಯಾರಿಸಿದೆ. ಇದರ ಪ್ರಯೋಗ ಯಶಸ್ಸು ಕಂಡಲ್ಲಿ ಇದು ಜಾರಿಗೆ ಬರಲಿದೆ. ಪ್ರಸ್ತುತ ಉನ್ನಾವೋ...