Date : Wednesday, 03-06-2020
ಇತ್ತೀಚಿನ ದಿನಗಳಲ್ಲಿ ಸನಾತನ ಧರ್ಮದ ಅಪಹಾಸ್ಯ ಮತ್ತು ಹಿಂದೂಗಳ ವಿರುದ್ಧ ತಲ್ಲಣಗೊಳಿಸುವಂತ ದ್ವೇಷದ ಭೀಕರ ವರದಿಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇತ್ತೀಚಿಗಷ್ಟೇ ಸುರ್ಲೀನ್ ಕೌರ್ ಎಂಬಾಕೆ ಹಿಂದೂಗಳ ಬಗ್ಗೆ ಅಶ್ಲೀಲ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದಾರೆ (ಯೂಟ್ಯೂಬ್ ನಲ್ಲಿ ಲಭ್ಯವಿದೆ). ನಾವು ಇದನ್ನು ಗಂಭೀರವಾಗಿ...
Date : Tuesday, 02-06-2020
ಕೊರೋನಾ ವೈರಸ್ ಇಡೀ ಜಗತ್ತಿನ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಸಾಮಾಜಿಕವಾಗಿ ಜನರು ಹೆಚ್ಚು ಓಡಾಟ ನಡೆಸಿದಂತೆ, ಗುಂಪುಗೂಡಿದಂತೆಲ್ಲಾ ಜನರನ್ನು ಹೆಚ್ಚು ವ್ಯಾಪಿಸುತ್ತಿದೆ, ಹೆಚ್ಚು ಆತಂಕಕ್ಕೆ ಒಳಗಾಗಿಸುತ್ತಿದೆ. ಔಷಧವೂ ಇಲ್ಲದ, ಜನರನ್ನು ಪೆಡಂಭೂತದಂತೆ ಕಾಡುತ್ತಿರುವ ಈ ವೈರಸ್ ನಿಂದ ಕಾಪಾಡಿಕೊಳ್ಳುವುದೇ ಒಂದು ದೊಡ್ಡ...
Date : Thursday, 28-05-2020
ಸಾವರ್ಕರ್ ಅವರ ಜನ್ಮದಿನದ ನಿಮಿತ್ತವಾಗಿ ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರಿನ ಯಲಹಂಕ ಬಳಿಯ ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರರ ಹೆಸರನ್ನು ಇಡುವುದಾಗಿ ನಿರ್ಧರಿಸಿತ್ತು. ಇದು ತಿಳಿದದ್ದೇ ತಡ ಸಿದ್ದರಾಮಯ್ಯ ಸಹಿತ ಬಿಜೆಪಿ ವಿರೋಧಿಗಳಿಗೆ ಒಂದು ಅಸ್ತ್ರ ಸಿಕ್ಕಂತಾಯಿತು. ಯಡಿಯೂರಪ್ಪ ಸರ್ಕಾರದ...
Date : Thursday, 28-05-2020
ಮಿತ್ರಮೇಳ, ಅಭಿನವ ಭಾರತ ಈ ಹೆಸರು ಇವತ್ತಿನ ಬಹುತೇಕ ಕಾಲೇಜು ವಿದ್ಯಾರ್ಥಿಗಳು ಕೇಳಿರಲಿಕ್ಕಿಲ್ಲ. ಆದರೆ ಸಾವರ್ಕರ್‌ನ ಜೀವನದಲ್ಲಿ ನಾವು ನೋಡುವ ಬಹುಮುಖ್ಯ ಅಂಶ ಎಂದರೆ ಅವರ ಸಂಘ ಪ್ರೀಯತೆ, ಹೋದಲೆಲ್ಲಾ ಸಂಘ ಕಟ್ಟುವುದು ಅವರ ಸ್ವಭಾವವೇ ಆಗಿತ್ತು ಅದರಲ್ಲಿ ಪ್ರಮುಖವಾಗಿ ತನ್ನ...
Date : Tuesday, 26-05-2020
ಮಲಯಾಳಂ ಚಿತ್ರನಟ ಮೋಹನ್ ಲಾಲ್ ಅಥವಾ ಲಾಲೇಟ್ಟನ್ ಕೇವಲ ಚಲನಚಿತ್ರಗಳಲ್ಲಿ ಮಾತ್ರ ನಾಯಕನಲ್ಲ. ಬದಲಾಗಿ ಸಮಾಜ ಸೇವೆಯ ಮೂಲಕ ನಿಜ ಜೀವನದಲ್ಲಿಯೂ ಮಾದರಿ ಸೇವಾ ಕಾರ್ಯಗಳನ್ನು ಮಾಡಿ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ ಎಂದರೂ ತಪ್ಪಾಗಲಾರದು. ಅವರ ಸೇವಾ ಕಾರ್ಯಗಳಿಗೆ ಸಾಕ್ಷಿಯೇ ಅವರ...
