Date : Thursday, 13-08-2020
ಮನುಷ್ಯ ಜೀವನದ ಹುಟ್ಟಿನಿಂದ ಸಾವಿನ ವರೆಗೆ ಬಿದಿರು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಹುಟ್ಟಿದ ಮಗುವಿಗೆ ತೊಟ್ಟಿಲಾಗಿ, ಮನೆಯ ಮೇಲಿನ ಸೂರಿಗೆ, ಅಜ್ಜನಿಗೆ ಊರುಗೋಲಾಗಿ ಕೊನೆಗೆ ಸಾವಿನ ನಂತರದ ಚಟ್ಟ ಇವೆಲ್ಲಕ್ಕೂ ಬಿದಿರು ಬೇಕೇ ಬೇಕು. ನಾವೆಲ್ಲರೂ ಪರಮಾತ್ಮ ಎಂದು ನಂಬಿರುವ...
Date : Thursday, 30-07-2020
ಸರ್ಕಾರಿ ಶಾಲೆಗಳ ಬಗ್ಗೆ ಇತ್ತೀಚೆಗೆ ಆಸಕ್ತಿ ತೋರುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಸುಣ್ಣ ಬಣ್ಣವನ್ನು ಕಾಣದ ಗೋಡೆಗಳು, ಸೋರುವ ಮಾಡು, ಮುರುಕಲು ಪೀಠೋಪಕರಣಗಳು, ಮೂಲಸೌಕರ್ಯಗಳಂತೂ ಕನಸೇನೋ ಎಂಬಂತೆ ಕೆಲವು ಸರ್ಕಾರಿ ಶಾಲೆಗಳು ಇಂದೋ, ನಾಳೆಯೋ ಮುರಿದು ಬೀಳುವ ಸ್ಥಿತಿ ತಲುಪಿರುತ್ತವೆ. ಶ್ರೀಮಂತರಿಗಾದರೆ...
Date : Wednesday, 29-07-2020
ಭಾರತದ ಶಿಕ್ಷಣ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅದನ್ನು ಅತ್ಯುತ್ತಮ ಜಾಗತಿಕ ಮಾನದಂಡಗಳಿಗೆ ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಕ್ಕೆ ಮೋದಿ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮಾಜಿ ಭಾರತೀಯ ಬಾಹ್ಯಾಕಾಶ...
Date : Monday, 27-07-2020
2019 ಜುಲೈ 26, ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಆಡಳಿತದ ಗದ್ದುಗೆ ಏರಿದ ದಿನ. ಅದಕ್ಕೂ ಮುನ್ನವೇ ಬಿಜೆಪಿ ಪಕ್ಷ ರಾಜ್ಯದ ಆಡಳಿತ ವಹಿಸಿಕೊಳ್ಳಬೇಕು ಎಂಬಂತೆ ರಾಜ್ಯದ ಹೆಚ್ಚಿನ ಜನರು ಮತ ನೀಡಿದ್ದರೂ ,ಕೆಲವೇ ಸೀಟುಗಳ...
Date : Wednesday, 15-07-2020
ಕಾಲ ಬದಲಾಗಿದೆ. ಆದರೂ ನಮ್ಮ ದೇಶದಲ್ಲಿ ಇನ್ನೂ ಅದೆಷ್ಟೋ ಆರ್ಥಿಕವಾಗಿ, ಸಾಕ್ಷರತೆಯಲ್ಲಿ, ಬದಲಾವಣೆಗೆ ತೆರೆದುಕೊಳ್ಳುವಲ್ಲಿ ಹಿಂದುಳಿದಿರುವ ಅನೇಕ ಆದಿವಾಸಿ, ಬುಡಕಟ್ಟು ಜನಾಂಗಗಳಿವೆ. ಕಾಡಿನ ಸಂಸ್ಕೃತಿಯ ಜೊತೆಗೇ ಬದುಕು ಕಟ್ಟಿಕೊಂಡಿರುವ ಇಂತಹ ಜನರು ಕನಿಷ್ಟ ಮೂಲಭೂತ ಸೌಲಭ್ಯಗಳನ್ನೂ ಸಹ ಹೊಂದಿರುವುದಿಲ್ಲ. ಕಾಡಿನೊಂದಿಗೇ ಬದುಕುತ್ತಾ...
