News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಲಂದಾ-ವಿಶ್ವವಿದ್ಯಾಲಯಗಳ ವಿಶ್ವವಿದ್ಯಾಲಯ

ಪ್ರಾರಂಭ ತಕ್ಷಶಿಲಾ ವಿಶ್ವವಿದ್ಯಾಲಯವು ಅನೇಕ ದಾಳಿಕೋರರಿಗೆ ತುತ್ತಾಗಿ, ತನ್ನ ಶಿಕ್ಷಣದ ಮಹತ್ವವನ್ನು ಕಳೆದುಕೊಳ್ಳತೊಡಗಿತು. ಆಗ ಅಲ್ಲಿಯ ಶಿಕ್ಷಕರು ಹಾಗೂ ವಿದ್ವಾಂಸರು ತಮ್ಮ ಶಿಕ್ಷಣ ಉಳಿಯುವದಿಲ್ಲವೆಂದು ಮನಗಂಡರು. ಇದರ ಮಂಥನದ ಫಲವಾಗಿಯೇ ರಾಜಗೃಹದ ಶ್ರೇಷ್ಠರ ವಿನಂತಿಯಂತೆ, ರಾಜಗೃಹದ ಹತ್ತಿರ ಬುದ್ಧವಿಹಾರವನ್ನು ಪ್ರಾರಂಭಿಸಲಾಯಿತು. ಇದು...

Read More

ವಿಶ್ವ ರಾಜಕಾರಣದಲ್ಲಿ ಭಾರತೀಯ ದೃಷ್ಟಿಕೋನ

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದು ಭೌಗೋಳಿಕ-ರಾಜಕೀಯ ಪೈಪೋಟಿಯನ್ನೂ ಸೇರಿಕೊಳ್ಳಬಹುದು. ಆರ್ಥಿಕ ಶಕ್ತಿ ಕೇಂದ್ರವಾಗಿ ಪ್ರಥಮ ಸ್ಥಾನದಲ್ಲಿರುವ ಅಮೆರಿಕಾವನ್ನು ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ರಿಪ್ಲೇಸ್ ಮಾಡಬಹುದು. ಪೂರ್ವದ ಮತ್ತೊಂದು ಉದಯೋನ್ಮುಖ ಶಕ್ತಿ ಭಾರತ. ಪೂರ್ವದಿಂದ ಬಂದ ಚೀನಾ...

Read More

ವಾಟ್ಸಾಪ್ ಗ್ರೂಪ್ ಮೂಲಕ ರೋಗಿಗಳ ಪ್ರಾಣ ಕಾಪಾಡುತ್ತಿದ್ದಾರೆ ಮಂಗಳೂರಿನ ವೈದ್ಯ

ಹೃದಯ ಸಂಬಂಧಿ ಸಮಸ್ಯೆಗಳ ಸಂದರ್ಭದಲ್ಲಿ ಗ್ರಾಮೀಣ ಭಾಗದ ವೈದ್ಯರುಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಂಗಳೂರಿನ ವೈದ್ಯ ಡಾ.ಪದ್ಮನಾಭ ಕಾಮತ್ ಅವರು ವಾಟ್ಸಾಪ್ ಗ್ರೂಪ್­ಗಳನ್ನು ರಚನೆ ಮಾಡಿದ್ದಾರೆ. ಈ ಗ್ರೂಪ್­ಗಳ ಮೂಲಕ ದಾನಿಗಳ ಸಹಾಯವನ್ನು ಪಡೆದು ಕುಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಚನೆ...

