Date : Wednesday, 23-01-2019
ನವದೆಹಲಿ: ವಿಶ್ವದ ಅತ್ಯಂತ ಇನ್ನೋವೇಟಿವ್ ದೇಶಗಳ ಪಟ್ಟಿಯಲ್ಲಿ ಭಾರತ 54ನೇ ಸ್ಥಾನವನ್ನು ಪಡೆದುಕೊಂಡಿದೆ. ಬ್ಲೂಮರ್ಗ್ 2019 ಇನ್ನೋವೇಟಿವ್ ಇಂಡೆಕ್ಸ್ ಅನ್ವಯ, ಭಾರತ 54ನೇ ಅತ್ಯುತ್ತಮ ಇನ್ನೋವೇಟಿವ್ ದೇಶವಾಗಿದೆ. ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಸಂಶೋಧನೆ, ಅಭಿವೃದ್ಧಿಗಾಗಿ ವೆಚ್ಚ,...
Date : Wednesday, 23-01-2019
ನವದೆಹಲಿ: ಜಾಗತಿಕ ಕಂಟೈನರ್ ಪೋರ್ಟ್‌ಗಳ ಟಾಪ್ 30 ಪಟ್ಟಿಯಲ್ಲಿ ಭಾರತ ಏಕೈಕ ಬಂದರು, ಜವಹಾರ್‌ಲಾಲ್ ನೆಹರೂ ಪೋರ್ಟ್ ಟ್ರಸ್ಟ್(ಜೆಎನ್‌ಪಿಟಿ) ಸ್ಥಾನಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. Lloyds ರಿಪೋರ್ಟ್ ಅನ್ವಯ, ಜೆಎನ್‌ಪಿಟಿ 28ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿಗಿಂತ ಐದು ಸ್ಥಾನಗಳ...
Date : Wednesday, 23-01-2019
ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಎಲ್ಲರೂ ಚುನಾವಣಾ ಪಂಡಿತರಾಗುತ್ತಿದ್ದಾರೆ. ಪತ್ರಕರ್ತರು ಆಯ್ದ ಅಂಕಿ-ಅಂಶಗಳನ್ನು ಜನರ ಮುಂದಿಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ, ಪತ್ರಕರ್ತರಾದವರು ಜನರ ನಾಡಿಮಿಡಿತ ಅರಿತಿರಬೇಕು, ವಿಷಯದ ಆಳ ಜ್ಞಾನ ಹೊಂದಿರಬೇಕು, ವಿಶಾಲ ಅರ್ಥೈಸುವಿಕೆ ಹೊಂದಿರಬೇಕು ಎಂದು ಹೇಳಲಾಗುತ್ತಿತ್ತು. ಆದರೀಗ ತಮ್ಮ ಜ್ಞಾನ...
Date : Wednesday, 23-01-2019
ಮುಂಬಯಿ: ನಿಷೇಧಿತ ಉಗ್ರ ಸಂಘಟನೆ ಇಸಿಸ್ ಜೊತೆ ಸಂಪರ್ಕ ಹೊಂದಿದ್ದ 9 ಮಂದಿಯನ್ನು ಬುಧವಾರ ಮಹಾರಾಷ್ಟ್ರದ ಥಾಣೆ ಮತ್ತು ಔರಂಗಬಾದ್‌ನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರ ಪೈಕಿ ಒಬ್ಬ ಅಪ್ರಾಪ್ತ ಎನ್ನಲಾಗಿದೆ. ಪೊಲೀಸರ ಪ್ರಕಾರ, 9 ಮಂದಿಯೂ ಇಸಿಸ್ ಜೊತೆ ಸಂಪರ್ಕವನ್ನು ಹೊಂದಿದ್ದು, ಕಳೆದ ಎರಡು ದಿನಗಳಲ್ಲಿ...
Date : Wednesday, 23-01-2019
ಮುಂಬಯಿ: ಒಲಿಂಪಿಕ್ಸ್‌ಗೆ ಕ್ರಿಕೆಟ್ ವಾಪಾಸ್ಸಾಗಬೇಕು ಎಂಬ ಕೂಗಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಧ್ವನಿಗೂಡಿಸಿದ್ದಾರೆ. ‘ಒರ್ವ ಕ್ರಿಕೆಟಿಗನಾಗಿ, ಗೊಂದಲವಿಲ್ಲದೆ ಕ್ರಿಕೆಟ್ ಜಾಗತೀಕರಣಗೊಳ್ಳಬೇಕು ಎಂದು ನಾನು ಬಯಸುತ್ತೇನೆ’ ಎಂದು ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಸಚಿನ್ ಹೇಳಿದ್ದಾರೆ....
