Date : Wednesday, 31-08-2016
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು ವಿವಿಧ ಹವಾಲಾ ಮಾಧ್ಯಮಗಳ ಮೂಲಕ ಹಣವನ್ನು ಸ್ವೀಕರಿಸುತ್ತಿವೆ ಎಂಬುದರ ಬಗ್ಗೆ ಈಗಾಗಲೇ ಹಲವು ವರದಿಗಳಿಂದ ತಿಳಿದುಬಂದಿದೆ. ಜಮ್ಮು ಕಾಶ್ಮೀರ ಸರ್ಕಾರದ ವರದಿಯ ಪ್ರಕಾರ ಹವಾಲಾ ಹಣ ಸಾಗಣೆಗೆ ಸಂಬಂಧಿಸಿದಂತೆ ಒಟ್ಟು ೬...
Date : Wednesday, 31-08-2016
ಕೌಲಾಲಂಪುರ : ಭಯಾನಕ ಇಸಿಸ್ ಸಂಘಟನೆಗೆ ಸೇರಿದ 3 ಉಗ್ರರನ್ನು ಮಲೇಷ್ಯಾದಲ್ಲಿ ಬಂಧನಕ್ಕೊಳಪಡಿಸಲಾಗಿದ್ದು, ಇವರು ಇಲ್ಲಿನ ಪ್ರಸಿದ್ಧ ಹಿಂದೂ ದೇವಾಲಯ ಬಟು ಕೇವ್ಸ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮಂಗಳವಾರ ಮಲೇಷ್ಯಾದ ಸ್ವಾತಂತ್ರ್ಯೋತ್ಸವ ನಡೆದಿದ್ದು, ಈ ವೇಳೆ ಇವರು ಹಿಂದೂ ದೇಗುಲ,...
Date : Wednesday, 31-08-2016
ಲಕ್ನೋ : ಚಹಾ, ನೀರು ಇತ್ಯಾದಿ ರಿಫ್ರೆಶ್‌ಮೆಂಟ್‌ಗಳಿಗಾಗಿ ತನ್ನ ಸಚಿವರುಗಳು 4 ವರ್ಷದಲ್ಲಿ 9 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಈ ಬಗ್ಗೆ ಯುಪಿ ವಿಧಾನಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿರುವ ಸಿಎಂ ಅಖಿಲೇಶ್ ಯಾದವ್ 72 ಸಚಿವರುಗಳು 2012 ರಿಂದ 2016 ರ ನಡುವೆ ಅಧಿಕೃತ...
Date : Wednesday, 31-08-2016
ನವದೆಹಲಿ : ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಜಮ್ಮು ಕಾಶ್ಮೀರದ ಜನರ ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಮಂಗಳವಾರ 24×7 ಹೆಲ್ಪ್‌ಲೈನ್ ಅನ್ನು ಆರಂಭಿಸಲಾಗಿದೆ. ಪ್ರಮುಖವಾಗಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಇದನ್ನು ಆರಂಭಿಸಲಾಗಿದೆ. ಜಮ್ಮು ಕಾಶ್ಮೀರದ ಜನರ ಕುಂದು-ಕೊರತೆಗಳಿಗೆ ಸಂಬಂಧಿಸಿದ ನೋಡಲ್ ಆಫೀಸರ್...
Date : Wednesday, 31-08-2016
ಚಂಡೀಗಢ : ಬೀದಿಯಲ್ಲಿ ದನಗಳಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣ ಸರ್ಕಾರವು 40 ಗೋ ಅಭಯಾರಣ್ಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಅಲ್ಲಿನ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಾಕು ಪ್ರಾಣಿ ಮತ್ತು ಡೈರಿ ಸಚಿವ ಒ.ಪಿ. ಧಂಕರ್ ಅವರು 2012 ರ...
Date : Wednesday, 31-08-2016
ರಾಂಚಿ : ದೇಶದಲ್ಲೇ ಪಬ್ಲಿಕ್ ಫಂಡ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಜಾರ್ಖಂಡ್ ಹೊರಹೊಮ್ಮಿದೆ. ಎಲ್ಲಾ ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸಾ ಅವರು ಜಾರ್ಖಂಡ್ ಮಾಡಿದ ಈ...
Date : Wednesday, 31-08-2016
ನವದೆಹಲಿ : ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಇಂಡಿಯನ್ ಇಂಡಿಪೆಡೆನ್ಸ್ ಲೀಗ್‌ನ ದೇಣಿಗೆಗಳನ್ನು ಪಾಕಿಸ್ಥಾನದೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿಕೊಂಡಿತ್ತು ಎನ್ನಲಾಗಿದೆ. ಮಂಗಳವಾರ ಬಹಿರಂಗಗೊಂಡ ನೇತಾಜಿಗೆ ಸಂಬಂಧಿಸಿದ ದಾಖಲೆಗಳಿಂದ ಈ ಅಂಶ ಬಹಿರಂಗಗೊಂಡಿದೆ. 1953...
Date : Wednesday, 31-08-2016
ನವದೆಹಲಿ : ಪಠಾಣ್‌ಕೋಟ್ ಮೇಲೆ ನಡೆದ ದಾಳಿಯ ಮಾದರಿ ಮತ್ತೆ ದೇಶದಲ್ಲಿ ದಾಳಿಗಳು ಆಗದಂತೆ ತಡೆಯುವ ಸಲುವಾಗಿ ತಂತ್ರಜ್ಞಾನಗಳು, ಲೇಸರ್ ವಾಲ್‌ಗಳನ್ನು ಮತ್ತು ನದಿಗಳ ಸುತ್ತ ಕಣ್ಗಾವಲುಗಳನ್ನು ಹೆಚ್ಚಿಸುವಂತೆ ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರನ್ನೊಳಗೊಂಡ ಪರಿಶೀಲನಾ ಸಮಿತಿ ಸರ್ಕಾರಕ್ಕೆ...
Date : Wednesday, 31-08-2016
ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದು, ತನ್ನ ನೆಲದಲ್ಲಿ ಉಗ್ರರಿಗೆ ಕಲ್ಪಿಸಿರುವ ಸ್ವರ್ಗವನ್ನು ಪಾಕಿಸ್ಥಾನ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ...
Date : Tuesday, 30-08-2016
ವಾಷಿಂಗ್ಟನ್ : ರಿಯೋ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್‌ನ ಮಿಕ್ಸ್‌ಡ್ ಡಬಲ್ಸ್‌ನ ಸೆಮಿ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿಯನ್ನು ವೀನಸ್ ವಿಲಿಯಂ ಜೊತೆ ಸೇರಿ ಸೋಲಿಸಿದ ಅಮೇರಿಕಾದ ರಾಜೀವ್ ರಾಮ್ ಇದೀಗ ಭಾರೀ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ. ಈ ಜೋಡಿ...