News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಅಜಿತ್ ದೋವಲ್- ಭಾರತದ ಮೌನ ರಕ್ಷಕ, ಪಾಕಿಸ್ಥಾನದ ದುಃಸ್ವಪ್ನ

ಭಾರತ ನಡೆಸಿದ ವೈಮಾನಿಕ ದಾಳಿ ಪಾಕಿಸ್ಥಾನಕ್ಕೆ ದಿಟ್ಟ ಸಂದೇಶವನ್ನು ರವಾನಿಸಿದೆ. ಸಂದೇಶ ಸ್ಪಷ್ಟ ಮತ್ತು ಗಟ್ಟಿಯಾಗಿದೆ- ನಮ್ಮೊಂದಿಗೆ ಕಾಲ್ಕೆರೆದು ಜಗಳಕ್ಕೆ ಬಂದರೆ ಪ್ರತ್ಯುತ್ತರ ನೀಡುತ್ತೇವೆ, ಕಠಿಣ ಪ್ರತ್ಯುತ್ತರ ನೀಡುತ್ತೇವೆ. ಈ ನೀತಿಯನ್ನು ಇತ್ತೀಚಿನ ಕೆಲವು ವರ್ಷಗಳಿಂದ ಭಾರತ ಪಾಲಿಸಿಕೊಂಡು ಬರುತ್ತಿದೆ. ಭಾರತದ...

Read More

ಪಾಕಿಸ್ಥಾನವನ್ನು ಸದೆ ಬಡಿಯಲು ಇಸ್ರೇಲ್ ಮಾದರಿ ಅನುಸರಿಸುತ್ತಿದೆಯೇ ಭಾರತ?

ಪುಲ್ವಾಮದ ಭಯೋತ್ಪಾದನಾ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ನೋವಿಗೆ ಭಾರತ ಪ್ರತಿಕಾರವನ್ನು ತೀರಿಸಿಕೊಂಡಿದೆ. ಎಲ್‌ಒಸಿಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಬಾಲಕೋಟ್‌ನಲ್ಲಿ ಸುರಕ್ಷಿತವಾಗಿ ನೆಲೆಯೂರಿದ್ದ ಜೈಶೇ ಇ ಮೊಹಮ್ಮದ್ ಉಗ್ರರ ವಿರುದ್ಧ ಇಂದು ಮುಸುಕಿನ ಜಾವ 3.30ಕ್ಕೆ ಮೈಮಾನಿಕ ದಾಳಿಯನ್ನು ಭಾರತೀಯ ವಾಯುಸೇನೆ...

Read More

ಆಂತರಿಕ ಶತ್ರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮೋದಿಗೆ ಬಹಿರಂಗ ಪತ್ರ

ಪ್ರೀತಿಯ ಪ್ರಧಾನಿ ಮೋದಿಯವರೇ, ಈ ಹತ್ತು ದಿನಗಳು ಭಾರತಕ್ಕೆ ಕರಾಳ ದಿನಗಳಾಗಿವೆ. ಸಿಆರ್‌ಪಿಎಫ್‌ನ 44 ಯೋಧರು ಇಸ್ಲಾಮಿಕ್ ಭಯೋತ್ಪಾದಕರಿಂದ ಕೊಲೆಯಾಗಿದ್ದಾರೆ. ಎಷ್ಟು ದೊಡ್ಡ ನಷ್ಟ! ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳು ಅನುಭವಿಸುತ್ತಿರುವ ನೋವನ್ನು, ದುಃಖವನ್ನು ಹೇಳಲು ಪದಗಳೇ ಸಿಗುತ್ತಿಲ್ಲ....

Read More

ಸ್ವರ್ಗದ ಆಸೆಯಲ್ಲಿ ಬದುಕನ್ನು ನರಕವಾಗಿಸುತ್ತಿರುವವರು…

ಭಯೋತ್ಪಾದನೆ ಎಲ್ಲಾ ದೇಶಗಳಿಗೂ ಸಮಸ್ಯೆಯಾಗಿ ಬಾಧಿಸಲ್ಪಡುತ್ತಿರುವ ಒಂದು ದೊಡ್ಡ ಪಿಡುಗು. ಧರ್ಮಯುದ್ಧ (ಜಿಹಾದ್) ಮಾಡುತ್ತಿದ್ದೇವೆ ಎಂಬ ನಂಬಿಕೆಯಲ್ಲಿರುವ ಒಂದಿಷ್ಟು ಜನ ಎಸಗುವ ಪೈಶಾಚಿಕ ಕೃತ್ಯಕ್ಕೆ ಇಡೀ ವಿಶ್ವ ನಲುಗುವ ಸ್ಥಿತಿಗೆ ಬಂದು ನಿಂತಿದೆ. ಒಂದೆಡೆ ಜಗತ್ತು ಆಧುನಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ,...

Read More

ಉದ್ಯೋಗಕ್ಕಾಗಿ ಅರ್ಜಿ: ಹೆಸರು ಮಧುಕರ, ಮಿಥುನ ರಾಶಿ, ಸ್ವಾತೀ ನಕ್ಷತ್ರ

ನಮ್ಮ ಶಾಲೆಗಳಲ್ಲಿ ಅಕ್ಬರ್, ಬಾಬರ್, ಔರಂಗಾಜೇಬ್, ಟಿಪ್ಪು ಸುಲ್ತಾನ್ ಮುಂತಾದವರ ಜನ್ಮ ದಿನ ಯಾವುದೆಂದು ಓದಿ ತಿಳಿದು ಉರು ಹೊಡೆದು ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಎದುರಾಗುವ ಆ ಪ್ರಶ್ನೆಗೆ ಸರಿಯಾದ ಉತ್ತರ ಬರೆದು ಅಂಕ ಗಳಿಸಿ ತೇರ್ಗಡೆ ಹೊಂದಬೇಕಾದ ಪರಿಸ್ಥಿತಿ ಇರುವಾಗ ಅದೇ...

