News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಒಗ್ಗಟ್ಟಿನಿಂದ ಮಾತ್ರ ಸೋಂಕು ಮುಕ್ತ ಭಾರತ ಸಾಧ್ಯ

ಕೊರೋನಾ ಸೋಂಕು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆಯಾಗಿಸಿದೆ. ಭಾರತದ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಕೊಂಚ ಮುಂದಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎನ್ನಬಹುದು. ಈ ಬಗೆಗಿನ ಪ್ರಪಂಚದ ಎಲ್ಲಾ...

Read More

ಸ್ವದೇಶಿಯಾಗೋಣ, ಚೀನಾವನ್ನು ಬಹಿಷ್ಕರಿಸೋಣ

ಇಡೀ ಜಗತ್ತೇ ಕರೋನವೈರಸ್ ಮಹಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿಹೋಗಿದೆ. ಈ ಚೀನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಜನ್ಮತಾಳಿ, ಡಿಸೆಂಬರ್ 19 ರಿಂದಲೇ ತನ್ನ ರಾಕ್ಷಸಿತನವನ್ನು ಪ್ರದರ್ಶಿಸಲಾರಂಭಿಸಿದೆ. ಆದರೆ ಜಗತ್ತಿಗೆ ವೈರಸ್ ಬಗ್ಗೆ ತಿಳಿದಿದ್ದು ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ...

Read More

ನಿಯಂತ್ರಣ ಕ್ರಮಗಳ ಪಾಲನೆಯೇ ಕೊರೋನಾಗೆ ಮದ್ದು

ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದ ಕಪಿಮುಷ್ಟಿಗೆ ಸಿಲುಕಿ ಈ ವರೆಗೆ ಅದೆಷ್ಟೋ ಜನರು ಅಸುನೀಗಿದ್ದಾರೆ. ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳೂ ಕೊರೋನಾ ಸಂಕಷ್ಟಕ್ಕೆ ಸಿಲುಕಿ ನಲುಗಿವೆ. ಇದರಿಂದ ಹೊರ ಬರುವ ಪ್ರಯತ್ನದಲ್ಲಿ ಎಲ್ಲಾ ರಾಷ್ಟ್ರಗಳೂ ಇವೆ‌. ಔಷಧ ಸಿದ್ಧವಾಗುವವರೆಗೆ ಇದಕ್ಕೆ ನಿಯಂತ್ರಣವೇ...

Read More

ವಲಸೆ ಕಾರ್ಮಿಕರ ಸಮಸ್ಯೆಯ ಮೂಲ ಎಲ್ಲಿದೆ ?

ಲಾಕ್­ಡೌನ್ ತರುವಾಯ ವಲಸೆ ಕಾರ್ಮಿಕರ ಸಮಸ್ಯೆಯ ಹಲವು ಮುಖಗಳು ಅನಾವರಣಗೊಳ್ಳುತ್ತಿವೆ. ದೆಹಲಿ ಸುತ್ತಮುತ್ತಲಿನ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ನೆಡೆದು ಹೊರಟಿದ್ದು ದೊಡ್ಡ ಸುದ್ದಿಯಾಗಿತ್ತು. ಅಷ್ಟರಲ್ಲಿ ತಬ್ಲಿಘಿ ಜಮಾತ್ ಪ್ರಕರಣ ಹೊರಬಂದು ಹತ್ತಾರು ರಾಜ್ಯಗಳಲ್ಲಿ ಕೊರೋನಾವೈರಸ್ ಹರಡುವಂತೆ ಆದದ್ದು – ವಲಸೆ...

Read More

ರಮಾನಂದನೆಂಬ ಮಹಾಸಾಗರ : ರಾಮಾಯಣವನ್ನು ದೃಶ್ಯಮಾಧ್ಯಮದ ಮೂಲಕ ಕಟ್ಟಿ ಕೊಟ್ಟ ವಾಲ್ಮೀಕಿ

ಲಾಕ್­ಡೌನ್ ಆದಾಗಿನಿಂದ ರಮಾನಂದ ಸಾಗರ ಹೆಸರು ಬಹು ಚಿರಪರಿಚಿತವಾಗಿಬಿಟ್ಟಿದೆ. ಇದಕ್ಕೆ ಕಾರಣ ರಾಮಾಯಣ ಧಾರಾವಾಹಿ. ಸುಮಾರು 34 ವರ್ಷಗಳ ಹಿಂದೆ ಇಡೀ ಭಾರತೀಯರ ಮನೆ – ಮನೆಯನ್ನು ಮನ – ಮನವನ್ನು ಗೆದ್ದು, ಶ್ರೀರಾಮಚಂದ್ರನ ಜೀವನವನ್ನು ಕೋಟಿ ಕೋಟಿ ಜನರಿಗೆ ತಲುಪಿಸಿ,...

