News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಂದು ಸಣ್ಣ ಯೋಜನೆ ವಿಕಲಚೇತನರನ್ನೂ ಕಡಲತೀರಕ್ಕೆ ತಲುಪಿಸಿದೆ

ಕಚೇರಿ ಕಟ್ಟಡಗಳಾಗಲಿ, ಬ್ಯಾಂಕುಗಳಾಗಲಿ, ಹೂತೋಟವಾಗಲಿ, ಬೀಚ್ ಅಥವಾ ಸಾರ್ವಜನಿಕ ಸ್ಥಳಗಳಾಗಲಿ ಎಲ್ಲಾ ಪ್ರದೇಶಗಳಿಗೂ ದೇಶದ ಜನತೆ ತಲುಪುವಂತಿರಬೇಕು. ವಿಕಲಚೇತನರೂ ದೇಶದ ಮೂಲೆ ಮೂಲೆಯನ್ನು ತಲುಪುವಂತಿರಬೇಕು. ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಸಾಧನೆ ಮಾಡಿದೆ ರೆಡ್ ರ್‍ಯಾಂಪ್ ಯೋಜನೆ. ಈ ಯೋಜನೆಯಿಂದಾಗಿ ಅಂಗವಿಕಲರು...

Read More

’ಅಶುದ್ಧಿನಾಶಕ’ದಿಂದ ಮಹಿಳೆಯರು ಪರಿಸರ ಸ್ನೇಹಿಯಾಗಬಲ್ಲರು

ಓರ್ವ ಪುರುಷ ನ್ಯಾಪ್ಕಿನ್‌ಗಳಿಂದ ಮಣ್ಣಿನ ನೈರ್ಮಲ್ಯ ಉಳಿಸಿಕೊಳ್ಳುವುದರ ಬಗ್ಗೆ ಚಿಂತಿಸುವ ಅಗತ್ಯವಾದರೂ ಏನು? ಮತ್ತು ಸುರಕ್ಷಿತ ರೀತಿಯಲ್ಲಿ ಈ ನೈರ್ಮಲ್ಯದ ಸಮಸ್ಯೆ ಪರಿಹರಿಸಲು ವಸ್ತ್ರಗಳನ್ನು (ನ್ಯಾಪ್‌ಕಿನ್) ವಿಲೇವಾರಿಯ ನವೀನ ಯೋಜನೆ ಕಂಡುಹಿಡಿಯುವ ಅಗತ್ಯವಿದೆಯೇ? ಆದರೆ ಇದರಿಂದ ಯಾವುದೇ ಲಾಭ ಇಲ್ಲದಿದ್ದರೂ ನವೀನ ಯೋಜನೆಯೊಂದರಿಂದ...

Read More

ಬುದ್ಧಿಮಾಂದ್ಯತೆಯನ್ನು ಮೀರಿ ನಿಂತ ಕೃಷ್ಣ ತೇಜ

ಜೀವನದಲ್ಲಿ ಹಲವಾರು ಕಠಿಣ ಪರಿಸ್ಥಿತಿಗಳ ನಡುವೆಯೂ ಯಾರನ್ನೂ ಅವಲಂಬಿಸದೆ ತನ್ನ ಜೀವನವನ್ನು ರೂಪಿಸಿಕೊಂಡ ಕೃಷ್ಣ ತೇಜರವರು ಹಲವಾರು ಜನರಿಗೆ ಪ್ರೇರಕ ವ್ಯಕ್ತಿ. ಬುದ್ಧಿಮಾಂದ್ಯತೆಯೊಡನೆ ಜೀವಿಸುವ ಇವರು ತಮ್ಮ ಜೀವನವನ್ನು ಸುಂದರ ಮತ್ತು ಸ್ಫೂರ್ತಿದಾಯಕವಾಗಿ ರೂಪಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಬುದ್ಧಿಮಾಂದ್ಯತೆ ಒಂದು ಆನುವಂಶಿಕ...

Read More

ಇಂದು ಭಾರತದ ಹಾಕಿ ಲೆಜೆಂಡ್ ಧ್ಯಾನ್‌ಚಂದ್ ಜನ್ಮದಿನ

ಭಾರತದ ಹಾಕಿ ಆಟಗಾರರಲ್ಲಿ ಅತ್ಯುತ್ತಮ ಹಾಗೂ ಹೆಸರಾಂತ ಆಟಗಾರ ಧ್ಯಾನ್‌ಚಂದ್. 1905ರ ಆಗಸ್ಟ್ 29ರಂದು ಉತ್ತರ ಪ್ರದೇಶದ ಅಲ್ಲಾಹಾಬಾದ್‌ನ ಪ್ರಯಾಗನಲ್ಲಿ ಬೈಸ್ ರಾಜಪುತ ಕುಟುಂಬದಲ್ಲಿ ಜನಿಸಿದ್ದರು. ಇವರ ತಂದೆ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆಗೆ ಹಾಕಿ ಆಡುತ್ತಿದ್ದವರು....

Read More

ಹೋರಾಟದಿಂದ ಸರ್ಕಾರವನ್ನೇ ನಡುಗಿಸಿದ ರಾಮಸ್ವಾಮಿ

ಒರ್ವ 80 ವರ್ಷ ಪ್ರಾಯದ ವ್ಯಕ್ತಿ ಏನು ಮಾಡಬಲ್ಲ? ವರ್ಷಗಳ ಹಿಂದೆ ವೃತ್ತಿ ಜೀವನಕ್ಕೆ ಕೊನೆ ಹಾಡಿದ ಇವರು ಹೆಚ್ಚೆಂದರೆ ತಮ್ಮ ಮನೆಯ ವರಾಂಡಾದಲ್ಲಿ ಚಹಾ ಸವೆಯುತ್ತ ದಿನಪತ್ರಿಕೆ ಓದುತ್ತಾ, ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವರು ಎಂದುಕೊಂಡರೆ ತಪ್ಪಲ್ಲ. ಆದರೆ ಚೆನ್ನೈನ ಒಬ್ಬ...

