News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

65 ವರ್ಷಗಳಿಂದ ಪ್ರಕಟವಾಗುತ್ತಿರುವ ವಿಶ್ವದ ಏಕಮಾತ್ರ ಸಂಸ್ಕೃತ ಸಾಪ್ತಾಹಿಕ

ಸಂಸ್ಕೃತವನ್ನು ವಿಶ್ವದಲ್ಲೇ ಸಂಸ್ಕರಿಸಿದ ಅತ್ಯಂತ ಹಳೆಯ ಭಾಷೆ ಎಂದು ಪರಿಗಣಿಸಲಾಗಿದೆ. ನಾಗ್ಪುರ ಮೂಲದ ಏಕಮಾತ್ರ ಸಂಸ್ಕೃತ ವಾರಪತ್ರಿಕೆ ‘ಸಂಸ್ಕೃತ ಭವಿತವ್ಯಂ’ ಕಳೆದ 65 ವರ್ಷಗಳಿಂದ ಸಂಸ್ಕೃತ ಭಷೆ ಮತ್ತು ಅದರ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ವಿದ್ವಾಂಸ, ಶ್ರೇಷ್ಠ ಸಂಗೀತಗಾರ ಮತ್ತು ಯೋಗ ಪರಿಣಿತರಾದ...

Read More

ಮಾಧವರಾಂ ಗ್ರಾಮದ ಪ್ರತಿ ಕುಟುಂಬದಲ್ಲೂ ಒಬ್ಬ ಯೋಧನಿದ್ದಾನೆ

ಈ ಸಣ್ಣ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಟುಂಬದಲ್ಲೂ ಬಹುತೇಕ ಓರ್ವ ಸದಸ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಮನೆಗಳ ನಾಲ್ಕು ಸದಸ್ಯರೂ ಸೇನೆಯಲ್ಲಿದ್ದಾರೆ. ಪ್ರಸ್ತುತ ಈ ಗ್ರಾಮದ ಸುಮಾರು 109ಸದಸ್ಯರು (65 ಮಂದಿ ಸೇನೆಯಲ್ಲಿ, ಇತರರು ಆಡಳಿತ ಹುದ್ದೆಯಲ್ಲಿ) ಭಾರತೀಯ...

Read More

ರೈಲ್ವೆ ಅಪಘಾತ ತಡೆಗೆ ಹೊಸ ಯೋಜನೆ

ರೇಡಿಯೋ ಫ್ರೀಕ್ವೆನ್ಸಿ ಮತ್ತು ವೈಯರ್‌ಲೆಸ್ ಆಧರಿಸಿ ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜನರು ಮತ್ತು ರೈಲು ಚಾಲಕರಿಗೆ ಎಚ್ಚರಿಕೆ ನೀಡುವ ಧ್ವನಿ ಉತ್ಪಾದಕ ವ್ಯವಸ್ಥೆಯ ತಂತ್ರನ್ನು ಐಐಟಿ ಕಾನ್ಪುರ ತಯಾರಿಸಿದೆ. ಇದರ ಪ್ರಯೋಗ ಯಶಸ್ಸು ಕಂಡಲ್ಲಿ ಇದು ಜಾರಿಗೆ ಬರಲಿದೆ. ಪ್ರಸ್ತುತ ಉನ್ನಾವೋ...

Read More

ಚಂದ್ರತಾಲ್ ಸರೋವರ ಸ್ವಚ್ಛಗೊಳಿಸಲು ಮುಂದಾದ ಚಾರಣಿಗರು

ಚಂದ್ರತಾಲ್ ಸರೋವರ ಪ್ರತಿ ಭಾರತೀಯ ತೆರಳಲು ಇಚ್ಛಿಸುವ ಸ್ಥಳಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಸರೋವರದ ಸುತ್ತಲೂ ಸುತ್ತುವರಿದ ಮಂಜುಗಡ್ಡೆಯ ಹೊದಿಕೆ ಪ್ರತಿಯೊಂದೂ ಚಾರಣಿಗರನ್ನು ಆಕರ್ಷಿಸುವಂತದ್ದು. ಇಲ್ಲಿಗೆ ಚಾರಣಕ್ಕೆ ಬಂದವರು ತಮ್ಮ ಜೀವನದ ಅದ್ಭುತ ಅನುಭವ ಪಡೆದು ಹಿಂದಿರುಗುತ್ತಾರೆ. ’ಚಂದ್ರತಾಲ್’ ಎಂದರೆ...