Read More

ಸಂತರ ಹತ್ಯೆ – ಎಡಪಂಥೀಯರ ಸೆಕ್ಯೂಲರ್­ವಾದಿಗಳ ಮೌನ

ತ್ರಿಂಬಕೇಶ್ವರ ದಕ್ಷಿಣಮುಖಿ ಹನುಮಾನ್ ದೇವಸ್ಥಾನದ ಮಹಂತ್ ಕಲ್ಪವೃಕ್ಷ ಗಿರಿ ಮಹಾರಾಜ್ (70), ಅವರ ಸಹಚರ ಮಹಂತ್ ಸುಶೀಲ್ ಗಿರಿ ಮಹಾರಾಜ್ (35) ಮತ್ತು ಅವರ ಚಾಲಕ ನಿಲೇಶ್ ತೆಲ್ಗಡೆ (30)‌ ಅವರ ಘೋರ ಹತ್ಯೆಯ ಪ್ರಕರಣ ನಡೆಯಿತು. ಏಪ್ರಿಲ್ 16, 2020...

Read More

ಸೈನ್ಯಕ್ಕೆ ಅಡ್ವಾನ್ಸ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್‌ ತಯಾರಿಸಿದ ಹುಬ್ಬಳ್ಳಿಯ ಏಬಲ್ ಡಿಸೈನ್ ಇಂಜಿನಿಯರಿಂಗ್ ಸರ್ವಿಸ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ ಆರ್ ಡಿ ಓ) ರಕ್ಷಣ ಜೈವಿಕ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ ಅವರ ಅಸ್ತಿತ್ವದಲ್ಲಿರುವ ಟಾಟಾ ಸುಮೊ ಮತ್ತು ಎಸ್ ಎಮ್ ಎಲ್ ಐಸುಜು ಅಂಬ್ಯುಲೆನ್ಸ್­ಗಳನ್ನು ಮಾರ್ಪಾಡಿಸುವ ಪ್ರತಿಷ್ಠಿತ ಯೋಜನೆಯನ್ನು‌ ಹುಬ್ಬಳ್ಳಿಯ ಜಗದೀಶ...

Read More

ಸಾಗುವಾನಿ ಎಲೆಗಳಿಂದ ಪರಿಸರ ಸ್ನೇಹಿ ಮಾಸ್ಕ್‌ ತಯಾರಿಸುತ್ತಿರುವ ಗ್ರಾಮಸ್ಥರು 

ಜಗತ್ತು ಕೊರೋನಾವೈರಸ್ ಸಂಕಷ್ಟದಿಂದ ನಲುಗುತ್ತಿದೆ. ನಿಯಂತ್ರಣಾ ಕ್ರಮಗಳನ್ನು ಜಾರಿಗೆ ತಂದಿದ್ದರೂ ಅಗತ್ಯಕ್ಕೆ ಬೇಕಾದಷ್ಟು ಪಿಪಿಇ ಸಾಮಗ್ರಿಗಳಿಲ್ಲದ ಕಾರಣ ಜನರು ಹೊರ ಹೋಗುವುದಕ್ಕೂ ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ಭಾರತದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಗತ್ಯ ಪಿಪಿಇಗಳಿಲ್ಲದೆ ವೈದ್ಯಕೀಯ ಸಿಬ್ಬಂದಿಗಳೂ ಪರದಾಡುತ್ತಿದ್ದಾರೆ....

Read More

ಹಸಿದ ಹೊಟ್ಟೆಗೆ ಆಹಾರ ನೀಡುತ್ತಿರುವ ಎಚ್. ವಿ‌. ಸ್ನೇಹ ಬಳಗ

ಕೊರೋನಾ ಹಾವಳಿಯಿಂದ ದೇಶದೆಲ್ಲೆಡೆ ಬಡ ಜನರ ಜೀವನ ಕಂಗೆಟ್ಟಿದೆ. ಬೇಕಾದ ಆಹಾರ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವುದಕ್ಕೂ ಕಷ್ಟ ಪಡುವ ಜನರು ಅದೆಷ್ಟೋ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ. ರಾಜ್ಯದ ಜನರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಿರುವ ಬಡವರ ಹೊಟ್ಟೆ ತುಂಬಿಸುವ ಮಹತ್ಕಾರ್ಯದಲ್ಲಿ...

Read More

ಆಂಜನೇಯನ ಪಾದ ಇದ್ದ ಪಾದರಾಯನಪುರ ಹೀಗಾಯಿತು…

ಅಲ್ಲಿನ ಅರಳಿಕಟ್ಟೆಯಲ್ಲಿರುವ ನಾಲ್ಕು ಅಡಿ ಎತ್ತರದ ಪಾದರಾಯಸ್ವಾಮಿ ದೇಗುಳ. ಆಂಜನೇಯನ ಪಾದ ಇದ್ದ ಗುರುತಿಗೆ ಅಲ್ಲಿನವರು ಗುಡಿಕಟ್ಟಿದ್ದರು. ಅಲ್ಲಿನ ಇಡೀ ಕೇರಿಯಲ್ಲಿದ್ದವರು ಬರೀ ಹಿಂದುಗಳು. ಹಾಗೆಂದೇ ಆ ಪ್ರದೇಶವನ್ನು ಪಾದರಾಯನಪುರ ಎನ್ನುತ್ತಿದ್ದರು. ಈಗ ಅಲ್ಲಿ ಅನಾಥವಾಗಿ ಪಾದರಾಯಸ್ವಾಮಿ ಗುಡಿ ಉಳಿದಿದೆ, ಹಿಂದುಗಳೆಲ್ಲ...

Read More

Recent News

Back To Top