Read More

ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಲು ಭಾರತ ಕೈಗೊಂಡ ಕ್ರಮಗಳು…

ಭಾರತವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ರಣಹೇಡಿ ಪಾಕಿಸ್ಥಾನ, ಉಗ್ರರನ್ನು ಬಳಸಿಕೊಂಡು ಭಾರತದ ವಿರುದ್ಧ ಕುತಂತ್ರಗಳನ್ನು ಮಾಡುತ್ತಿದೆ. ಪದೇ ಪದೇ ಕದನವಿರಾಮ ಉಲ್ಲಂಘಿಸಿ, ಭಯೋತ್ಪಾದಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳಿಸಿ ಆಟವಾಡುವ ಉಗ್ರರಾಷ್ಟ್ರವನ್ನು ಇದುವರೆಗೆ ಸಹಿಷ್ಣು ಭಾರತ ಸಹಿಸಿಕೊಂಡಿದ್ದೇ ಹೆಚ್ಚು. ಆದರೆ ಪುಲ್ವಾಮ ದಾಳಿಯಲ್ಲಿ...

Read More

ಸರ್ಕಾರೀ ಕೆಲಸ ದೇವರ ಕೆಲಸ – ಕಳ್ಳರಿದ್ದಾರೆ ಎಚ್ಚರಿಕೆ!

ವಿಧಾನ ಸೌಧದ ಮೇಲೆ “ಕಳ್ಳರಿದ್ದಾರೆ ಎಚ್ಚರಿಕೆ” ಎನ್ನುವ ಫಲಕವೊಂದನ್ನು ತೂಗು ಹಾಕಿದರೆ? ನಮ್ಮ ನಾಡಿನ ಬಹುತೇಕ ಪ್ರಜೆಗಳು ಭ್ರಷ್ಟ ರಾಜಕಾರಣಿಗಳನ್ನು ಕಳ್ಳರೆಂದೇ ಭಾವಿಸಿದ್ದಾರೆ. ಹಾಗಿರುವುದರಿಂದ ಅಂತಹಾ ಭ್ರಷ್ಟ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯಿಂದ ಇರಲೆಂದೇ ಅಂತಹಾ ನಾಮಫಲಕವನ್ನು ಅಳವಡಿಸಿರಬಹುದೆಂದು ತಿಳಿದುಕೊಳ್ಳಬಹುದು. ಆದರೆ ಭ್ರಷ್ಟ...

Read More

ಕಾಶ್ಮೀರಿ ಕಲ್ಲು ತೂರಾಟಗಾರರು ಉಗ್ರರ ರಕ್ಷಕರೇ ಹೊರತು ನಿರುದ್ಯೋಗಿಗಳಲ್ಲ

ಇಡೀ ದೇಶವೇ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗಾಗಿ ಕಂಬಿನಿ ಮಿಡಿಯುತ್ತಿದೆ, ಆದರೆ ಕೆಲವು ಲಿಬರಲ್ ಮೀಡಿಯಾಗಳು ಮಾತ್ರ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್‌ನ ಮೇಲೆ ಮಾನವೀಯತೆ ಹರಿಸುವ ಕಾರ್ಯದಲ್ಲಿ ಬ್ಯುಸಿಯಾಗಿವೆ. ದಾರ್ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡಿದ್ದ ಸಾಮಾನ್ಯ ಹುಡುಗ...

Read More

ಈಶಾನ್ಯ ಬಂಡುಕೋರರನ್ನು ಮಟ್ಟ ಹಾಕುತ್ತಿರುವ ಮಯನ್ಮಾರ್: ಇದು ಭಾರತದ ರಾಜತಾಂತ್ರಿಕ ಜಯ

ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ...

Read More

ಪಾಕ್ ಮಿಲಿಟರಿಯನ್ನು ದುರ್ಬಲಗೊಳಿಸುವತ್ತ ದಿಟ್ಟ ಹೆಜ್ಜೆಯಿಟ್ಟ ಭಾರತ

ಭಾರತ ವಿರೋಧಿ ಕುತಂತ್ರಗಳಿಗೆ ಹೆಸರಾಗಿರುವ ಪಾಕಿಸ್ಥಾನಿ ಸೇನೆ ಕೇವಲ ಒಂದು ಶಸ್ತ್ರಾಸ್ತ್ರ ಪಡೆಯಲ್ಲ, ಅದೊಂದು ಪ್ರಬಲ ಉದ್ಯಮ ಸಂಸ್ಥೆಯೂ ಹೌದು. ಪಾಕಿಸ್ಥಾನದ ಸಾಕಷ್ಟು ಸಂಖ್ಯೆಯ ಉದ್ಯಮಗಳು ಆ ದೇಶದ ಮಿಲಿಟರಿಯ ಮಾಜಿ ಉದ್ಯೋಗಿಗಳ ನಿಯಂತ್ರಣದಲ್ಲಿವೆ. ಸರ್ಕಾರದಲ್ಲಿರುವ ತಮ್ಮ ಆಪ್ತರ ಮೂಲಕ ಇವರು...

Read More

Recent News

Back To Top