Date : Thursday, 09-01-2020
ನವದೆಹಲಿ: ಇರಾನಿನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕದೊಂದಿಗೆ ತಲೆದೋರಿರುವ ಉದ್ವಿಗ್ನತೆಯನ್ನು ಕುಗ್ಗಿಸಲು ಭಾರತ ನಡೆಸುವ ಯಾವುದೇ ಶಾಂತಿ ಉಪಕ್ರಮವನ್ನು ಇರಾನ್ ಸ್ವಾಗತಿಸಲಿದೆ ಎಂದು ಇರಾನಿನ ರಾಯಭಾರಿ ದೆಹಲಿಯಲ್ಲಿ ಬುಧವಾರ ಹೇಳಿದ್ದಾರೆ. ಭಾರತದ ಇರಾನ್‌ನ ರಾಯಭಾರಿ ಅಲಿ ಚೆಗೆನಿ ಅವರು,...
Date : Tuesday, 07-01-2020
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಬಲದಿಂದ ಬಲಿಷ್ಠತೆವರೆಗೆ ಬೆಳೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದೂರವಾಣಿ ಕರೆಯ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಅಧ್ಯಕ್ಷ ಟ್ರಂಪ್ ಮತ್ತು ಅವರ...
Date : Friday, 27-12-2019
ನವದೆಹಲಿ: ಇರಾನಿನ ಪ್ರಮುಖ ಬಂದರು ಆಗಿರುವ ಚಬಹಾರ್ ಬಂದರಿನ ಅಭಿವೃದ್ಧಿಯನ್ನು ವೇಗಗೊಳಿಸಲು ಟೆಹ್ರಾನ್ ಮತ್ತು ದೆಹಲಿ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇರಾನ್ ಭೇಟಿಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಚಬಹಾರ್ ಬಂದರನ್ನು ಭಾರತ, ಇರಾನ್ ಮತ್ತು ಅಫ್ಘಾನಿಸ್ಥಾನ...
Date : Wednesday, 18-12-2019
ಜಿನೆವಾ: ಭಾರತದಿಂದ ವಲಸೆ ಬರುವ ಮುಸ್ಲಿಂ ನಿರಾಶ್ರಿತರನ್ನು ಪಾಕಿಸ್ಥಾನವು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಲ್ಲದೇ, 370 ನೇ ವಿಧಿ ರದ್ದತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಭಾರತದಿಂದ ಮುಸ್ಲಿಮರು ಸಾಮೂಹಿಕವಾಗಿ ವಲಸೆ ಬರುವ ಸಾಧ್ಯತೆ...
Date : Tuesday, 17-12-2019
ನವದೆಹಲಿ: ಸ್ವಾವಲಂಬನೆಯ ತತ್ವಗಳನ್ನು ಹರಡಲು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತವು ಪ್ಯಾಲೇಸ್ಟೈನಿನ ಪ್ರಾಥಮಿಕ ಶಾಲೆಯ ಹಿಂದುಳಿದ ಬೆಡೋಯಿನ್ ಸಮುದಾಯದ ಮಕ್ಕಳಿಗೆ ಸೌರಶಕ್ತಿ ಚಾಲಿತ ಸ್ಟಡಿ ಲ್ಯಾಂಪ್ಗಳನ್ನು (ಅಧ್ಯಯನ ದೀಪ)ಗಳನ್ನು ವಿತರಣೆ ಮಾಡಿದೆ. ಸ್ವಾವಲಂಬನೆಯ ತತ್ವಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಲು ಮತ್ತು ಹವಾಮಾನ...
Date : Thursday, 12-12-2019
ನವದೆಹಲಿ: ಸಿರಿಯಾ ಮತ್ತು ಅಫ್ಘಾನಿಸ್ಥಾನದಂತಹ ಸಂಘರ್ಷವನ್ನು ಹೊಂದಿರುವ ರಾಷ್ಟ್ರಗಳಿಗೆ ಮತ್ತು ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿರುವ ದೇಶಗಳಿಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಟಿಬೇಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಭಾರತ ಹೆಚ್ಚು ಸಕ್ರಿಯ ಪಾತ್ರ...
Date : Wednesday, 11-12-2019
ನವದೆಹಲಿ: ಭಾರತಕ್ಕೆ ವಿಶಾಲ ಹೃದಯವಿದೆ, ಕಠಿಣ ಸಂದರ್ಭಗಳಲ್ಲಿ ಅದು ಮಾಲ್ಡೀವ್ಸ್ಗೆ ಬೆಂಬಲವನ್ನು ನೀಡುತ್ತಾ ಬಂದಿದೆ ಎಂದು ಭಾರತ ಪ್ರವಾಸದಲ್ಲಿರುವ ಮಾಲ್ಡಿವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, “ಮಾಲ್ಡಿವ್ಸ್ ಹಿಂದೆ ಅನುಭವಿಸಿದ ಕಷ್ಟದ ಪರಿಸ್ಥಿತಿಗಳನ್ನು ಮತ್ತು ಅದಕ್ಕೆ ಸಹಾಯ...
Date : Wednesday, 11-12-2019
ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸೌತ್ ಏಷಿಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಹೆಮ್ಮೆ ತರುವಂತಹ ಸಾಧನೆಯನ್ನು ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 312 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 174 ಬಂಗಾರದ ಪದಕಗಳಾಗಿವೆ. ಈ ಮೂಲಕ ಸತತ 13 ನೇ ಬಾರಿಗೆ...
Date : Friday, 22-11-2019
ಹಿಂದೂಗಳು ಮತ್ತು ಭಾರತದ ವಿರುದ್ಧ ದ್ವೇಷ ಕಾರುವಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮವೆಂದರೆ ಅದು ಬಿಬಿಸಿ. ಅನೇಕ ಬಾರಿ ಅದು, ಹಿಂದೂಗಳ ವಿರುದ್ಧ ಅತೀ ಕೆಟ್ಟ ಮತ್ತು ದ್ವೇಷದ ವಿಷಯವನ್ನು ಪ್ರಕಟಗೊಳಿಸಿದೆ. ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರನ್ನು ಕೇವಲ ‘ಕಾರ್ಮಿಕರು’ ಎಂದು ಉಲ್ಲೇಖಿಸುವುದರಿಂದ ಹಿಡಿದು, ‘ಜೈ...
Date : Thursday, 21-11-2019
ವಾಷಿಂಗ್ಟನ್: ಅಮೆರಿಕಾ ಆಡಳಿತವು ಭಾರತಕ್ಕೆ 1 ಬಿಲಿಯನ್ ಡಾಲರ್ ಮೌಲ್ಯದ ನೌಕಾ ಬಂದೂಕುಗಳನ್ನು ಮಾರಾಟ ಮಾಡಲು ಅನುಮೋದನೆಯನ್ನು ನೀಡಿದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೌಕಾ ಬಂದೂಕುಗಳು ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಈ ನೌಕಾ ಬಂದೂಕುಗಳನ್ನು ಭಾರತವು ಶತ್ರುಗಳ ಯುದ್ಧನೌಕೆ, ಆ್ಯಂಟಿ ಏರ್ಕ್ರಾಪ್ಟ್ ಮತ್ತು...