Date : Friday, 09-10-2020
ಸರ್ಕಾರಿ ನೌಕರರಿಗೆ ನಿವೃತ್ತಿ ದಿನ ಎಂಬುದು ಹೇರಳವಾದ ಆರಾಮ ಸಮಯವನ್ನು, ಹಾಗೇ ಮನಸೋ ಇಚ್ಛೆ ಜೀವಿಸುವ ಪುರುಸೊತ್ತಿನ ಸಮಯವನ್ನೂ ಹೊತ್ತು ತರುತ್ತದೆ. ಆದರೆ, ಕೆಲವರು ಲವಲವಿಕೆಯಿಂದ, ಯುವ ಮನಸ್ಸಿನಿಂದ ಕೂಡಿರುತ್ತಾರೆ. ಅಂಥವರು ತಮ್ಮ ಜೀವನದ ಅಂತಿಮ ಉಸಿರಿರುವರೆಗೂ ಕೆಲಸ ಮಾಡುತ್ತಲೇ ಇರುತ್ತಾರೆ....
Date : Thursday, 08-10-2020
ಕಣ್ಣು ಮನುಷ್ಯನ ದೇಹದ ಅತೀ ಮುಖ್ಯ ಮತ್ತು ಸೂಕ್ಷ್ಮ ಅಂಗ. ಕಣ್ಣಿರದೆ ಹೋದರೆ ಅಂದರೆ ಮನುಷ್ಯನಿಗೆ ಕಣ್ಣಿನ ದೃಷ್ಟಿಯೇ ಸರಿ ಇರದೇ ಹೋದಲ್ಲಿ ಅವನಿಗೆ ಜಗತ್ತಿನ ಸೌಂದರ್ಯವನ್ನು ಆಸ್ವಾಧಿಸುವ ಭಾಗ್ಯವೇ ಇಲ್ಲವಾಗಿ ಹೋಗುತ್ತದೆ. ಮನುಷ್ಯ ಕುರುಡನಾಗಿದ್ದರೆ ಅಥವಾ ಅವನಿಗೆ ದೃಷ್ಟಿ ದೋಷವಿದ್ದರೆ...
Date : Tuesday, 06-10-2020
ದೇಶ ಕಂಡ ಉತ್ತಮ ನಾಯಕರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿ. ಇವರ ಅಭಿವೃದ್ಧಿಗೆ ಪೂರಕವಾದ ವಿಚಾರಗಳನ್ನು ಹೆಚ್ಚಿನವರು ಒಪ್ಪುವವರೇ. ಇವರನ್ನು ದೇಶದ ಬಹುಪಾಲು ಜನರು ಪ್ರೀತಿಸುತ್ತಾರೆ. ಇವರು ದೇಶವನ್ನು ಅಭಿವೃದ್ಧಿಯ ಆಶಯಗಳ ಜೊತೆಗೆ ಮುನ್ನಡೆಸುತ್ತಿದ್ದಾರೆ ಎಂಬುದನ್ನು ಅವರು ಈ 6 ವರ್ಷಗಳ ತಮ್ಮ...
Date : Wednesday, 30-09-2020
ಇತ್ತೀಚೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದ ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಮಂದಿ ರೈತರಲ್ಲಿ ತಪ್ಪು ಕಲ್ಪನೆಗಳು ಉದ್ಭವವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಭರವಸೆಯನ್ನು ಹಿಂದಿನ ಬಾರಿಯ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿತ್ತು. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಕಾಂಗ್ರೆಸ್...
Date : Tuesday, 29-09-2020
ಹೃದಯ… ಮನುಷ್ಯನ ಭಾವನೆಗಳ ಹೊರಹೊಮ್ಮುವಿಕೆಗೆ ಮತ್ತು ಆತನ ಜೀವಂತಿಕೆಗೆ ಆಧಾರ ಸ್ತಂಭ. ಹೃದಯ ಬಡಿತ ಇದ್ದಷ್ಟು ದಿವಸ ದೇಹದಲ್ಲಿ ಉಸಿರು ಇರುತ್ತದೆ. ಹೃದಯ ಬಡಿತ ನಿಂತಾಗ ಇಹಲೋಕದ ಪ್ರಯಾಣ ಕೊನೆಯಾಗುತ್ತದೆ. ಮನುಷ್ಯನ ದುಗುಡ ದುಮ್ಮಾನ, ಸಂತೋಷ ಸಂಭ್ರಮ ಎಲ್ಲವೂ ಹೃದಯದ ಮೂಲಕ...
