Date : Wednesday, 20-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್‌ಪ್ರೈಸ್‌ಗಳನ್ನು ನೀಡುವುದರಲ್ಲಿ ನಿಸ್ಸೀಮರು. ಯಾವುದೇ ಕಾರ್ಯವನ್ನು ಅವರು ಇದೇ ರೀತಿ ಮಾಡುತ್ತಾರೆ ಎಂದು ಮೊದಲೇ ನಿರೀಕ್ಷಿಸುವುದು ಅಷ್ಟು ಸುಲಭದ ಮಾತಲ್ಲ. ಪ್ರಮಾಣವಚನಕ್ಕೆ ಸಾರ್ಕ್ ನಾಯಕರ ಆಹ್ವಾನದಿಂದ ಹಿಡಿದು ಪಾಕಿಸ್ಥಾನಕ್ಕೆ ದಿಢೀರ್ ಭೇಟಿ ಕೊಡುವವರೆಗೆ ಅವರು ಆಚ್ಚರಿಗಳನ್ನು...
Date : Thursday, 14-04-2016
ಹೆಚ್ಚುತ್ತಿರುವ ಮಾಲಿನ್ಯದ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದು, ಶ್ರೀನಗರದ ಮೋತಿ ಮೊಹಲ್ಲಾದ ನಿವಾಸಿಗಳು ದಾಲ್ ಸರೋವರ ಸ್ವಚ್ಛತೆಗೊಳಿಸಲು ಗೂಂಜ್ ಜೊತೆ ಕೈಜೋಡಿಸಿದ್ದಾರೆ. ದಾಲ್ ಸರೋವರ ಕಾಶ್ಮೀರದ ಹೃದಯವಾಗಿದ್ದು, ಇದು ವಿಶ್ವದಾದ್ಯಂತ ಇದರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಸರೋವರ ಕಳೆ ಗಿಡ...
Date : Tuesday, 12-04-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವುಯೋಜನೆಯಿಂದ ಜನಪದಕ್ಕೆ ನೀರಿಲ್ಲದಂತೆ ಮಾಡುವುದು ಒಂದೆಡೆ ನಡೆಯುತ್ತಿರುವಂತೆಯೇ ನೀರಿನ ಉತ್ತಮ ಆಶ್ರಯವಿರುವ ಕೆರೆಗಳನ್ನೆ ಆಕ್ರಮಿಸಿ ಜಲಮೂಲವನ್ನು ನಿರ್ನಾಮ ಮಾಡುವುದು ಅಲ್ಲಲ್ಲಿ ನಡೆಯುತ್ತಿದೆ. ಕೆರೆಯನ್ನು ಗುಳುಂ ಮಾಡಿರುವ ತಾಜಾ ಉದಾಹರಣೆ ವೇಣೂರಿನ ಹೃದಯಭಾಗದಲ್ಲಿ ನಡೆದಿದೆ....
Date : Saturday, 09-04-2016
ದೇಶದ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಅವಿರತ ಶ್ರಮವನ್ನು ಪಡುತ್ತಿದ್ದಾರೆ, ಕಡಿಮೆ ನಿದ್ರೆ ಮಾಡುತ್ತಾರೆ ಹೆಚ್ಚು ಕಾರ್ಯ ಮಾಡುತ್ತಾರೆ. ದೇಶದ ಜನರಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅದು ದೇಶದ ಮೂಲೆ ಮೂಲೆಗೂ ತಲುಪಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದರಲ್ಲಿಂದ ಹಿಡಿದು ವಿದೇಶಿ ಪ್ರವಾಸ...
Date : Thursday, 07-04-2016
ಸರ್ಕಾರ ನಡೆಸುತ್ತಿರುವ ಪಬ್ಲಿಕ್ ಡಿಜಿಟಲ್ ಡಿಪ್ಲೊಮೆಸಿ ಪ್ರಯತ್ನಗಳು ಕೊನೆಗೂ ಫಲ ನೀಡಿದೆ, ಡಿಜಿಟಲ್ ರಾಜತಾಂತ್ರಿಕ ಪ್ರದರ್ಶನದಲ್ಲಿ ಟಾಪ್ ಹತ್ತು ದೇಶಗಳ ಪೈಕಿ ಭಾರತವೂ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ರಿಸರ್ಚ್ ಆಂಡ್ ಅಡ್ವೋಕೆಸಿ ಪ್ಲಾಟ್‌ಫಾರ್ಮ್ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ. ಡಿಪ್ಲೋಮೆಸಿ ಲೈವ್,...
