News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

ನೆರೆ ಪರಿಹಾರ ಕಾರ್ಯ : ಅಂದು ಮೋದಿ, ಇಂದು ಬಿಎಸ್­ವೈ

ಕರ್ನಾಟಕದ ಹಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು ಪ್ರವಾಹ ಸನ್ನಿವೇಶವನ್ನು ಎದುರಿಸುತ್ತಿವೆ. ಬೆಳಗಾವಿ, ಗೋಕಾಕ್, ಮಡಿಕೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದೆ. ಮಹಾಮಳೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ತಿನ್ನಲು...

Read More

ಸಂಭ್ರಮದ ನಡುವೆ ಕಾಶ್ಮೀರ ಕಾಪಾಡಿದ ಯೋಧರನ್ನು ಮರೆಯದಿರೋಣ

ಜಮ್ಮು ಕಾಶ್ಮೀರ ಭಾರತದಲ್ಲೊಂದಾಗುವ ಕ್ಷಣವನ್ನು ಸಮಸ್ತ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ದಿಟ್ಟ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ನರೇಂದ್ರ ಮೋದಿ ಸರ್ಕಾರಕ್ಕೆ ಜೈಕಾರ ಹಾಕುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಹೋರಾಟಕ್ಕೆ, ಭಾರತೀಯರ ಕೂಗಿಗೆ ಸಿಕ್ಕ ಜಯ ಎಂದು ಈ ಕ್ಷಣವನ್ನು ಬಣ್ಣಿಸಲಾಗುತ್ತಿದೆ. ಆದರೆ ಈ ಸಂಭ್ರಮಾಚರಣೆಯ...

Read More

ಪೂರ್ವ ರಷ್ಯಾದಲ್ಲೂ ಚೀನಾಗೆ ಸೆಡ್ಡು ಹೊಡೆಯಲಿದೆ ಭಾರತ

ಆಕ್ರಮಣಶೀಲ, ವಿಸ್ತರಣಾವಾದಿ ಚೀನಾಗೆ ಸೆಡ್ಡು ಹೊಡೆಯುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರವು, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರು ಭಾರತೀಯ ನಿಯೋಗದೊಂದಿಗೆ ರಷ್ಯಾದ ಪೂರ್ವ...

Read More

2018 ರಿಂದ ಗೋ ಕಳ್ಳರಿಗೆ ಬಲಿಯಾಗಿವೆ 20 ಜೀವಗಳು

ನಮ್ಮ ದೇಶದಲ್ಲಿ ಗೋವು ಕಳ್ಳರ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ದುರಾದೃಷ್ಟಕರವೆಂದರೆ,  ರೈತರ, ಬಡವರ ಗೋವುಗಳನ್ನು ಕದ್ದುಕೊಂಡು ಹೋಗುವ ಕಳ್ಳರ ವಿರುದ್ಧ ಧ್ವನಿ ಎತ್ತುವವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ, ಗೋವು ಕಳ್ಳರನ್ನು ಹೀರೋಗಳಂತೆ ನೋಡಲಾಗುತ್ತಿದೆ. ಗೋವು ಕಳ್ಳರು ಸತ್ತರೆ ದೊಡ್ಡ ಮಟ್ಟದಲ್ಲಿ ಸುದ್ದಿ...

Read More

ದೇಶ‌ದ‌ ಆರ್ಥಿಕ‌ ಕಾನೂನ‌ನ್ನೇ ತೆರಿಗೆ ಭ‌ಯೋತ್ಪಾದ‌ನೆ ಎನ್ನುವುದು ಎಷ್ಟು ಸ‌ರಿ?

ಕೆಫೆ ಕಾಫಿ ಡೇ ಮಾಲ‌ಕ‌ ಸಿದ್ಧಾರ್ಥ‌ ಅವರ ಆತ್ಮ‌ಹ‌ತ್ಯೆಯ‌ ನಂತ‌ರ‌, ಅವ‌ರು ಬ‌ರೆದಿಟ್ಟಿದ್ದಾರೆ ಎನ್ನ‌ಲಾದ‌ (?) ಪ‌ತ್ರ‌ದ‌ಲ್ಲಿ ಉಲ್ಲೇಖಿಸಿದ‌ ವಿಚಾರ‌ವಾಗಿ ಟ್ಯಾಕ್ಸ್ ಟೆರ‌ರಿಸಂ ಎನ್ನುವ‌ ವಿಷ‌ಯ‌ವು ಅಲ್ಲಿ ಇಲ್ಲಿ ಹ‌ರಿದಾಡುತ್ತಿದೆ. 2017 ನೇ ಇಸ‌ವಿಯ‌ಲ್ಲಿ ಅವ‌ರ‌ ಮೇಲೆ ನ‌ಡೆದ‌ ಆದಾಯ‌ ತೆರಿಗೆ...

