Date : Saturday, 13-07-2019
ನವದೆಹಲಿ: ಈ ವರ್ಷ ಭಾರತವು ಯುಕೆಯನ್ನು ಹಿಂದಿಕ್ಕೆ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಮತ್ತು 2025ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು IHS Markit ತನ್ನ ವರದಿಯಲ್ಲಿ ತಿಳಿಸಿದೆ. 2019 ರ ಮೇ...
Date : Saturday, 13-07-2019
ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಜಲಮಾರ್ಗವು ಭೂತಾನ್ ಮತ್ತು ಬಾಂಗ್ಲಾದೇಶವನ್ನು ಪರಸ್ಪರ ಸಂಪರ್ಕಿಸುತ್ತಿದೆ. ಎರಡು ದೇಶಗಳ ನಡುವೆ ಸರಕುಗಳನ್ನು ಸಾಗಾಣೆ ಮಾಡಲು ಭಾರತದ ಜಲಮಾರ್ಗವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಹಡಗು ಎಂವಿ ಎಎಐ ಮೂಲಕ ಬ್ರಹ್ಮಪುತ್ರ ನದಿಯನ್ನು ಬಳಸಿಕೊಂಡು...
Date : Friday, 12-07-2019
ನವದೆಹಲಿ: ಗುರುವಾರ ಬಿಡುಗಡೆಯಾದ ಗ್ಲೋಬಲ್ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (MPI-ಜಾಗತಿಕ ಬಹು ಆಯಾಮ ಬಡತನ ಸೂಚ್ಯಾಂಕ) 2019 ರ ವರದಿಯ ಪ್ರಕಾರ, ಭಾರತವು 2005-06 ಮತ್ತು 2015-16ರ ನಡುವೆ 27.1 ಮಿಲಿಯನ್ ಜನರನ್ನು ಬಡತನದಿಂದ ಹೊರಹಾಕಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ...
Date : Tuesday, 09-07-2019
ನವದೆಹಲಿ: ಪಾಕಿಸ್ಥಾನದಿಂದ ರಫ್ತು ಆಗುವ ಎಲ್ಲಾ ಸರಕುಗಳಿಗೆ ಶೇ. 200 ರಷ್ಟು ಸುಂಕ ವಿಧಿಸುವ ಶಾಸನಬದ್ಧ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. ಮಸೂರ, ಬೋರಿಕ್ ಆ್ಯಸಿಡ್ ಮತ್ತು ಡಯೋಗ್ನೋಸ್ಟಿಕ್ ಮತ್ತು ಲ್ಯಾಬೋರೇಟರಿ ರೀಗೆಂಟ್ಸ್ಗಳ ಮೇಲಿನ ಮೂಲ ಕಸ್ಟಮ್ ಸುಂಕ(ಬಿಸಿಡಿ)ವನ್ನು ಹೆಚ್ಚಿಸುವ ನಿರ್ಧಾರವನ್ನೂ ಮೇಲ್ಮನೆ ಅಂಗೀಕರಿಸಿದೆ. ಮಸೂರ ಮೇಲಿನ...
Date : Wednesday, 03-07-2019
ನವದೆಹಲಿ: ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ದೇಶಗಳೊಂದಿಗೆ ಭಾರತಕ್ಕೂ ನ್ಯಾಟೋ ಮಿತ್ರ ಸ್ಥಾನಮಾನವನ್ನು ನೀಡುವ ಕಾರ್ಯತಾಂತ್ರಿಕ ಶಾಸಕಾಂಗ ನಿಬಂಧನೆ (strategic legislative provision) ಅನ್ನು ಯುಎಸ್ ಸೆನೆಟ್ ಅಂಗೀಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ....
Date : Tuesday, 14-05-2019
ಭಾರತ ವಿಶ್ವ ಸಂಸ್ಥೆಯ ಖಾಯಂ ಸದಸ್ಯತ್ವ ಹೊಂದುವ ವಿಷಯ ಕಳೆದ ಕೆಲ ದಿನಗಳಿಂದ ಹೆಚ್ಚು ಚರ್ಚೆ ಆಗುತ್ತಿದೆ. ಫ್ರಾನ್ಸ್ ದೇಶ ಭಾರತದ ಪರವಾಗಿ ಮಾತನಾಡಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣ. ಫ್ರಾನ್ಸ್ನ ರಾಯಭಾರಿ ಫ್ರಾಂಕೋಯಿಸ್ ಡೆಲಾಟ್ಟ್ರೆ ಭಾರತದ ಸದಸ್ಯತ್ವ ಅತ್ಯಾವಶ್ಯಕ ಎಂದು...