News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಭರದಿಂದ ಸಾಗುತ್ತಿದೆ ಕನ್ವರ್ ಯಾತ್ರೆ : ಮೋದಿ, ಯೋಗಿ ಟೀ ಶರ್ಟ್‌ಗಳಿಗೆ ಹೆಚ್ಚುತ್ತಿದೆ ಬೇಡಿಕೆ

ವಾರಣಾಸಿ:  ಕನ್ವರ್ ಯಾತ್ರೆ ಭರದಿಂದ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಾರಣಾಸಿಯ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಹೊಂದಿರುವ ವರ್ಣರಂಜಿತ ಟೀ ಶರ್ಟ್ ಮಾರಾಟಗಳಿಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕನ್ವರ್ ಯಾತ್ರೆ ಜುಲೈ 17 ರಿಂದ...

Read More

ವಾರಣಾಸಿ : ಗಂಗಾ ನದಿಗೆ ತ್ಯಾಜ್ಯ ಎಸೆದರೆ ರೂ. 50 ಸಾವಿರ ಡಂಡ ತೆರಬೇಕು

ವಾರಣಾಸಿ: ಗಂಗಾ ನದಿಯಲ್ಲಿ ಇನ್ನು ಮುಂದೆ ತ್ಯಾಜ್ಯವನ್ನು ಎಸೆದರೆ ಭಾರೀ ಪ್ರಮಾಣದಲ್ಲಿ ದಂಡವನ್ನು ತೆರಬೇಕಾಗುತ್ತದೆ. ಒಬ್ಬ ವ್ಯಕ್ತಿ ಮೂರು ಬಾರಿ ಗಂಗಾ ನದಿಗೆ ತ್ಯಾಜ್ಯವನ್ನು ಎಸೆಯುವುದು ಕಂಡು ಬಂದರೆ ಆತನ ವಿರುದ್ಧ ಬರೋಬ್ಬರಿ ರೂ.50 ಸಾವಿರ ದಂಡವನ್ನು ವಿಧಿಸಲು ವಾರಣಾಸಿ ಜಿಲ್ಲಾಡಳಿತ ನಿರ್ಧರಿಸಿದೆ....

Read More

ನವ ಭಾರತದ ದೃಷ್ಟಿಕೋನದೊಂದಿಗೆ ಕಮಲ ಅರಳಿಸುವ ಪಣ ; ಮೋದಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ವಾರಣಾಸಿ: ಟೀಕಾಕಾರರ ಆರೋಪವನ್ನು ತಳ್ಳಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೆಲವರು ಭಾರತೀಯರ ಸಾಮರ್ಥ್ಯದ ಬಗ್ಗೆ ಶಂಖೆ ವ್ಯಕ್ತಪಡಿಸುತ್ತಿದ್ದು, 5 ಟ್ರಿಲಿಯನ್...

Read More

ಇಂದು ವಾರಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದ ಬಳಿಕ ಇದು ವಾರಣಾಸಿಗೆ ಅವರು ನೀಡುತ್ತಿರುವ ಎರಡನೇಯ ಭೇಟಿಯಾಗಿದೆ. ದೇಶವ್ಯಾಪಿಯಾಗಿ ಇಂದೇ ಬಿಜೆಪಿ ಸದಸ್ಯತ್ವ ಅಭಿಯಾನ...

Read More

ಬೌದ್ಧ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಕೋಲ್ಕತ್ತಾ-ವಾರಣಾಸಿ-ಗಯಾ ನಡುವೆ ವಿಮಾನ ಹಾರಿಸಲಿದೆ ಇಂಡಿಗೋ

ನವದೆಹಲಿ: ಪೂರ್ವ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸುವ ಸಲುವಾಗಿ ಇಂಡಿಗೋ, ಕೋಲ್ಕತ್ತಾ-ಗಯಾ ಮತ್ತು ವಾರಣಾಸಿ ನಡುವೆ ನಿತ್ಯ 12 ಹೊಸ ಹಾರಾಟಗಳನ್ನೊಳಗೊಂಡ ವಾಯು ಸಂಪರ್ಕವನ್ನು ಘೋಷಣೆ ಮಾಡಿದೆ. ಬುದ್ಧಿಸ್ಟ್ ಸರ್ಕ್ಯುಟ್ ಟೂರಿಸಂ ಅನ್ನು ಉತ್ತೇಜಿಸುವುದಕ್ಕಾಗಿ ಇದನ್ನು ಪರಿಚಯಿಸಲಾಗಿದೆ. 2019ರ...

