News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 20th November 2025


×
Home About Us Advertise With s Contact Us

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಯನ್ನು ಮಾತ್ರವಲ್ಲ, ಉದ್ಯೋಗವನ್ನೂ ಸೃಷ್ಟಿಸುತ್ತಿದೆ

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ವಸತಿರಹಿತರಿಗೆ ವಸತಿಯನ್ನು ಕಲ್ಪಿಸುತ್ತಿರುವುದು ಮಾತ್ರವಲ್ಲ, ಉದ್ಯೋಗ ಅವಕಾಶವನ್ನೂ ಸೃಷ್ಟಿಸುತ್ತಿದೆ. 2015 ರಿಂದ 2019 ರ ವರೆಗೆ ಆವಾಸ್ ಯೋಜನೆಯು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಸರ್ವರಿಗೂ ವಸತಿ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ...

Read More

ಶಕ್ತಿ ಸ್ವರೂಪಿಣಿ ಹೆಣ್ಣು

ಮನುಷ್ಯನ ಹುಟ್ಟಿನಿಂದ ಮೊದಲ್ಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ. ಅಷ್ಟೇ ಏಕೆ, ಇಡೀ ಸೃಷ್ಟಿಯೇ ಶಕ್ತಿಯಿಂದ ಆಗಿದೆ. ಶಕ್ತಿಯೇ ಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸಲಾಗಿದೆ. ಶಕ್ತಿ ಸ್ವರೂಪಿಣಿಯನ್ನು ಮಾತೆ ಎಂದು ಆರಾಧಿಸಿದೆವು. ಈಗಲೂ...

Read More

ಹೆಚ್.ವಿ.ರಾಜೀವ್ ಸ್ನೇಹ ಬಳಗ; ಸ್ವಚ್ಛ ನಗರಿಯ ಸ್ವಯಂಪ್ರೇರಿತ ಸ್ವಚ್ಛತಾ ರಾಯಭಾರಿಗಳು

ಕೇಂದ್ರ ಸರ್ಕಾರ ನಡೆಸುವ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ದೇಶದ ಟಾಪ್‌ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅರಮನೆ ನಗರಿ ಮೈಸೂರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ವಚ್ಛತೆಯ ಗೌರವಕ್ಕಾಗಿ ಪೈಪೋಟಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದ ನಂತರ ಈ...

Read More

ನಕಲಿ ಬುದ್ಧಿಜೀವಿಗಳ ಮುಖವಾಡ ಕಳಚಿದ ದಿನ ನಿಜವಾದ ಯುದ್ಧವನ್ನು ಗೆಲ್ಲುತ್ತೇವೆ

ಮಾತೃಪ್ರೇಮ ಮತ್ತು ರಾಷ್ಟ್ರಪ್ರೇಮ ಪರಸ್ಪರ ಕನ್ನಡಿ ಹಿಡಿಯುವ ಭಾವನೆಗಳು. ನಮ್ಮನ್ನು ಏನೂ ಇಲ್ಲದ ಸ್ಥಿತಿಯಿಂದ ಒಂದಿಷ್ಟು ಇರುವ ಸ್ಥಿತಿಗೆ ತಂದ ತಾಯಿ ಮತ್ತು ದೇಶ ಎಂಬ ಎರಡು ಶಕ್ತಿಗಳನ್ನು ನಿಸ್ವಾರ್ಥವಾಗಿ ಪ್ರೀತಿಸುವುದು ಒಂದು ಸ್ವಾಭಾವಿಕ ಭಾವನೆ. ಶಿಶು ತನ್ನ ಪೋಷಕರಿಗೆ ತೋರಿಸುವ...

Read More

ಹುತಾತ್ಮರ ಕುಟುಂಬಗಳಿಗೆ ಬೆಂಬಲ ನೀಡಲು ಭಾರತ್ ಕೆ ವೀರ್ ಫಂಡ್‌ಗೆ ಧನ ಸಹಾಯ ನೀಡೋಣ

ಪಾಕಿಸ್ಥಾನ ಪ್ರಾಯೋಜಿತ ಜಿಹಾದಿ ಸಂಘಟನೆಗಳು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯನ್ನು ನಡೆಸಿದ ಪರಿಣಾಮವಾಗಿ 43 ಸಿಆರ್‌ಪಿಎಫ್ ಯೋಧರು ಹತ್ಯೆಯಾದರು. ಈ ಘಟನೆ ನಡೆದ ಬಳಿಕ ದೇಶದಲ್ಲಿ ಭಾರತೀಯರ ಆಕ್ರೋಶಗಳು ಭುಗಿಲೆದ್ದಿವೆ. ದಾಳಿಯನ್ನು ನಡೆಸಿದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ...

