News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇರಳ ಸಿಎಂಗೆ ಫೋನಾಯಿಸಿ ನೆರೆ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ

ನವದೆಹಲಿ: ಭಾರೀ ಮಳೆಗೆ ಕೇರಳ ತತ್ತರಿಸಿದ್ದು, ಅಲ್ಲಲ್ಲಿ ನೆರೆ ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಿಎಂ ಪಿನರಾಯಿ ವಿಜಯನ್ ಅವರಿಗೆ ಕರೆ ಮಾಡಿ, ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕೇಂದ್ರದ ವತಿಯಿಂದ ಬೇಕಾದ ಎಲ್ಲಾ ನರೆವು ನೀಡುವ ಭರವಸೆಯನ್ನು ನೀಡಿದ್ದಾರೆ....

Read More

ಆ.15ರಿಂದ ವಾರಣಾಸಿಯಲ್ಲಿ ಐಷಾರಾಮಿ ಕ್ರೂಸ್ ಹಡಗು ಸೇವೆ ಆರಂಭ

ವಾರಣಾಸಿ: ದೇಶದ ಮೊತ್ತ ಮೊದಲ ಐಷಾರಾಮಿ ಕ್ರೂಸ್ ಹಡಗು ಸೇವೆ ಉತ್ತರಪ್ರದೇಶದ ಪ್ರಸಿದ್ಧ ತೀರ್ಥಕ್ಷೇತ್ರ ವಾರಣಸಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಕ್ರೂಸ್ ಅಲಕಾನಂದ ಕೋಲ್ಕತ್ತಾದಿಂದ 1400 ಕಿಲೋಮೀಟರ್ ಪ್ರಯಾಣಿಸಿ ಬುಧವಾರ ವಾರಣಾಸಿಯನ್ನು ತಲುಪಿದೆ, ನಾರ್ಡಿಕ್ ಕ್ರೂಸ್‌ಲೈನ್ ಈ ಹೈಟೆಕ್ ಕ್ರೂಸ್‌ನ್ನು ನಿರ್ಮಿಸಿದ್ದು, ಆ.15ರಿಂದ ಪ್ರವಾಸಿಗರಿಗೆ...

Read More

ಪ್ಲಾಸ್ಟಿಕ್ ಧ್ವಜ ಬಳಸದಂತೆ ನಾಗರಿಕರಲ್ಲಿ ಕೇಂದ್ರದ ಮನವಿ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ, ಈ ಹಿನ್ನಲೆಯಲ್ಲಿ ದೇಶದ ನಾಗರಿಕರಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಧ್ವಜವು ದೇಶದ ಜನರ...

Read More

ಕ್ವಿಟ್ ಇಂಡಿಯಾ ಚಳುವಳಿಗೆ 76 ವರ್ಷ: ಗಾಂಧೀಜಿಯನ್ನು ನೆನೆದ ಮೋದಿ

ನವದೆಹಲಿ: ‘ಕ್ವಿಟ್ ಇಂಡಿಯಾ’ ಚಳುವಳಿಯ 76ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಾಡು ಇಲ್ಲವೇ ಮಡಿ ಎಂಬ ಅವರ ಕರೆ ದೇಶವನ್ನು ಪ್ರೇರೇಪಿಸಿತು ಎಂದಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ದೇಶಭಕ್ತ ಮಹಿಳೆಯರು ಮತ್ತು...

Read More

ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ 5 ಉಗ್ರರ ಹತ್ಯೆ

ಬಾರಮುಲ್ಲಾ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ರಫಿಯಾಬಾದ್‌ನಲ್ಲಿ ಸೇನಾಪಡೆಗಳು ನಡೆಸುತ್ತಿರುವ ಎನ್‌ಕೌಂಟರ್‌ಗೆ ಕನಿಷ್ಠ 5 ಉಗ್ರರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಸೇನಾಪಡೆಗಳು ನಾಲ್ವರು ಉಗ್ರರನ್ನು ಹೊಡೆದುರುಳಿಸಿವೆ, ಬಳಿಕ ಪ್ರತಿಕೂಲ ಹವಮಾನದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದ್ದು,...

Read More

ರಾಜ್ಯಸಭಾ ಉಪಸಭಾಪತಿ ಹುದ್ದೆ ಗೆದ್ದ ಎನ್‌ಡಿಎ ಅಭ್ಯರ್ಥಿ ಹರಿವಂಶ್ ಸಿಂಗ್

ನವದೆಹಲಿ: ಇಂದು ನಡೆದ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಅವರು ಜಯಗಳಿಸಿದ್ದಾರೆ. ಜೆಡಿಯು ಸಂಸದರಾಗಿರುವ ಹರಿವಂಶ್ ಅವರ ಪರವಾಗಿ 125 ಮತಗಳು ಬಿದ್ದಿವೆ, ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಬೆಂಬಲವಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದ್ದವು, ಅವರಿಗೆ 105...

