Date : Tuesday, 23-07-2019
“ನಾವು ದೇಶದ 130 ಕೋಟಿ ಜನರಿಗಾಗಿ ಇರುವವರು, ನಾವು ಯಾರ ನಡುವೆಯೂ ತಾರತಮ್ಯವನ್ನು ಮಾಡುವುದಿಲ್ಲ. ಜಾತಿ ಮತ್ತು ಧರ್ಮ ಅಥವಾ ಪ್ರದೇಶವನ್ನು ನಾವು ಪ್ರತ್ಯೇಕಿಸಿ ಬೇಧಭಾವ ಮಾಡುವುದಿಲ್ಲ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ಸಾಧಿಸುವುದು ಹೇಗೆ ಎಂಬುದನ್ನು ನಾವು ಈಗಾಗಲೇ ತೋರಿಸಿಕೊಟ್ಟಿದ್ದೇವೆ ಮತ್ತು...
Date : Monday, 22-07-2019
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 15 ರಂದು ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಬಹಳ ಪ್ರಮುಖವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ಅಜೆಂಡಾಗಳನ್ನು ಇಟ್ಟುಕೊಳ್ಳಲಾಗಿತ್ತು, ಅದೆಂದರೆ- ನೀರಿನ ನಿರ್ವಹಣೆ, ಕೃಷಿ ಸುಧಾರಣೆಗಳು, ಎಡಪಂಥೀಯ ಉಗ್ರವಾದ...
Date : Sunday, 21-07-2019
ಧಾರ್ಮಿಕ ಪ್ರವಾಸೋದ್ಯಮವು ದೇಶದ ಅತ್ಯಂತ ಪ್ರಸಿದ್ಧ ಪ್ರವಾಸೋದ್ಯಮ ವಿಧಾನಗಳಲ್ಲಿ ಒಂದು. ಜಮ್ಮು ಕಾಶ್ಮೀರದ ತಪ್ಪಲಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸುತ್ತಾರೆ. ಅಂತೆಯೇ, ಅಮರನಾಥ ಯಾತ್ರೆಗೂ ಎಲ್ಲಾ ಅಡೆತಡೆಗಳನ್ನು ಎದುರಿಸಿಯೂ ಜನರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ....
Date : Saturday, 20-07-2019
ನೀರಿನ ಸಂರಕ್ಷಣೆಗೆ ಪಣತೊಟ್ಟಿರುವ ನರೇಂದ್ರ ಮೋದಿ ಸರ್ಕಾರವು, ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲೂ ಕಾರ್ಯೋನ್ಮುಖಗೊಂಡಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 3,60,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮೋದಿ ಸರ್ಕಾರ ಯೋಜಿಸಿದೆ. ‘ಹರ್...
Date : Friday, 19-07-2019
ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ವಾಯುಮಾಲಿನ್ಯ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಪ್ರತಿ ವರ್ಷ, ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿ-ಎನ್‌ಸಿಆರ್ ಮತ್ತು ದೇಶದ ಇತರ ನಗರಗಳ ನಿವಾಸಿಗಳು ದಟ್ಟ, ಮಾಲಿನ್ಯಪೂರಿತ ಹೊಗೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದೆಷ್ಟೇ...
Date : Thursday, 18-07-2019
ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಚ್ಚ ಹೊಸ ಮತ್ತು ಐತಿಹಾಸಿಕ ಪರಿಕಲ್ಪನೆ ಎಂದು ಬಣ್ಣಿಸಬಹುದಾದ ಯೋಜನೆಗಳನ್ನು ತರಲು ನರೇಂದ್ರ ಮೋದಿ ಸರ್ಕಾರವು ಕಾರ್ಯೋನ್ಮುಖವಾಗಿದೆ. ಅದರಲ್ಲಿ ಗೋವು ಕೇಂದ್ರಿತ ಸ್ಟಾರ್ಟ್ ಅಪ್ಗಳು ಪ್ರಮುಖವಾಗಿವೆ. ಕೇವಲ ನಾಲ್ಕು ತಿಂಗಳ ಹಿಂದೆ ಮಧ್ಯಂತರ ಬಜೆಟ್‌ನಲ್ಲಿ ರೂಪುಗೊಂಡ ರಾಷ್ಟ್ರೀಯ ಕಾಮಧೇನು ಆಯೋಗವು ಗೋ...
Date : Monday, 15-07-2019
ಆಧಾರ್ ನೋಂದಣಿ ಈಗ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆಯೂ ಸಮಸ್ಯೆಗಳ ಸುಳಿ. ಈ ಸಂದರ್ಭದಲ್ಲಿ ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಸರಕಾರಗಳು ಸೂಕ್ತ ನಿರ್ದೇಶನ ನೀಡಬೇಕು. ಈಗಲೂ ಅನೇಕ ಮಂದಿಗೆ ಆಧಾರ್ ಕಾರ್ಡ್ ಆಗಿಲ್ಲ, ಆಧಾರ್ ತಿದ್ದುಪಡಿಯೂ ಆಗಿಲ್ಲ. ಇಂತಹ ಸಂದರ್ಭದಲ್ಲಿ ಕೊಡಗು...
Date : Monday, 15-07-2019
ಅಕ್ರಮ ಒಳನುಸುಳುವಿಕೆ ಭಾರತಕ್ಕೆ ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತ-ಪಾಕಿಸ್ಥಾನ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಒಳನುಸುಳಿವಿಕೆಯನ್ನು ತಡೆಗಟ್ಟುವ ಸಲುವಾಗಿ ಜುಲೈ 1 ರಂದು ‘ಆಪರೇಶನ್ ಸುದರ್ಶನ್’ ಅನ್ನು ಆರಂಭಿಸಲಾಗಿದೆ. ಒಳನುಸುಳುವಿಕೆಯ ವಿರುದ್ಧದ ಹೋರಾಟವನ್ನು ಗಡಿಯುದ್ದಕ್ಕೂ ಬಲಪಡಿಸುವ ಸಲುವಾಗಿ, ಬಿಎಸ್ಎಫ್ ತನ್ನ ...
Date : Friday, 12-07-2019
ಕಲೆಕ್ಟರ್ ನೇಹಾ ಗಿರಿಯವರು, ಒಮ್ಮೆ ವಾಲ್ಮೀಕಿ ಜನಾಂಗದ ಮಹಿಳೆಯೊಬ್ಬಳು ನೀಡುತ್ತಿದ್ದ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದ ಗ್ರಾಮಸ್ಥರನ್ನು ಕಂಡರು. ತಕ್ಷಣವೇ ಅವರು ಮಾಡಿದ ಕೆಲಸವೆಂದರೆ, ಜಾತಿ ತಾರತಮ್ಯದ ಬಗ್ಗೆ ದಿಟ್ಟ ಸಂದೇಶವನ್ನು ರವಾನೆ ಮಾಡಿದ್ದು. 1995ರ ಅಸ್ಪೃಶ್ಯತೆ (ಅಪರಾಧ) ಕಾಯ್ದೆಯಡಿಯಲ್ಲಿ ಅಸ್ಪೃಶ್ಯತೆಗೆ...
Date : Friday, 12-07-2019
ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುತ್ತಿದೆ. ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕೆ ಸಾಕಷ್ಟು ಸಹಾಯಗಳನ್ನು ಮಾಡಿರುವ ಇಸ್ರೇಲ್, ಈಗ ಭಾರತದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲೂ ಸಹಾಯ ಮಾಡುತ್ತಿದೆ. ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಇಸ್ರೇಲ್...