Date : Tuesday, 09-06-2020
ಕರ್ನಾಟಕ ಮತ್ತು ಕೇರಳದ ಗಡಿಭಾಗದಲ್ಲಿರುವ ಉತ್ತರ ಭಾಗದ ಘಟ್ಟ ಪ್ರದೇಶದಲ್ಲಿ ಅದೆಷ್ಟೋ ವನವಾಸಿ ಕುಟುಂಬಗಳು ವಾಸವಿವೆ. ಈ ಜನರು ಅರಣ್ಯ ಪ್ರದೇಶದ ನಡುವೆಯೇ ಪುಟ್ಟ ಪುಟ್ಟ ಗುಡಿಸಲುಗಳನ್ನು ಕಟ್ಟಿಕೊಂಡು, ಅರಣ್ಯವನ್ನೇ ದೇವರೆಂದು ಪೂಜಿಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಪ್ರಕೃತಿಯ ಆರಾಧನೆಯ ಜೊತೆಗೆ...
Date : Tuesday, 09-06-2020
ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ಕನ್ನಡದಲ್ಲಿ ಬಿರುಸು ಎಂಬ ಪದಕ್ಕೆ...
Date : Monday, 08-06-2020
ನವದೆಹಲಿ: 1952 ಜೂನ್ 7, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರೆಯಾಗಿಸಿ ದೇಶದೊಳಗೆಯೇ ಮತ್ತೊಂದು ದೇಶ (ಕಾಶ್ಮೀರ) ವನ್ನು ನಿರ್ಮಿಸುವ ಕೆಲಸವನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಶೇಕ್ ಮಹಮ್ಮದ್ ಅಬ್ದುಲ್ಲಾ ಭರ್ಜರಿಯಾಗಿಯೇ ಮಾಡುವ ಉತ್ಸಾಹದಲ್ಲಿದ್ದರು. ಪ್ರತ್ಯೇಕ ರಾಷ್ಟ್ರ, ಪ್ರತ್ಯೇಕ ಧ್ವಜದ ಕಲ್ಪನೆಗಳಿಗೆ...
Date : Sunday, 07-06-2020
ಕೊರೋನಾ ಸಮಯದಲ್ಲಿ ಸಾಕಷ್ಟು ಜನರು, ಸಂಸ್ಥೆಗಳು, ಸಂಘಟನೆಗಳು ಬಡವರ ಸೇವೆಗೆ ನಿಂತಿವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ ಪ್ರಚಾರದ ಹಂಗನ್ನು ತೊರೆದು ಬಡವರಿಗೆ, ಅವಶ್ಯಕತೆ ಇದ್ದವರಿಗೆ ಅವಶ್ಯಕ ಸಾಮಗ್ರಿಗಳನ್ನು ಒದಗಿಸುವುದು ಪರಮ ಧ್ಯೇಯವಾಗಿಸಿಕೊಂಡಿದೆ. ನಮ್ಮ ಊರಲ್ಲಿ ನಮ್ಮ ಏರಿಯಾದಲ್ಲಿ ಒಬ್ಬರೇ...
Date : Saturday, 06-06-2020
ಮನಸ್ಸಿದೆಯಾ, ಸಾಧಿಸುವ ಮಾರ್ಗವೂ ನಮ್ಮ ಮುಂದೆ ಹಲವಾರಿದೆ. ಸಾಧನೆಯ ವಿಚಾರದಲ್ಲಿ ಮಹಿಳೆ, ಪುರುಷ ಎಂಬ ಲಿಂಗ ಅಸಮಾನತೆ, ವಯಸ್ಸು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಶ್ರಮ, ಛಲಕ್ಕೆ ಫಲವಿದೆ ಎಂಬುದಕ್ಕೆ ಸಾಕ್ಷಿ ಮಣಿಪುರದ ಇಂಫಾಲ್ನ 53 ವರ್ಷದ ರಿಕ್ಷಾ ಚಾಲಕಿ ಮಹಿಳೆ ಒಯ್ನಂ...