Read More

ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲಿ ‘ಹೀರೋ’ ಆಗಿದ್ದಾರೆ ಮೋದಿ

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರ ಆಧುನಿಕ ಭಾರತದ ಸಂಸದೀಯ ಇಚ್ಛಾಶಕ್ತಿಯನ್ನು ಪುನಃಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಇತಿಹಾಸ ಪುಟಗಳಲ್ಲಿ “ಹೀರೋ” ಆಗಿ ಹೊರಹೊಮ್ಮಿದ್ದಾರೆ. ಇಸ್ಲಾಮಿಕ್ ನಾಗರಿಕತೆಯಲ್ಲಿ ಶ್ರೇಷ್ಠ ಸಾಮಾಜಿಕ ಸುಧಾರಣೆಯನ್ನು ತಂದವರು ಎಂಬ ಕೀರ್ತಿಯನ್ನು ಅವರು ಪಡೆದುಕೊಳ್ಳಲಿದ್ದಾರೆ.  ದೀರ್ಘಕಾಲದಿಂದ...

Read More

‘ಅಸಹಿಷ್ಣುತೆ ಗ್ಯಾಂಗ್’ ಮುಖವಾಡ ಕಳಚಿದ ಅರ್ನಬ್ ಗೋಸ್ವಾಮಿ

ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ನಂತಹ ಹಲವಾರು ರಾಜ್ಯಗಳಿಗೆ ವಿಧಾನಸಭಾ ಚುನಾವಣೆಗಳು ಶೀಘ್ರದಲ್ಲೇ ಘೋಷಣೆಯಾಗಲಿವೆ. ಇದಕ್ಕಾಗಿ ಇಡೀ ದೇಶವೇ ಮುಂದೆ ನೋಡುತ್ತಿದೆ. ಈ ಸಂದರ್ಭದಲ್ಲಿ ಅದೇ ಹಳೆಯ ‘ಅಸಹಿಷ್ಣುತೆ ಏರುತ್ತಿದೆ’ ಥಿಯರಿಯನ್ನು ಮುಂದಿಟ್ಟುಕೊಂಡು ವಿವಾದವನ್ನು ಹುಟ್ಟುಹಾಕಲು ಅಸಹಿಷ್ಣುತೆ ಗ್ಯಾಂಗ್ ಮತ್ತೆ ಮುನ್ನಲೆಗೆ ಬಂದಿದೆ....

Read More

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ : ಅಲ್ಪಸಂಖ್ಯಾತರ ಪ್ರಗತಿಗೆ ಶ್ರಮಿಸುತ್ತಿದೆ ಮೋದಿ ಸರ್ಕಾರ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಎರಡನೇ ಅವಧಿಯ ಅಧಿಕಾರದಲ್ಲಿಯೂ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂಬ  ಮಹತ್ತರವಾದ ಧ್ಯೇಯವಾಕ್ಯಕ್ಕೆ  ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬದ್ಧತೆಯ ಅಭಿವ್ಯಕ್ತಿಯಾಗಿ ಮೋದಿ ಸರ್ಕಾರ 2019-20ರ ಹಣಕಾಸು ವರ್ಷದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ...

Read More

ಮೋದಿ-ಶಾ ನಡುವಣ ಸಮನ್ವಯ, ದೇಶಕ್ಕೆ ಪೂರಕ

“ನಾವು ದೇಶದ 130 ಕೋಟಿ ಜನರಿಗಾಗಿ ಇರುವವರು, ನಾವು ಯಾರ ನಡುವೆಯೂ ತಾರತಮ್ಯವನ್ನು ಮಾಡುವುದಿಲ್ಲ. ಜಾತಿ ಮತ್ತು ಧರ್ಮ ಅಥವಾ ಪ್ರದೇಶವನ್ನು ನಾವು ಪ್ರತ್ಯೇಕಿಸಿ ಬೇಧಭಾವ ಮಾಡುವುದಿಲ್ಲ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ಸಾಧಿಸುವುದು ಹೇಗೆ ಎಂಬುದನ್ನು ನಾವು ಈಗಾಗಲೇ ತೋರಿಸಿಕೊಟ್ಟಿದ್ದೇವೆ ಮತ್ತು...

Read More

ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಸುಧಾರಿಸುತ್ತಿದೆ ಮೋದಿಯವರ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 15 ರಂದು ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಬಹಳ ಪ್ರಮುಖವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ  ನಾಲ್ಕು ಅಜೆಂಡಾಗಳನ್ನು ಇಟ್ಟುಕೊಳ್ಳಲಾಗಿತ್ತು, ಅದೆಂದರೆ- ನೀರಿನ ನಿರ್ವಹಣೆ, ಕೃಷಿ ಸುಧಾರಣೆಗಳು, ಎಡಪಂಥೀಯ ಉಗ್ರವಾದ...

Read More

Recent News

Back To Top