Read More

ದೇಶದ ಮೊದಲ ಮಹಿಳಾ ಡಿಜಿಪಿ ಕಾಂಚನ ಚೌಧರಿಯವರ ಜೀವನವೇ ಒಂದು ಪ್ರೇರಣೆ

ದೇಶದ ಮೊದಲ ಮಹಿಳಾ ಪೊಲೀಸ್‌ ಮಹಾನಿರ್ದೇಶಕಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ನಮ್ಮನ್ನು ಅಗಲಿರಬಹುದು, ಆದರೆ ಅವರು ಸಾಧನೆಯ ಉತ್ತುಂಗವನ್ನು ಏರಿದ ಪರಿ ನಮ್ಮ ಸಮಾಜದ ಪ್ರತಿ ಮಹಿಳೆಯರಿಗೂ ಪ್ರೇರಣೆಯಾಗಿದೆ. 1973ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಅವರು, ದೇಶದ ಎರಡನೇ ಮಹಿಳಾ...

Read More

ನಾಸಾಗೆ ಭೇಟಿ ನೀಡಲಿದ್ದಾಳೆ ಚಹಾ ವ್ಯಾಪಾರಿಯ ಮಗಳು

ಪ್ರತಿಭೆ ಎನ್ನುವುದು ಶ್ರೀಮಂತರು, ಬಡವರು ಎಂದು ನೋಡಿ ಬರುವುದಿಲ್ಲ. ಅದು ಎಲ್ಲರೊಳಗೂ ಇರುತ್ತದೆ. ಇಚ್ಛಾಶಕ್ತಿ, ಪರಿಶ್ರಮ ಮತ್ತು ಪ್ರೋತ್ಸಾಹಗಳಿದ್ದರೆ ಪ್ರತಿಭೆಗಳು ಅರಳಿ ನಿಲ್ಲುತ್ತವೆ. ಬದುಕಿಗೆ ಬೆಳಕಾಗುತ್ತವೆ. ತಮಿಳುನಾಡಿನ ಚಹಾ ವ್ಯಾಪಾರಿಯೊಬ್ಬರ ಮಗಳು ವಿಶ್ವದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಭೇಟಿ ನೀಡುವ...

Read More

ಅಗಲಿದ ಯೋಧರ ಕುಟುಂಬಕ್ಕೆ ನೆರವಾಗುತ್ತಿದ್ದಾರೆ ಶೌರ್ಯ ಚಕ್ರ ವಿಜೇತ ಕರ್ನಲ್ ಶಂಕರ್

ಬಾಲ್ಯದಿಂದಲೂ ನಿವೃತ್ತ ಕರ್ನಲ್ ಶಂಕರ್ ವೆಂಬು ಅವರಿಗೆ ಭಾರತೀಯ ಸೇನೆಯೆಂದರೆ ಅದೇನೋ ಸೆಳೆತ, ಆಕರ್ಷಣೆ. “ನಾನು ಸ್ಕೌಟ್ ಬಾಯ್ ಆಗಿದ್ದೆ. ದೇಶಕ್ಕಾಗಿ ಸೇವೆ ಮಾಡಬೇಕು ಎಂಬುದು ಸದಾ ನನ್ನ ತಲೆಯಲ್ಲಿತ್ತು. ಇದೇ ನನ್ನನ್ನು NDA (National Defence Academy) ಮತ್ತು IMA...

Read More

ನಿರ್ಜೀವವಾಗಿದ್ದ ಮೊರ್ನಾ ನದಿಗೆ ಮರುಜೀವ ನೀಡಿದರು, ಪ್ರಧಾನಿಯಿಂದ ಭೇಷ್ ಎನಿಸಿಕೊಂಡರು

ಹಲವು ವರ್ಷಗಳಿಂದ ತ್ಯಾಜ್ಯಗಳನ್ನು ಸ್ವೀಕರಿಸಿ ಸ್ವೀಕರಿಸಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಮಹಾರಾಷ್ಟ್ರದ ಮೋರ್ನಾ ನದಿ ಈಗ ಜನರ ಸಂಘಟಿತ ಪ್ರಯತ್ನದ ಫಲವಾಗಿ ಪುನರುಜ್ಜೀವನವನ್ನು ಪಡೆದುಕೊಳ್ಳುತ್ತಿದೆ. ಈ ನದಿಗೆ ಮರುಜೀವವನ್ನು ನೀಡುವ ಸಲುವಾಗಿ ಅಕೋಲಾ ಜಿಲ್ಲೆಯ ಜನರು ಸಾಮೂಹಿಕ ಚಳುವಳಿಯನ್ನು ನಡೆಸಿದ್ದಾರೆ, ಬೃಹತ್...

