News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈತರನ್ನು ನಿರ್ಬಂಧಗಳಿಂದ ಮುಕ್ತಗೊಳಿಸಿ ಹೆಚ್ಚಿನ ಆಯ್ಕೆ ನೀಡುವುದೇ ರೈತ ಮಸೂದೆಯ ಧ್ಯೇಯ

ಕೃಷಿ ಕ್ಷೇತ್ರಗಳನ್ನು ಸುಧಾರಣೆ ಗೊಳಿಸುವ ಮತ್ತು ರೈತರನ್ನು ಸಬಲೀಕರಣಗೊಳಿಸುವ ಆಶಯದೊಂದಿಗೆ ಕೇಂದ್ರ ಸರಕಾರವು ಲೋಕಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಅನುಮೋದನೆಗೊಳಿಸಿದೆ. ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ಬೆಲೆ ಭರವಸೆ ಮತ್ತು ರೈತ (ದತ್ತಿ...

Read More

ಲಡಾಖ್‌ನಲ್ಲಿನ ಭಾರತೀಯ ಯೋಧರು ಹೊಂದಿದ್ದಾರೆ ಕಠಿಣ ಚಳಿಯನ್ನೂ ತಡೆದುಕೊಳ್ಳಬಲ್ಲ ಸೌಕರ್ಯ

ಗಡಿಯಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಂಘರ್ಷ ನಿಲ್ಲುವ ಲಕ್ಷಣಗಳು ಸದ್ಯದ ಮಟ್ಟಿಗೆ ಗೋಚರಿಸುತ್ತಿಲ್ಲ. ವಿಸ್ತರಣಾವಾದದ ಮೂಲಕ ಸುತ್ತಮುತ್ತಲ ದೇಶಗಳ ಭೂಪ್ರದೇಶವನ್ನು ಅತಿಕ್ರಮಣ ಮಾಡುವುದು ಚೀನಾದ ಹುಟ್ಟುಗುಣ. ಹೀಗಾಗಿ ಅದು ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಂಡು ಹಿಂದೆ ಸರಿಯುವ ಸಾಧ್ಯದೆ ಕಡಿಮೆ....

Read More

ಈ ಬಾರಿಯ ಸಂಸತ್‌ ಅಧಿವೇಶನವನ್ನು ಭಿನ್ನವಾಗಿಸಿದ 10 ಅಂಶಗಳು

ಕೋವಿಡ್ -19 ನಮ್ಮ ಜೀವನದ ಎಲ್ಲಾ ಅಂಶಗಳನ್ನು ಬದಲಾಯಿಸಿಬಿಟ್ಟಿದೆ,  ಸಂಸತ್ತಿನ ಮಾನ್ಸೂನ್ ಅಧಿವೇಶನ ಕೂಡ ಇದಕ್ಕೆ ಹೊರತಾಗಿಲ್ಲ. 18 ದಿನಗಳ ಮಾನ್ಸೂನ್ ಅಧಿವೇಶನವು ಇಂದು ಪ್ರಾರಂಭವಾಗಿದೆ, ಇದು ಅನೇಕ ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಸಂಸತ್ ಅಧಿವೇಶನವನ್ನು ಸಾಂಕ್ರಾಮಿಕದ ರೋಗದ ನಡುವೆ ನಡೆಸಲಾಗುತ್ತಿದೆ. ದೇಶದಲ್ಲಿ ಕೊರೋನಾ...

Read More

ಪೋಷಣ್ ಮಾಸಾಚರಣೆಯಲ್ಲಿ ನಾವೂ ಪಾಲ್ಗೊಳ್ಳೋಣ, ಪೌಷ್ಟಿಕ ಕರ್ನಾಟಕ ನಿರ್ಮಿಸೋಣ

ಅಪೌಷ್ಟಿಕತೆ ಎಂಬುದು ಪ್ರಸ್ತುತ ದಿನಮಾನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದರೆ ತಪ್ಪಾಗಲಾರದು. ಸೇವಿಸುವ ಆಹಾರ ಅಥವಾ ಇನ್ನಿತರ ಕಾರಣಗಳಿಂದಾಗಿ ಮಕ್ಕಳು ಅಪೌಷ್ಟಿಕತೆ‌ಯಿಂದ ನರಳುವುದನ್ನು ನಾವು ನೋಡಿರುವುದು, ಕೇಳಿರುವುದು ಸಾಮಾನ್ಯ ವಿಚಾರ. ಇಂತಹ ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ...

Read More

ಸೇವೆಗೆ ಸಮರ್ಪಿತ ಭಾರತೀಯ ನಾರೀ

ಟಿ.ಬಿ.ಯಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 11 ವರ್ಷದ ಬಾಲಕ ಸೋನು, ತನ್ನ ಆರು ವರ್ಷದ ತಂಗಿ ಖುಷ್ಬೂಳೊಂದಿಗೆ, ಎಲ್ಲಿಂದಲೋ ಬೇಡಿ ತಂದ ಬೆಳೆಯನ್ನು ಅಂದೂ ಸಹ ನೀರಿನೊಂದಿಗೆ ಒಗ್ಗರಣೆ ಕೊಡುವ ತಯಾರಿ ಮಾಡುತ್ತಲಿದ್ದ. ಆಗಲೇ ರೀನಾ ಅಕ್ಕ ಕಿಶೋರಿ ವಿಕಾಸ ಕೇಂದ್ರದ...