Date : Tuesday, 14-07-2020
ಸದಾ ಕಾಲ ಒಂದಿಲ್ಲೊಂದು ರೀತಿಯ ಕುತಂತ್ರಗಳ ಮೂಲಕ, ಸಮಾಜಕ್ಕೆ ಮಾರಕವಾಗುವಂತಹ ಕ್ರಮಗಳನ್ನು ವಿಶ್ವದ ಇತರ ದೇಶಗಳ ಮೇಲೆ ಪ್ರಯೋಗಿಸುವ ಮೂಲಕವೇ ಚೀನಾ ಸುದ್ದಿಯಾಗುತ್ತಿದೆ. ಬೇರೆ ರಾಷ್ಟ್ರಗಳಿಗೆ ತೊಂದರೆ ಮಾಡದಿದ್ದಲ್ಲಿ ತಿಂದಿದ್ದು ಅರಗುವುದಿಲ್ಲವೇನೋ ಎಂಬಂತೆ ಚೀನಾ ವರ್ತಿಸುತ್ತಲೇ ಇರುತ್ತದೆ. ಭಾರತದ ಮೇಲೆಯೂ ಚೀನಾ...
Date : Monday, 29-06-2020
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರ ವಯಸ್ಸು 82 ವರ್ಷ. ಆದರೆ ಈ ವಯಸ್ಸಿನಲ್ಲೂ ಅವರು ಯುವಕರು ನಾಚುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ನೀರಿಗೆ ಸಂಕಷ್ಟ ಅನುಭವಿಸುತ್ತಿದ್ದ ತಮ್ಮ ಗ್ರಾಮದಲ್ಲಿ ಅವರು 14 ಕೊಳಗಳನ್ನು ನಿರ್ಮಾಣ ಮಾಡಿದ್ದಾರೆ....
Date : Friday, 19-06-2020
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ತಡರಾತ್ರಿ ಚೀನಾದ ಸೈನಿಕರೊಂದಿಗೆ ನಡೆದ ಮುಖಾಮುಖಿಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆಯ ನಂತರ ಚೀನಾ ನಿರ್ಮಿತ ಸರಕುಗಳನ್ನು ಬಹಿಷ್ಕರಿಸುವ ಕರೆಗಳು ಭಾರತದಾದ್ಯಂತ ಸ್ಫೋಟಗೊಂಡಿವೆ. ಪ್ರತಿಭಟನಾಕಾರರು ಚೀನಾದ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಅದರೊಂದಿಗಿನ ವ್ಯಾಪಾರ...
Date : Wednesday, 17-06-2020
ಸತ್ಯಶೋಧನಾ ತಂಡವು ಪಾಲ್ಘರ್ ಸಾಧು ಗುಂಪು ಹಲ್ಲೆಯ ಬಗೆಗಿನ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ನಿಜವಾದ ಅಪರಾಧಿಗಳು ಅರಣ್ಯದೊಳಗೆ ಅವಿತಿದ್ದಾರೆ, ಎಸ್‌ಟಿ ಬಡವರನ್ನು ಕಿರುಕುಳಕ್ಕೆ ಒಳಪಡಿಸುತ್ತಿದ್ದಾರೆ ಎಂದು ತಳಮಟ್ಟದ ವರದಿಯು ಹೇಳುತ್ತದೆ. ವಿವೇಕ್ ವಿಚಾರ್ ಮಂಚ್‌ನ ಸತ್ಯ ಶೋಧನಾ ಸಮಿತಿಯು...
Date : Tuesday, 16-06-2020
ಇತ್ತೀಚೆಗೆ ಚೀನಾ ಒಂದು ತೀವ್ರವಾದ ಚರ್ಚೆಯ ವಿಷಯವಾಗಿ ಬೆಳೆಯುತ್ತಿದೆ. ಅಂತರ್-ರಾಷ್ಟ್ರೀಯ ಆಡಳಿತ ವೇದಿಕೆಗಳಾಗಲಿ, T.V. ಸ್ಟೂಡಿಯೋಗಳಲ್ಲಿ ನಡೆಯುವ ಚರ್ಚೆಗಳು ಮತ್ತು ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್‌ಗಳಲ್ಲಿ ಚೀನಾ ಕುರಿತು ತಿಳಿದುಕೊಳ್ಳುವ ಕುತೂಹಲದ ವಾತಾವರಣ ನಿರ್ಮಾಣವಾಗಿದೆ. ಚೀನಾ ಒಂದು ರಾಜಕೀಯ ಪಕ್ಷ ಮತ್ತು...