Date : Saturday, 06-06-2020
ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್. ಇವತ್ತಿಗೆ ಅವರು ಹುಟ್ಟಿ ಒಂದು ನೂರು ವರ್ಷ. School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ, ಮೇಷ್ಟ್ರಾಗಿ,...
Date : Friday, 05-06-2020
ಹ್ಮ್.. ಆ ಮರದ ಬಳಿ ಹೋಗಿದ್ದೆ, ನನ್ನ ಅಪ್ಪನನ್ನು ನೋಡಿದಷ್ಟೇ ಸಂತಸವಾಯಿತು. ಅಪ್ಪ ನೆಟ್ಟ ಮರ ಅದು, ಬಹುಶಃ ಅದಕ್ಕೆ ಅಪ್ಪನಷ್ಟೇ ವಯಸ್ಸು. ಅವರು ತೀರಿ ಮೂರು ವರ್ಷ ಆಯಿತು. ಆ ಮರದ ಬದಿಯಲ್ಲಿಯೇ ಅವರ ಸಮಾಧಿ. ನೋವು ಸಂತಸ ಅಂದಾಗೆಲ್ಲ...
Date : Friday, 05-06-2020
ಉಸಿರಾಡುವ ಗಾಳಿ, ವಾಸಿಸುವ ಭೂಮಿ, ಕುಡಿಯುವ ನೀರು, ನೋಡುವ ಬೆಳಕು,ಪರ್ವತಗಳ ಸಾಲು, ನದಿ ಸರೋವರಗಳು, ಹಸಿರು ಗಿಡ ಮರಗಳು ಇವುಗಳನ್ನ ಒಳಗೊಂಡ ನಿಸರ್ಗದ ಸುಂದರ ಸೋಜಿಗವೇ ನಮ್ಮ ಈ ಪರಿಸರ. ಇಂತಹ ಪ್ರಕೃತಿ ಮಾತೆಯ ಮಡಿಲಲ್ಲಿ ಹಾಯಾಗಿ ದಿನಕಳೆಯುತ್ತಿರುವ ಮಾನವ ಶಿಶುಗಳು...
Date : Thursday, 04-06-2020
ತಾಯಿ ಜೀಜಾಬಾಯಿ ಗರ್ಭವತಿಯಾಗಿರುತ್ತಾರೆ. ಸಹಜವಾಗಿ ಬಯಕೆಗಳು ಉದಿಸುತ್ತವೆ ಅಲ್ಲವೇ? ಅವು ಸಾಮಾನ್ಯವಾದವು ಆಗಿರಲಿಲ್ಲ. “ಹದಿನೆಂಟು ಕೈಗಳಿರುವ ನಾನು ಸಿಂಹವನ್ನು ಓಡಿಸಿದಂತೆ ಕನಸು ಬೀಳುತ್ತಿದೆ. ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದು ಭೂಮಿಯ ಮೇಲಿನ ಅಷ್ಟೂ ಶತ್ರುಗಳ ನಾಶ ಮಾಡಿ ಬೆಳ್ಗೊಡೆಯ ಅಡಿಯ ಸಿಂಹಾಸನ...
Date : Thursday, 04-06-2020
ಜೂನ್ 4, 1989 – ಬೀಜಿಂಗ್‌ನ ತಿಯಾನಮನ್ ಸ್ಕ್ವೇರನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಚೀನಾದ ಆಡಳಿತದ ವಿರುದ್ಧ ಶಾಂತಿಯುತವಾದ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಎರಡು ತಿಂಗಳಿಂದ ನಡೆಯುತ್ತಿದ್ದ ಈ ಪ್ರತಿಭಟನೆ ಚೀನಾದ 400 ಹೆಚ್ಚು ನಗರಕ್ಕೂ ಕೂಡ ಹಬ್ಬಿದ್ದು ಚೀನಾದ ಆಡಳಿತಾರೂಢ ಕಮ್ಯೂನಿಷ್ಠ ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು. ಈ ಘಟನೆಯು...