News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಂಗಾಪುರದಿಂದ ಬಂದ ವಿಶೇಷ ಒಲಿಂಪಿಕ್ಸ್ ಜ್ಯೋತಿಯನ್ನು ಸ್ವೀಕರಿಸಿದ ಕ್ರೀಡಾ ಸಚಿವರು

ನವದೆಹಲಿ: ಜುಲೈ 26 ರಂದು  ಸಿಂಗಾಪುರದಿಂದ ಬಂದ ವಿಶೇಷ ಒಲಿಂಪಿಕ್ಸ್ ಜ್ಯೋತಿ (Special Olympic Torch)  ಅನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ದೆಹಲಿಯಲ್ಲಿ ಸ್ವೀಕರಿಸಿದ್ದಾರೆ. ನವದೆಹಲಿಯಲ್ಲಿ ವಿಶೇಷ ಒಲಿಂಪಿಕ್ಸ್ ಅಂತಾರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ (Special Olympics International Football Championship) ನ...

Read More

ಭಾರತವನ್ನು ಕ್ರೀಡಾ ಸೂಪರ್ ಪವರ್ ಆಗಿಸುವ ನಿಟ್ಟಿನ ಸಂವಾದಕ್ಕಾಗಿ ಟ್ವಿಟರ್ ಖಾತೆ ಆರಂಭಿಸಿದ ಕಿರಣ್ ರಿಜ್ಜು

ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವ ಜನ ಸಚಿವ ಕಿರಣ್ ರಿಜ್ಜು ಅವರನ್ನು ಟ್ವಿಟರ್ ಮೂಲಕ ಶೋಧಿಸಲು ಆರಂಭಿಸಿದರೆ ನಮ್ಮ ಮುಂದೆ ಅವರ ಅಧಿಕೃತ ಖಾತೆಗೆ ಹೆಚ್ಚುವರಿಯಾಗಿ ಮತ್ತೊಂದು ಆಯ್ಕೆ ತೆರೆದುಕೊಳ್ಳುತ್ತದೆ. ಅದುವೇ ‘ಕಿರಣ್ ರಿಜ್ಜು ಆಫೀಸ್” ಟ್ವಿಟರ್ ಹ್ಯಾಂಡಲ್. ಸಚಿವರು...

Read More

ಸೆ. 9 ರಂದು ಮೋದಿ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ ಇಸ್ರೇಲ್ ಪ್ರಧಾನಿ ನೆತನ್ಯಾಹು

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೆಪ್ಟೆಂಬರ್ 9 ರಂದು ಭಾರತಕ್ಕೆ ಒಂದು ದಿನದ ಭೇಟಿ ನೀಡಲಿದ್ದು, ತಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ. “ಇಸ್ರೇಲಿ ಪ್ರಧಾನಿ ಸೆಪ್ಟೆಂಬರ್ 9 ರಂದು ಕೆಲವೇ ಗಂಟೆಗಳ ಭೇಟಿಗಾಗಿ ಭಾರತಕ್ಕೆ...

Read More

ಸ್ವಾತಂತ್ರ್ಯ ದಿನದ ಭಾಷಣಕ್ಕೆ ಸಲಹೆಗಳನ್ನು ಹಂಚಿಕೊಳ್ಳುವಂತೆ ಮೋದಿ ಕರೆ

ನವದೆಹಲಿ: ಭಾರತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ಕೆಂಪು ಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣಕ್ಕೆ ಸಲಹೆ – ಸೂಚನೆಗಳನ್ನು, ಹೊಸ ಆಲೋಚನೆಗಳನ್ನು ಕಳುಹಿಸಿಕೊಡುವಂತೆ ಮೋದಿಯವರು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ....

Read More

ಭಾರತಕ್ಕೆ ಹೆಮ್ಮೆಯ ಕ್ಷಣ : IAAF ‘ವೆಟರನ್ ಪಿನ್’ಗೆ ನಾಮನಿರ್ದೇಶನಗೊಂಡ ಪಿ. ಟಿ. ಉಷಾ

ನವದೆಹಲಿ: ಪಿ.ಟಿ. ಉಷಾ, ಎಂಭತ್ತರ ದಶಕದಲ್ಲಿ ತನ್ನ ಮಿಂಚಿನ ಓಟದ ಮೂಲಕ ಭಾರತವನ್ನು ಹೆಮ್ಮೆಪಡಿಸಿದವರು. ಇಂದು, ಆ ಗೌರವಾನ್ವಿತ ಓಟಗಾರ್ತಿಯನ್ನು ಕ್ರೀಡೆಗೆ ಅಪಾರ ಕೊಡುಗೆಯನ್ನು ನೀಡಿದ್ದಕ್ಕಾಗಿ, ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್‌ (ಐಎಎಎಫ್)ನ ‘ವೆಟರನ್ ಪಿನ್’ಗೆ ನಾಮನಿರ್ದೇಶನಗೊಳಿಸಲಾಗಿದೆ. ಇದು ನಿಜಕ್ಕೂ ಭಾರತಕ್ಕೆ...

