News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ವಿಶ್ವದ ಅತ್ಯುತ್ತಮ ಕಂಪನಿಗಳ ಫೋರ್ಬ್ಸ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಇನ್ಫೋಸಿಸ್

ನವದೆಹಲಿ: ಫೋರ್ಬ್ಸ್‌ನ ವಿಶ್ವದ ಅತ್ಯುತ್ತಮ ಗೌರವ ಪಡೆದ ಕಂಪನಿಗಳ ಪಟ್ಟಿಯಲ್ಲಿ ಭಾರತದ ಇನ್ಫೋಸಿಸ್ ಟಾಪ್ 5ರ ಸ್ಥಾನ ಪಡೆದುಕೊಂಡಿದೆ.  ಇಟಾಲಿಯನ್ ಕಾರು ತಯಾರಕ ಫೆರಾರಿ ಮೊದಲ ಸ್ಥಾನವನ್ನು ಮತ್ತು ಪಾವತಿ ತಂತ್ರಜ್ಞಾನದ ದಿಗ್ಗಜ ವೀಸಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.  ಇನ್ಫೋಸಿಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಟಾಪ್ 50...

Read More

ಭಾರತವನ್ನು ಉತ್ಪಾದನಾ ಕೇಂದ್ರವಾಗಿಸಲು ಮೋದಿ ಸರ್ಕಾರ ಬದ್ಧ: ಅಮಿತ್ ಶಾ

ನವದೆಹಲಿ: ಭಾರತವನ್ನು ದೊಡ್ಡ ಉತ್ಪಾದನಾ ಕೇಂದ್ರವನ್ನಾಗಿಸಲು ನರೇಂದ್ರ ಮೋದಿ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೋರೇಟ್ ತೆರಿಗೆ ದರವನ್ನು ಕಡಿತ ಮಾಡಿದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ....

Read More

ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಕೆಳಮಟ್ಟಕ್ಕೆ ಇಳಿದಷ್ಟೂ, ಭಾರತ ಮೇಲೇರಲಿದೆ: ಯುಎನ್ ರಾಯಭಾರಿ

ವಿಶ್ವಸಂಸ್ಥೆ: ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನವು ಕೆಳಮಟ್ಟಕ್ಕೆ ಇಳಿಯಲು ಪ್ರಯತ್ನಿಸಿದರೆ ಭಾರತವು ಉನ್ನತಮಟ್ಟವನ್ನು ಏರುತ್ತದೆ ಎಂದು ವಿಶ್ವಸಂಸ್ಥೆಯ ಭಾರತ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. ಭಯೋತ್ಪಾದನೆಯನ್ನು ನೆಚ್ಚಿಕೊಂಡಿರುವ ಪಾಕಿಸ್ಥಾನಕ್ಕೆ ಭಾರತದ ವಿರುದ್ಧ ದ್ವೇಷ ಕಾರುವುದೇ ದೊಡ್ಡ ಕಾಯಕವಾಗಿಬಿಟ್ಟಿದೆ...

Read More

ಪಿಓಕೆ ಭಾರತದ ಭಾಗ, ಒಂದು ದಿನ ಅದನ್ನು ಸುಪರ್ದಿಗೆ ತೆಗೆದುಕೊಳ್ಳುತ್ತೇವೆ: ಜೈಶಂಕರ್

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಒಂದಲ್ಲ ಒಂದು ದಿನ ನಾವು ಅದರ ಮೇಲೆ ನ್ಯಾಯಯುತ ಅಧಿಕಾರವನ್ನು ಹೊಂದಿಯೇ ಹೊಂದುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಬಗ್ಗೆ ಭಾರತ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅದು ನಮ್ಮ ಆಂತರಿಕ ವಿಷಯ...

Read More

ಪಾಕ್­ನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮೋದಿ UNನಲ್ಲಿ ಪ್ರಸ್ತಾಪಿಸಬೇಕು: ಸಿಂಧ್ ಹೋರಾಟಗಾರನ ಮನವಿ

ಇಸ್ಲಾಮಾಬಾದ್: ಸಿಂಧ್ ಮತ್ತು ಪಾಕಿಸ್ಥಾನದ ಇತರ ಭಾಗಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಸಿಂಧಿ ಫೌಂಡೇಶನ್ ಮತ್ತು ಪಾಕಿಸ್ಥಾನದ ಖ್ಯಾತ ಹೋರಾಟಗಾರ ಮುನಾವರ್ ಸೂಫಿ ಲಘರಿ...