Read More

ಇಂಜಿನಿಯರ್ ವೃತ್ತಿ ತೊರೆದ ಕೊಯಂಬತ್ತೂರಿನ ಕೃಷಿಕ

ಕೊಯಂಬತ್ತೂರು: ಆಸ್ಟ್ರೇಲಿಯಾದ ತನ್ನ ಕಚೇರಿಯಲ್ಲಿ ವೃತ್ತಿ ಮಾಡುತ್ತಿದ್ದ ಈ ಇಂಜಿನಿಯರ್, ತಾನು ಜೀವನದಲ್ಲಿ ಮಾಡಬೇಕಾದದ್ದು ಇದೇನಾ ಎಂದು ತನ್ನನ್ನೇ ಪ್ರಶ್ನಿಸಿದ. ತಕ್ಷಣವೇ ಲ್ಯಾಪ್‌ಟಾಪ್ ಮುಚ್ಚಿ ಆಲೋಚಿಸಲು ಆರಂಭಿಸಿದ. ಏಳಂಕಿಯ ಸಂಬಳ, ಹವಾನಿಯಂತ್ರಿತ ಕಚೇರಿ ಆತನಿಗೆ ಯಾವುದೇ ರೀತಿ ಖುಷಿ, ಸಮಾಧಾನ ನೀಡಲಿಲ್ಲ....

Read More

ಎಲ್ಲರನ್ನೂ ’ರೀಥಿಂಕ್’ ಮಾಡಿಸುತ್ತಿದ್ದಾಳೆ ತ್ರಿಶಾ

’ರೀ ಥಿಂಕ್’ ಎಂಬುದು ಸೈಬರ್ ಮೂಲಕ ಬೆದರಿಕೆಗಳನ್ನು (Cyber Bullying) ಪತ್ತೆ ಹಚ್ಚುವ ಹೊಸ ತಂತ್ರಜ್ಞಾನ. ಇದು ಫೇಸ್‌ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ, ಇ-ಮೇಲ್‌ಗಳಲ್ಲಿ ಬೆದರಿಕೆ, ದ್ವೇಷ ಹುಟ್ಟಿಸುವ ಪದಗಳನ್ನು ಬಳಸುವ ಮೊದಲು ಒಂದು ಬಾರಿ ಯೋಚಿಸುವಂತೆ ಮಾಡುತ್ತದೆ. 15 ವರ್ಷದ...

Read More

ಸಂಚಾರಿ ಪೊಲೀಸ್‌ನಿಂದ ಅನನ್ಯ ರೀತಿಯ ಸಹಾಯ

ಹೈದರಾಬಾದ್‌ನ ಪ್ರಯಾಣಿಕರು, ವಾಹನ ಚಾಲಕರು ತುರ್ತು ಪೆಟ್ರೋಲ್ ಬೇಕಾದರೆ ಚಿಂತಿಸಬೇಕಿಲ್ಲ. ಪೆಟ್ರೋಲ್ ಪಂಪ್‌ಗಳನ್ನು ಹುಡುಕಲು ಕಷ್ಟ ಪಡಬೇಕಾಗಿಲ್ಲ. ಮಹತ್ವದ ಕೆಲಸ ಕಾರ್ಯಗಳಿಗೆ ತೆರಳುವ ಸಂದರ್ಭ ವಾಹನದ ಪೆಟ್ರೋಲ್ ಟ್ಯಾಂಕ್ ಖಾಲಿಯಾದಲ್ಲಿ ಅಲೆದಾಡುವ ಪ್ರಶ್ನೆಯೇ ಇಲ್ಲ. ಇವರು ಮಾಡಬೇಕಾದದ್ದು ಇಷ್ಟೆ. ಸುತ್ತಲೂ ಒಮ್ಮೆ...