Read More

ಭಾರತದ ಗಗನಯಾನ ಕನಸನ್ನು ನನಸಾಗಿಸಲು ಸಹಾಯ ಮಾಡಲಿದೆ ರಷ್ಯಾ

ನವದೆಹಲಿ: ಭಾರತದ ಬಾಹ್ಯಾಕಾಶ ಕನಸಿಗೆ ಇಂಬು ನೀಡುವ ಸಲುವಾಗಿ ರಷ್ಯಾವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಅತೀ ಪ್ರಮುಖವಾದ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿದೆ. ಈ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಸಹಾಯ ಮಾಡಲಿದೆ. ರಷ್ಯಾವು ಗಗನಯಾನ ಯೋಜನೆಯಲ್ಲಿ ಭಾರತದೊಂದಿಗೆ...

Read More

2025ರ ವೇಳೆಗೆ ಜಪಾನ್­ನನ್ನು ಹಿಂದಿಕ್ಕಿ ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆಯಾಗಲಿದೆ ಭಾರತ

ನವದೆಹಲಿ: ಈ ವರ್ಷ ಭಾರತವು ಯುಕೆಯನ್ನು ಹಿಂದಿಕ್ಕೆ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಮತ್ತು 2025ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು IHS Markit ತನ್ನ ವರದಿಯಲ್ಲಿ ತಿಳಿಸಿದೆ. 2019 ರ ಮೇ...

Read More

ಶೀಘ್ರದಲ್ಲೇ ದೇಶದಲ್ಲಿ ರೇಷನ್ ಕಾರ್ಡ್ ಪೋರ್ಟಬಲ್ ಆಗಲಿದೆ

ನವದೆಹಲಿ: ಕೂಲಿ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗುವ ಕುಟುಂಬಗಳು ಕೆಲವೊಮ್ಮೆ ತಮ್ಮ ಒಂದು ತಿಂಗಳ ಪಡಿತರವನ್ನು ಕಳೆದುಕೊಳ್ಳುತ್ತವೆ. ಇನ್ನು ಮುಂದೆ ಹೀಗಾಗಬಾರದು ಎಂಬ ಉದ್ದೇಶದಿಂದ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (FCI)ವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು...

Read More

ಮೊದಲ ಬಾರಿಗೆ ಭಾರತೀಯ ಜಲಮಾರ್ಗಗಳು ಬಾಂಗ್ಲಾದೇಶ-ಭೂತಾನ್ ಅನ್ನು ಪರಸ್ಪರ ಸಂಪರ್ಕಿಸುತ್ತಿವೆ

ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಜಲಮಾರ್ಗವು ಭೂತಾನ್ ಮತ್ತು ಬಾಂಗ್ಲಾದೇಶವನ್ನು ಪರಸ್ಪರ ಸಂಪರ್ಕಿಸುತ್ತಿದೆ. ಎರಡು ದೇಶಗಳ ನಡುವೆ ಸರಕುಗಳನ್ನು ಸಾಗಾಣೆ ಮಾಡಲು ಭಾರತದ ಜಲಮಾರ್ಗವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಹಡಗು ಎಂವಿ ಎಎಐ ಮೂಲಕ ಬ್ರಹ್ಮಪುತ್ರ ನದಿಯನ್ನು ಬಳಸಿಕೊಂಡು...

Read More

10 ವರ್ಷಗಳಲ್ಲಿ 27.1 ಮಿಲಿಯನ್ ಜನರನ್ನು ಬಡತನದಿಂದ ಹೊರ ತಂದಿದೆ ಭಾರತ

ನವದೆಹಲಿ: ಗುರುವಾರ ಬಿಡುಗಡೆಯಾದ ಗ್ಲೋಬಲ್ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (MPI-ಜಾಗತಿಕ ಬಹು ಆಯಾಮ ಬಡತನ ಸೂಚ್ಯಾಂಕ) 2019 ರ ವರದಿಯ ಪ್ರಕಾರ, ಭಾರತವು 2005-06 ಮತ್ತು 2015-16ರ ನಡುವೆ 27.1 ಮಿಲಿಯನ್ ಜನರನ್ನು ಬಡತನದಿಂದ ಹೊರಹಾಕಿದೆ ಎಂದು ಇಂಡಿಯನ್ ಎಕ್ಸ್­ಪ್ರೆಸ್ ವರದಿ...

Read More

Recent News

Back To Top