Read More

ಇಮ್ರಾನ್ ಖಾನ್‌ಗೆ ‘ಗೋ ಬ್ಯಾಕ್’ ಎಂದ ಪಿಒಕೆ ಜನರು

ಮುಜಾಫರಾಬಾದ್ : ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ತಾನು ಕಾಶ್ಮೀರ ಮತ್ತು ಕಾಶ್ಮೀರ ಜನರ ಹಿತಚಿಂತಕ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಮಾತ್ರ ಇಮ್ರಾನ್ ಖಾನ್ ವಿರುದ್ಧ ತಿರುಗಿಬೀಳುತ್ತಿದ್ದಾರೆ. ಇತ್ತೀಚಿಗೆ ಪಿಒಕೆಗೆ ಭೇಟಿ ನೀಡಿದ್ದ...

Read More

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದ ಸ್ವಿಟ್ಜರ್ಲ್ಯಾಂಡ್

ಬೆರ್ನೆ: ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಸ್ವಿಟ್ಜರ್ಲ್ಯಾಂಡ್ ಭರವಸೆ ನೀಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಯುಲಿ ಮೌರರ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಭರವಸೆಯನ್ನು ನೀಡಿದ್ದಾರೆ. ಮೌರರ್ ಮತ್ತು ಕೋವಿಂದ್...

Read More

ಇನ್ನು ಎರಡು ವರ್ಷದಲ್ಲಿ ಭಾರತದ 3ಡಿ ಡಿಜಿಟಲ್ ಮ್ಯಾಪ್ ಲಭ್ಯವಾಗಲಿದೆ

  ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ದೇಶವನ್ನು 3ಡಿ ಡಿಜಿಟಲ್ ಮ್ಯಾಪಿಂಗ್­ಗೆ ಒಳಪಡಿಸಲು ಸರ್ವೇ ಆಫ್ ಇಂಡಿಯಾ ಮುಂದಾಗಿದೆ. ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಪ್ ಇದಾಗಿದ್ದು, ಮೂರು ಆಯಾಮಗಳನ್ನು ಒಳಗೊಳ್ಳಲಿದೆ ಮತ್ತು ಉಚಿತವಾಗಿ ಲಭ್ಯವಾಗಲಿದೆ. “ಪ್ರಸ್ತುತ  ಭಾರತದ ಹೈ ರೆಸಲ್ಯೂಷನ್ ಡಿಜಿಟಲ್...

Read More

ದಕ್ಷಿಣ ಸುಡಾನ್­ನಲ್ಲಿರುವ 17 ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆಯ ಸೇವಾ ಪದಕ

ವಿಶ್ವಸಂಸ್ಥೆ: ಶಾಂತಿಪಾಲನೆಯ ಕಾರ್ಯಕ್ಕಾಗಿ ದಕ್ಷಿಣ ಸುಡಾನಿನಲ್ಲಿ ನಿಯೋಜನೆಗೊಂಡಿರುವ ಭಾರತದ 17 ಮಂದಿ ಪೊಲೀಸ್ ಅಧಿಕಾರಿಗಳಿಗೆ ವಿಶ್ವಸಂಸ್ಥೆಯು ‘ಸೇವಾ ಮೆಡಲ್’ ಪ್ರದಾನಿಸಲಾಗಿದೆ. ಈ ಭಾರತೀಯ ಪೊಲೀಸ್ ಅಧಿಕಾರಿಗಳು ವಿಶ್ವಸಂಸ್ಥೆ ಮತ್ತು ದಕ್ಷಿಣ ಸುಡಾನ್ ಜನರಿಗಾಗಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ನಿರ್ಗತಿಕರಾದ ನಾಗರಿಕರನ್ನು ರಕ್ಷಿಸುವುದು, ಸಮುದಾಯ...

Read More

100 ದೇಶಗಳಿಗೆ ಬುಲೆಟ್ ಪ್ರೂಫ್ ಜಾಕೆಟ್ ರಫ್ತು ಮಾಡುತ್ತಿದೆ ಭಾರತ

ನವದೆಹಲಿ: ಭಾರತವು ತನ್ನದೇ ಆದ ಗುಣಮಟ್ಟಗಳ ಅನ್ವಯ ಗುಂಡು ನಿರೋಧಕ ಜಾಕೆಟ್‌ಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಅತ್ಯುನ್ನತ ಗುಣಮಟ್ಟವನ್ನು ಹೊಂದಿರುವ ಈ ಜಾಕೆಟ್­ಗಳನ್ನು  ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 100 ಕ್ಕೂ ಹೆಚ್ಚು  ರಫ್ತು ಮಾಡಲಾಗುತ್ತಿದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)...

Read More

Recent News

Back To Top