Date : Friday, 24-04-2015
ಸುಳ್ಯ : ಕಬಡ್ಡಿ ಕ್ರೀಡೆಯು ಗ್ರಾಮೀಣ ಪ್ರದೇಶದ ಯುವಕರ ಪ್ರತಿಭೆಯನ್ನು ಬೆಳಗಲು ಅವಕಾಶವನ್ನು ನೀಡುತ್ತದೆ. ಆದುದರಿಂದ ಗ್ರಾಮೀಣ ಪ್ರದೇಶದ ಯುವಕರು ಕಬಡ್ಡಿ ಆಟದೆಡೆಗೆ ಹೆಚ್ಚು ಆಕರ್ಷಿತರಾಗಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ಅಭಿಪ್ರಾಯಪಟ್ಟಿದ್ದಾರೆ. ಅವರು...
Date : Friday, 24-04-2015
ಬಂಟ್ವಾಳ : ಶ್ರೀ ರಾಮ ಮಂದಿರ ಹ್ಯೊಗೆ ಗದ್ದೆ ಪುದು ಬಂಟ್ವಾಳ , ಪ್ರತಿಷ್ಠಾಪನಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಅದೋಕ್ಷಜ ಮಠ ದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು....
Date : Friday, 24-04-2015
ಬಂಟ್ವಾಳ : ರಾಜ್ಯದ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಸಾರಿಗೆ ಸಂಚಾರದ ವಿಸ್ತರಣೆಯ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುತ್ತಿದೆ ರಾಜ್ಯ ಸಾರಿಗೆ ಸಚಿವ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಮಲಿಂಗಾ...
Date : Friday, 24-04-2015
ಬಂಟ್ವಾಳ : ಒಂದೆಡೆ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಇರುವ ಸಿಬ್ಬಂದಿಗಳಲ್ಲೂ ಗುಂಪುಗಾರಿಕೆ. ಆತ ಸರಿಯಾಗಿ ಕೆಲಸ ಮಾಡುತ್ತಿಲ್ಲ… ಈತ ಕಚೇರಿಗೆ ಬರುವುದಿಲ್ಲ ಎನ್ನುವ ಆರೋಪ, ಪ್ರತ್ಯಾರೋಪ. ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯ, ಕೆಲಸಗಳ್ಳತನ… ಬಿ.ಸಿ.ರೋಡಿನ ಕೈಕಂಬದಲ್ಲಿರುವ ಸಂಚಾರಿ ಆರೋಗ್ಯ ಘಟಕದಲ್ಲಿ ಕಂಡು ಬಂದ...
Date : Friday, 24-04-2015
ಬೆಂಗಳೂರು: 2013ರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟಗೊಂಡು ಕಾಲಿನ ಅಂಗವೈಕಲ್ಯಕ್ಕೆ ತುತ್ತಾಗಿರುವ ಲಿಷಾ ಎಂಬುವವರು ತನಗೆ 1 ಕೋಟಿ ರೂಪಾಯಿ ಪರಿಹಾರ ಒದಗಿಸಿಕೊಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಪರಿಹಾರ ಹಣದ ಜತೆಗೆ ಸರ್ಕಾರ ಅಂಗವಿಕಲ ಕೋಟಾದಡಿ ಉದ್ಯೋಗ ನೀಡಬೇಕು. ಮುಂದಿನ...
Date : Friday, 24-04-2015
ಕೋಲ್ಡ್ ಬ್ಲಡೆಡ್ ಮರ್ಡರ್ ಕೇಳಿದ್ದೇವೆ. ಇದು ಕೂಡಾ ಕೋಲ್ಡ್ ಬ್ಲಡೆಡ್ ಕ್ರೈಮ್. ಇಲ್ಲಿ ಯಾರಿಗೂ ಯಾರೂ ಕೂಡ ಹೊಡೆಯುವುದಿಲ್ಲ. ರಕ್ತ ಬರುವ ಮಾತೇ ಇಲ್ಲ. ಮೈಯಲ್ಲಿ ಒಂದು ಚೂರು ಗಾಯ ಕೂಡಾ ಆಗುವುದಿಲ್ಲ. ಆದರೂ ದೇಹದ ಒಳಗೆ ಆಗುವ ನೋವು ಇದೆಯಲ್ಲಾ, ಅದು...
Date : Friday, 24-04-2015
ನವದೆಹಲಿ: ಇಂದು ತೃತೀಯ ಲಿಂಗಿಗಳಿಗೆ ಐತಿಹಾಸಿಕ ದಿನ. ಇವರ ಹಕ್ಕುಗಳ ರಕ್ಷಣೆಗಾಗಿ ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಸೂದೆಯನ್ನು ಅವಿರೋಧವಾಗಿ ಅಂಗೀಕಾರ ಮಾಡಲಾಗಿದೆ. ತೃತೀಯ ಲಿಂಗಿಗಳ ಉದ್ಧಾರಕ್ಕಾಗಿ ಸಮಗ್ರ ರಾಷ್ಟ್ರೀಯ ನೀತಿ ರಚನೆ ಮತ್ತು ಅನುಷ್ಠಾನದ ಗುರಿಯನ್ನು ಈ ಮಸೂದೆ ಹೊಂದಿದೆ....
Date : Friday, 24-04-2015
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆ ಜಾರಿಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಶುಕ್ರವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸರಕು ಮತ್ತು ಜಿಎಸ್‌ಟಿ ಮಸೂದೆ ಮಂಡಿಸಲು ಮುಂದಾದಾಗ ಪ್ರತಿ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ‘ಕೇಂದ್ರ...
Date : Friday, 24-04-2015
ನವದೆಹಲಿ: ಸಿಗರೇಟು ಪ್ಯಾಕೇಟ್‌ಗಳ ಮೇಲಿರುವ ಪ್ರಮುಖ ಆರೋಗ್ಯ ಎಚ್ಚರಿಕೆಗಳನ್ನು ಸರ್ಕಾರ ಮುಂದುವರೆಸಲಿದೆ ಎಂದು ಆರೋಗ್ಯ ಸಚಿವ ಜೆಪಿ ನಡ್ಡಾ ಶುಕ್ರವಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಿಗರೇಟು ಪ್ಯಾಕೇಟುಗಳಲ್ಲಿನ ಎಚ್ಚರಿಕೆಯ ಚಿತ್ರಗಳ ಗಾತ್ರವನ್ನೂ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದರು. ಸಿಗರೇಟಿಗೂ ಕ್ಯಾನ್ಸರ್...
Date : Friday, 24-04-2015
ಜೈಪುರ: ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಎಎಪಿ ಸಮಾವೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್ ಅವರ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಜೇಂದ್ರ ತಂದೆ ಬನ್ನೆ ಸಿಂಗ್ ‘ಅರವಿಂದ್...