Date : Sunday, 15-09-2019
ಮುಜಾಫರಾಬಾದ್ : ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ತಾನು ಕಾಶ್ಮೀರ ಮತ್ತು ಕಾಶ್ಮೀರ ಜನರ ಹಿತಚಿಂತಕ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಮಾತ್ರ ಇಮ್ರಾನ್ ಖಾನ್ ವಿರುದ್ಧ ತಿರುಗಿಬೀಳುತ್ತಿದ್ದಾರೆ. ಇತ್ತೀಚಿಗೆ ಪಿಒಕೆಗೆ ಭೇಟಿ ನೀಡಿದ್ದ...
Date : Sunday, 15-09-2019
ಸೂರತ್: ಭಯೋತ್ಪಾದನೆಗೆ ಬೆಂಬಲ ನೀಡಿದರೆ ಮತ್ತು ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಸುರಕ್ಷಿತ ನೆಲೆಯನ್ನು ಕಲ್ಪಿಸಿದರೆ ಪಾಕಿಸ್ಥಾನ ಛಿದ್ರ ಛಿದ್ರವಾಗಿ ಹೋಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸೂರತ್‌ನಲ್ಲಿ ಭಾರತೀಯ ವೀರ ಜವಾನ್ ಟ್ರಸ್ಟ್‌ನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ...
Date : Saturday, 14-09-2019
ಪೂಂಚ್: ಪಾಕಿಸ್ಥಾನ ಸೆ. 11 ರಂದು ನಡೆಸಿದ್ದ ಕದನ ವಿರಾಮ ಉಲ್ಲಂಘನೆಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದ ಭಾರತ ಇಬ್ಬರು ಪಾಕಿಸ್ಥಾನಿ ಯೋಧರನ್ನು ಹೊಡೆದುರುಳಿಸಿತ್ತು. ಶನಿವಾರ ಬಿಳಿ ಬಾವುಟವನ್ನು ಹಾರಿಸುತ್ತಾ ಪಾಕಿಸ್ಥಾನ ಈ ಇಬ್ಬರ ಮೃತದೇಹಗಳನ್ನು ಹೊತ್ತೊಯ್ದಿದೆ. ಜಮ್ಮು ಕಾಶ್ಮೀರದ ಹಝಿಪುರ್ ಸೆಕ್ಟರ್ಗೆ...
Date : Saturday, 14-09-2019
ಬೆರ್ನೆ: ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಸ್ವಿಟ್ಜರ್ಲ್ಯಾಂಡ್ ಭರವಸೆ ನೀಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಯುಲಿ ಮೌರರ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಭರವಸೆಯನ್ನು ನೀಡಿದ್ದಾರೆ. ಮೌರರ್ ಮತ್ತು ಕೋವಿಂದ್...
Date : Friday, 13-09-2019
ಇಸ್ಲಾಮಾಬಾದ್: ಅಮೆರಿಕಾದ ಅನುದಾನಗಳನ್ನು ಬಳಸಿಕೊಂಡು ಪಾಕಿಸ್ಥಾನ ಉಗ್ರಗಾಮಿಗಳಿಗೆ ತರಬೇತಿಯನ್ನು ನೀಡುತ್ತಿತ್ತು ಎಂಬ ಸತ್ಯವನ್ನು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕೊನೆಗೂ ಒಪ್ಪಿಕೊಂಡಿದ್ದಾರೆ. “80 ರ ದಶಕದಲ್ಲಿ, ನಾವು ಅಫ್ಘಾನಿಸ್ಥಾನವನ್ನು ಆಕ್ರಮಿಸಿದ್ದ ಸೋವಿಯತ್ ವಿರುದ್ಧ ಜಿಹಾದ್ ಮಾಡಲು ಮುಜಾಹಿದ್ದೀನ್ ಜನರಿಗೆ ತರಬೇತಿ ನೀಡುತ್ತಿದ್ದೆವು....
