News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರವಾಸೋದ್ಯಮ, ಜಲವಿದ್ಯುತ್, ಯುರೇನಿಯಂ : ಆರ್ಥಿಕ ಶಕ್ತಿಯಾಗಬಲ್ಲದು ಲಡಾಖ್

ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳನ್ನು, 2.75 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಭಾರತದ ಉತ್ತರ ಗಡಿಯಲ್ಲಿರುವ ಗುಡ್ಡಗಾಡು ಭೌಗೋಳಿಕ ಪ್ರದೇಶವಾದ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಲಾಗಿದೆ. ಡಾಮನ್ ಮತ್ತು ಡಿಯು ರೀತಿಯಲ್ಲೇ ಇದು ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ...

Read More

ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ

ಲಂಡನ್‌ನಗರದ ಹೆಸರು ಕೇಳಿರಬೇಕಲ್ಲ ನೀವು. ಅದು ಇಂಗ್ಲೆಂಡ್‌ ದೇಶದ ರಾಜಧಾನಿ. ಅಗಲವಾದ ರಸ್ತೆಗಳು, ಎತ್ತರ ಎತ್ತರವಾದ ಕಟ್ಟಡಗಳು, ರಾತ್ರಿಯೆಲ್ಲ ಕಣ್ಸೆಳೆಯುವ ದೀಪಮಾಲೆಗಳು – ಇವುಗಳಿಂದ ಮನಸ್ಸನ್ನು ಸೆಳೆಯುತ್ತದೆ. ಹಲವು ವರ್ಷಗಳ ಹಿಂದೆ ಅದು ಜಗತ್ತಿನ ಒಂದು ವಿಶಾಲ ಸಾಮ್ರಾಜ್ಯದ ರಾಜಧಾನಿ ಎನ್ನಿಸಿಕೊಂಡಿತ್ತು....

Read More

ಯುಎಸ್­ನಲ್ಲಿನ ಐಟಿ ಉದ್ಯೋಗ ತೊರೆದು ಹೈಡ್ರೋಪೋನಿಕ್ಸ್ ಕೃಷಿ ತಜ್ಞನಾದ ಬೆಂಗಳೂರಿಗ

ಭಾರತ ಮತ್ತು ಯುಎಸ್ ಎರಡರಲ್ಲೂ ಐಟಿ ಉದ್ಯಮದಲ್ಲಿ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿದ ನಂತರ, ಬೆಂಗಳೂರಿನ ಗುರುಪ್ರಸಾದ್ ಕುರ್ತ್‌ಕೋಟಿ ಅವರಿಗೆ ತಾನು ಮಾಡುತ್ತಿರುವ ಕೆಲಸವನ್ನು ತಾನು ನಿಜವಾಗಿಯೂ ಪ್ರೀತಿಸುತ್ತಿಲ್ಲ ಎಂಬುದು ಅರಿವಾಯಿತು. ತನ್ನ ಹೃದಯವು ಸಂತೋಷಪಡುವ ಕಾರ್ಯವನ್ನು ಮಾಡಬೇಕು...

Read More

ಸ್ವಾತಂತ್ರ್ಯೋತ್ಸವ ಹೀಗೂ ಆಚರಿಸಬಹುದು

ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದಾದ್ಯಂತ ಮಳೆಯಿಂದ ತುಂಬಾ ಜನ ಮನೆ ಕಳೆದುಕೊಂಡು, ಜಾನುವಾರಗಳಿಗೆ ಮೇವಿಲ್ಲದೆ ಪರದಾಡುತ್ತಿವೆ. ಪ್ರತಿಯೊಬ್ಬರ ಕರಳು ಚುರ್ ಅನ್ನುವಂತಹ ಘಟನೆಗಳನ್ನು ನೋಡಿದ್ದೇವೆ. ವರುಣದೇವನ ಕೃಪೆಯಿಂದ ಆಗಿದ್ದು ಆಗಿ ಹೋಗಿದೆ. ಆದರೆ ಈಗ ಮುಖ್ಯವಾಗಿ ಆಗಬೇಕಾಗಿರೋದು ಏನೆಂದರೆ ಸಂತ್ರಸ್ತರನ್ನು ಮಾನಸಿಕವಾಗಿ...

Read More

ಸಂಘ ಕಲಿಸಿದ ಸೇವೆ ಕೇವಲ ಸೇವೆಯಲ್ಲ, ಅದು ಸಮಾಜಕ್ಕೆ ಮಾಡುವ ಕರ್ತವ್ಯ

RSS ಬಾಗಲಕೋಟೆಯಿಂದ ನೆರೆ ಸಂತ್ರಸ್ಥರಿಗೆ ಊಟ, ನೀರು, ದಿನನಿತ್ಯದ ಅವಶ್ಯಕ ಸಾಮಗ್ರಿಗಳ ವಿತರಣೆ, ವನ್ಯಜೀವಿಗಳಿಗೆ ಆಹಾರ ಪೂರೈಕೆ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಂತೆ ದನಕರುಗಳಿಗೆ ಮೇವು ಕೊರತೆಯಾಗಿದ್ದು ಮೇವುಗಳ ಸಂಗ್ರಹ ಮಾಡಿ ಎಂದು ಸಂಘದ ಹಿರಿಯರ ಸೂಚನೆ ಬಂದಿದ್ದೇ ತಡ...

