News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮನೆ ಬಾಗಿಲಿಗೆ ಬಂದು ಹಣ ಕೊಟ್ಟು ತ್ಯಾಜ್ಯ ಸಂಗ್ರಹ ಮಾಡುತ್ತಿದೆ ಖಾಲಿಬಾಟಲ್ ಸ್ಟಾರ್ಟ್­ಅಪ್

ತ್ಯಾಜ್ಯ ವಿಂಗಡನೆ ಮತ್ತು ತ್ಯಾಜ್ಯ ನಿರ್ಮೂಲನೆಯ ಅರಿವು ಈಗ ಎಲ್ಲಾ ಕಡೆಗಳಲ್ಲೂ ಮೂಡಿದೆ. ಬೆಂಗಳೂರಿನ ಸ್ಟಾರ್ಟ್­ಅಪ್­ವೊಂದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಮನೆ ಬಾಗಿಲಿಗೇ ಬಂದು ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹ ಮಾಡುತ್ತಿದೆ. ಮಾತ್ರವಲ್ಲ, ಹೀಗೆ ಸಂಗ್ರಹ ಮಾಡಿದ ತ್ಯಾಜ್ಯಕ್ಕಾಗಿ...

Read More

ಪ್ಲಾಸ್ಟಿಕ್ ವಿರುದ್ಧದ ಹೋರಾಟ ನಮ್ಮ ಅಸ್ತಿತ್ವಕ್ಕಾಗಿನ ಹೋರಾಟ

ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಭಾರತ ಹೋರಾಟ ಆರಂಭಿಸಿದೆ. ಅಕ್ಟೋಬರ್ 2 ರಿಂದ ದೇಶವ್ಯಾಪಿಯಾಗಿ ಈ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಕ್ಕೊಳಪಡಿಸಲಾಗುತ್ತಿದೆ. 4000 ನಗರ ಸಂಸ್ಥೆಗಳಿಗೆ ಮರುಬಳಕೆ ಮಾಡಬಹುದಾದ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವಂತೆ ಸೂಚನೆಯನ್ನು ನೀಡಲಾಗಿದೆ. 5 ಲಕ್ಷ ಸರಪಂಚರು ಮತ್ತು...

Read More

ಹಳೆಯ ಸಂಚಾರೀ ಕಾನೂನುಗಳು ನಿರುಪಯುಕ್ತವಾದಾಗ ಹೊಸ ನಿಯಮಗಳನ್ನು ಜಾರಿಗೆ ತರದೆ ಬೇರೆ ದಾರಿ ಇದೆಯೇ?

ನಮ್ಮ ಜನರ ಮನಸ್ಥಿತಿ ಬಹಳ ವಿಚಿತ್ರ. ಒಳ್ಳೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆ ನೂರು ಆಕ್ಷೇಪಗಳನ್ನು ಹೇಳುತ್ತಾರೆ. ವ್ಯವಸ್ಥೆ ಸರಿಯಿಲ್ಲ, ಬದಲಾಗಬೇಕು ಎಂದು ಜನರು ಹೇಳುತ್ತಲೇ ಇರುತ್ತಾರೆ. ಆದರೆ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವು...

Read More

ಸ್ವಾಮಿ ವಿವೇಕಾನಂದರು ಕಂಡಂತೆ ಕಾಶ್ಮೀರ

ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಪ್ರಯಾಣಿಸಿ, ಅವರು ನಾಗರಿಕತೆಯ ದೀಪ ಎಂದು ಬಣ್ಣಿಸಿದ ಕಾಶ್ಮೀರದಲ್ಲಿ ಉಳಿದುಕೊಂಡರು. ಮುಸ್ಲಿಂ ದಾಳಿಕೋರರ ಆಕ್ರಮಣದ ಮೂಲಕ ಮತ್ತು ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವ ಮೂಲಕ ಕಾಶ್ಮೀರವನ್ನು ಅನಾಗರಿಕತೆಗೆ ಒಳಪಡಿಸಲಾಯಿತು ಎಂದು ಅವರು ಹೇಳಿದ್ದರು. ಇಂದು, ಕಾಶ್ಮೀರದ ಇತಿಹಾಸದ...

Read More

ನೆರೆಯೂ ನಿನ್ನದೆ, ಮಳೆಯೂ ನಿನ್ನದೆ, ಮುಳುಗದಿರಲಿ ಬದುಕು

ನೆರೆ, ಭೂಕಂಪ, ಪ್ರವಾಹ, ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳು ಯಾರನ್ನು ಕೇಳಿಯೇ ಬರುವುದಿಲ್ಲ. ಬರಬೇಕಾಗಿಯೂ ಇಲ್ಲ. ಪ್ರಕೃತಿಯಲ್ಲಿ ಸಮತೋಲನ ಏರುಪೇರಾದಾಗ, ಹದ ತಪ್ಪಿದಾಗ ಪ್ರಕೃತಿಯೇ ಅದನ್ನು ಸರಿಪಡಿಸುತ್ತದೆ. ಪ್ರಕೃತಿ ಸರಿಪಡಿಸುವ ಆ ಕ್ರಿಯೆಗೇ ನೆರೆ, ಭೂಕಂಪ, ಪ್ರವಾಹ, ಕ್ಷಾಮಡಾಮರ ಎಂದು ನಾವು...

