News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರದ ಬಗೆಗಿನ ಪಾಕ್ ಸುಳ್ಳಿನ ಕಂತೆಗೆ ಭಾರತದ ತಿರುಗೇಟು

ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 42ನೇ ಅಧಿವೇಶನದಲ್ಲಿ ಕಾಶ್ಮೀರದ ಬಗ್ಗೆ ಸುಳ್ಳಿನ ಕಂತೆಯನ್ನು ಮುಂದಿಟ್ಟ ಪಾಕಿಸ್ಥಾನಕ್ಕೆ ಭಾರತ ತೀಕ್ಷ್ಣ ಪ್ರತ್ಯುತ್ತರವನ್ನು ನೀಡಿದೆ. ಭಾರತದ ಕಾರ್ಯದರ್ಶಿ ವಿಜಯ ಠಾಕೂರ್ ಸಿಂಗ್ ಅವರು, ಪಾಕಿಸ್ಥಾನದ ವಾದಗಳ ನಿಜಮುಖವನ್ನು ಒಂದೊಂದಾಗಿ ಬಯಲಿಗೆಳೆದಿದ್ದಾರೆ ಮತ್ತು ಪಾಕಿಸ್ಥಾನವು ಸುಳ್ಳು ಆರೋಪಗಳು...

Read More

ವಿಶ್ವಸಂಸ್ಥೆಯಲ್ಲಿ ‘ಜಮ್ಮು-ಕಾಶ್ಮೀರ ಭಾರತದ ರಾಜ್ಯ’ ಎಂದ ಪಾಕ್ ವಿದೇಶಾಂಗ ಸಚಿವ

ಜಿನೆವಾ: ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಂಗಳವಾರ ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ(ಯುಎನ್­ಎಚ್ಆರ್­ಸಿ) ಸಮಾವೇಶದಲ್ಲಿ  ಜಮ್ಮು-ಕಾಶ್ಮೀರವನ್ನು ಭಾರತದ ರಾಜ್ಯ ಎಂದು ಉಲ್ಲೇಖ ಮಾಡಿದ್ದಾರೆ. ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಖುರೇಷಿ, ‘ಭಾರತವು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬುದನ್ನು ಬಿಂಬಿಸುತ್ತಿದೆ. ...

Read More

ಚಂಡಮಾರುತದಿಂದ ಪೀಡಿತವಾಗಿರುವ ಬಹಮಾಸ್‌ಗೆ $1 ಮಿಲಿಯನ್ ನೆರವು ನೀಡಿದ ಭಾರತ

ನವದೆಹಲಿ: ಡೋರಿಯನ್ ಚಂಡಮಾರುತದಿಂದ ತೀವ್ರ ಸ್ವರೂಪದಲ್ಲಿ ನಷ್ಟ ಅನುಭವಿಸುತ್ತಿರುವ ಬಹಮಾಸ್‌ಗೆ ಭಾರತವು ಒಂದು ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ನೀಡಲು ನಿರ್ಧರಿಸಿದೆ. ಈ ಬಗ್ಗೆ ಟ್ವಿಟರ್­ನಲ್ಲಿ ಮಾಹಿತಿಯನ್ನು ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರವಿಶಂಕರ್ ಅವರು, “ಬಹಮಾಸ್‌ನಲ್ಲಿ ಡೋರಿಯನ್ ಚಂಡಮಾರುತ ಸೃಷ್ಟಿಸಿರುವ ತೀವ್ರಸ್ವರೂಪದ ಹಾನಿಗಳು...

Read More

ಪಿಒಕೆಯಲ್ಲಿರುವ ಕಂಪನಿಗಳಿಗೆ ಯಾವುದೇ ಬೆಂಬಲ ನೀಡುವುದಿಲ್ಲ: ಭಾರತಕ್ಕೆ ದಕ್ಷಿಣ ಕೊರಿಯಾ ಭರವಸೆ

ಸಿಯೋಲ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ದೇಶದ ಕಂಪನಿಗಳಿಗೆ ತನ್ನ ಸರ್ಕಾರ ಯಾವುದೇ ಬೆಂಬಲವನ್ನು ನೀಡುವುದಿಲ್ಲ ಎಂದು ದಕ್ಷಿಣ ಕೊರಿಯಾ ಭಾರತಕ್ಕೆ ಭರವಸೆ ನೀಡಿದೆ. ಪಿಒಕೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದು, ಪಾಕಿಸ್ಥಾನವು ಇದನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ...

