Date : Monday, 05-04-2021
ಭಾರತದ ರಾಷ್ಟ್ರೀಯ ನೌಕಾದಿನವನ್ನು ಡಿಸೆಂಬರ್ 4 ರಂದು ಆಚರಿಸಲಾಗುತ್ತದೆ, ವಿಶ್ವ ಸಾಗರಯಾನ ದಿನವನ್ನಾಗಿ ಪ್ರತಿ ವರ್ಷ ಸೆಪ್ಟೆಂಬರ್ ಕೊನೆ ಗುರುವಾರದಂದು ನಡೆಸಲಾಗುತ್ತದೆ, ಹಾಗೆಯೇ ರಾಷ್ಟ್ರೀಯ ಸಾಗರಯಾನ ದಿನವನ್ನು ಎಪ್ರಿಲ್ 5 ರಂದು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ವಿನೂತನ ಧ್ಯೇಯ ವಾಕ್ಯದೊಂದಿಗೆ ಸಾಗರಯಾನವನ್ನು...
Date : Saturday, 03-04-2021
ದೇಶವು 75 ನೇ ಸ್ವಾತಂತ್ರ್ಯ ವರ್ಷಾಚರಣೆಯ ಹೊಸ್ತಿಲಲ್ಲಿದೆ. ದೇಶಕ್ಕಾಗಿ ಹಲವು ಮಂದಿ ಹೋರಾಟ ನಡೆಸಿದ್ದಾರೆ ಮಾತ್ರವಲ್ಲ ತ್ಯಾಗ ಬಲಿದಾನದ ಮೂಲಕ ರಾಷ್ಟ್ರವನ್ನು ದಾಸ್ಯದಿಂದ ಮುಕ್ತಗೊಳಿಸಿದ್ದಾರೆ. ಓರ್ವ ಮಹಿಳೆಯಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಮಹಿಳಾ ಸಮಾನತೆ, ಸ್ವಾವಲಂಬನೆ ಸಹಿತ ಸಂಗೀತ,...
Date : Tuesday, 30-03-2021
ದೇಶದಲ್ಲಿ ಕ್ರಾಂತಿಕಾರಿಗಳಿಗೆ, ಸಮಾಜೋದ್ಧಾರಕರಿಗೆ ಕೊರತೆಯಿಲ್ಲ. ಅದಮ್ಯ ಉತ್ಸಾಹದಿಂದ ದೇಶವನ್ನು ಗುಲಾಮಿ ಮನಸ್ಥಿತಿಯಿಂದ ಹೊರಬರುವಂತೆ ಮಾಡಿದ ಹಲವು ಕ್ರಾಂತಿಕಾರಿಗಳು ಜನಸಾಮಾನ್ಯರಿಗೆ ಇಂದಿಗೂ ಪ್ರೇರಣೆ. ಭಗತ್‌ಸಿಂಗ್, ಲಾಲಾ ಲಜಪತರಾಯ್, ರಾಜಗುರು, ಸುಖದೇವರಂತೆ, ಮದನಲಾಲ್ ಧಿಂಗ್ರಾ, ವೀರ ಸಾವರ್ಕರ್‌ರಂತಹ ಮಹಾಮಹಿಮರು ತಮ್ಮ ಜೀವನ ಮತ್ತು ಜೀವವನ್ನೇ...
Date : Wednesday, 24-03-2021
ದೇಶದ ಆಂತರಿಕ ಸುರಕ್ಷತೆಗೆ ದಕ್ಕೆ ತಂದಿರುವ ನಕ್ಸಲ್ ವಾದ ಮತ್ತು ಮಾವೋವಾದವನ್ನು ಬುಡ ಸಹಿತ ಕಿತ್ತು ಹಾಕುವ ಕಾಲ ಸನ್ನಿಹಿತವಾಗಿದೆ. ದೇಶವನ್ನು ಸುಮಾರು ಐದು ದಶಕದಿಂದ ಕಾಡಿರುವ ನಕ್ಸಲ್ ವಾದ ಇನ್ನೂ ದೇಶದ ಕೆಲವೆಡೆ ತನ್ನ ಕಬಂಧಬಾಹುಗಳಿಂದ ಜನಸಾಮಾನ್ಯರು ಸಹಿತ ಸಮಾಜಕ್ಕೆ...
Date : Friday, 19-03-2021
ಮಂಜೇಶ್ವರ ಗೋವಿಂದ ಪೈ ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದವರು. ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಆಯ್ದುಕೊಂಡದ್ದು ಸಾಹಿತ್ಯ ಕ್ಷೇತ್ರವನ್ನು. ಸಾಹಿತ್ಯ ಕ್ಷೇತ್ರದಲ್ಲಿ ಸತತ ಐದು ದಶಕಗಳ ಕಾಲ ತಪಸ್ಸಾಧನೆಗೈದ ಇವರು ಖಂಡಕಾವ್ಯಗಳು, ಸಂಶೋಧನಾ ಗ್ರಂಥಗಳು, ವಿವಿಧ ಪೌರಾಣಿಕ, ಐತಿಹಾಸಿಕ ನಾಟಕಗಳು ಸಹಿತ...
