News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು ಕಾಶ್ಮೀರಕ್ಕಾಗಿ ಮೋದಿ ಸರ್ಕಾರ ತೆಗೆದುಕೊಂಡಿದೆ 30 ದಿನಗಳಲ್ಲಿ 50 ನಿರ್ಧಾರ

2019ರ ಆಗಸ್ಪ್ 5 ರಂದು ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ರದ್ದುಪಡಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಹಿಂಪಡೆದಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಳಿಸಿತ್ತು. ಈ ನಿರ್ಧಾರವನ್ನು ತೆಗೆದುಕೊಂಡಿದೆ....

Read More

ಪ್ರಾಜೆಕ್ಟ್ ವಿಜಯಕ್ : ಆಧುನಿಕ ರಸ್ತೆ, ಉತ್ತಮ ಸೇತುವೆಗಳನ್ನು ಪಡೆಯುತ್ತಿದೆ ಸಿಯಾಚಿನ್

ಗಡಿ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ದೇಶದ ಭದ್ರತೆಗೆ ಅತೀ ಮುಖ್ಯವಾದುದು. ಆದರೂ ಕೂಡ ಹಿಂದಿನ ಸರ್ಕಾರಗಳು ಕಳೆದ ಆರು ದಶಕಗಳಲ್ಲಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು. ಕ್ಲಿಷ್ಟ ಭೂಪ್ರದೇಶ ಮತ್ತು  ಸುದೀರ್ಘ ಆವಧಿಯ ಹಿಮಪಾತದಿಂದಾಗಿ ಈ ರಾಜ್ಯಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಠಿಣವಾಗಿದೆ. ಆದರೆ...

Read More

ಇಂಜಿನಿಯರಿಂಗ್ ಶಿಕ್ಷಣದ ಸವಾಲುಗಳು

ನಮ್ಮ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಒದಗಿಸುವಲ್ಲಿ ಇಂಜಿನಿಯರುಗಳ ಪಾತ್ರ ಪ್ರಮುಖವಾದದು. ಇಂಜಿನಿಯರುಗಳು ಅನೇಕ ದಶಕಗಳಿಂದ ಈ ದಿಸೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಪದವೀಧರರು ರಾಷ್ಟ್ರದ ಸಂಪತ್ತು. ಅವರ ಜ್ಞಾನ, ಕೌಶಲ್ಯ ಮತ್ತು ವೃತ್ತಿ ಪರಿಣತಿಯಿಂದ ಜನರ ಜೀವನಮಟ್ಟ ಉತ್ತಮವಾಗಿದೆ. ನಮ್ಮ...

Read More

ಎ. ಲಲಿತಾ – ಭಾರತದ ಪ್ರಥಮ ಮಹಿಳಾ ಇಂಜಿನಿಯರ್

19ನೇಯ ಶತಮಾನದ ಪ್ರಾರಂಭದ ದಿನಗಳು. ಪುರುಷ ಪ್ರಧಾನವಾದ ಸಮಾಜ ಹಾಗೂ ಆಂದಿನ ಸಾಂಪ್ರದಾಯಕ ಆಚರಣೆಗಳ ಹಿನ್ನೆಲೆಯಲ್ಲಿ ಪ್ರಥಮ ಮಹಿಳಾ ಇಂಜಿನಿಯರ್ ಅವರ ಯಶೋಗಾಥೆ ವಿಸ್ಮಯವಾದುದು. ಅವರ ಹೆಸರು ಎ. ಲಲಿತಾ. ಅವರು ಅಗಸ್ಟ್ 27, 1919  ರಂದು ಚೆನೈನಲ್ಲಿ ಜನಿಸಿದರು. ಅವರ ಕುಟುಂಬ...

Read More

ಇಂಜಿನಿಯರ್‌ಗಳ ಆದರ್ಶ ಸರ್ ಎಂ. ವಿಶ್ವೇಶ್ವರಯ್ಯ

ಹೊಸ ಹೊಸತನ್ನು ಆವಿಷ್ಕರಿಸುವ ಮೂಲಕ, ಸದೃಢ ಕಟ್ಟಡಗಳನ್ನು ನಿರ್ಮಿಸುವ ಮೂಲಕ, ನವನವೀನ ಯಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮ ಎಂಜಿನಿಯರ್­ಗಳು ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಇಂದು ದಾಪುಗಾಲಿಡುತ್ತಿದೆ ಎಂದರೆ ಅದಕ್ಕೆ ಕಾರಣ ಎಂಜಿನಿಯರ್­ಗಳು ಮತ್ತು ಅವರ...

