Date : Wednesday, 18-03-2020
ಮಾರ್ಚ್ 2017ರಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದು ಹೆಚ್ಚು ಆದ್ಯತೆಯನ್ನು ನೀಡಿದ್ದು ವಿದ್ಯುದೀಕರಣಕ್ಕೆ, ಉತ್ತರಪ್ರದೇಶದಲ್ಲಿ ವಿದ್ಯುತ್ ಸರಬರಾಜಿನ ಸ್ಥಿತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಅದು ಹೆಚ್ಚಿನ ಒತ್ತನ್ನು ನೀಡುತ್ತಿದೆ.ಯೋಗಿ ಸರ್ಕಾರವು ‘ಸಬ್ಕೊ ಬಿಜ್ಲಿ, ಪರ್ಯಾಪ್ತ್ ಬಿಜ್ಲಿ ಮತ್ತು ನಿರ್ಬದ್ ಬಿಜ್ಲಿ’...
Date : Tuesday, 17-03-2020
ಬಹುಶಃ ನಾನು ಅಮ್ಮನ ಮಡಿಲಲ್ಲಿ ಇದ್ದಾಗ ಮಾತ್ರವೇನೊ ತುಂಬಾ ಅತ್ತಿದ್ದು, ಅದನ್ನ ಹೊರತುಪಡಿಸಿದರೆ ಹತ್ತಿರದವರ ಸಾವು ಆದಾಗ ಏಕಾಂತದಲ್ಲಿ ಅತ್ತಿರಬಹುದು, ಅದೆಂತಹ ಕಷ್ಟದ ಸನ್ನಿವೇಶ ಎದುರಾದರೂ ನಗು ನಗುತ್ತಲೇ ನಿಭಾಯಿಸುವ ಶಕ್ತಿಯನ್ನ ಅಪ್ಪ ಕಲಿಸಿಕೊಟ್ಟಿದ್ದ, ಹೀಗಾಗಿ ಅಳುವುದು ಹೇಗೆ ಎಂಬುದರ ಅರಿವು...
Date : Tuesday, 17-03-2020
ಕೇಂದ್ರದ ರಕ್ಷಣಾ ಮಂತ್ರಿಯಾಗಿ ಮತ್ತು ಗೋವಾದ ಮುಖ್ಯಮಂತ್ರಿಯಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಹೆಸರು ಮಾಡಿದ್ದವರು ಮನೋಹರ ಪರಿಕ್ಕರ್. ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದ ಇವರ ಮೊದಲ ಪುಣ್ಯತಿಥಿ ಇಂದು. ಡಿಸೆಂಬರ್ 13, 1955 ರಲ್ಲಿ...
Date : Monday, 16-03-2020
ಹೋಟೆಲ್ ಚೈನ್ ಓಯೊ ಹೆಸರು ಕೇಳಿದ್ದೀರಾ. ಪ್ರಸಿದ್ಧ ನಗರಗಳಲ್ಲಿ ಜನರಿಗೆ ತಂಗುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿಕೊಟ್ಟು, ಗ್ರಾಹಕರನ್ನು ಸಂತೃಪ್ತರನ್ನಾಗಿ ಮಾಡುವಲ್ಲಿ ಓಯೋ ಹೊಟೇಲ್ ಎತ್ತಿದ ಕೈ. ಈ ಓಯೋ ಹೊಟೇಲ್‌ಗಳ ಆರಂಭದ ಹಿಂದೆ ಒಬ್ಬ ಹದಿಹರೆಯದ ಹುಡುಗನ ಕನಸಿನ ಕಥೆ...
Date : Monday, 16-03-2020
ಕೊರೋನಾವೈರಸ್ ಎಂಬ ಮಹಾಮಾರಿ ಇಡೀ ದೇಶವನ್ನೇ ಆಂತಕ್ಕೆ ದೂಡಿದೆ. ಚೀನಾದಲ್ಲಿ ಉದ್ಭವಿಸಿರುವ ಈ ಸೋಂಕು ಇಂದು ವಿಶ್ವವ್ಯಾಪಿಯಾಗಿ ಪಸರಿಸಿದೆ. ಆದರೆ ಕೊರೋನಾವೈರಸ್ ಬಂದ ಕೂಡಲೇ ಸಾವು ನಿಶ್ಚಿತ ಎಂದು ಅರ್ಥವಲ್ಲ. ಕೋರೋನಾವೈರಸ್ಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಸಕಾಲಕ್ಕೆ...
