Date : Saturday, 04-01-2020
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹಾಳು ಮಾಡಲು ಶತ ಪ್ರಯತ್ನವನ್ನು ನಡೆಸುತ್ತಿರುವ ಪಾಕಿಸ್ಥಾನ ಇದೀಗ ಮತ್ತೊಂದು ಬಾರಿಗೆ ಮುಖಭಂಗಕ್ಕೀಡಾಗಿದೆ. ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಉತ್ತರಪ್ರದೇಶದಲ್ಲಿ ಮುಸ್ಲಿಮರ ಮೇಲೆ ಪೊಲೀಸರು ದೌರ್ಜನ್ಯವನ್ನು ನಡೆಸುತ್ತಿದ್ದಾರೆ ಎಂಬುದನ್ನು ಬಿಂಬಿಸುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ...
Date : Wednesday, 18-12-2019
ಜಿನೆವಾ: ಭಾರತದಿಂದ ವಲಸೆ ಬರುವ ಮುಸ್ಲಿಂ ನಿರಾಶ್ರಿತರನ್ನು ಪಾಕಿಸ್ಥಾನವು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಲ್ಲದೇ, 370 ನೇ ವಿಧಿ ರದ್ದತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಭಾರತದಿಂದ ಮುಸ್ಲಿಮರು ಸಾಮೂಹಿಕವಾಗಿ ವಲಸೆ ಬರುವ ಸಾಧ್ಯತೆ...
Date : Friday, 04-10-2019
ಇಸ್ಲಾಮಾಬಾದ್ : ಕಾಶ್ಮೀರ ವಿಷಯದಲ್ಲಿ 58 ರಾಷ್ಟ್ರಗಳು ನಮ್ಮನ್ನು ಬೆಂಬಲಿಸುತ್ತಿವೆ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದರು. ಆದರೆ ಈ ರಾಷ್ಟ್ರಗಳು ಯಾವುವು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು...
Date : Tuesday, 01-10-2019
ನವದೆಹಲಿ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಮಾಜಿ ಕ್ರೆಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತೀವ್ರವಾಗಿ ಖಂಡಿಸಿದ್ದು, ಇಮ್ರಾನ್ ಖಾನ್ ಭಯೋತ್ಪಾದಕರ ರೋಲ್ ಮಾಡೆಲ್ ಎಂದು ಜರೆದಿದ್ದಾರೆ. ಟ್ವಿಟ್ ಮಾಡಿರುವ ಗಂಭೀರ್, “ಕ್ರೀಡಾಪಟು ಯಾವತ್ತೂ...
Date : Tuesday, 01-10-2019
ಔರಂಗಬಾದ್: ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ಪರಮಾಣು ಯುದ್ಧ ನಡೆಸುವುದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬೆದರಿಕೆಯೊಡ್ಡಿರುವುದಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, “ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಯಾವಾಗ ಹಸ್ತಾಂತರ ಮಾಡುತ್ತಾರೆ ಎಂಬುದೇ ಆ...
Date : Monday, 30-09-2019
ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸುಸ್ತಾಗಿ ಹೋಗಿದ್ದಾರೆ, ಹೀಗಾಗಿ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ತಮ್ಮ ದೇಶದ ಕಡೆಗೆ ಕಿಂಚಿತ್ತು ಬೆಂಬಲವನ್ನು ಪಡೆಯಲು ಅವರು ವಿಫಲರಾಗಿದ್ದಾರೆ. ತಮ್ಮ ದೇಶವನ್ನು...
Date : Monday, 30-09-2019
ಲಂಡನ್: 1980ರ ದಶಕದಲ್ಲಿ ಪಾಕಿಸ್ಥಾನದಲ್ಲಿ ಉಗ್ರವಾದಿ ಶಕ್ತಿಗಳು ಬೆಳೆಯತೊಡಗಿದವು ಎಂದು ವಿಶ್ವಸಂಸ್ಥೆಯ ಭಾಷಣದ ವೇಳೆ ಹೇಳಿಕೊಂಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಬಲೂಚ್ ಹೋರಾಟಗಾರ ಮೆಹ್ರನ್ ಮರ್ರಿ ಕಿಡಿಕಾರಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಮೂಲಕ ಇಮ್ರಾನ್ ಅವರು ತನ್ನ ದೇಶದ...
Date : Thursday, 26-09-2019
ನ್ಯೂಯಾರ್ಕ್: ಭಯೋತ್ಪಾದನೆ ಕೈಗಾರಿಕೆಯ ಮೇಲಿನ ತನ್ನ 70 ವರ್ಷಗಳ ಹೂಡಿಕೆ ನಷ್ಟವಾಯಿತು ಎಂಬ ಕಾರಣಕ್ಕೆ ಪಾಕಿಸ್ಥಾನವು ಕಾಶ್ಮೀರದ ಬಗ್ಗೆ ಆಕ್ರೋಶಗೊಂಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದ್ದಾರೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕದಲ್ಲಿರುವ ಜೈಶಂಕರ್, ”...
Date : Tuesday, 24-09-2019
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ ವೇಳೆ ಅರ್ಥಹೀನ ಪ್ರಶ್ನೆ ಕೇಳಿದ ಪಾಕಿಸ್ಥಾನದ ವರದಿಗಾರನನ್ನು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಇದು ಇಮ್ರಾನ್ ಖಾನ್ ಅವರ ಮುಖ ಕೆಂಪಾಗುವಂತೆ...
Date : Saturday, 21-09-2019
ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಸಂಪುಟ ಸಚಿವರುಗಳು ಹರಕೆಗೆ ಕೊಂಡೊಯ್ಯುತ್ತಿರುವ ಕುರಿಗಳಂತೆ ಒದ್ದಾಡುತ್ತಿದ್ದಾರೆ, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕಿಡಿಕಾರುವುದನ್ನೇ ಕರ್ತವ್ಯವನ್ನಾಗಿಸಿಕೊಂಡಿದ್ದಾರೆ. ಜಗತ್ತಿನ ಮುಸ್ಲಿಮರನ್ನು...