Date : Thursday, 07-04-2016
ನ್ಯೂಯಾರ್ಕ್: ಸಿಮ್ರತ್‌ಪಾಲ್ ಸಿಂಗ್ ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಅಮೆರಿಕಾ ಸೇನೆಗೋಸ್ಕರ ತಮ್ಮ ಬದುಕನ್ನು ಮುಡುಪಾಗಿಟ್ಟವರು. ಸಿಖ್ ಧಾರ್ಮಿಕ ನಂಬಿಕೆಯಲ್ಲಿ ಟರ್ಬನ್ ತೊಡುವುದು, ಗಡ್ಡ ಬಿಡುವುದು ಕಡ್ಡಾಯ. ಆದರೆ ಅಮೆರಿಕನ್ ಸೇನೆಯಲ್ಲಿ ಅದಕ್ಕೆ ಆಸ್ಪದವಿರಲಿಲ್ಲ. ಆದರೀಗ ಯುಎಸ್ ಸೇನೆಯ ಕ್ಯಾಪ್ಟರ್ ಆಗಿರುವ...
Date : Wednesday, 06-04-2016
ನಾವು ಕಾರ್ ರೇಸ್, ಬೈಕ್ ರೇಸ್ ಬಗ್ಗೆ ಕೇಳಿದ್ದೇವೆ. ಒಂದು ರೇಸ್ ಟ್ರ್ಯಾಕ್ ಕೇವಲ ಜನರ ಮನರಂಜಿಸಲು ಮಾತ್ರವಲ್ಲ, ಸ್ಪರ್ಧೆಯಲ್ಲಿ ತಮ್ಮ ಕೌಶಲ ಪ್ರದರ್ಶಿಸುವ ಸ್ಥಳವೂ ಆಗಿದೆ. ಈಗ ಇಂತಹ ಸ್ಪರ್ಧೆಗಳಿಗೆ ರೇಸ್ ಟ್ರ್ಯಾಕ್ ಹೊಂದಿದ ಹಆಡಗನ್ನೂ ನಿರ್ಮಿಸಲಾಗುತ್ತಿದೆ. ರೇಸ್ ಟ್ರ್ಯಾಕ್...
Date : Monday, 04-04-2016
ಭಾರತದಲ್ಲಿ ಸಾವಯುವ ಕೃಷಿಗೆ ಉತ್ತೇಜನ ನೀಡುವ ಕಾರ್ಯಗಳು ನಡೆಯುತ್ತಿವೆ. ಸಾವಯವ ಕೃಷಿಗೆ ಸಂಬಂಧಿಸಿದ ಓಪನ್ ಯೂನಿವರ್ಸಿಟಿಯೊಂದನ್ನು ಸ್ಥಾಪಿಸಲು ಗುಜರಾತ್ ಸರ್ಕಾರ ಮುಂದಾಗಿದೆ. ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಕೇಂದ್ರೀಕರಿಸಿ ಸ್ಥಾಪಿಸಲ್ಪಡುತ್ತಿರುವ ದೇಶದ ಮೊತ್ತ ಮೊದಲ ಯೂನಿವರ್ಸಿಟಿ ಇದಾಗಿದ್ದು, ಸಿಎಂ ಆನಂದಿ ಬೆನ್ ಪಟೇಲ್...
Date : Friday, 01-04-2016
ಅಮೃತಸರ: ಉತ್ತರ ಭಾರತದಲ್ಲಿ ಸಂಭವಿಸುತ್ತಿರುವ ಅತ್ಯಧಿಕ ಪ್ರಮಾಣದ ವಾಯುಮಾಲಿನ್ಯದಿಂದಾಗಿ ಸಿಖ್ಖ್ ಧರ್ಮೀಯರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ತನ್ನ ಹೊಳಪಿನಿಂದ ನೋಡುಗರ ಕಣ್ಮನ ಸೆಳೆಯುತ್ತಿದ್ದ 430 ವರ್ಷಗಳ ಇತಿಹಾಸವಿರುವ ಈ ಸ್ವರ್ಣಲೇಪಿತ ದೇಗುಲ ಬರುಬರುತ್ತಾ...
Date : Monday, 28-03-2016
ಹೊಟೇಲ್‌ಗೆ ತೆರಳಿ ಅದು ಇದು ಎಂದು ದುಬಾರಿ ಆಹಾರಗಳನ್ನು ಆರ್ಡರ್ ಮಾಡುವ ಜನರು ಅದನ್ನು ತಿನ್ನುವುದಕ್ಕಿಂತ ವೇಸ್ಟ್ ಮಾಡಿ ಬಿಸಾಕುವುದೇ ಹೆಚ್ಚು. ಹೀಗೆ ಉಳಿಸಿದ ಆಹಾರಗಳನ್ನು ಹೋಟೆಲ್ ಮಂದಿ ಕೊಳಚೆಗೆ ಬಿಸಾಕಿ ಪ್ರಾಣಿ ಪಕ್ಷಿಗಳೂ ತಿನ್ನದಂತೆ ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ...