News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತನ್ನ ಆಭರಣವನ್ನೇ ಮಾರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕಿ

ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯವನ್ನು ರೂಪಿಸುವ ಉದಾತ್ತ ವೃತ್ತಿ ಶಿಕ್ಷಕ ವೃತ್ತಿ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದರು. ಹೌದು ಅವರು ಹೇಳಿದ ಮಾತು ಅಕ್ಷರಶಃ ಸತ್ಯ. ಶಿಕ್ಷನಾದವನು ಮಕ್ಕಳ ಭವಿಷ್ಯವನ್ನು ಮಾತ್ರವಲ್ಲ, ಅವರ ವ್ಯಕ್ತಿತ್ವವನ್ನೂ ರೂಪಿಸುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ...

Read More

ವಿಧಿಯಾಟಕ್ಕೇ ಸವಾಲೆಸೆದು ಬ್ಲೇಡ್ ರನ್ನರ್ ಆದ ಶಾಲಿನಿ

ತನ್ನ ಕೈ, ಕಾಲುಗಳನ್ನು ಕಿತ್ತುಕೊಂಡ ಆ ವಿಧಿಗೆ ಸವಾಲೆಸೆದು ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಒರ್ವ ಕ್ರೀಡಾಪಟು ಆಗಿ ಸಾಧನೆ ಮಾಡುತ್ತಿರುವವರು ಶಾಲಿನಿ ಸರಸ್ವತಿ. ಬ್ಲೇಡ್ ರನ್ನರ್ ಆಗಿರುವ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಕೆಳ ವರ್ಷಗಳ ಹಿಂದೆ ಕಾಂಬೋಡಿಯಾದಿಂದ...

Read More

1 ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಅಧಿಕಾರಿ ರೇಖಾ ಮಿಶ್ರಾ

ರೇಖಾ ಮಿಶ್ರಾ ರೈಲ್ವೇ ಪೊಲೀಸ್ ಪಡೆ ಅಧಿಕಾರಿ, ಕೇವಲ ಒಂದು ವರ್ಷದಲ್ಲಿ 434 ಮಕ್ಕಳನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರೈಲ್ವೇ ಪೊಲೀಸರು ಇದುವರೆಗೆ ರಕ್ಷಿಸಿದ 1150 ಮಕ್ಕಳ ಪೈಕಿ ರೇಖಾ ಒಬ್ಬರೇ 434 ಮಕ್ಕಳನ್ನು ರಕ್ಷಿಸಿದ್ದಾರೆ, ಇದು ಅವರ ಮಹತ್ವದ ಸಾಧನೆ. ಸಿಎಸ್‌ಟಿ...

Read More

ಕುಟ್ಟಂಫುಝ ಅರಣ್ಯದ ಒಂಟಿ ಮಹಿಳಾ ಅಧಿಕಾರಿ ಪಿ.ಜಿ ಸುಧಾ

ಅರಣ್ಯಾಧಿಕಾರಿಗಳ ಕಾರ್ಯವೇ ಸವಾಲಿನದ್ದು, ಪ್ರತಿನಿತ್ಯ ಕಾಡಿನ ಮೂಲೆ ಮೂಲೆಯನ್ನು ಅಲೆಯಬೇಕು, ಅಲ್ಲಿನ ವಾತಾವರಣ, ಪರಿಸ್ಥಿತಿ ಹೇಗೆ ಇದ್ದರೂ ಅದಕ್ಕೆ ಹೊಂದಿಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲೂ ವನ್ಯಜೀವಿಗಳ, ಕಡುಗಳ್ಳರ ಚಲನವಲನ ಗಮನಿಸಬೇಕು. ಅದರಲ್ಲೂ ಮಹಿಳೆಯಾಗಿದ್ದರೆ ಸವಾಲುಗಳು ಇನ್ನಷ್ಟು ಅಧಿಕವಾಗಿರುತ್ತದೆ. ಎಲ್ಲಾ ಅರಣ್ಯಾಧಿಕಾರಿಗಳ ರೀತಿಯೇ 49...