Read More

ಬೀದಿ ಬದಿ ವ್ಯಾಪಾರಿಗಳ ಆಶಾಕಿರಣ ಪಿಎಂ ಸ್ವನಿಧಿ ಯೋಜನೆ

ಕೊರೋನಾವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ ಅನಿವಾರ್ಯವಾಗಿ ಲಾಕ್‌ಡೌನ್ ಪರಿಸ್ಥಿತಿಯನ್ನು ಹೇರಬೇಕಾಯಿತು. ಲಾಕ್‌ಡೌನ್ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ತೀವ್ರವಾದ ಸಂಕಷ್ಟಕ್ಕೆ ಒಳಗಾದರು. ಅವರ ಜೀವನೋಪಾಯವೇ ಅಪಾಯಕ್ಕೆ ದೂಡಲ್ಪಟ್ಟಿತು. ಇದನ್ನು...

Read More

ವ್ಯಕ್ತಿಯ ವ್ಯಕ್ತಿತ್ವ, ದೇಶದ ಭವಿಷ್ಯ ರೂಪಿಸುವವನು ಶಿಕ್ಷಕ

ಇಂದು ಶಿಕ್ಷಕರ ದಿನಾಚರಣೆ. ಜೀವನಕ್ಕೆ ದಾರಿ ತೋರಿಸುವವನು ಗುರು. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವವನು ಗುರು. ದೇಶ ನಿರ್ಮಾಣ ಕಾರ್ಯದಲ್ಲಿ ಗುರುವಿನ ಕೊಡುಗೆ ಅಪಾರ. ಇಂತಹ ಗುರುವಿನ ಶ್ರಮ, ತ್ಯಾಗ ಮತ್ತು ಸಮರ್ಪಣೆಯನ್ನು ಗುರುತಿಸುವ, ಸ್ಮರಿಸುವ ಸಲುವಾಗಿ ಶಿಕ್ಷಕರ ದಿನವನ್ನು ನಮ್ಮ ದೇಶದಲ್ಲಿ...

Read More

ಮಾಜಿ ಬಂಡುಕೋರರ ಕಲ್ಯಾಣಕ್ಕಾಗಿ ಭಾರತೀಯ ಸೇನೆಯಿಂದ ಸ್ವ ಉದ್ಯೋಗ ಯೋಜನೆ

ಬದುಕು ಇಂದಿದ್ದಂತೆ ನಾಳೆ ಇಲ್ಲ. ಮನುಷ್ಯನ‌ಲ್ಲಿ ಒಳ್ಳೆಯತನ ಮತ್ತು ಕೆಟ್ಟತನ ಇವೆರಡು ಸಹಜ ಗುಣ. ಸದಾ ಕಾಲ ದಂಗೆಯ ಮೂಲಕವೇ ಬದುಕು ಕಂಡುಕೊಂಡಿದ್ದವರ ಮನಸ್ಸು ಬದಲಾಗುವಂತೆ ಮಾಡಿ, ಸರಿಯಾದ ಮಾರ್ಗದಲ್ಲಿ ಅವರ ಬದುಕು ಸಾಗಲು ಪೂರಕ ವ್ಯವಸ್ಥೆಯನ್ನು ಮಾಡಿಕೊಟ್ಟ ‘ಭಾರತೀಯ ಸೇನೆ’ಯ...

Read More

ಸಣ್ಣ ನಗರಗಳಲ್ಲೂ ಜನರಿಗೆ ಜೀವನೋಪಾಯ ನೀಡಲಿದೆ ಮನ್ರೇಗಾ

  ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ದೇಶವ್ಯಾಪಿಯಾಗಿ ಕೇಂದ್ರ ಸರಕಾರ ಲಾಕ್ ಡೌನ್ ಅನ್ನು ಜಾರಿಗೆ ತಂದಿತ್ತು. ಇದರ ಪರಿಣಾಮವಾಗಿ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡ ಪ್ರಮಾಣದ ಜನರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾದರು. ಈ ಹಿನ್ನೆಲೆಯಲ್ಲಿ ಕೇಂದ್ರ...

Read More

ಬಹುಪದರ, ಸಾವಯವ ಕೃಷಿ ಮಾಡಿ ಮಾದರಿಯಾಗಿದ್ದಾರೆ ಮೈಸೂರಿನ ಕೃಷಿಕ ತಮ್ಮಯ್ಯ

ಸಾವಯವ ಕೃಷಿಯನ್ನಾಧರಿಸಿ ಬದುಕು ಕಟ್ಟಿಕೊಂಡ ಅದೆಷ್ಟೋ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಅಂತಹವರಲ್ಲಿ 69 ವರ್ಷದ ಮೈಸೂರಿನ ಹುಣಸೂರಿನ ಕೃಷಿಕ ತಮ್ಮಯ್ಯ ಅವರೂ ಒಬ್ಬರು. ತಮ್ಮ ಒಂದು ಎಕರೆ ಭೂಮಿಯಲ್ಲಿ ರಾಸಯನಿಕಗಳಿಗೆ ದಾಸರಾಗದೆ, ಸಾವಯವ ಪದ್ಧತಿಯನ್ನೇ ಅವಲಂಭಿಸಿ ಸುಮಾರು 300 ಬಗೆಯ...

Read More

Recent News

Back To Top