Date : Tuesday, 27-06-2017
ಹೆಚ್ಚಿನವರು ಅತ್ಯಂತ ಕಳಪೆ ಮಟ್ಟದಲ್ಲಿರುವ ತಮ್ಮ ಹಳೆ ಬಟ್ಟೆಗಳನ್ನು ಹಿಂದು ಮುಂದು ನೋಡದೆ ಬಡಬಗ್ಗರಿಗೆ ಕೊಟ್ಟು ಬಿಡುತ್ತಾರೆ. ಅವುಗಳು ಹರಿದಿದ್ದರೂ, ಉಡಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ದಾನ ಎಂದು ಅದನ್ನು ಕೊಟ್ಟುಬಿಡುತ್ತಾರೆ. ಜನರ ಈ ವರ್ತನೆಯಿಂದ ಬೇಸರಗೊಂಡಿದ್ದ ಆಂಚಲ್ ಸೆವಾನಿ ಎಂಬ 19 ವರ್ಷದ ದೆಹಲಿಯ...
Date : Saturday, 24-06-2017
ಸ್ಮೃತಿ ನಾಗ್ಪಾಲ್. ದೂರದರ್ಶನದಲ್ಲಿ ನಾವೀಕೆಯನ್ನು ನೋಡಿರುವ ಸಾಧ್ಯತೆ ಇದೆ. ಅಲ್ಲಿ ಈಕೆ ಸಂಜ್ಞಾ ಭಾಷೆ ವ್ಯಾಖ್ಯಾನಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಶ್ರವಣದೋಷವುಳ್ಳವರ ಏಳಿಗೆಗಾಗಿ ದನಿವರಿಯದಂತೆ ದುಡಿಯುವ ಈಕೆಯಲ್ಲಿ ಸಮಾಜೋದ್ಧಾರ ಮಾಡಬೇಕು ಎಂಬ ತುಡಿತವಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಡೆಫ್‌ನ ದೆಹಲಿ ಮೂಲದ ಸ್ವಯಂ ಸೇವಕಿಯಾಗಿರುವ...
Date : Wednesday, 14-06-2017
18 ವರ್ಷದ ಪೂರ್ವಪ್ರಭಾ ಪಾಟೀಲ್ ವಿಶ್ವಸಂಸ್ಥೆಯ ಹೆಡ್‌ಕ್ವಾರ್ಟರ್‌ನಲ್ಲಿ ನಡೆದ ಸ್ಥಿರ ಅಭಿವೃದ್ಧಿ ಗುರಿಯ ಎರಡನೇ ಮಲ್ಟಿ ಸ್ಟೇಕ್‌ಹೋಲ್ಡರ್ ಫೋರಂ ಆನ್ ಸೈನ್ಸ್, ಟೆಕ್ನಾಲಜಿ ಮತ್ತು ಇನ್ನೋವೇಶನ್(ಎಸ್‌ಟಿಐ)ಯಲ್ಲಿ ಏಷ್ಯಾ ಫೆಸಿಫಿಕ್‌ನ್ನು ಪ್ರತಿನಿಧಿಸಿದ ಅತೀ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ. ಒಂದು ಸಮಯದಲ್ಲಿ...
Date : Tuesday, 13-06-2017
ಕೆಲವೊಂದು ವ್ಯಕ್ತಿಗಳು ತಮ್ಮ ಅದ್ಭುತವಾದ ಕಾರ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆಗಳನ್ನು ತರುವುದು ಮಾತ್ರವಲ್ಲದೇ ಇತರರಿಗೂ ಉತ್ತಮ ಕಾರ್ಯ ಮಾಡಲು ಪ್ರೇರಣೆಗಳನ್ನು ನೀಡುತ್ತಾರೆ. ಅಂತಹ ಕೆಲವೇ ಸಂಖ್ಯೆಯ ಜನರಲ್ಲಿ ಡಾ.ಜ್ಯೋತಿ ಲಾಂಬಾ ಕೂಡ ಒಬ್ಬರು. ಗುಜರಾತಿನ ವಿಶ್ವವಿದ್ಯಾನಿಲಯವೊಂದರ ಪ್ರೊಫೆಸರ್ ಆಗಿರುವ ಲಾಂಬಾ ಇದೀಗ...
Date : Saturday, 10-06-2017
ಕೆಲವರ್ಷಗಳ ಹಿಂದೆ ಆಕೆಗೆ ವೈದ್ಯರುಗಳೇ ನಿಮಗಿನ್ನು ನಡೆದಾಡಲು ಸಾಧ್ಯವಿಲ್ಲ ಎಂದಿದ್ದರೂ ಆದರೆ ಇಂದು ಆಕೆ ವಿಶ್ವದ ಅತೀಎತ್ತರದ ಮೌಂಟ್ ಎವರೆಸ್ಟ್ ಹತ್ತಿದ ಕೀರ್ತಿಯನ್ನು ಹೊಂದಿದ್ದಾಳೆ. ಇದಕ್ಕೆಲ್ಲ ಆಕೆಯ ಶ್ರದ್ಧೆ, ಛಲ ಮತ್ತು ಗುರಿಯೇ ಕಾರಣ. 47 ವರ್ಷದ ಅಪರ್ಣಾ ಪ್ರಭು ದೇಸಾಯಿ...