Read More

ಎಚ್‌ಐವಿ ಮಕ್ಕಳಿಗೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕೊಡಿಸಿದ ಎಲ್ವಿಸ್ ಜೋಸೆಫ್

ಮಾಜಿ ಕ್ರೀಡಾಪಟು ಎಲ್ವಿಸ್ ಜೋಸೆಫ್ ಗಾಯದ ಸಮಸ್ಯೆ ಎದುರಿಸಿದ್ದರಿಂದ ತಮ್ಮ ಕ್ರೀಡಾ ವೃತ್ತಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಕಾರ್ಪೋರೇಟ್ ವೃತ್ತಿ ಆಯ್ದುಕೊಂಡರೂ ಅವರ ಮನಸ್ಸು ಕ್ರೀಡೆಯಲ್ಲೇ ಇದ್ದಿತ್ತು. ಅಮೇರಿಕದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದ ಎಲ್ವಿಸ್, ಕ್ರೀಡಾ ನಿರ್ವಹಣಾ ಅಧ್ಯಯನ ಮಾಡಿ...

Read More

ಸ್ವಚ್ಛತೆ ಬಗ್ಗೆ ಜನರ ಆ ಉತ್ಸಾಹ, ಹೊಣೆಗಾರಿಕೆ ಕಡಿಮೆಯಾಗುತ್ತಿದೆಯೇ?

ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ಹಲವು ಯೋಜನೆ, ಅಭಿಯಾನಗಳನ್ನು ಆರಂಭಿಸಿದೆ. ಡಿಜಿಟಲ್ ಇಂಡಿಯಾ ಮತ್ತಿತರ ಸೇವೆಗಳ ಮೂಲಕ ಮನೆಯಿಂದಲೇ ಆನ್‌ಲೈನ್ ಸೇವೆ ಪಡೆಯುವಂತೆ ಮಾಡಿದೆ. ಈ ಯೋಜನೆಗಳ ಜೊತೆಗೆ ಸ್ವಚ್ಛತಾ ಅಭಿಯಾನಗಳಾದ ಗಂಗಾ ಶುದ್ಧೀಕರಣ ಅಭಿಯಾನ, ಸ್ವಚ್ಛ ಭಾರತ ಅಭಿಯಾನಗಳನ್ನೂ ತಂದಿದೆ. ಇದರ...

Read More

ಮಕ್ಕಳ ಲೈಂಗಿಕ ದೌರ್ಜನ್ಯ ಅರಿವು ಮೂಡಿಸಿದ ’ಕೋಮಲ್’ ಕಿರುಚಿತ್ರ

ಮಾನವ ಹಕ್ಕು ನಿರ್ವಹಣಾ ವರದಿ 2013ರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 7,200ಕ್ಕೂ ಅಧಿಕ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇನ್ನೂ ಕೆಲವು ಘಟನೆಗಳು ವರದಿಯಾಗಿರುವುದಿಲ್ಲ. ಇವೆಲ್ಲದರ ಹೊರತಾಗಿಯೂ ನಮ್ಮ ಸುತ್ತಮುತ್ತಲಿನ ಪರಿಸರ ಮೌನವಾಗಿ ಉಳಿದಿದೆ. ಇನ್ನು ಪೋಷಕರು...

Read More

ನಮಗೆ ತಿಳಿಯದ 10 ಮಹಾನ್ ಸ್ವಾತಂತ್ರ್ಯ ಹೋರಾಟಗಾರರು

ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವೇ ಕೆಲವರ ತ್ಯಾಗ, ಪರಿಶ್ರಮದ ಬಗ್ಗೆ ಬಹಳ ಹೆಚ್ಚಾಗಿ ಸ್ಮರಿಸಲಾಗುತ್ತದೆ. ಆದರೆ ಈ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಇಂದಿಗೂ ಹಲವರ ಹೆಸರು ತೆರೆ-ಮರೆಯಲ್ಲಿ ಉಳಿದಿವೆ. ಇವರ ಹೆಸರನ್ನು ಮಾಧ್ಯಮದ ಮುಖ್ಯವಾಹಿನಿಗೆ ತಾರದೇ ಅಪ್ರಧಾನವಾಗಿಸಿಬಿಟ್ಟಿವೆ. ಆದರೆ ನಾವು ಕೇಳಿರದ...

Read More

ಅಭಿವೃದ್ಧಿ, ಬಾಂಧವ್ಯ ವೃದ್ಧಿಗೆ ಒತ್ತು ನೀಡುತ್ತಿರುವ ಮೋದಿ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಇಂದಿನವರೆಗೆ ಪ್ರಧಾನಿ ನರೇಂದ್ರ ಮೋದಿ ಅನೇಕ ದೇಶಗಳಿಗೆ ಪ್ರವಾಸಗಳನ್ನು ಕೈಗೊಂಡಿದ್ದಾರೆ. ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೊಂದಿಗೆ ದೇಶದ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಬಾಂಧವ್ಯ ವೃದ್ಧಿಸುವ ಉದ್ದೇಶ ಅವರ ಪ್ರತಿ ಪ್ರವಾಸದ ಹಿಂದೆಯೂ ಇದೆ. ಅಮೇರಿಕ,...

Read More

Recent News

Back To Top