Date : Thursday, 12-09-2019
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಸಮುದಾಯ ನಮ್ಮನ್ನು ನಂಬುತ್ತಿಲ್ಲ, ನಮ್ಮನ್ನು ಗಂಭೀರ ರಾಷ್ಟ್ರ ಎಂದು ಪರಿಗಣಿಸುತ್ತಿಲ್ಲ, ಕಾಶ್ಮೀರದ ವಿಷಯದ ಬಗೆಗಿನ ನಮ್ಮ ವಾದವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಪಾಕಿಸ್ಥಾನದ ಆಂತರಿಕ ಸಚಿವ ಇಜಾಝ್ ಅಹ್ಮದ್ ಶಾ ಅವರು ಹತಾಶೆ ತೋಡಿಕೊಂಡಿದ್ದಾರೆ. ಅವರ ಹೇಳಿಕೆ ದೊಡ್ಡ...
Date : Wednesday, 11-09-2019
ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 42ನೇ ಅಧಿವೇಶನದಲ್ಲಿ ಕಾಶ್ಮೀರದ ಬಗ್ಗೆ ಸುಳ್ಳಿನ ಕಂತೆಯನ್ನು ಮುಂದಿಟ್ಟ ಪಾಕಿಸ್ಥಾನಕ್ಕೆ ಭಾರತ ತೀಕ್ಷ್ಣ ಪ್ರತ್ಯುತ್ತರವನ್ನು ನೀಡಿದೆ. ಭಾರತದ ಕಾರ್ಯದರ್ಶಿ ವಿಜಯ ಠಾಕೂರ್ ಸಿಂಗ್ ಅವರು, ಪಾಕಿಸ್ಥಾನದ ವಾದಗಳ ನಿಜಮುಖವನ್ನು ಒಂದೊಂದಾಗಿ ಬಯಲಿಗೆಳೆದಿದ್ದಾರೆ ಮತ್ತು ಪಾಕಿಸ್ಥಾನವು ಸುಳ್ಳು ಆರೋಪಗಳು...
Date : Tuesday, 10-09-2019
ಜಿನೆವಾ: ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಂಗಳವಾರ ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ(ಯುಎನ್ಎಚ್ಆರ್ಸಿ) ಸಮಾವೇಶದಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ರಾಜ್ಯ ಎಂದು ಉಲ್ಲೇಖ ಮಾಡಿದ್ದಾರೆ. ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಖುರೇಷಿ, ‘ಭಾರತವು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬುದನ್ನು ಬಿಂಬಿಸುತ್ತಿದೆ. ...
Date : Tuesday, 10-09-2019
ನವದೆಹಲಿ: ಬಲದೇವ್ ಕುಮಾರ್ ಎಂಬ ಪಾಕಿಸ್ಥಾನದ ಮಾಜಿ ಸಿಖ್ ಸಮುದಾಯದ ಶಾಸಕ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಬೇಸತ್ತು ಭಾರತದಲ್ಲಿ ಆಶ್ರಯವನ್ನು ಕೇಳಿದ್ದಾರೆ. ಪಾಕಿಸ್ಥಾನದಲ್ಲಿ ಹಿಂದು ಮತ್ತು ಸಿಖ್ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿರುವ...
Date : Tuesday, 10-09-2019
ಟೆಹ್ರಾನ್ : ಪಾಕಿಸ್ಥಾನ ರಾಯಭಾರ ಕಚೇರಿಯಲ್ಲಿ ಹಾಕಲಾಗಿದ್ದ ಭಾರತ ವಿರೋಧಿ ಬ್ಯಾನರ್ಗಳನ್ನು ಇರಾನ್ ಸರ್ಕಾರವು ರಾತ್ರೋರಾತ್ರಿ ಬಲವಂತವಾಗಿ ತೆರವುಗೊಳಿಸಿದೆ. ಆಗಸ್ಟ್ 15 ರಂದು ಮಶಾಬಾದಿನಲ್ಲಿನ ಪಾಕಿಸ್ಥಾನ ರಾಯಭಾರ ಕಛೇರಿಯಲ್ಲಿ ಈ ಘಟನೆ ನಡೆದಿದೆ. ಇನ್ನೊಂದು ದೇಶವೊಂದರ ಬಗ್ಗೆ ಅಗೌರವಪೂರ್ಣವಾದ ಬ್ಯಾನರ್ಗಳನ್ನು ಹಾಕುವುದು...