Date : Saturday, 26-09-2020
ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನಡೆಸಲಾದ ಸಂಸತ್ತಿನ ಮುಂಗಾರಿನ ಅಧಿವೇಶ ಫಲಪ್ರದವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಮಹತ್ವದ ಮಸೂದೆಗಳನ್ನು ಮಂಡನೆಗೊಳಿಸಲಾಗಿದೆ. ಪ್ರತಿಪಕ್ಷಗಳು ತೀವ್ರ ಗದ್ದಲದ ನಡುವೆಯೂ ಮಸೂದೆಗಳನ್ನು ಮಂಡನೆಗೊಳಿಸಿ ಅನುಮೋದಿಸಿದ ಸಾಹಸವನ್ನು ನರೇಂದ್ರ ಮೋದಿ ಸರ್ಕಾರ...
Date : Thursday, 24-09-2020
ಸಂಸತ್ತು ಮೂರು ಕಾರ್ಮಿಕ ಮಸೂದೆಗಳನ್ನು ಅಂಗೀಕರಿಸಿದೆ. ಕಾರ್ಮಿಕರ ಹಿತಾಸಕ್ತಿಯ ದೃಷ್ಟಿಯಿಂದ ಈ ಮಸೂದೆಗಳು ಅತ್ಯಂತ ಮಹತ್ವದ್ದಾಗಿದ್ದು, ಗೇಮ್ ಚೇಂಜರ್ ಆಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಮಸೂದೆ ದೇಶದಲ್ಲಿ 50 ಕೋಟಿಗೂ ಹೆಚ್ಚು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಲಿದೆ...
Date : Wednesday, 23-09-2020
ಅಂದು ಸೆಪ್ಟೆಂಬರ್ 21, 1918 ರ ಮಧ್ಯರಾತ್ರಿ 1.30 …. ತುರ್ಕಿ ರಕ್ಷಣಾ ಪಡೆಯ 700 ಸೈನಿಕರು ತೈಬೀರಿಯಸ್‌ಗೆ ಲಗ್ಗೆಹಾಕಲು ಯತ್ನಿಸಿದರು 13ನೇ ಅಶ್ವದಳ ತುಕಡಿಯು ಹೊರವಲಯದ ಚೌಕಿಯ ಬಳಿ ಬಂದಾಗ ಅಂದಿನ ತಿಂಗಳ ಬೆಳಕಿನಲ್ಲಿ ಬ್ರಿಟಿಷರ 18ನೇ ಲಾನ್ಸ್‌ರ್ಸ್ ಸೇನೆಯು ತುರ್ಕರ ಸೇನೆಯ ಮೇಲೆ...
Date : Tuesday, 22-09-2020
ಭಾರತೀಯ ಸಂಸತ್ತು ಕೃಷಿಗೆ ಸಂಬಂಧಿಸಿದ 3 ಮಸೂದೆಗಳನ್ನು ಅಂಗೀಕರಿಸಿದ್ದು, 1991 ರಲ್ಲಿ ಆಗಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಪಿ.ವಿ. ನರಸಿಂಹ ರಾವ್ ಸರ್ಕಾರದ ನೇತೃತ್ವದಲ್ಲಿ ಮಂಡಿಸಿದ ಬಜೆಟ್‌ಗೆ ಇದನ್ನು ಹೋಲಿಸಬಹುದು. ಯಾಕೆಂದರೆ ರಾವ್ ಅವರ ಆರ್ಥಿಕ ಸುಧಾರಣೆಗಳಿಗೆ...
Date : Saturday, 19-09-2020
ಭಾರತ ಔಷಧಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಭಾರತೀಯ ಔಷಧಿಗಳು ರಫ್ತು ಆಗುತ್ತವೆ. ಆದರೆ ಭಾರತೀಯ ಜನರಿಗೆ ಅದರಲ್ಲೂ ಬಡವರಿಗೆ ಕೆಲವು ನಿರ್ಣಾಯಕ ಔಷಧಿಗಳು ಗಗನ ಕುಸುಮ. ಕ್ಯಾನ್ಸರ್ ಮುಂತಾದ ದೊಡ್ಡ ಕಾಯಿಲೆಗಳು ಬಡವರನ್ನು ಆರ್ಥಿಕವಾಗಿ ಜರ್ಜರಿತರನ್ನಾಗಿ...