News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರತ್ಯೇಕತಾವಾದಿಗಳ ದನಿಯಾಗದಿರಿ ರಾಹುಲ್

ಹೀರಾ ಶಿರಾಜ್, ಪಾಕಿಸ್ಥಾನಿ ಮಹಿಳೆ ಅಕ್ಟೋಬರ್ 10, 2017 ರಂದು ರಾತ್ರಿ 8.26ಕ್ಕೆ ಸುಷ್ಮಾ ಸ್ವರಾಜ್ ಅವರಿಗೆ ಒಂದು ಟ್ವೀಟ್ ಮಾಡುತ್ತಾಳೆ, “ನನ್ನ ಒಂದು ವರ್ಷ ವಯಸ್ಸಿನ ಮಗಳಿಗೆ ತೆರೆದ ಹೃದಯದ ಚಿಕಿತ್ಸೆಗೆ ಭಾರತಕ್ಕೆ ಬರಲು ಮೆಡಿಕಲ್ ವೀಸಾ ನೀಡಿ” ಎಂದು....

Read More

ಭಾರತದ ಸ್ವರ್ಣ ‘ಸಿಂಧೂ’ರ

“ಅಯ್ಯೋ ಮಗಳೇ, ಎಷ್ಟು ಓದ್ತಿಯೇ? ಹೋಗಿ ಆಡ್ಕೊ, ಸಿನಿಮಾ ನೋಡು, ನಿನ್ನ ಅಕ್ಕನ ಜೊತೆ ಹರಟೆ ಹೊಡಿ ಹೋಗು” ಅಂತ ನಮ್ಮ ಅಮ್ಮಂದಿರು ಹೇಳಿದ್ದರೆ ನಾವು ಏನು ಮಾಡುತ್ತಿದ್ದೆವು? ಆಮೇಲೆ ಅವರು ಶಾಲೆಯ ಬಯಲಲ್ಲೊ, ಬೀದಿ ಕೊನೆಯಲ್ಲೊ, ಮರದ ಮೇಲೋ ಇದ್ದ...

Read More

ಕಲಾಂ ಪ್ರೇರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುತ್ತಿದೆ ಇಂಧೋರ್ ಜಿಲ್ಲಾಡಳಿತ

ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬಡತನದ ಬೇಗೆಯಲ್ಲಿ ಬದುಕುವುದು ಅಂಬಿಗನಾದ ಜೈನುಲಾಬುದ್ದೀನ್ ಮತ್ತು ಅವರ ಪತ್ನಿ ಆಶಿಮ್ಮಾರಿಗೆ ದುಸ್ತರವಾಗಿತ್ತು. 1931ರಲ್ ಅಕ್ಟೋಬರಿನಲ್ಲಿ ತಮ್ಮ ಮಗನನ್ನು ಜಗತ್ತಿಗೆ ತರಲು ಆ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗ ಬಾಲಾವಸ್ಥೆಯಲ್ಲಿರುವಾಗಲೇ ದಿನಪತ್ರಿಕೆ ಮಾರಾಟ ಮಾಡುವುದು...

Read More

ಮೋದಿಗೆ 6 ಮುಸ್ಲಿಂ ರಾಷ್ಟ್ರಗಳ ಗೌರವ : ಮೂಲೆಗುಂಪಾದ ಪಾಕಿಸ್ಥಾನ

ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಬಹ್ರೇನ್‌ನಲ್ಲಿ “ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್” ನೀಡಿ ಗೌರವಿಸಲಾಯಿತು. ಗಲ್ಫ್ ರಾಷ್ಟ್ರದ ಪ್ರವಾಸದಲ್ಲಿದ್ದ  ಮೋದಿ ಅವರು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ವಿವಿಧ ದ್ವಿಪಕ್ಷೀಯ ಮತ್ತು ಪ್ರಾದೇಶಿಕ...

Read More

ಜೇಡಿಮಣ್ಣಿನಿಂದ ಆಭರಣ ತಯಾರಿಸುತ್ತಿದೆ ರಾಜಸ್ಥಾನದ ಕುಟುಂಬ

ಕಲೆ ಮತ್ತು ಕರಕುಶಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜಸ್ಥಾನವು ದೇಶದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ವಿಷಯ, ಬಣ್ಣ ಮತ್ತು ವಿನ್ಯಾಸದಲ್ಲಿ ರಾಜಸ್ಥಾನದ ಕರಕುಶಲ ವಸ್ತುಗಳಿಗೆ ಹೋಲಿಕೆಯೇ ಇಲ್ಲ. ಆಭರಣಗಳು, ಚಿತ್ರಕಲೆ, ಪೀಠೋಪಕರಣಗಳು, ಚರ್ಮದ ಸಾಮಾನುಗಳು, ಕುಂಬಾರಿಕೆ, ಲೋಹದ ಕರಕುಶಲ ವಸ್ತುಗಳು ಅಥವಾ ರಾಜಸ್ಥಾನಿಯರ ಕೈಯಿಂದ ಮೂಡಿದ ಜವಳಿಗಳಾಗಿರಲಿ...