Read More

ಭಾರತದ ನದಿಗಳ ಪುನರುಜ್ಜೀವನಕ್ಕೆ ಸದ್ಗುರು ಅವಿರತ ಪ್ರಯತ್ನ

ಭಾರತದ 50 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಒಬ್ಬ ಯೋಗಿ, ಅತೀಂದ್ರಿಯ ಮತ್ತು ದೂರದೃಷ್ಟಿತ್ವವುಳ್ಳವರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮ ಮಾರಾಟ ಕಾಣುವ ಪುಸ್ತಕಗಳ ಲೇಖಕರೂ ಹೌದು. ಅವರ ವಿಶಿಷ್ಟ ಮತ್ತು ಅಸಾಧಾರಣ ಸೇವೆಯನ್ನು ಪರಿಗಣಿಸಿ...

Read More

ಇಂದು ಹಿಂದಿ ದಿವಸ್

ಭಾರತದ ಅಧಿಕೃತ ಭಾಷೆ ಎಂಬ ಸ್ಥಾನಮಾನವನ್ನು ಪಡೆದುಕೊಂಡಿರುವ ಹಿಂದಿ, ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ವಿದೇಶಿಯವರು ಭಾರತವನ್ನು ಹಿಂದಿ ಮಾತನಾಡುವ ದೇಶವೆಂದೇ ಪರಿಗಣಿಸುತ್ತಾರೆ. ಬೇರೆ ಬೇರೆ ಭಾಷೆಗಳನ್ನಾಡುವ ಭಾರತೀಯರಿಗೂ ಹಿಂದಿ ಎಂಬುದು ಒಂದು ಚಿರಪರಿಚಿತವಾದ ಭಾಷೆ.  ಸೆಪ್ಟೆಂಬರ್ 14...

Read More

ನಾವು ನೋಡಲೇಬೇಕಾದ ಚಿತ್ರ: ಎಲ್ಲಿಂದಲೋ ಬಂದವರು (ಕನ್ನಡ)

ನವಶಕ್ತಿ ಫಿಲಂಸ್ ಸಂಸ್ಥೆಯಿಂದ ಪಿ.ಲಂಕೇಶ್ ರವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದೊಂದಿಗೆ “ಎಲ್ಲಿಂದಲೋ ಬಂದವರು” ಸಿನಿಮಾವು 1980ರಲ್ಲಿ ಬಿಡುಗಡೆಗೊಳ್ಳುತ್ತದೆ. ಎಸ್.ಆರ್.ಭಟ್ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಲೋಕೇಶ್, ವಿಮಲನಾಯ್ಡು, ಸುರೇಶ್ ಹೆಬ್ಳಿಕರ್ ಹಾಗೂ ಮೀನಾ ಕುಟ್ಟಪ್ಪ...

Read More

ಇ-ತ್ಯಾಜ್ಯ ನಿರ್ವಹಣೆಗೊಂದು ವಿಶಿಷ್ಟ ಕಾರ್ಯಕ್ರಮ ‘ಇ-ಸ್ವಚ್ಛ ಭಾರತ್’

ಮಂಗಳೂರಿನಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಹಾಗೂ ಅಪೂರ್ವ ಇ-ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಇಲೆಕ್ಟ್ರಾನಿಕ್ ವೇಸ್ಟ್ ಕುರಿತಂತೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಇ-ತ್ಯಾಜ್ಯಗಳ...

Read More

ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಹರಿಕಾರ, ಯುಗಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳು

ಧರ್ಮ ಇರುವುದು ಮಾನವ ಸಮುದಾಯದ ಶೋಷಣೆಗೆ ಅಲ್ಲ. ಮೇಲು-ಕೀಳು, ಬಡವ, ಬಲ್ಲಿದ ಎಂಬ ಭೇದ ಭಾವ ಸೃಷ್ಟಿಸಲಲ್ಲ. ಹುಟ್ಟಿದ ಪ್ರತಿ ಜೀವಿಗೂ ಆತ್ಮ ಗೌರವದ ಬದುಕನ್ನು ನೀಡುವುದೇ ನಿಜವಾದ ಧರ್ಮದ ಸಾರ. ಅದೇ ಹಿಂದೂ ಧರ್ಮದ ಅಂತಃಸತ್ವ ಎಂದು ಭಾರತದ ಪುಣ್ಯ...

Read More

Recent News

Back To Top