News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಹಿ ನೆನಪಾಗಿ ನಿಲ್ಲುವ ಪಾಕಿಸ್ಥಾನದ ರಚನೆ

ನಮ್ಮ ಇತಿಹಾಸದ ಓದಿನಲ್ಲಿ ಪಾಕಿಸ್ಥಾನದ ರಚನೆಯೊಂದು ಕಹಿ ನೆನಪಾಗಿ ನಿಲ್ಲುತ್ತದೆ. ನೆನೆದಂತೆ ಮೆಲುಕಿ ಹಾಕಿದಂತೆಲ್ಲ ಅದು ಅಸಹನೀಯ, ಅಸಮರ್ಥನೀಯವೆಂದೇ ಮನಸ್ಸು ನಿರ್ಧರಿಸುತ್ತದೆ. ಕವಿಯ ಪ್ರಶ್ನೆ ‘ಅಂಗ ಭಂಗವದಾಗೆ ಮರಳಿ ಜೋಡಿಸಬಹುದು, ವಂಗಭಂಗವದಾಗೆ ಬಾರದೇನು?’ ಅರ್ಥ ಪೂರ್ಣವೆನಿಸುತ್ತದೆ. ಸ್ವಾತಂತ್ರ್ಯ ನಮಗೆ ದೊರೆತ ಹೊಸತರಲ್ಲಿ...

Read More

ಸೈಕಲ್‌ನಲ್ಲೇ ಪ್ರಯಾಣಿಸುವ ಆದರ್ಶ ಸಂಸದ

ದುಬಾರಿ ಬೆಲೆ ಬಣ್ಣ ಬಣ್ಣದ ಕಾರಿನಲ್ಲಿ ಓಡಾಡುವ, ವಿಮಾನದಲ್ಲೇ ಹಾರಾಡುವ  ರಾಜಕಾರಣಿಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಸಂಸದ ಮಾತ್ರ ಪ್ರತಿನಿತ್ಯವೂ ಸೈಕಲ್ ಮೂಲಕವೇ ಪ್ರಯಾಣಿಸುತ್ತಾರೆ. ತಮ್ಮ ಕಛೇರಿಗೂ ಕೂಡ. ಪ್ರಚಾರ ಪಡೆಯಬೇಕು, ಮಾಧ್ಯಮಗಳಲ್ಲಿ ತನ್ನ ಹೆಸರು ಬರಬೇಕು ಎಂಬ...

Read More

ಅನ್ನದಾತನ ಆಕ್ರಂದನಕ್ಕೆ ಕೊನೆ ಎಂದು?

ದೇಶದ ಬೆನ್ನೆಲುಬು ಎನಿಸಿಕೊಂಡ ರೈತನ ಇಂದಿನ ಸ್ಥಿತಿ ಚಿಂತಾಜನಕ ಮಟ್ಟಕ್ಕೆ ಇಳಿದಿದೆ. ಕೈಕೊಟ್ಟ ಮಳೆ, ಸಿಗದ ಫಸಲು, ಏರುತ್ತಿರುವ ಸಾಲ ಅನ್ನದಾತನನ್ನು ಸಾವಿನ ದವಡೆಗೆ ನೂಕುತ್ತಿದೆ. ಕೋಟ್ಯಾಂತರ ಜನರ ಹಸಿವೆಯನ್ನು ನೀಗಿಸುವ ಆತನ ಹಸಿವೆಯನ್ನು ಕೇಳುವವರಿಲ್ಲ. ಆತನ ನೆರವಿಗೆ ಧಾವಿಸುವವರಿಲ್ಲ. ಹಾಗಾಗಿಯೇ...

Read More

ಭಾರತದ 7 ಬೃಹತ್ ಅನ್ನಛತ್ರಗಳು

ಭಾರತದ ಸಂಸ್ಕೃತಿ ತನ್ನದೇ ಆದ ಸೊಬಗು ಮತ್ತು ಸೊಗಡನ್ನು ಹೊಂದಿದೆ. ಆಹಾರ, ವಿಹಾರ, ಯಾತ್ರಾ ಸ್ಥಳಗಳು, ದೇವಾಲಯಗಳು, ಸಾರಿಗೆ ಹೀಗೆ ಪ್ರತಿಯೊಂದರಲ್ಲೂ ನಾವು ವಿಶೇಷತೆಯನ್ನು ಕಾಣಬಹುದು. ನಾವು ಭೇಟಿ ಕೊಡುವ ಪವಿತ್ರ ಸ್ಥಳಗಳೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿ ಜನರ,...

Read More

ಕ್ರಾಂತಿಯ ಭರವಸೆ ಮೂಡಿಸಿದ ‘ಡಿಜಿಟಲ್ ಇಂಡಿಯಾ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಚಾಲನೆ ದೊರೆತಿದೆ. ಡಿಜಿಟಲೀಕರಣದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುವುದು ನಮ್ಮ ಪ್ರಧಾನಿಯ ಗುರಿ.  ಆಡಳಿತ ಮತ್ತು ಸರ್ಕಾರಿ ಸೇವೆಗಳು ದೇಶದ ನಾಗರಿಕರಿಗೆ ಡಿಜಿಟಲ್ ಮೂಲಕ ಲಭ್ಯವಾಗುವಂತೆ...

