Date : Wednesday, 08-08-2018
ಬೆಂಗಳೂರು: ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಜಮಾತ್ ಉಲ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ)ಯ ಪ್ರಮುಖ ಉಗ್ರನೊಬ್ಬನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿದೆ. ಬಂಧಿತನನ್ನು ಮೊಹಮ್ಮದ್ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂದು ಗುರುತಿಸಲಾಗಿದೆ. ಜನವರಿಯಲ್ಲಿ ಬಿಹಾರದ ಬೋಧಗಯಾದಲ್ಲಿ ಎರಡು ಬಾಂಬ್‌ಗಳು...
Date : Wednesday, 08-08-2018
ನವದೆಹಲಿ: ಭಾರತೀಯ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಅವರ 78ನೇ ಜನ್ಮದಿನವನ್ನು ಗೂಗಲ್ ಸುಂದರವಾದ ಡೂಡಲ್ ಮೂಲಕ ಸಂಭ್ರಮಿಸಿದೆ. ಸ್ಪಿನ್ ಬಾಲ್‌ಗಳ ವಿರುದ್ಧ ಬ್ಯಾಟ್ ಬೀಸುವ ಅತ್ಯುತ್ತಮ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಸರ್ದೇಸಾಯಿ ಅವರು ಪಾತ್ರರಾಗಿದ್ದರು, 1959-60ನೇ ಇಸವಿಯಲ್ಲಿ ಇಂಟರ್ ಯೂನಿವರ್ಸಿಟಿ ರೊಹಿಂಟನ್...
Date : Wednesday, 08-08-2018
ಚೆನ್ನೈ: 5 ಬಾರಿ ತಮಿಳುನಾಡಿನ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ದ್ರಾವಿಡ ಹೋರಾಟದ ಅಪ್ರತಿಮ ನಾಯಕ ಎಂದೇ ಬಣ್ಣಿಸಲ್ಪಡುತ್ತಿದ್ದ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 94 ವರ್ಷದ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. 13 ಬಾರಿ...
Date : Tuesday, 07-08-2018
ಕಳೆದ 46 ವಾರಗಳಿಂದ ಮುಂಬಯಿಯ ಮಹಿಮ್ ಬೀಚ್‌ನ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಇಂದ್ರನಿಲ್ ಸೇನಗುಪ್ತಾ ಮತ್ತು ರಬಿಯಾ ತಿವಾರಿ ದಂಪತಿ. ಮೊದಲು ನೆರೆ ಮನೆಯ ಇಬ್ಬರೊಂದಿಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಈ ದಂಪತಿಗೆ ಈಗ ರಿಷಿಕುಲ್ ವಿದ್ಯಾಲಯದ 40 ವಿದ್ಯಾರ್ಥಿಗಳ...
Date : Tuesday, 07-08-2018
ನವದೆಹಲಿ: ಫೇಕ್ ನ್ಯೂಸ್‌ಗಳನ್ನು ತಡೆಗಟ್ಟುವ ಸಲುವಾಗಿ ವಾಟ್ಸಾಪ್ ಇಂಡಿಯಾ ಟೀಮ್‌ನ್ನು ರಚನೆ ಮಾಡಲಿದೆ, ಈ ಬಗ್ಗೆ ಅದು ಸರ್ಕಾರಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಭಾರತದ ವಾಟ್ಸಾಪ್ ಮುಖ್ಯಸ್ಥರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಫೇಕ್ ನ್ಯೂಸ್‌ಗಳ ವಿರುದ್ಧ ಹೋರಾಟ ನಡೆಸಲು ವಾಟ್ಸಾಪ್ ಮುಂದಾಗಿದೆ....
Date : Tuesday, 07-08-2018
ಜೈಪುರ: ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿನ ಮಿಯೋನ್ ಕ ಬಾರ ಗ್ರಾಮದ ಹೆಸರನ್ನು ಮಹೇಶ್ ನಗರ ಎಂದು ಮರುನಾಮಕರಣಗೊಳಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ರಾಜಸ್ಥಾನ ಸರ್ಕಾರ ಈಗಾಗಲೇ ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅನುಮತಿಗಾಗಿ ಕಾಯುತ್ತಿದೆ....
Date : Tuesday, 07-08-2018
ನವದೆಹಲಿ: ಇತ್ತೀಚಿಗೆ ಸಮಾಪಣಗೊಂಡ 50ನೇ ಇಂಟರ್‌ನ್ಯಾಷನಲ್ ಕೆಮೆಸ್ಟ್ರಿ ಒಲಿಂಪಿಯಾಡ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು 2 ಬಂಗಾರ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ವಡೋದರದ ಧ್ಯೇಯ್ ಸಂಕಲ್ಪ್ ಗಾಂಧಿ, ಹೈದರಾಬಾದ್‌ನ ಜಿಷ್ಣು ಬಸವರಾಜು ಬಂಗಾರ ಜಯಿಸಿದ್ದಾರೆ. ದೆಹಲಿಯ ಸಂಚಿತ್ ಅಗರ್ವಾಲ್, ಮಧ್ಯಪ್ರದೇಶದ ಆಯುಷ್ ಕದಂ ಬೆಳ್ಳಿ...
Date : Tuesday, 07-08-2018
ಕೊಲಂಬೋ: ಶೀಘ್ರದಲ್ಲೇ ಶ್ರೀಲಂಕಾಗೆ ಭೇಟಿಕೊಡುವ ಭಾರತೀಯರಿಗೆ ವೀಸಾ ರಹಿತ ಪ್ರವೇಶ ಸಿಗುವ ನಿರೀಕ್ಷೆ ಇದೆ. ಅಲ್ಲಿನ ಸರ್ಕಾರ ಭಾರತ, ಚೀನಾದಂತಹ ಕೆಲವು ದೇಶಗಳ ಪ್ರಜೆಗಳಿಗೆ ವೀಸಾ ರಹಿತ ಪ್ರವೇಶ ಕಲ್ಪಿಸುವತ್ತ ಚಿಂತನೆ ಆರಂಭಿಸಿದೆ. ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಅವರು, ಟಾಸ್ಕ್...
Date : Tuesday, 07-08-2018
ನವದೆಹಲಿ: ತ್ರಿಪುರಾ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ನೂತನ ರೈಲ್ವೇ ಲೈನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 45 ಕಿಮೀ ಉದ್ದದ ಈ ರೈಲ್ವೇ ಲಿಂಕ್ ತ್ರಿಪುರಾದ ಅಗರ್ತಾಲ ಮತ್ತು ಬಾಂಗ್ಲಾದ ಚಿತ್ತಗಾಂಗ್‌ನಲ್ಲಿನ ಆಖೌರ ನಗರವನ್ನು ಸಂಪರ್ಕಿಸಲಿದೆ,...
Date : Tuesday, 07-08-2018
ನವದೆಹಲಿ: ಏರ್‌ಕ್ರಾಫ್ಟ್ ಮತ್ತು ಮಾನವ ರಹಿತ ಏರಿಯಲ್ ವೆಹ್ಹಿಕಲ್‌ಗಳ ಉತ್ಪಾದನೆಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ಟಾಸ್ಕ್ ಫೋರ್ಸ್‌ಗಳನ್ನು ರಚನೆ ಮಾಡಿದೆ. ಈ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಗೆ ಮಾಹಿತಿಯನ್ನು ನೀಡಿದ್ದು,...