Read More

ಈ ಬಾಲಕನಿಗೆ ಆಟಿಕೆಗಳೇ ಸಂಶೋಧನಾ ಉಪಕರಣಗಳು

ಸಾಮಾನ್ಯವಾಗಿ ಪೇಪರ್, ಪ್ಲಾಸ್ಟಿಕ್, ಕಬ್ಬಿಣ ಮತ್ತಿತರ ವಸ್ತುಗಳನ್ನು ಮರುಬಳಕೆ ಮಾಡುವುದನ್ನು ಕೇಳಿದ್ದೇವೆ. ಆದರೆ ಮಕ್ಕಳ ಆಟಿಕೆ ವಸ್ತುಗಳು ಕೆಟ್ಟು ಹೋದಲ್ಲಿ ಅದರ ಉಪಯೋಗವಾದರೂ ಏನು ಎನ್ನುತ್ತಾ ನೇರವಾಗಿ ಕಸದ ತೊಟ್ಟಿಗೆ ಎಸೆಯುತ್ತಾರೆ. ಅಂತಹದ್ದರಲ್ಲಿ ಈ ಪೋರ ತನ್ನ ಹಳೆಯ ಆಟಿಕೆ ವಸ್ತುಗಳಿಂದ...

Read More

ಈ ಮೆಕ್ಯಾನಿಕ್ ಮನೆಗೆ ನಿತ್ಯ 2000 ಗಿಳಿಗಳ ಭೇಟಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರು ಫೇಸ್‌ಬುಕ್, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲೇ ಕಾಲ ಕಳೆಯುತ್ತಿರುವುದು ಸಾಮಾನ್ಯವಾಗಿದೆ. ರಾತ್ರಿ 12 ಗಂಟೆಯಾದರೂ ಯುವ ಜನತೆ ಈ ತಾಣಗಳಲ್ಲಿ ಸಂವಾದ ನಡೆಸುತ್ತಲೇ ಇರುತ್ತಾರೆ. ಆದರೆ ಚೆನ್ನೈನ ಈ ಮೆಕ್ಯಾನಿಕ್ ಮುಂಜಾನೆ 4.30ಕ್ಕೆ ಎದ್ದು ಪಕ್ಷಿಗಳೊಂದಿಗೆ ಕಾಲಕಳೆಯುತ್ತಾರೆ....

Read More

ಹಿಂದೂಸ್ಥಾನ್ ಯುನಿಲಿವರ್‌ಗೊಂದು ಕಿರು ಸಂದೇಶ

ಇದು ಕೊಡೈಕೆನಾಲ್‌ನ ಒಂದು ಹತಾಶ ಕಥೆ. ಗಿರಿಧಾಮಗಳ ರಾಜಕುಮಾರಿ ಎಂದೇ ಬಿಂಬಿತವಾಗಿರುವ ಈ ಪ್ರದೇಶವು ಯೂನಿಲಿವರ್ ಕಂಪೆನಿ ಸ್ಥಾಪನೆಯಿಂದಾಗಿ ಭೂಮಾಲಿನ್ಯಕ್ಕೆ ಕಾರಣವಾಗಿದೆ. ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಹಿಂದೂಸ್ಥಾನ್ ಯೂನಿಲಿವರ್ ಲಿಮಿಟೆಡ್ ಕಾರ್ಖಾನೆಯಿಂದ ಪಾದರಸ (ಮರ್ಕ್ಯೂರಿ) ವಿಷ ಬಿಡಲಾಗುತ್ತಿದೆ. ಚೆನ್ನೈನ ಸಂಗೀತ ಕಲಾವಿದೆ ಸೋಫಿಯಾ...

Read More

Recent News

Back To Top