Read More

ಕಡಲ ತಡಿಯಲ್ಲಿ ಮರಳು ಮಾಫಿಯಾದ್ದೇ ಸದ್ದು

ಕಡಲ ತಡಿಯಲ್ಲೀಗ ಅಕ್ರಮ ಮರಳುಗಾರಿಕೆಯಾದ್ದೇ ಸದ್ದು. ಮಂಗಳೂರಿನ ಮರಳು ಇದೀಗ ರಾಜಾರೋಷವಾಗಿ ಹೊರ ರಾಜ್ಯಗಳಿಗೆ ಸಾಗಾಟವಾಗುತ್ತಿದೆ. ಅದರಲ್ಲೂ ಚಾರ್ಮಾಡಿ ಘಾಟಿಯಲ್ಲಿ ಘನವಾಹನ ಸಂಚಾರ ನಿಷೇಧಿಸಿದರೂ ಮರಳು ತುಂಬಿದ ಘನವಾಹನಗಳು ಎಗ್ಗಿಲ್ಲದೇ ಸಂಚರಿಸುತ್ತಿರುವುದು ಅಪಾಯವನ್ನು ತಂದೊಡ್ಡುತ್ತಿವೆ. ಅದರ್ರೆ ಇದನ್ನು ತಡೆಯಬೇಕಾಗಿದ್ದ ಜಿಲ್ಲಾಡಳಿತ ಹಾಗೂ...

Read More

ಗೊಂದೋಲು ಪೂಜೆ!

ಅದು ಮಹಾರಾಷ್ಟ್ರದ ಮರಾಠಿ ನಾಯ್ಕ ಜನಾಂಗದ ಗಿರಿಜನ ಸಂಸ್ಕೃತಿ ಪರಂಪರೆಯ ಅತೀ ಮುಖ್ಯ ಧಾರ್ಮಿಕ ವಿಧಿ. ಅಲ್ಲಿ ಶಕ್ತಿ ಸ್ವರೂಪಿಣಿಯಾದ ದೇವಿಗೆ ಗೀತ-ನೃತ್ಯಗಳ ಮೂಲಕ ಪೂಜೆ ಸಲ್ಲಿಕೆಯಾಗುತ್ತದೆ. ಇದರ ಜೊತೆಗೆ ಪೂಜಾ ಕಾರ್ಯಗಳು ಮುಗಿದ ನಂತರ ಮಾಂಸಾಹಾರಿ ಊಟದ ಜೊತೆಗೆ ಮದ್ಯದ...

Read More

ಮಂಗಳೂರು ಹೈ ಅಲರ್ಟ್

ಕಡಲ ನಗರಿ ಮಂಗಳೂರು ಅಂದ್ರೆ ಸಾಕು ಬೀಚ್‌ಗಳ ತಾಣ, ಪ್ರವಾಸಿಗರ ಪಾಲಿನ ಸ್ವರ್ಗ ಅಂತೆಲ್ಲಾ ಕರೆಸಿಕೊಳ್ಳೋ ಜಿಲ್ಲೆ. ಆದರೆ ಗಲಾಟೆ, ಘರ್ಷಣೆ ಮತ್ತು ಇತರೆ ಅಪರಾಧ ಪ್ರಕರಣಗಳ ವಿಚಾರದಲ್ಲೂ ಮಂಗಳೂರು ಹಿಂದೆ ಬಿದ್ದಿಲ್ಲ. ಹೀಗಾಗಿಯೇ ಮಂಗಳೂರು ಪೊಲೀಸರು ಮತ್ತು ಜಿಲ್ಲಾಡಳಿತ ಜಂಟಿಯಾಗಿ...

Read More

ಪೊಳಲಿ ಚೆಂಡಾಟದ ಹಿಂದೆ ಇದೆ ದೇವಿಯ ಆಶೀರ್ವಾದ

ಮಂಗಳೂರಿನ ಸಮೀಪವಿರುವ ಪೊಳಲಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ, ಊರು, ರಾಜ್ಯ ಮತ್ತು ಹೊರರಾಜ್ಯದಲ್ಲಿರುವ ತುಳುವರು ಬಹಳ ಭಕ್ತಿಭಾವದಿಂದ ನಂಬಿಕೊಂಡು ಬಂದ ಪುಣ್ಯಕ್ಷೇತ್ರ ಇದು. ಇಲ್ಲಿ ವರ್ಷದಲ್ಲಿ ಒಂದು ತಿಂಗಳು ಇಡೀ ರಥೋತ್ಸವ ನಡೆಯುತ್ತದೆ. ಆ ಉತ್ಸವದ ಅಂತಿಮ ಹಂತದಲ್ಲಿ ನಡೆಯುವುದೇ...

Read More

Recent News

Back To Top