News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ ಸಂದೇಶ ರವಾನಿಸಿದ ಮೋದಿ

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇದೇ ಭಾನುವಾರ (ಮೇ 19) ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರವು ಕೊನೆಯ ಹಂತದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ...

Read More

ವಾರಣಾಸಿಯಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ದೇಶೀಯ ವಾಹಕದ ಅಂತಾರಾಷ್ಟ್ರೀಯ ವಾಯು ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ದೇಗುಲ ನಗರಿ ವಾರಣಾಸಿಯಿಂದ ಹಾರಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಆಗಸ್ಟ್ 17ರಂದು ನಾಗರಿಕ ವಿಮಾನ ಯಾನ ಸಚಿವ ಮಹೇಶ್...

Read More

ಶಾಸಕನನ್ನೇ ಹಗ್ಗದಿಂದ ಕಟ್ಟಿ ಹಾಕಿದ ಜನ

ವಾರಣಾಸಿ: ಚುನಾವಣೆಯ ಸಂದರ್ಭ ಹಲವು ಆಶ್ವಾಸನೆಗಳನ್ನು ಕೊಟ್ಟು ಗೆದ್ದ ಬಳಿಕ ಆರಿಸಿದ ಜನರನ್ನು, ಕ್ಷೇತ್ರವನ್ನು ಮರೆತ ಶಾಸಕನೊಬ್ಬನಿಗೆ ಉತ್ತರಪ್ರದೇಶದ ಜನ ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಮುಗಲ್‌ಸರೈ ಕ್ಷೇತ್ರದ ಬಹುಜನ ಸಮಾಜವಾದಿ ಶಾಸಕ ಬಬ್ಬನ್ ಸಿಂಗ್ ಚೌಹಾಣ್‌ನನ್ನು ಜನರು ಹಗ್ಗದಿಂದ ಕಟ್ಟಿ ಹಾಕಿ...

Read More

ಮೋದಿ ವಾರಣಾಸಿ ಭೇಟಿ ರದ್ದು

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಭೇಟಿ ಎರಡನೇ ಬಾರಿಗೆ ರದ್ದುಗೊಂಡಿದೆ. ಅನಾನೂಕೂಲ ವಾತಾವರಣದಿಂದಾಗಿ ಪ್ರವಾಸ ರದ್ದುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ವಾರಣಾಸಿಯಲ್ಲಿ ಪ್ರಸ್ತುತ ಎಡೆಬಿಡದೆ ಮಳೆ ಸುರಿಯುತ್ತಿದೆ, ಇದರಿಂದಾಗಿ ಸಾರ್ವಜನಿಕ ಸಭೆಯನ್ನು ಏರ್ಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ಮೋದಿ ಪ್ರವಾಸ ರದ್ದುಗೊಳಿಸಿದ್ದಾರೆ....

Read More

ಇಂದು ವಾರಣಾಸಿಗೆ ಮೋದಿ

ವಾರಣಾಸಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಪ್ರಧಾನಿ ನರೇಂದ್ರ ಮೊದಿ ಗುರುವಾರ ಭೇಟಿ ನೀಡಲಿದ್ದು, ಡೆರೆಕಾದಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಬನರಾಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ trauma centreರನ್ನು ಉದ್ಘಾಟಿಸಲಿದ್ದಾರೆ. ರಿಂಗ್ ರೋಡ್‌ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್...

Read More

ಮೋದಿಯ ವಾರಣಾಸಿಗಾಗಿ ಮೈಕ್ರೋ ವೆಬ್‌ಸೈಟ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಬಗೆಗಿನ ಎಲ್ಲಾ ಮಾಹಿತಿಗಳನ್ನು ನೀಡುವ ಮೈಕ್ರೋ ವೆಬ್‌ಸೈಟ್‌ವೊಂದು ಅನಾವರಣಗೊಂಡಿದೆ. ಸ್ವತಃ ಪ್ರಧಾನಿಯವರೇ ಆ ವೆಬ್‌ಸೈಟ್‌ನ ಲಿಂಕ್ http://www.narendramodi.in/varanasi/ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿಯ ಸ್ವಚ್ಛ ಭಾರತ ಅಭಿಯಾನ, ಗ್ರಾಮ ದತ್ತು ಸ್ವೀಕಾರ,...

Read More

Recent News

Back To Top