Read More

ಸ್ವದೇಶಿ ರುಪೇ ಮುಂದೆ ಮಂಡಿಯೂರುತ್ತಿವೆ ವಿದೇಶಿ ವೀಸಾ, ಮಾಸ್ಟರ್­ಕಾರ್ಡ್­

ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಅಭೂತಪೂರ್ವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಡಿಜಿಟಲ್ ಪಾವತಿಯ ಮಾರುಕಟ್ಟೆ ಪಾಲಿನಲ್ಲಿ ಸರ್ಕಾರ ಬೆಂಬಲಿತ BHIM UPI ಮತ್ತು ರುಪೇ ಕಾರ್ಡ್­ಗಳು (ಕ್ರೆಡಿಟ್ + ಡೆಬಿಟ್ + ಪ್ರಿಪೇಯ್ಡ್)  ಪ್ರಮಾಣದಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮತ್ತು ಮೌಲ್ಯದಲ್ಲಿ ಶೇ.65ಕ್ಕಿಂತಲೂ ಹೆಚ್ಚಾಗಿದೆ. ರುಪೇ...

Read More

‘ಅರುಣಾ’ಸ್ತ

ಭಾರತದ ಮತ್ತೊಬ್ಬ ಅಮೂಲ್ಯ ರಾಜಕಾರಣಿ ಬಾರದ ಲೋಕಕ್ಕೆ ತೆರಳಿದ್ದಾರೆ. ಭಾಜಪದ ಇನ್ನೊಂದು ಕೊಂಡಿ ಕಳಚಿದೆ. ಕುಟುಂಬದ ಹೆಸರಿನಲ್ಲಿ, ಜಾತಿಯ ಬಲದಲ್ಲಿ, ಹಣದ ಕಂತೆ ಎಣಿಸಿ ರಾಜಕೀಯ ಮಾಡುವವರ ನಡುವೆ ಭಿನ್ನವಾಗಿ ನಿಲ್ಲುವವರು ಹೆಮ್ಮೆಯ ಅರುಣ್ ಜೇಟ್ಲಿಯವರು. ಎಬಿವಿಪಿ ಕಾರ್ಯಕರ್ತನಿಂದ ಹಿಡಿದು ಭಾರತ...

Read More

ಭಾರತದ ಕಾಶ್ಮೀರ Vs ಪಾಕ್ ಆಕ್ರಮಿತ ಕಾಶ್ಮೀರ – ತಾಯಿ Vs ನಕಲಿ ತಾಯಿ

ಇಸ್ರೇಲ್ ರಾಜ ಸೊಲೊಮೋನ್ ಮುಂದೆ ಒಂದು ಭಿನ್ನವಾದ ಸಮಸ್ಯೆ ಇತ್ತು. ಇಬ್ಬರು ಮಹಿಳೆಯರು ಆತನ ನ್ಯಾಯಾಲಯಕ್ಕೆ ಒಂದು ಮಗುವಿನೊಂದಿಗೆ ಆಗಮಿಸಿದ್ದರು, ಆ ಮಗುವನ್ನು ನನ್ನದು ನನ್ನದು ಎಂದು ಅವರಿಬ್ಬರೂ ವಾದಿಸುತ್ತಿದ್ದರು. ಇದರಿಂದ ನ್ಯಾಯಾಲಯದಲ್ಲಿ ಹಾಜರಿದ್ದ ಎಲ್ಲರೂ ಗೊಂದಲಕ್ಕೊಳಗಾದರು. ಯಾವ ಮಹಿಳೆ ಮಗುವಿನ ನಿಜವಾದ ತಾಯಿ ಮತ್ತು...

Read More

ಚೀನಾದ ಹುವೇಯಿ ಮೇಲೆ ಭಾರತ ನಿಷೇಧ ಹೇರಲೇಬೇಕು, ಯಾಕೆ?

ಕಳೆದ ವರ್ಷ, ಚೀನಾದ ಸ್ಮಾರ್ಟ್­ಫೋನ್ ತಯಾರಕ ಹುವೇಯಿ ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್­ಫೋನ್­ ತಯಾರಕನಾಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್­ಗಿಂತ ಇದು ಹಿಂದೆ ಇದೆ. ತ್ರೈಮಾಸಿಕದಲ್ಲಿ ಹುವೇಯಿಯ ಜಾಗತಿಕ ಮಾರುಕಟ್ಟೆ...

Read More

ಹಿರಿಯ ನಾಗರೀಕರ ಘನತೆಯುತ ಬದುಕಿಗೆ ಪೂರಕವಾಗಿವೆ ಈ ಐದು ಯೋಜನೆಗಳು

ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ ವರದಿಯ ಪ್ರಕಾರ, 2050ರ ವೇಳೆಗೆ ವಿಶ್ವದಲ್ಲಿ ಹಿರಿಯ ನಾಗರೀಕರ ಸಂಖ್ಯೆ 2 ಬಿಲಿಯನ್‌ಗೆ ಏರುವ ನಿರೀಕ್ಷೆಯಿದೆ, ಇದು ಒಟ್ಟು ಜನಸಂಖ್ಯೆಯ ಶ.22 ರಷ್ಟು. ಜಗತ್ತಿಗೆ ವಯಸ್ಸಾಗುತ್ತಿದೆ ಎಂದು ಹೇಳುವುದಕ್ಕೆ ಈ ವರದಿ ಸಾಕು, ಇದು ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆ, ಸರಕು...

Read More

Recent News

Back To Top