Read More

ಕೇವಲ ನೋಟ್ ಬ್ಯಾನ್, ಜಿಎಸ್‌ಟಿ ಮಾತ್ರವಲ್ಲ; ಮೋದಿ ಈ ರೀತಿಯ ಕೆಲಸಗಳನ್ನೂ ಮಾಡಿದ್ದಾರೆ!

ಪಾಕಿಸ್ಥಾನೀ ಬೆಂಬಲಿತ ಉಗ್ರರಿಂದ ನಡೆಸಲ್ಪಟ್ಟ ಪುಲ್ವಾಮಾ ದಾಳಿಯನ್ನು ಖಂಡಿಸಿ ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರಕ್ಕೆ ದಕ್ಷಿಣ ಕೊರಿಯಾ ಸಂಪೂರ್ಣ ಬೆಂಬಲ ಘೋಷಿಸಿದ ಹೊತ್ತಿನಲ್ಲೇ ದಕ್ಷಿಣ ಕೊರಿಯಾ ದೇಶದ ಬದ್ಧ ವೈರಿ ರಾಷ್ಟ್ರವಾದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದಂತೆ...

Read More

ಜನ್‌ಧನ್ ಯೋಜನೆಯ ಯಶೋಗಾಥೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ನರೇಂದ್ರ ಮೋದಿ ಸರಕಾರದ ಅತ್ಯಂತ ಯಶಸ್ವೀ ಯೋಜನೆಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಯೋಜನೆಗಳಲ್ಲೊಂದು. ಈ ಯೋಜನೆ ಬಡವರ ಮತ್ತು ರೈತರ ಜೀವನದಲ್ಲಿ ವ್ಯಾಪಕ ಬದಲಾವಣೆಯನ್ನು ತಂದಿದೆ. ನಾವು ನಮ್ಮ ಸಮಾಜದ ಬಡ ವರ್ಗವನ್ನು ನೋಡುವ...

Read More

ಮಧ್ಯಮವರ್ಗದ ಪ್ರಗತಿಯಲ್ಲಿ ಮೋದಿ ಸರ್ಕಾರದ ಕೊಡುಗೆ ಅಪಾರ

ಇಂದಿನ ಯುಗದಲ್ಲಿ, ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಡೆಯುವುದು ಒಂಥರಾ ಖುಷಿಯ ಅಚ್ಚರಿ. ವೇತನವಾಗಲಿ ಅಥವಾ ಸ್ನೇಹಿತರ ಮತ್ತು ಸಂಬಂಧಿಗಳ ಉಡುಗೊರೆಯಾಗಲಿ ನೇರ ಹಣ ವರ್ಗಾವಣೆ ಅತ್ಯಂತ ಶ್ಲಾಘನೀಯ ಕಾರ್ಯವಾಗಿರುತ್ತದೆ. ಪರೋಕ್ಷವಾಗಿ ವಿವಿಧ ರೀತಿಯಲ್ಲಿ ಹಣ ಪಡೆಯುವುದು ಅಷ್ಟೊಂದು ಸಮಂಜಸವಲ್ಲ. ಕೆಲವು...

Read More

ಗಡಿಯಾಚೆಯಲ್ಲಿ ಸತ್ತ ಭಯೋತ್ಪಾದಕರ ಹೆಣಗಳ ಲೆಕ್ಕ ಕೇಳುವವರಿಗೆ…

ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಉಗ್ರನೆಲೆಗಳ ಮೇಲೆ ವಾಯು ದಾಳಿ ನಡೆಸಿತ್ತು. ಹಾಗೆ ಪಾಕ್‌ ಗಡಿಯೊಳಗಿನ ಜೈಷೆ ಮೊಹಮ್ಮದ್ ಉಗ್ರ...

Read More

ಆಯ್ಕೆ ಇಲ್ಲದೆ ಮಂಡಿಯೂರಿತು ಭಯೋತ್ಪಾದಕ ರಾಷ್ಟ್ರ

ಪುಲ್ವಾಮ ದಾಳಿಯ ಬಳಿಕ ಜಾಗತಿಕ ಸಂಘಟನೆಗಳು ಮತ್ತು ಜಗತ್ತಿನ ಸುಮಾರು 70 ದೇಶಗಳು ಪಾಕಿಸ್ಥಾನವನ್ನು ಮೂಲೆ ಗುಂಪು ಮಾಡಿದವು. ಪಾಕಿಸ್ಥಾನ ಹಾಕಿಕೊಂಡಿದ್ದ ಮುಖವಾಡ ಕೊನೆಗೂ ಇಲ್ಲಿ ಕಳಚಿ ಬಿತ್ತು ಮತ್ತು ಜಗತ್ತಿಗೆ ಪಾಕಿಸ್ಥಾನದ ಭಯೋತ್ಪಾದನಾ ಸಂಪರ್ಕದ ಬಗ್ಗೆ ಅರಿವಾಯಿತು. ಎಂದಿನಂತೆ, ಪಾಕಿಸ್ಥಾನ...

Read More

Recent News

Back To Top