News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ 222 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದ ಪಾಕ್

ಶ್ರೀನಗರ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು  ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದಾಗಿನಿಂದ ಇದುವರೆಗೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ಥಾನ ಪಡೆಗಳು 222 ಕ್ಕೂ ಹೆಚ್ಚು ಬಾರಿ...

Read More

ಭಾರತದ ವಿರುದ್ಧ ನಾಗಾಲ್ಯಾಂಡ್ ಬಂಡುಕೋರರನ್ನು ಪ್ರಚೋದಿಸಲು ಪಾಕ್ ನಡೆಸುತ್ತಿದೆ ಕುತಂತ್ರ

ನವದೆಹಲಿ : ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಉಪಟಳ ನಡೆಸಲು ಪಾಕಿಸ್ಥಾನಕ್ಕೆ ತೀವ್ರ ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಅದು ಯುದ್ಧವನ್ನು ಪ್ರಚೋದಿಸುವಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದೆ. ಮಾತ್ರವಲ್ಲ, ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಇನ್ನಿಲ್ಲದ ಮಾರ್ಗಗಳನ್ನು...

Read More

ಕಾಶ್ಮೀರ ಭಾರತದ ಆಂತರಿಕ ವಿಷಯ, ಇಮ್ರಾನ್ ಖಾನ್ ಹೇಳಿಕೆ ಹಾಸ್ಯಾಸ್ಪದ: ಯುಎಸ್ ಸಂಸದ

ವಾಷಿಂಗ್ಟನ್: ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದೆ ಎಂದು ಪ್ರತಿಪಾದಿಸಿರುವ ಅಮೆರಿಕದ ಸಂಸದ ರೋಹಿತ್ ಖನ್ನಾ (ರೋ ಖನ್ನಾ) ಅವರು, ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಬಿರುಸಿನ ವಾಕ್ಚಾತುರ್ಯವನ್ನು ತುಸು ಕಡಿಮೆ ಮಾಡುವ ಅಗತ್ಯವಿದೆ ಎಂದಿದ್ದಾರೆ. “ಕಾಶ್ಮೀರವು ಭಾರತ ಪ್ರಜಾಪ್ರಭುತ್ವದ ಆಂತರಿಕ ವಿಷಯವಾಗಿದೆ, ಪಾಕಿಸ್ಥಾನ...

Read More

ಭಾರತದ ಸ್ವರ್ಣ ‘ಸಿಂಧೂ’ರ

“ಅಯ್ಯೋ ಮಗಳೇ, ಎಷ್ಟು ಓದ್ತಿಯೇ? ಹೋಗಿ ಆಡ್ಕೊ, ಸಿನಿಮಾ ನೋಡು, ನಿನ್ನ ಅಕ್ಕನ ಜೊತೆ ಹರಟೆ ಹೊಡಿ ಹೋಗು” ಅಂತ ನಮ್ಮ ಅಮ್ಮಂದಿರು ಹೇಳಿದ್ದರೆ ನಾವು ಏನು ಮಾಡುತ್ತಿದ್ದೆವು? ಆಮೇಲೆ ಅವರು ಶಾಲೆಯ ಬಯಲಲ್ಲೊ, ಬೀದಿ ಕೊನೆಯಲ್ಲೊ, ಮರದ ಮೇಲೋ ಇದ್ದ...

Read More

ಮೋದಿಗೆ 6 ಮುಸ್ಲಿಂ ರಾಷ್ಟ್ರಗಳ ಗೌರವ : ಮೂಲೆಗುಂಪಾದ ಪಾಕಿಸ್ಥಾನ

ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಬಹ್ರೇನ್‌ನಲ್ಲಿ “ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್” ನೀಡಿ ಗೌರವಿಸಲಾಯಿತು. ಗಲ್ಫ್ ರಾಷ್ಟ್ರದ ಪ್ರವಾಸದಲ್ಲಿದ್ದ  ಮೋದಿ ಅವರು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ವಿವಿಧ ದ್ವಿಪಕ್ಷೀಯ ಮತ್ತು ಪ್ರಾದೇಶಿಕ...