Date : Tuesday, 26-05-2020
ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಕಲೆ ಮತ್ತು ಕಲಾವಿದನು ಇರುತ್ತಾನೆ, ಅದನ್ನು ಅರಿತು ಸದುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿಗಳ ಪೈಕಿ ತಾನೂ ಒಬ್ಬಳು ಎನ್ನುತ್ತಾಳೆ ಅನರ್ಘ್ಯ ಟಿಪಿ. ಅವಳ ತಂದೆ ಟಿ. ಪರಮೇಶ್ವರ ಭಟ್, ತಾಯಿ ಕುಸುಮ ಪಿ ಭಟ್. ಇವರು ಮೂಲತಃ ಕಾಸರಗೋಡಿನ ಮುಳ್ಳೇರಿಯಾ...
Date : Monday, 25-05-2020
ಲಾಕ್ಡೌನ್ನಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ದೇಶದ ಆರ್ಥಿಕತೆ ಕುಸಿತವಾಗಿದೆ. ಮಧ್ಯಮ, ಬಡ ವರ್ಗದ ಜನರು ದುಡಿಯಲು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವಲಸಿಗ ಕಾರ್ಮಿಕರ ಪಾಡಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ...
Date : Monday, 25-05-2020
ಅಮೆರಿಕಾ ಮತ್ತು ಚೀನಾ ನಡುವಿನ ಆರ್ಥಿಕ ಸಮರ ಈ ಜಗತ್ತಿಗೆ ಹೊಸದೇನೂ ಅಲ್ಲ. ಎರಡು ಶತಮಾನಗಳ ಹಿಂದೆ ಅಮೆರಿಕಾ ಆಡಳಿತ ಹಲವಾರು ಷರತ್ತುಗಳನ್ನು ವಿಧಿಸಿತ್ತು ಮತ್ತು ಚೀನಾ ವಲಸಿಗರ ಮೇಲೆ ನಿರ್ಬಂಧವನ್ನು ವಿಧಿಸಿತ್ತು. 25 ವರ್ಷಗಳ ಹಿಂದಿಗಿಂತ ಚೀನಾ ಆರ್ಥಿಕತೆಯು 24...
Date : Saturday, 23-05-2020
ಅಂಫಾನ್ ಚಂಡಮಾರುತದ ಕುರಿತು ಮೋದಿ ಸರ್ಕಾರ ಎಚ್ಚರಿಸಿದ ಮೇಲೂ ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿ ಉಂಟಾಗಲೂ ಕಾರಣವಿಲ್ಲದ್ದೇನಿಲ್ಲ, ಮೋದಿ ಎಂದರೆ ಉರಿದು ಬೀಳುವ ಮಮತಾ ಬ್ಯಾನರ್ಜಿ ಎಲ್ಲದರಲ್ಲೂ ರಾಜಕೀಯ ಮಾಡುವ ಕುತ್ಸಿತ ಮನೋಭಾವನೆಯ ರಾಜಕಾರಣಿ. ಕೇಂದ್ರ ಸರ್ಕಾರದ ಏಜೆನ್ಸಿಗಳು ಸ್ಪಷ್ಟವಾಗಿ ಮುನ್ಸೂಚನೆ...
Date : Thursday, 21-05-2020
ಸಂವಿಧಾನದ ಕಲಂ 370 ಮತ್ತು 35 ಎ ಅನ್ನು ನಿರ್ಮೂಲನೆ ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಹೊಸ ಭರವಸೆಯ ಯುಗದ ಪ್ರಾರಂಭವಾಗಿದೆ. ಅಲ್ಲಿ ರಚನೆಗೊಂಡ ಸರಕಾರಗಳು ಹಿಂದಿನಿಂದಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರನ್ನು ಬಲಿ ಕೊಟ್ಟಿದ್ದವು. ಅಲ್ಲಿನ ರಾಜಕಾರಣಿಗಳು ಜನರ ಕುಂದುಕೊರತೆಗಳನ್ನು...