Date : Wednesday, 23-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 27ರಂದು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡುತ್ತಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ದೇಗುಲ ನಗರಿ ಮಧುರೈನಲ್ಲಿ ಏಮ್ಸ್ ಆಸ್ಪತ್ರೆಗೆ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ಸಮಾವೇಶವನ್ನು ಉದ್ದೇಶಿಸಿ...
Date : Wednesday, 23-01-2019
ಚೆನ್ನೈ: ಜನರ ಗುಂಪಿನ ವರ್ತನೆಯನ್ನು ಊಹಿಸಬಲ್ಲ ತಂತ್ರಜ್ಞಾನವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)-ಮದ್ರಾಸ್ ಅಭಿವೃದ್ಧಿಪಡಿಸಿದ್ದು, ಅದನ್ನು ಭಾರತೀಯ ಸೇನೆಗೆ ನೀಡಲು ಮುಂದಾಗಿದೆ. ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ನಿಯಂತ್ರಣಕ್ಕೆ ಈ ತಂತ್ರಜ್ಞಾನ ಪ್ರಯೋಜನಕಾರಿಯಾಗಬಲ್ಲದು ಎನ್ನಲಾಗಿದೆ. ಕಾರ್ಯ ಗುರುತಿಸುವಿಕೆ ಕ್ರಮಾವಳಿ, ಜನ ಸಾಂದ್ರತೆ...
Date : Wednesday, 23-01-2019
ನವದೆಹಲಿ: ಬಲಿಷ್ಠ ಆರ್ಥಿಕ ಪ್ರಗತಿ ಮತ್ತು ವಿಕಸನಗೊಳ್ಳುತ್ತಿರುವ ನಿಯಂತ್ರಕ ಆಡಳಿತದಿಂದಾಗಿ ಭಾರತದ ವಿಮೆ ಮತ್ತು ಮರುವಿಮಾ ವಲಯಗಳು ಪ್ರಗತಿ ಕಾಣಲಿವೆ ಎಂದು ಮೂಡಿಯ ಇನ್‌ವೆಸ್ಟರ‍್ಸ್ ಸರ್ವಿಸ್ ಹೇಳಿದೆ. ಕಡಿಮೆ ಹಣದುಬ್ಬರದೊಂದಿಗೆ ಜಿಡಿಪಿ ವಿಸ್ತರಣೆಯಿಂದಾಗಿ ಮುಂದಿನ 3-4 ವರ್ಷಗಳಲ್ಲಿ ಜೀವನೇತರ ವಲಯದಲ್ಲಿ ಡಬಲ್ ಡಿಜಿಟ್...
Date : Wednesday, 23-01-2019
ಪುಣೆ :ಸಮುದ್ರದ ಮಾಲಿನ್ಯವನ್ನು ತೊಡೆದು, ಸಮುದ್ರ ಜೀವಿಗಳ ಬದುಕನ್ನು ಉಳಿಸುವಂತಹ ಶಿಪ್‌ವೊಂದನ್ನು ಪುಣೆ ಮೂಲದ 12 ವರ್ಷದ ಹುಡುಗ ಹಝೀಕ್ ಕಾಝಿ ವಿನ್ಯಾಸಪಡಿಸಿದ್ದಾನೆ. ‘ERVIS’ ಎಂಬುದು ಈ ಶಿಪ್‌ನ ಹೆಸರಾಗಿದೆ. ಸಮುದ್ರ ಜೀವಿಗಳ ಮೇಲೆ ತ್ಯಾಜ್ಯ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು...
Date : Wednesday, 23-01-2019
ನವದೆಹಲಿ: ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಗುರುವಾರ ಪಿಎಸ್‌ಎಲ್‌ವಿ-ಸಿ44 ರಾಕೆಟ್ ಬಳಸಿ ವಿದ್ಯಾರ್ಥಿಗಳು ನಿರ್ಮಾಣ ಮಾಡಿದ ಅತೀ ಚಿಕ್ಕ ಕಲಾಂಸ್ಯಾಟ್ ಮತ್ತು ಇಮೇಜಿಂಗ್ ಸೆಟ್‌ಲೈಟ್ ಮೈಕ್ರೋಸ್ಯಾಟ್-ಆರ್‌ನ್ನು ನಭಕ್ಕೆ ಚಿಮ್ಮಿಸಲಿದೆ. ಉಪಗ್ರಹ ಉಡಾವಣೆಗಾಗಿ ಇಂದು ಸಂಜೆಯಿಂದಲೇ ಇಸ್ರೋ ಕೌಂಟ್‌ಡೌನ್...