Read More

ವಚನಗಳಲ್ಲಿ ಮೌಲ್ಯಗಳು

ವಚನ ಚಳುವಳಿ ಜೀವ ಪಡೆದು 9 ಶತಮಾನಗಳಿಗೂ ಹೆಚ್ಚು ಸಮಯ ಆಗಿದ್ದರೂ ಅವು ಪ್ರಸಕ್ತ ಸನ್ನಿವೇಶಕ್ಕೆ ಸಮಕಾಲೀನ ಸವಾಲುಗಳಿಗೆ ಸಿದ್ದೌಷದಂತೆ, ಅತ್ಯುತ್ತಮ ಚಿಕಿತ್ಸೆಯಂತೆ ಪ್ರಸ್ತುತವಾಗಿವೆ. ಸಾರ್ವಕಾಲಿಕ ಮೌಲ್ಯಗಳಾಗಿ ಸಮಕಾಲಿನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳಾಗಿವೆ. ಜಾತಿ ಭೇದ ಪದ್ದತಿಗಳು, ಭಾರತವನ್ನು ವಿನಾಶದತ್ತ ಉಪಕ್ರಮಿಸುತ್ತಿದ್ದ ಕ್ಲಿಷ್ಟ...

Read More

370 & 35ಎ ವಿಧಿ ರದ್ದು ನಿರ್ಧಾರ ಮತ್ತು ಅದರ ಸುತ್ತಲಿನ ಬೆಳವಣಿಗೆಗಳು

ಆಗಸ್ಟ್ 5 ರಂದು ಭಾರತ ಸರ್ಕಾರವು ಸಂವಿಧಾನದ 370 ನೇ ವಿಧಿಯ ಕೆಲವು ನಿಬಂಧನೆಗಳನ್ನು ನಿಷ್ಕ್ರಿಯಗೊಳಿಸಿದೆ. ಲಡಾಖ್ ಮತ್ತು ಜಮ್ಮು  ಕಾಶ್ಮೀರ ಪ್ರದೇಶಗಳನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಚಿಸಲು ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಗಿದೆ....

Read More

‘ನಗುವಾಗ ಎಲ್ಲರೂ ನೆಂಟರು, ಅಳುವಾಗ ಯಾರೂ ಇಲ್ಲ!’

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ವಾರ ಪೂರ್ತಿ ಕುಂಭದ್ರೋಣ ಮಳೆ. ಉತ್ತರ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿ ಚಟುವಟಿಕೆಗಳು ಭರದಿಂದ ನಡೆಯಬೇಕಿದ್ದ ಭೂಮಿಯಲ್ಲಿ ರೈತರು ನೆರೆಯಲ್ಲಿ ಜೀವ ಉಳಿಸಿಕೊಳ್ಳಲು ಪರದಾಡಿದರು. ಬಾಗಿಲಕೋಟೆ ಜಿಲ್ಲೆಯಲ್ಲಿ...

Read More

ಮಲಾಲ ಮತ್ತು ಆಕೆಯ ಬೂಟಾಟಿಕೆಯ ನಡೆ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸಫ್‌ಝೈಯು  ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರದ ವಿರುದ್ಧ ಟೀಕೆಗಳನ್ನು ಮಾಡುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ. ಭಾರತ 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಪಾಕಿಸ್ಥಾನದ ನಾಗರಿಕರು ಮತ್ತು ಸರ್ಕಾರವು ವಿಲವಿಲ ಒದ್ದಾಡುತ್ತಿದೆ. ಇಂತಹ...

Read More

ಮಳೆ ನಿಂತ ಮೇಲೆ ನಮ್ಮ ಗಮನದಲ್ಲಿರಬೇಕಾದ ಸಂಗತಿಗಳಿವು

ಜನಜೀವನವನ್ನು, ಪ್ರಾಣಿ ಸಂಕುಲವನ್ನು ಅಪಾಯಕ್ಕೆ ದೂಡಿ ಆರ್ಭಟಿಸಿದ್ದ ಮಳೆರಾಯ ಈಗ ಶಾಂತನಾಗಿದ್ದಾನೆ. ಆತನ ಆರ್ಭಟದಿಂದಾಗಿ ಈಗಾಗಲೇ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಮನೆ ಮಠವನ್ನು ಕಳೆದುಕೊಂಡಿದ್ದಾರೆ. ಎಷ್ಟು ಪ್ರಾಣಿ ಪಕ್ಷಿಗಳ ಪ್ರಾಣಪಕ್ಷಿ ಹಾರಿ ಹೋಯಿತು ಎಂಬುದಕ್ಕೆ ಲೆಕ್ಕವೇ ಇಲ್ಲ. ಪ್ರಸ್ತುತ  ಮಳೆ...

Read More

Recent News

Back To Top