Read More

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಗೆ ಅವಕಾಶವಿಲ್ಲ : ಟ್ರಂಪ್­ಗೆ ಹೇಳಿದ ಮೋದಿ

ಬಿಯರಿಟ್ಜ್ : ಭಾರತ ಮತ್ತು ಪಾಕಿಸ್ಥಾನ ಎದುರಿಸುತ್ತಿರುವ ದ್ವಿಪಕ್ಷೀಯ ಸಮಸ್ಯೆಗಳ ನಡುವೆ ಯಾವುದೇ ದೇಶವು ಮಧ್ಯಸ್ಥಿಕೆ ವಹಿಸಲು ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಸೋಮವಾರ ಸ್ಪಷ್ಟವಾಗಿ ಹೇಳಿದ್ದಾರೆ. ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ...

Read More

ಸ್ವದೇಶಿ ರುಪೇ ಮುಂದೆ ಮಂಡಿಯೂರುತ್ತಿವೆ ವಿದೇಶಿ ವೀಸಾ, ಮಾಸ್ಟರ್­ಕಾರ್ಡ್­

ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಅಭೂತಪೂರ್ವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಡಿಜಿಟಲ್ ಪಾವತಿಯ ಮಾರುಕಟ್ಟೆ ಪಾಲಿನಲ್ಲಿ ಸರ್ಕಾರ ಬೆಂಬಲಿತ BHIM UPI ಮತ್ತು ರುಪೇ ಕಾರ್ಡ್­ಗಳು (ಕ್ರೆಡಿಟ್ + ಡೆಬಿಟ್ + ಪ್ರಿಪೇಯ್ಡ್)  ಪ್ರಮಾಣದಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮತ್ತು ಮೌಲ್ಯದಲ್ಲಿ ಶೇ.65ಕ್ಕಿಂತಲೂ ಹೆಚ್ಚಾಗಿದೆ. ರುಪೇ...

Read More

ಭಾರತದೊಂದಿಗೆ ತನ್ನ ರಾಕೆಟ್ ಎಂಜಿನ್ ಟೆಕ್ನಾಲಜಿ ಹಂಚಿಕೊಳ್ಳಲಿದೆ ರಷ್ಯಾ

ಚೆನ್ನೈ: ಭಾರತ ಮತ್ತು ರಷ್ಯಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾದ ಸಹಕಾರವನ್ನು ಪರಸ್ಪರ ಹೊಂದುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುತ್ತಿವೆ. ರಷ್ಯಾವು ತನ್ನ ಸೆಮಿ- ಕ್ರೈಯೊಜೆನಿಕ್ ಎಂಜಿನ್ ಟೆಕ್ನಾಲಜಿ ಮತ್ತು ನಿರ್ಣಾಯಕ ಘಟಕಗಳನ್ನು ಭಾರತದ ಹ್ಯುಮನ್ ಸ್ಪೇಸ್ ಕ್ಯಾಪ್ಸುಲ್‌ಗೆ ನೀಡಲು ಮುಂದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....

Read More

ಇಂದು 4 ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ ಮೋದಿ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಲ್ಕು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಎರಡು ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್, ಜರ್ಮನ್ ಚಾನ್ಸೆಲರ್...

Read More

ಚೀನಾದ ಹುವೇಯಿ ಮೇಲೆ ಭಾರತ ನಿಷೇಧ ಹೇರಲೇಬೇಕು, ಯಾಕೆ?

ಕಳೆದ ವರ್ಷ, ಚೀನಾದ ಸ್ಮಾರ್ಟ್­ಫೋನ್ ತಯಾರಕ ಹುವೇಯಿ ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್­ಫೋನ್­ ತಯಾರಕನಾಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್­ಗಿಂತ ಇದು ಹಿಂದೆ ಇದೆ. ತ್ರೈಮಾಸಿಕದಲ್ಲಿ ಹುವೇಯಿಯ ಜಾಗತಿಕ ಮಾರುಕಟ್ಟೆ...

Read More

Recent News

Back To Top