Read More

ವಿಶ್ವಸಂಸ್ಥೆಗೆ ಸೋಲಾರ್ ಫಲಕಗಳನ್ನು ಉಡುಗೊರೆ ನೀಡಿದ ಭಾರತ

ನವದೆಹಲಿ: ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಭಾರತವು, ಸೌಹಾರ್ದ ಸಂಕೇತವಾಗಿ ಸೌರ ಫಲಕಗಳನ್ನು ವಿಶ್ವಸಂಸ್ಥೆಗೆ  ಉಡುಗೊರೆಯಾಗಿ ನೀಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಕಾನ್ಫರೆನ್ಸ್ ಕಟ್ಟಡದ ಮೇಲ್ಛಾವಣಿಯಲ್ಲಿ ಈ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ಗರಿಷ್ಠ 50 KW...

Read More

ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿಸುವ ಇಂಗಿತ ವ್ಯಕ್ತಪಡಿಸಿದ ಮೋದಿ

ವ್ಲಾಡಿವೋಸ್ಟಾಕ್: ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತವನ್ನು ಸೌರಶಕ್ತಿ ಬ್ಯಾಟರಿ ಉತ್ಪಾದನೆಯ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಇದು ಶುದ್ಧ ಶಕ್ತಿಯ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ...

Read More

ವರ್ಲ್ಡ್ ಟ್ರಾವೆಲ್ ಆ್ಯಂಡ್ ಟೂರಿಸಂ ಕಾಂಪಿಟೀಟಿವ್­ನೆಸ್ ಇಂಡೆಕ್ಸ್­ನಲ್ಲಿ 34 ನೇ ಸ್ಥಾನಕ್ಕೆ ಜಿಗಿದ ಭಾರತ

ನವದೆಹಲಿ: ವರ್ಲ್ಡ್ ಟ್ರಾವೆಲ್ ಆ್ಯಂಡ್ ಟೂರಿಸಂ ಕಾಂಪಿಟೀಟಿವ್­ನೆಸ್ ಇಂಡೆಕ್ಸ್­ನಲ್ಲಿ ಭಾರತವು ಆರು ಸ್ಥಾನಗಳ ಏರಿಕೆಯನ್ನು ಕಂಡಿದೆ ಎಂದು ಡಬ್ಲ್ಯುಇಎಫ್ ವರದಿ ತಿಳಿಸಿದೆ. ಭಾರತದ ಶ್ರೇಯಾಂಕವು 40 ರಿಂದ 34 ನೇ ಸ್ಥಾನಕ್ಕೆ ಸುಧಾರಿಸಿದೆ, ಇದು ವರದಿಯಲ್ಲಿ ಸ್ಥಾನ ಪಡೆದ ಉಳಿದ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ...

Read More

EEF ಭಾರತ ಮತ್ತು ರಷ್ಯಾ ಬಾಂಧವ್ಯಕ್ಕೆ ಹೊಸ ಆಯಾಮ ನೀಡಲಿದೆ : ಮೋದಿ

ವಾಡ್ಲಿವೋಸ್ಟಾಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಸೈಡ್ ಲೈನಿನಲ್ಲಿ ಈ ಮಾತುಕತೆ ಜರುಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,...

Read More

ವಿಶ್ವ ರಾಜಕಾರಣದಲ್ಲಿ ಭಾರತೀಯ ದೃಷ್ಟಿಕೋನ

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದು ಭೌಗೋಳಿಕ-ರಾಜಕೀಯ ಪೈಪೋಟಿಯನ್ನೂ ಸೇರಿಕೊಳ್ಳಬಹುದು. ಆರ್ಥಿಕ ಶಕ್ತಿ ಕೇಂದ್ರವಾಗಿ ಪ್ರಥಮ ಸ್ಥಾನದಲ್ಲಿರುವ ಅಮೆರಿಕಾವನ್ನು ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ರಿಪ್ಲೇಸ್ ಮಾಡಬಹುದು. ಪೂರ್ವದ ಮತ್ತೊಂದು ಉದಯೋನ್ಮುಖ ಶಕ್ತಿ ಭಾರತ. ಪೂರ್ವದಿಂದ ಬಂದ ಚೀನಾ...

Read More

ಕಾಶ್ಮೀರ ನಿರ್ಧಾರ ಭಾರತದ ಆಂತರಿಕ ವಿಷಯ : ಆಸ್ಟ್ರೇಲಿಯಾ ರಾಯಭಾರಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ನಿರ್ಧಾರ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಕಾಶ್ಮೀರ ಸಮಸ್ಯೆಯನ್ನು ನವದೆಹಲಿ ಮತ್ತು ಇಸ್ಲಾಮಾಬಾದ್ ದ್ವಿಪಕ್ಷೀಯವಾಗಿ ಬಗೆಹರಿಸಬೇಕು ಎಂದು ಎಂದು ನವದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನರ್ ಹರೀಂದರ್ ಸಿಧು ಶುಕ್ರವಾರ ಹೇಳಿದ್ದಾರೆ. “ತನ್ನ ನಿರ್ಧಾರವನ್ನು ಆಂತರಿಕ ವಿಷಯ ಎಂದು...

Read More

Recent News

Back To Top