News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಚಿತ ತರಬೇತಿ ನೀಡಲು ಐಎಎಸ್ ಕೆಲಸ ತೊರೆದ

ಕೈಯಲ್ಲಿ ವೈದ್ಯ ಪದವಿಯಿದ್ದರೂ, ಐಎಎಸ್ ಅಧಿಕಾರಿಯಾಗಿ ಕೈತುಂಬಾ ಸಂಬಳ ಪಡೆಯತ್ತಿದ್ದರೂ ಆ ಉದ್ಯೋಗವನ್ನು ತೊರೆದು ಉಚಿತವಾಗಿ ಆನ್‌ಲೈನ್ ಮೂಲಕ ಐಎಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡುವ ಕಾಯಕವನ್ನು ಮಾಡುತ್ತಿದ್ದಾರೆ 24 ವರ್ಷದ ರೋಮನ್ ಸೈನಿ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ...

Read More

ಜಾತಿ ಪಿಡುಗಿನಿಂದ ಹೊರಬರಲು ಮೈ ತುಂಬಾ ರಾಮನ ಹೆಸರು

ಕಳೆದ 5 ದಶಕಗಳಿಂದ ಮೈ ತುಂಬಾ ರಾಮನ ಹೆಸರಿನ ಟ್ಯಾಟೋ ಹಾಕಿಕೊಂಡು ಬದುಕುತ್ತಿರುವ ಮಹೆತ್ತರ್ ರಾಮ್ ಟಂಡನ್ ಅವರಿಗೆ ತಮ್ಮ ಬಗ್ಗೆ ಅದೇನೋ ಹೆಮ್ಮೆ. ಬಿಳಿ ಲುಂಗಿ, ತಲೆಯಲ್ಲೊಂದು ನವಿಲುಗರಿಯ ಕಿರೀಟ ತೊಟ್ಟು ಓಡಾಡುವ ಇವರನ್ನು ಕಂಡರೆ ಎಲ್ಲರಿಗೂ ಅದೇನೋ ಗೌರವ....

Read More

ಗೋಹತ್ಯೆ ತಡೆಗೆ ಅಮರಣಾಂತ ಉಪವಾಸ ಕೈಗೊಂಡ ಸಂನ್ಯಾಸಿ

ಜೈನ ಧರ್ಮವು ಅಹಿಂಸೆಯನ್ನು ಸಾರುವ ಭಾರತೀಯ ಧರ್ಮವಾಗಿದೆ. ಜೀವನದಲ್ಲಿ ಆಧ್ಯಾತ್ಮಿಕವಾಗಿ ಪರಸ್ಪರ ಅವಲಂಬನೆ, ಸಮಾನತೆಯ ಮಹತ್ವವನ್ನು ಸೂಚಿಸುತ್ತದೆ. ಅಹಿಂಸೆ ಮತ್ತು ಸ್ವನಿಯಂತ್ರಣದಿಂದ ವಿಮೋಚನೆಯನ್ನು ಪಡೆಯಬಹುದು ಎಂದು ಪ್ರತಿಪಾಲಕರು ನಂಬಿದ್ದಾರೆ. ವೈರಾಗ್ಯವು ಜೈನರ ನಂಬಿಕೆಯ ಪ್ರಮುಖ ಕೇಂದ್ರಬಿಂದುವಾಗಿದೆ. ಜೈನ ಧರ್ಮದ ಮೂರು ಪ್ರಮುಖ...

Read More

ಗೋ ದೌರ್ಜನ್ಯ ತಡೆಗೆ ವಿನೂತನ ಅಭಿಯಾನ ಆರಂಭಿಸಿದ ತಂಡ

ಧರ್ಮಶಾಲಾದಲ್ಲಿ Badmash Peepal ಎಂಬ ದೇಶಿ-ವಿದೇಶಿಯರನ್ನೊಳಗೊಂಡ ತಂಡವೊಂದು ಬೀದಿ ಬದಿಯ ಪ್ರಾಣಿಗಳಿಗೋಸ್ಕರವೇ ಕೇಂದ್ರವೊಂದನ್ನು ನಡೆಸುತ್ತಿದೆ. ಬೀದಿಯ ಪ್ರಾಣಿಗಳ ಬಗೆಗೆ ಜನರಿಗಿರುವ ಅಸಹ್ಯ ಮತ್ತು ಅಸಹನೀಯ ಭಾವವನ್ನು ತೊಡೆದು ಹಾಕಲೂ ಈ ತಂಡ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಇವರು ಅನಾಥ ಗೋವುಗಳ...

Read More

ಕಷ್ಟಪಟ್ಟು ಶಿಕ್ಷಕನನ್ನು ಸರಪಂಚ್ ಆಗಿ ಆರಿಸಿದ ಗ್ರಾಮಸ್ಥರು

ಚಂಡೀಗಢದ ಹಿಸಾರ್ ಜಿಲ್ಲೆಯ ಸ್ಯಹಾದ್ವಾ ಗ್ರಾಮಸ್ಥರು ಅನುಸರಿಸಿದ ಮಾರ್ಗ ಒಂದು ಅನನ್ಯ ಮತ್ತು ಅದ್ಭುತ ಉದಾಹರಣೆ. ಓರ್ವ ಶಿಕ್ಷಕನನ್ನು ತಮ್ಮ ಗ್ರಾಮದ ಸರಪಂಚ್ ಆಗಿ ಆಯ್ಕೆ ಮಾಡುವ ಸಲುವಾಗಿ ಆತನ ಬ್ಯಾಂಕ್ ಹಾಗೂ ವಿದ್ಯುತ್ ಬಾಕಿ ತುಂಬಲು ಒಟ್ಟು ರೂ.1.75 ಲಕ್ಷ...