Read More

ಮಮತಾಗೆ ರಾಮಚರಿತ ಮಾನಸ ಪುಸ್ತಕ ಕಳುಹಿಸಿಕೊಟ್ಟ ವಾರಣಾಸಿ ಅರ್ಚಕ

ವಾರಣಾಸಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬುದ್ಧಿ ಶುದ್ಧೀಕರಿಸಲಿ ಎಂಬ ಸದುದ್ದೇಶದೊಂದಿಗೆ ವಾರಣಾಸಿಯ ದೇಗುಲವೊಂದರ ಅರ್ಚಕರು ಆಕೆಗೆ ರಾಮಚರಿತ ಮಾನಸ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ. ಅವಧಿ ಭಾಷೆಯಲ್ಲಿರುವ ಈ ಪುಸ್ತಕ ಶ್ರೀರಾಮನ ಸದ್ಗುಣಗಳನ್ನು ವರ್ಣಿಸುತ್ತದೆ. ಇತ್ತೀಚಿಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯ ಸಂದರ್ಭದಿಂದ ಪಶ್ಚಿಮಬಂಗಾಳದಲ್ಲಿ...

Read More

“ನಾನು ಪ್ರಧಾನಿಯಾಗಿರಬಹುದು, ಆದರೆ ನಿಮಗೆ ಈಗಲೂ ನಾನು ಕಾರ್ಯಕರ್ತನೇ” ಎಂದ ಮೋದಿ

ವಾರಣಾಸಿ: ಎರಡನೆಯ ಬಾರಿಗೆ ಪ್ರಧಾನಿಯಾಗಲು ಪ್ರಮಾಣವಚನ ಸ್ವೀಕರಿಸಲು ಮೂರು ದಿನಗಳು ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ತೆರಳಿ ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತನ್ನನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಕಾಶಿಯ ಜನತೆಗೆ...

Read More

ಬಡವರ ನೀರಿನ ಸಮಸ್ಯೆ ನೀಗಿಸಲು ವಾರಣಾಸಿಯಲ್ಲಿ ವಾಟರ್ ಬ್ಯಾಂಕ್ ಸ್ಥಾಪನೆ

ವಾರಣಾಸಿ: ಅತ್ಯಮೂಲ್ಯ ನೀರನ್ನು ಸಂರಕ್ಷಣೆ ಮಾಡುವ ಸಲುವಾಗಿ ವಾರಣಾಸಿಯಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಮತ್ತು ವಿಶಾಲ್ ಭಾರತ್ ಸಂಸ್ಥಾನ ಜಂಟಿಯಾಗಿ ವಾಟರ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿದೆ. ನೀರಿನ ಬ್ಯಾಂಕ್ ಅತ್ಯಂತ ನಾವಿನ್ಯ ಪ್ರಯೋಗವಾಗಿದ್ದು, ಆರ್ ಎಸ್ ಎಸ್ ಹಿರಿಯ ಮುಖಂಡ,...

Read More

ಮೋದಿ ಸರ್ಕಾರ ಸೌರ ಫಲಕ ಅಳವಡಿಸಿರುವುರಿಂದ ವಾರಣಾಸಿ ನೇಕಾರರ ಬದುಕು ಬೆಳಗುತ್ತಿದೆ

ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಹಲವು ವಲಯಗಳ ಹಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಹಾಯ ಮಾಡಿದೆ. ಇಂಗ್ಲೀಷರ ಕೈಗಾರಿಕಾ ನಗರ ಮಾಂಚೆಸ್ಟರ್­ನಲ್ಲಿ ಅಳವಡಿಸಲಾದ ನೂತನ ತಂತ್ರಜ್ಞಾನಗಳಿಂದಾಗಿ ಭಾರತದ ಜವಳಿ ಕಾರ್ಮಿಕರು ಪತನಕ್ಕೀಡಾದರು ಎಂಬುದನ್ನು ನಾವು ಭಾರತೀಯ ಇತಿಹಾಸವನ್ನು ಓದಿ ತಿಳಿದುಕೊಂಡಿದ್ದೇವೆ. ಬಟ್ಟೆ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆಯಿಂದಾಗಿ...

Read More

ವಾರಣಾಸಿಯಲ್ಲಿ ಜನರಿಗೆ ಮೋದಿ ಸಾಧನೆಗಳೇನು ಎಂಬ ಪ್ರಶ್ನೆ ಕೇಳಿ ಮುಖಭಂಗ ಅನುಭವಿಸಿದ ರಾಜ್­ದೀಪ್ ಸರ್ದೇಸಾಯಿ

ವಾರಣಾಸಿ: ಮೇ 19 ರಂದು ಚುನಾವಣೆಯನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಗ್ರೌಂಡ್ ರಿಪೋರ್ಟಿಂಗ್ ಮಾಡಿದ ಇಂಡಿಯಾ ಟುಡೇ ಪತ್ರಕರ್ತ ರಾಜ್­ದೀಪ್ ಸರ್ದೇಸಾಯಿ ಅವರು ಇಲ್ಲಸಲ್ಲದ ಪ್ರಶ್ನೆ ಕೇಳಿ ಜನರಿಂದ ಮುಖಭಂಗವನ್ನು ಅನುಭವಿಸಿದ್ದಾರೆ. ಮೋದಿ ವಿರೋಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ...

Read More

Recent News

Back To Top