Date : Friday, 02-06-2017
ಇ-ಕಾಮರ್ಸ್ ಬಗ್ಗೆ ಯೋಚಿಸುವಾಗಲೆಲ್ಲ ನಮಗೆ ಭಾರತೀಯರ ಖರೀದಿಸುವಿಕೆಯ ವಿಧಾನವನ್ನೇ ಬದಲಾಯಿಸುತ್ತಿರುವ ಫ್ಲಿಪ್‌ಕಾರ್ಟ್, ಅಮೇಝಾನ್ ಮುಂತಾದವುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾರತದ ಕಾಟೇಜ್ ಉದ್ಯಮ ಕೂಡ ಸಾಕಷ್ಟು ಉತ್ತೇಜನವನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಿಂದಾಗಿ ಭಾರತದ ಕಾಟೇಜ್ ಉದ್ಯಮ ಆನ್‌ಲೈನ್...
Date : Saturday, 27-05-2017
ಸಮಾಜಕ್ಕೆ ಏನಾದರು ಸಹಾಯ ಮಾಡಬೇಕು ಎಂಬ ಆಶಯವನ್ನು ಹೊಂದಿದ್ದ ಮಧ್ಯಪ್ರದೇಶದ ಕಾಂತಿಯ 70 ವರ್ಷದ ವಿಧವೆಯೊಬ್ಬರು ತಮ್ಮ ಜೀವಮಾನದ ಎಲ್ಲಾ ಗಳಿಕೆಯನ್ನೂ ಗೋಶಾಲೆ ನಿರ್ಮಾಣ ಸೇರಿದಂತೆ ಇತರ ಕಾರ್ಯಕ್ಕೆ ದಾನ ಮಾಡಿ ದೊಡ್ಡತನ ಮೆರೆದಿದ್ದಾರೆ. 70 ವರ್ಷದ ಫೂಲ್‌ವತಿ ದಾನ ಧರ್ಮ...
Date : Wednesday, 17-05-2017
ಅರುಣಾಚಲ ಪ್ರದೇಶದ ಅಂಶು ಜಮ್ಸೆನ್ಪ ನಾಲ್ಕನೇ ಬಾರಿಗೆ ಮೌಂಟ್ ಎವರೆಸ್ಟ್‌ನ್ನು ಏರುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾಳೆ. ಅಲ್ಲದೇ ಇನ್ನೂ ಎರಡು ಬಾರಿ ವಿಶ್ವದ ಅತೀ ಎತ್ತರದ ಪರ್ವತವನ್ನು ಏರಲು ಇವರು ಸಜ್ಜಾಗಿದ್ದು, ಈ ಮೂಲಕ ಐದು ಬಾರಿ ಮೌಂಟ್ ಎವರೆಸ್ಟ್ ಏರಿದ...
Date : Tuesday, 16-05-2017
ತಾಯಿಯ ಹಾಲನ್ನು ಅಮೃತಕ್ಕೆ ಹೋಲಿಸಲಾಗುತ್ತದೆ. ಮಗುವಿನ ಸಂಪೂರ್ಣ ವಿಕಾಸಕ್ಕೆ ಎದೆಹಾಲು ಅತ್ಯವಶ್ಯಕ. ಆದರೆ ಅದೆಷ್ಟೋ ನವಜಾತ ಶಿಶುಗಳು ತಾಯಿಯ ಎದೆಹಾಲಿನಿಂದ ವಂಚಿತವಾಗಿರುತ್ತದೆ. ಪ್ರಸವದ ವೇಳೆ ಸಂಭವಿಸುವ ತಾಯಿಯ ಮರಣವೇ ಹೆಚ್ಚಿನ ಮಗು ಎದೆಹಾಲಿನಿಂದ ವಂಚಿತವಾಗಲು ಕಾರಣವಾಗುತ್ತದೆ. ತಾಯಿ ತೊರೆದು ಹೋದಾಗ ಮತ್ತು...
Date : Saturday, 29-04-2017
ಸಾಮಾನ್ಯವಾಗಿ ಜಗಳವಿಲ್ಲದ ಊರನ್ನು ನಾವು ಊಹಿಸುವುದು ಕಷ್ಟ. ಆದರೆ ಇದು ವಿವಾದ ಮುಕ್ತ ಗ್ರಾಮ. ಮಹಿಳೆಯರೇ ಇಲ್ಲಿನ ಮನೆಗಳ ಮಾಲಿಕರಂತೆ, ಅಷ್ಟೇ ಅಲ್ಲ ದೇಹದ ಅಂಗಾಂಗ ದಾನ ಮಾಡುವಲ್ಲಿಯೂ ಇಲ್ಲಿನವರು ಹೆಸರುವಾಸಿಯಂತೆ. ಮಹಾರಾಷ್ಟ್ರದ ಆನಂದವಾಡಿ ಗ್ರಾಮವದು. ಹೆಸರಿಗೆ ಅನ್ವರ್ಥ ಎಂಬಂತೆ ಅಲ್ಲಿ...