Read More

ಬಡ್ಡಿಗೆ ಸಾಲವನ್ನೂ ನೀಡುತ್ತಾನೆ ಈ ಕೋಟ್ಯಾಧಿಪತಿ ಭಿಕ್ಷುಕ

ಈಗಿನ ದಿನಗಳಲ್ಲಿ ಭಿಕ್ಷೆ ಬೇಡಿ ಶ್ರೀಮಂತರಾಗುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಪಾಟ್ನಾದ ಅಂಗವಿಕಲ ಭಿಕ್ಷುಕನೊಬ್ಬ ಕೋಟ್ಯಾಧಿಪತಿಯಾಗಿ ಈಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾನೆ. ಆತನ ಹೆಸರು ಪಪ್ಪು ಕುಮಾರ್, ಪ್ರತಿದಿನವೂ ಪಾಟ್ನಾದಲ್ಲಿ ಭಿಕ್ಷೆ ಬೇಡುತ್ತಿರುತ್ತಾನೆ. ಒಂದು ಕಾಲದಲ್ಲಿ ಎಂಜಿನಿಯರ್ ಆಗಬೇಕೆಂಬ ಹಂಬಲವಿದ್ದ ಈತನನ್ನು ಅಪಘಾತವೊಂದು...

Read More

ಪ್ರವಾಹ ಪೀಡಿತ ಚೆನ್ನೈ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ

ಚೆನ್ನೈಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಭಾಗವಾಗಿ ಅಲ್ಲಿನ ಸ್ವಯಂಸೇವಕ ಸಂಘಗಳು ಹಗಲು, ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಪ್ರವಾಹದಿಂದಾಗಿ ಶಾಲಾ-ಕಾಲೇಜುಗಳನ್ನು ಹಲವು ದಿನಗಳ ಕಾಲ ಮುಚ್ಚಲಾಗಿತ್ತು. ಆದರೀಗ ಪರೀಕ್ಷೆಗಳು ಸಮೀಪಿಸುತ್ತಿವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದೀಗ ಹಲವಾರು ಸ್ವಯಂಸೇವಕ ಸಂಘಗಳು 10ನೇ...

Read More

ಜಪಾನ್‌ನ ’ಶಿಂಕಾನ್ಸೆನ್’ ಬುಲೆಟ್ ರೈಲಿನ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು

ಭಾರತ ಮತ್ತು ಜಪಾನ್ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಮುಂಬಯಿ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ರೈಲು ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಭಾರತಕ್ಕೆ 12 ಬಿಲಿಯನ್ ಡಾಲರ್ ಕಡಿಮೆ ವೆಚ್ಚದ ದೀರ್ಘಾವಧಿ ಸಾಲವನ್ನು ಜಪಾನ್ ನೀಡಲಿದೆ. ಎರಡು ದೇಶಗಳು ಜಪಾನ್‌ನ...

Read More

ಟ್ವೀಟ್‌ಗೆ ಸ್ಪಂದಿಸಿ ಮಕ್ಕಳಿಗೆ ಆಹಾರ ಪೂರೈಸಿದ ರೈಲ್ವೇ ಸಚಿವ

ಲಕ್ನೋ: ಇತ್ತೀಚಿನ ದಿನಗಳಲ್ಲಿ ರೈಲ್ವೇ ಒಳ್ಳೆಯ ಕಾರ್ಯಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದ್ದು, ಸೋಶಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಅದು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ರೈಲ್ವೇ ಸಚಿವಾಲಯ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಯಾಣಿಕರ ದೂರುಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಸಕಾರಾತ್ಮಕ...

Read More

ರೈಲ್ವೆ ಅಪಘಾತ ತಡೆಗೆ ಹೊಸ ಯೋಜನೆ

ರೇಡಿಯೋ ಫ್ರೀಕ್ವೆನ್ಸಿ ಮತ್ತು ವೈಯರ್‌ಲೆಸ್ ಆಧರಿಸಿ ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜನರು ಮತ್ತು ರೈಲು ಚಾಲಕರಿಗೆ ಎಚ್ಚರಿಕೆ ನೀಡುವ ಧ್ವನಿ ಉತ್ಪಾದಕ ವ್ಯವಸ್ಥೆಯ ತಂತ್ರನ್ನು ಐಐಟಿ ಕಾನ್ಪುರ ತಯಾರಿಸಿದೆ. ಇದರ ಪ್ರಯೋಗ ಯಶಸ್ಸು ಕಂಡಲ್ಲಿ ಇದು ಜಾರಿಗೆ ಬರಲಿದೆ. ಪ್ರಸ್ತುತ ಉನ್ನಾವೋ...

Read More

Recent News

Back To Top