Read More

ಇಂದು ರಾಷ್ಟ್ರೀಯ ಕ್ರೀಡಾ ದಿನ : ವ್ಯಕ್ತಿ, ವ್ಯಕ್ತಿತ್ವ ರೂಪಿಸಲು ಕ್ರೀಡೆ ಅವಶ್ಯಕ

ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ. ಇಂತಹ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕ್ರೀಡೆಗಳು ವಹಿಸುವ ಪಾತ್ರ ಮಹತ್ವದ್ದಾಗಿರುತ್ತದೆ. ಕ್ರೀಡೆ ಎಂಬುದು ಮನುಷ್ಯನನ್ನು ದೈಹಿಕವಾಗಿ ಬಲಿಷ್ಠನನ್ನಾಗಿಸುವ ಚಟುವಟಿಕೆ. ಮಾತ್ರವಲ್ಲ, ಮನೋರಂಜನೆಯನ್ನು ಪಡೆಯಲು ಮನುಷ್ಯ ಕಂಡುಕೊಂಡ ಅತ್ಯುತ್ತಮ ಮಾರ್ಗವೂ ಹೌದು. ಕ್ರೀಡೆ ಮನುಷ್ಯನ ಸೋಮಾರಿತನವನ್ನು...

Read More

ಬದುಕನ್ನು ಬಂಗಾರದಂತೆ ರೂಪಿಸಿತು ಮಾತೃಛಾಯಾ

ಹಲವು ಕಾರಣಗಳಿಗಾಗಿ ಪೋಷಕರಿಂದ ದೂರವಾದ, ಪೋಷಕರೇ ಇಲ್ಲದ ಸಾಕಷ್ಟು ಸಂಖ್ಯೆಯ ಮಕ್ಕಳು ಸಮಾಜದಲ್ಲಿ ಇದ್ದಾರೆ. ಅಂತಹ ಮಕ್ಕಳ ಬಾಳಿಗೆ ನೆರಳಾಗಿ, ಪೋಷಕರ ಸ್ಥಾನ ತುಂಬಲು ಹಲವು ಸರ್ಕಾರೇತರ ಸಂಘ, ಸಂಸ್ಥೆಗಳು ಶ್ರಮಿಸುತ್ತಿವೆ. ಹುಬ್ಬಳ್ಳಿ ನಗರದ ಕೇಶ್ವಾಪುರ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿರುವ...

Read More

ಪ್ರತ್ಯೇಕತಾವಾದಿಗಳ ದನಿಯಾಗದಿರಿ ರಾಹುಲ್

ಹೀರಾ ಶಿರಾಜ್, ಪಾಕಿಸ್ಥಾನಿ ಮಹಿಳೆ ಅಕ್ಟೋಬರ್ 10, 2017 ರಂದು ರಾತ್ರಿ 8.26ಕ್ಕೆ ಸುಷ್ಮಾ ಸ್ವರಾಜ್ ಅವರಿಗೆ ಒಂದು ಟ್ವೀಟ್ ಮಾಡುತ್ತಾಳೆ, “ನನ್ನ ಒಂದು ವರ್ಷ ವಯಸ್ಸಿನ ಮಗಳಿಗೆ ತೆರೆದ ಹೃದಯದ ಚಿಕಿತ್ಸೆಗೆ ಭಾರತಕ್ಕೆ ಬರಲು ಮೆಡಿಕಲ್ ವೀಸಾ ನೀಡಿ” ಎಂದು....

Read More

Recent News

Back To Top