Date : Saturday, 14-03-2020
ಹಚ್ಚ ಹಸುರಿನ ಪ್ರಕೃತಿ, ನಿರ್ಮಲ ವಾತಾವರಣ, ಮನುಷ್ಯ ಸ್ನೇಹಿ ಪರಿಸರ, ಉಸಿರಾಟಕ್ಕೆ ಶುದ್ಧ ಗಾಳಿ, ಕುಡಿಯಲು ಶುದ್ಧ ನೀರು ಇಂತಹ ಅನೇಕ ಪರಿಸರ ಸ್ನೇಹಿ ವಿಚಾರಗಳ ಜೊತೆಗೆ ಮನುಷ್ಯ ಬದುಕು ನಡೆಸುವ ಕಾಲವೊಂದಿತ್ತು. ಆದರೆ ಮನುಷ್ಯ ವಿದ್ಯಾವಂತನಾದಂತೆ ಅವನ ದುರಾಸೆಯೂ ಹೆಚ್ಚಾಗಿ...
Date : Saturday, 14-03-2020
ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ನ ಮತ್ತೊಂದು ವಿಕೆಟ್ ಪತನವಾಗುವ ಎಲ್ಲಾ ಸೂಚನೆಗಳೂ ಇವೆ. ರಾಜಸ್ಥಾನದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ವೈಮನಸ್ಸು ಕಾಂಗ್ರೆಸ್ ಮತ್ತೊಬ್ಬ ನಾಯಕನನ್ನು ಕಳೆದುಕೊಳ್ಳುವ ಹಂತಕ್ಕೆ...
Date : Friday, 13-03-2020
ಭಾರತೀಯ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಸಾಧನೆಯ ಛಾಪನ್ನು ಮೂಡಿಸುತ್ತಿದ್ದಾರೆ. ಅದರಲ್ಲೂ ಉದ್ಯಮ ವಲಯದಲ್ಲಿ ಇಂದು ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳಾ ಉದ್ಯಮಿಗಳು 2030ರ ವೇಳೆಗೆ ಭಾರತದಲ್ಲಿ 150-170 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಇದು ಇಡೀ ದುಡಿಯುವ...
Date : Thursday, 12-03-2020
ಮಹಿಳೆ ಹೀಗೆಯೇ ಬದುಕಬೇಕು ಎನ್ನುವ ಕಟ್ಟುಪಾಡು ಇಂದಿನ ಸಮಾಜದಲ್ಲೂ ಇದೇ. ಇನ್ನು 90 ರ ದಶಕದ ಸ್ಥಿತಿ ಹೇಗಿದ್ದಿರಬಹುದು? ನೀವೇ ಯೋಚಿಸಿ. ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಒಬ್ಬಳು ಮಹಿಳೆ ಬದುಕು ಕಟ್ಟಿಕೊಳ್ಳುತ್ತಾಳೆ ಮತ್ತು ಇತರರಿಗೂ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾಳೆ ಎಂದರೆ...
Date : Thursday, 12-03-2020
ಪ್ರಧಾನಿ ನರೇಂದ್ರ ಮೋದಿಯವರನ್ನು ಬೇರೆ ರಾಜಕಾರಣಿಗಳಿಂದ ಪ್ರತ್ಯೇಕಿಸುವ ವಿಷಯ ಯಾವುದು ಎಂದು ಯಾರೊಬ್ಬ ಸಾಮಾನ್ಯ ಮನುಷ್ಯನನ್ನೂ ಬೇಕಾದರೂ ಕೇಳಿ, ಆತ ಹೇಳುವ ಉತ್ತರ ಒಂದೇ. ದೇಶದ ನಾಗರಿಕರೊಂದಿಗೆ ವೈಯಕ್ತಿಕ ನೆಲೆಯಲ್ಲಿ ಸಂವಹನ ನಡೆಸುವ ಮತ್ತು ಬಾಂಧವ್ಯ ಬೆಸೆಯುವ ಅವರ ಅನನ್ಯವಾದ ಗುಣ. ನಾಗರಿಕರೊಂದಿಗಿನ ಅವರ...