Read More

ಸಾವನ್ನೇ ಎದುರಿಸಿ ದಿಟ್ಟಿಸಿದ ಆ ಹುಲಿ ಬಾಘಾ ಜತಿನ್

ಬಂಗಾಳದ ಕ್ರಾಂತಿಕಾರಿಗಳ ಒಂದು ವೈಶಿಷ್ಟ್ಯವೆಂದರೆ, ಧರ್ಮದ ಮೂಲಕ ರಾಷ್ಟ್ರವನ್ನು, ರಾಷ್ಟ್ರದ ಮೂಲಕ ಧರ್ಮವನ್ನು ನೋಡುವ ಅವರ ದೃಷ್ಟಿ. ಅದು ವಿವೇಕಾನಂದರ, ಶ್ರೀ ಅರವಿಂದರ ಪ್ರಭಾವವೇ ಸರಿ… “ಒಂದು ವೇಳೆ ಜತೀಂದ್ರನ ಯೋಜನೆಗಳು ಫಲಿಸಿದ್ದಿದ್ದರೆ, ಗಾಂಧೀಜಿಯ ಆಗಮನಕ್ಕಿಂತ ಮುಂಚೆಯೇ ಭಾರತ ಸ್ವಾತಂತ್ರವಾಗುತ್ತಿತ್ತು ಮತ್ತು...

Read More

ನೊಂದ ಮಹಿಳೆಯರ ಬಾಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿರುವ ಬೆಂಗಳೂರು ಮಹಿಳೆ

ಒಇಸಿಡಿ ಮಾಹಿತಿಯ ಪ್ರಕಾರ ಭಾರತೀಯ ಮಹಿಳೆಯು ದಿನಕ್ಕೆ 352 ನಿಮಿಷಗಳ ಕಾಲ ವೇತನರಹಿತ ಮನೆಗೆಲಸವನ್ನು ಮಾಡುತ್ತಾಳೆ. ಪುರುಷರಿಗೆ ಹೋಲಿಸಿದರೆ ಇದು ಶೇಕಡಾ 577 ರಷ್ಟು ಹೆಚ್ಚಾಗಿದೆ, ಪುರುಷ ಕೇವಲ 52 ನಿಮಿಷಗಳ ಕಾಲ ಮಾತ್ರ ಮನೆ ಕೆಲಸ ಮಾಡುತ್ತಾನೆ. ಪಿತೃಪ್ರಧಾನ ಸಮಾಜದಲ್ಲಿ...

Read More

ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಸಾಕ್ಷರತೆಯ ಬಗ್ಗೆ ಇರಲಿ ಅರಿವು

ಸಾಕ್ಷರತೆ ಎಂಬುದು ಮನುಷ್ಯನ ಘನತೆ ಮತ್ತು ಮಾನವ ಹಕ್ಕು ಆಗಿದೆ. ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಸೆಪ್ಟೆಂಬರ್ 8 ಅನ್ನು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1966ರ ಅಕ್ಟೋಬರ್ 26ರಂದು ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8...

Read More

ಸಮರ್ಪಣೆಯ ಭಾರತ

ಸಮರ್ಪಣ ಭಾರತ… ಹೆಸರೇ ಎಷ್ಟು ಚಂದ! ಅಲ್ಲೊಂದು ಅರ್ಪಣೆಯ ಭಾವ. ಇದು ನೊಂದವರ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಹೊರಟವರ ಕಥೆ. ಗಟ್ಟಿವಂತರ ನಾಡು ಹುಬ್ಬಳ್ಳಿ ಧಾರವಾಡಗಳ ಮೃದು ಮನಸ್ಸುಗಳ ಬಗ್ಗೆ ಒಂದಿಷ್ಟು ಸಾಲುಗಳು. ಬ್ಯಾಂಕಿನಲ್ಲಿ ಕುಳಿತಿದ್ದರೆ ಆತ ಎಷ್ಟೊಂದು ಹಣ...

Read More

ಕೃಷಿಯಲ್ಲಿ ದಿನಕ್ಕೆ ರೂ. 40 ಸಾವಿರ ಗಳಿಸುತ್ತಿದ್ದಾರೆ ಎಂಜಿನಿಯರಿಂಗ್ ಪದವೀಧರ

ಕೃಷಿ ಎಂದರೆ ಕೆಲವು ವಿದ್ಯಾವಂತ ಯುವಕರಿಗೆ ಅದೇನೋ ಒಂದು ರೀತಿಯ ಅಸಡ್ಡೆ. ಕೃಷಿಯಿಂದ ಏನು ಸಿಗುತ್ತದೆ ಎಂಬ ಮನೋಭಾವನೆಯೇ ಅವರಲ್ಲಿ ಹೆಚ್ಚಾಗಿರುತ್ತದೆ. ಆದರೆ  2014 ರಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರುವ ದೆಹಲಿಯ ಪಲ್ಲಾ ಗ್ರಾಮದ ಅಭಿಷೇಕ್ ತಮ್ಮ ಕುಟುಂಬದ ಕೃಷಿ ಭೂಮಿಯಲ್ಲೇ...

Read More

Recent News

Back To Top