Read More

ದುಶ್ಚಟ ಪೀಡಿತ ಗ್ರಾಮದಲ್ಲಿ ಬದಲಾವಣೆ ತಂದ ’ಗುಡಿಯಾ’

ಮಲ್ಲಹಿಪುರ್ವಾ ಗ್ರಾಮದಲ್ಲಿ ಶಿಕ್ಷಣಕ್ಕೆ ಕೊನೆಯ ಆದ್ಯತೆ. ಅದರಲ್ಲೂ ಹೆಣ್ಣು ಹುಟ್ಟುವುದೇ ಮನೆಗೆಲಸ ಮಾಡಲು ಎಂದು ಭಾವಿಸಿರುವ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಕೈಗೆಟುಕದ ಆಗಸದಂತೆ. ಈ ಎಲ್ಲಾ ಅಡೆತಡೆಗಳ ನಡುವೆಯೂ ಯುವತಿಯೊಬ್ಬಳು ಶಿಕ್ಷಿತಳಾಗಿದ್ದು ಮಾತ್ರವಲ್ಲ  ಶಾಲೆಯನ್ನೂ ನಿರ್ಮಿಸಿ ನೂರಾರು...

Read More

ಡಿಆರ್‌ಡಿಒ ಡೈರೆಕ್ಟರ್ ಜನರಲ್ ಜೆ.ಮಂಜುಳಾ ಸಾಧನೆಯ ಹಾದಿ

ಸೇನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( ಡಿಆರ್‌ಡಿಓ)ಗೆ ಇತ್ತೀಚಿಗೆ ಮಹಿಳೆಯೊಬ್ಬರು ಡೈರೆಕ್ಟರ್ ಜನರಲ್ ಆಗಿ ಆಯ್ಕೆಯಾಗಿದ್ದು ನಮಗೆ ಗೊತ್ತೆ ಇದೆ. ಈ ಉನ್ನತ ಸ್ಥಾನವನ್ನು ಅಲಂಕರಿಸಿದ ದೇಶದ ಪ್ರಥಮ ಮಹಿಳೆ ಇವರು. ಅವರ ಸಾಧನೆಯ...

Read More

ದೃಷ್ಟಿ ಇಲ್ಲದಿದ್ದರೂ ಈ ಶಿಕ್ಷಕಿಗೆ ದೂರದೃಷ್ಟಿ ಇದೆ

ತಿರುವನಂತಪುರಂ: ಸದಾ ಹಸನ್ಮುಖಿ, ಕ್ರಿಯಾಶೀಲರಾಗಿರುವ ತಿಫಾನಿ ಮರಿಯಾ ಬ್ರಾರ್ ಅವರೊಬ್ಬ ಸಮರ್ಥ ಶಿಕ್ಷಕಿಯಾಗಿ ವಿದ್ಯಾರ್ಥಿ ಸಮೂಹವನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಕಣ್ಣುಗಳಿಗೆ ದೃಷ್ಟಿಯಿಲ್ಲ. ಆದರೆ ಅವರಿಗೆ ದೂರದೃಷ್ಟಿಯಿದೆ, ನಿರ್ದಿಷ್ಟ ದೃಷ್ಟಿಕೋನವಿದೆ. ಜ್ಯೋತಿರ್ಗಮಯ ಎಂಬ ಅಂಧರಿಗೆ ತರಬೇತಿ ನೀಡುವ ಫೌಂಡೇಶನ್ ಸ್ಥಾಪಿಸಿರುವ...

Read More

ಸಾರ್ವಜನಿಕ ಸ್ಥಳದಲ್ಲಿ ಸ್ತನ್ಯಪಾನಕ್ಕೇಕೆ ಮುಜುಗರ?

ಆಕೆ ಆರು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಳು, ಬೇರೆಡೆಗೆ ಪ್ರಯಾಣಿಸುವ ಸಲುವಾಗಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಏರ್‌ಪೋರ್ಟ್‌ಗೆ ಬಂದಿದ್ದಳು. ರಾತ್ರಿ ಹತ್ತಕ್ಕೆ ಹೊರಡಬೇಕಾಗಿದ್ದ ಆಕೆಯ ವಿಮಾನ ತಡವಾಗಿ 10.50ಕ್ಕೆ ಹೊರಡುವುದೆಂದು ಘೋಷಿಸಲಾಯಿತು. ಆಕೆಯೇನೋ ವಿಮಾನಕ್ಕಾಗಿ ಕಾಯುತ್ತಾ ಕುಳಿತಲು ಆದರೆ ಮಡಿಲಲ್ಲಿದ್ದ...

Read More

Recent News

Back To Top