Date : Wednesday, 17-03-2021
ದೇವರ ಕಾಡು ಪ್ರಾಚೀನ ಸಂಸ್ಕೃತಿಯ ಪ್ರತೀಕ. ದೇಶದ ಹಲವೆಡೆ ಇಂತಹ ಪ್ರಕೃತಿ ಸಂಸ್ಕೃತಿಯ ಪ್ರಾಚೀನ ದ್ಯೋತಕಗಳನ್ನು ಇಂದಿಗೂ ಕಾಣಬಹುದು. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ, ಕೇರಳದಲ್ಲಿ ಇಂತಹ ಬನ ಸಂಸ್ಕೃತಿಯ ಕುರುಹುಗಳಾದ ದೇವರಕಾಡುಗಳು ಹೇರಳವಾಗಿವೆ. ವನ, ಬನ, ಕಾವು ಎಂಬ ಹಲವು...
Date : Tuesday, 16-03-2021
ಇನ್ನೇನೂ ಕೆಲವೇ ವಾರ್ಡ್‌ಗಳ ಮತ ಎಣಿಕೆ ಬಾಕಿಯಿದೆ. ಈ ಬಾರಿ ಖಂಡಿತವಾಗಿಯೂ ಮಂಜೇಶ್ವರದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಕಾತರದಿಂದ ಕೂತಿದ್ದ ಸಹಸ್ರ ಸಹಸ್ರ ಕಾರ್ಯಕರ್ತರಿಗೆ 2016 ಮೇ 16 ರಂದು ಸಿಡಿಲು ಬಡಿದಂತಾಗಿತ್ತು. ನಾಯಕರ ಸತತ ಪ್ರಯತ್ನದ ಹೊರತಾಗಿ, ಕರ್ನಾಟಕದಿಂದ...
Date : Monday, 15-03-2021
ಓರ್ವ ಪರಾಕ್ರಮಿ ಸೈನಿಕನ ಹೆಸರು ದೇಶದ ಗ್ರಾಮೀಣ ಭಾಗದ ರಸ್ತೆ, ಬಸ್ಸು ತಂದುದಾಣ, ಅಂಗಡಿ ಮುಂಗಟ್ಟು, ಸ್ಥಳೀಯ ಕ್ರೀಡಾ ಸಂಘದ ಹೆಸರಾಗಿ ಮಾರ್ಪಡುತ್ತದೆ ಎಂದರೆ ಅಂತಹ ಮೇರು ಸೈನಿಕನ ಪರಾಕ್ರಮ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಅರಿಯುವುದು, ಸ್ಮರಿಸುವುದರ ಜೊತೆಯಲ್ಲಿ ತಿಳಿಸುವುದು ಅತಿ...
Date : Monday, 01-03-2021
ಭಾರತ ಸಮೃದ್ಧ ಚಾರಿತ್ರಿಕ ವಿಶೇಷತೆಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಉಪಖಂಡದ ಹತ್ತು ಹಲವು ಸಂಸ್ಕೃತಿ ಆಚಾರ ವಿಚಾರಗಳಿಗೆ ಭಾರತದ ಪ್ರಾಚೀನ ನಾಗರೀಕತೆಯೇ ಮೂಲ ಎಂಬುದು ಸತ್ಯ. ದೇಶದ ಪ್ರಾಚೀನ ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಅವುಗಳಿಂದ ಹುಟ್ಟಿರುವ ಹಲವು ಕಲೆಗಳು ಚರಿತ್ರೆ ಮತ್ತು ಸಾಂಸ್ಕೃತಿಕತೆಯ ಭಾಗವಾಗಿದ್ದು...
Date : Thursday, 25-02-2021
ಆಲೂರು ವೆಂಕಟರಾಯರು ಕನ್ನಡ ಕಟ್ಟಾಳುವಾಗಿದ್ದವರು. ಹರಿದು ಹಂಚಿ ಹೋಗಿದ್ದ ಕರುನಾಡನ್ನು ಏಕೀಕೃತಗೊಳಿಸಲು ಭದ್ರ ಬುನಾದಿ ಹಾಕಿಕೊಟ್ಟ ಧೀಮಂತ ವ್ಯಕ್ತಿ. ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದ ಆಲೂರು ಓರ್ವ ಕನ್ನಡಿಗರಾಗಿ ಪ್ರಾದೇಶಿಕತೆ ಮತ್ತು ಭಾಷಾ ಸ್ವಾಭಿಮಾನವನ್ನು ತಮ್ಮ ಜೀವನದುದ್ದಕ್ಕೂ ಇರಿಸಿಕೊಂಡು ಮೆರೆದವರು. ದ.ರಾ. ಬೇಂದ್ರೆಯವರ ಜೊತೆಗೂ...