Read More

ಭಾರತದ ಆರ್ಥಿಕತೆ ಓಡಲಾರಂಭಿಸಿರುವ ಆನೆ: ಐಎಂಎಫ್

ನವದೆಹಲಿ: ಭಾರತದ ಆರ್ಥಿಕತೆಯನ್ನು ಓಡಲಾರಂಭಿಸಿರುವ ಆನೆಗೆ ಹೋಲಿಸಿರುವ ಇಂಟರ್‌ನ್ಯಾಷನಲ್ ಮಾನಿಟರ್ ಫಂಡ್, ಆರ್ಥಿಕ ವಿಷಯದಲ್ಲಿ ಭಾರತ ತೆಗೆದುಕೊಂಡಿರುವ ಸುಧಾರಣೆಗಳು ಫಲ ನೀಡಲು ಆರಂಭಿಸಿದೆ ಎಂದಿದೆ. 2.6 ಟ್ರಿಲಿಯನ್ ಡಾಲರ್ ಹೊಂದಿರುವ ಭಾರತದ ಆರ್ಥಿಕತೆಯನ್ನು ಐಎಂಎಫ್ ಮಿಶನ್‌ನ ಭಾರತ ಮುಖ್ಯಸ್ಥ ರನಿಲ್ ಸಲ್ಗಡೊ...

Read More

ಮೊಬೈಲ್ ವ್ಯಾಲೆಟ್ ವಹಿವಾಟು ಮೌಲ್ಯ ದಾಖಲೆಯ ಮಟ್ಟಕ್ಕೆ ಏರಿಕೆ

ನವದೆಹಲಿ: ಮೊಬೈಲ್ ವ್ಯಾಲೆಟ್‌ಗಳಿಂದ ಮಾಡುವ ವಹಿವಾಟುಗಳ ಮೌಲ್ಯ ಜೂನ್ ತಿಂಗಳಲ್ಲಿ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆಗೊಳಿಸಿದ ವರದಿ ಹೇಳಿದೆ. ಮೇ ತಿಂಗಳಲ್ಲಿದ್ದ ಇದ್ದ 14,047 ಕೋಟಿ ವಹಿವಾಟು ಮೌಲ್ಯ, ಜೂನ್ ತಿಂಗಳಲ್ಲಿ ರೂ.14,632 ಕೋಟಿ...

Read More

96ನೇ ವಯಸ್ಸಿನಲ್ಲಿ 4ನೇ ಕ್ಲಾಸ್ ಪರೀಕ್ಷೆ ಬರೆದ ಕೇರಳದ ಅಜ್ಜಿ

ತಿರುವನಂತಪುರ: ಕಲಿಯಲು ವಯಸ್ಸಿನ ಅಡ್ಡಿಯಿಲ್ಲ, ಮನಸ್ಸು ಮಾಡಿದರೆ ಯಾವುದೇ ವಯಸ್ಸಲ್ಲೂ ಓದು ಬರಹ ಕಲಿತು ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕೇರಳದ 96 ವರ್ಷದ ಅಜ್ಜಿ ಕಾತ್ಯಾಯಿನಿ. 4ನೇ ತರಗತಿಯ ಪರೀಕ್ಷೆಯನ್ನು ಇತ್ತೀಚಿಗಷ್ಟೇ ಬರೆದಿರುವ ಅವರಿಗೆ, 10ನೇ ತರಗತಿಯವರೆಗೂ ಕಲಿಯಬೇಕು ಎಂಬ...

Read More

ಕಷ್ಟದಲ್ಲಿದ್ದ ರೈತನ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯ

ಹುಬ್ಬಳ್ಳಿ: ಸೂಕ್ತ ಪಶು ವೈದ್ಯಕೀಯ ನೆರವು ಸಿಗದ ಹಿನ್ನಲೆಯಲ್ಲಿ ದನ ಮತ್ತು ಕರುವನ್ನು ಕಳೆದುಕೊಂಡ ಬೆಳಗಾವಿಯ ಸೌದತ್ತಿ(ಸವದತ್ತಿ) ತಾಲೂಕಿನ ಮುರ್ಗೊಡ ಗ್ರಾಮದ ಯುವ ರೈತನೊಬ್ಬನ ಸಹಾಯಕ್ಕೆ ಪ್ರಧಾನಿ ಸಚಿವಾಲಯ ಆಗಮಿಸಿದೆ. ರೈತ ರಾಹುಲ್ ಬೆಕನಾಳಕರ್ ಅವರು ಮೇ 29ರಂದು ಪ್ರಧಾನಿ ನರೇಂದ್ರ...

Read More

Recent News

Back To Top