Date : Monday, 07-08-2017
ಮುಂಬಯಿ: ಇಂದು ಸಹೋದರ-ಸಹೋದರಿಯರಿಗೆ ವಿಶೇಷ ದಿನ. ಅಣ್ಣನಿಗೆ ರಕ್ಷೆ ಕಟ್ಟಿ ಆತನಿಂದ ರಕ್ಷಣೆ ಬಯಸುವುದು ಮಾತ್ರವಲ್ಲ, ಆತನ ರಕ್ಷಣೆಯ ಬಗ್ಗೆಯೂ ತಂಗಿ ಪ್ರಾರ್ಥಿಸುತ್ತಾಳೆ. ಸಹೋದರ ಸುರಕ್ಷಿತನಾಗಿ ತನ್ನೊಂದಿಗೆ ಸದಾಕಾಲ ಇರಲಿ ಎಂಬುದು ಎಲ್ಲಾ ಅಕ್ಕ-ತಂಗಿಯರ ಪ್ರಾರ್ಥನೆಯಾಗಿರುತ್ತದೆ. ಖ್ಯಾತ ಮರಳು ಶಿಲ್ಪಿ ಸುದರ್ಶನ್...
Date : Monday, 07-08-2017
ನವದೆಹಲಿ: ರಕ್ಷಾಬಂಧನವೆಂಬ ಅಣ್ಣ-ತಂಗಿಯರ ಹಬ್ಬವನ್ನು ದೇಶದಾದ್ಯಂತ ಇಂದು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೊದಿಯವರ ಕೈಗೂ ವೃಂದಾವನದ ವಿಧವೆಯರು, ಶಾಲಾ ಮಕ್ಕಳು ಸೇರಿದಂತೆ ಹಲವಾರು ಮಂದಿ ರಕ್ಷೆಯನ್ನು ಕಟ್ಟಿ ಶುಭ ಹಾರೈಸಿದ್ದಾರೆ. ಮೋದಿಯವರ ಅಧಿಕೃತ ನಿವಾಸಕ್ಕೆ ಆಗಮಿಸಿ ವೃಂದಾವನದ ವಿಧವೆಯರು ರಾಖಿ ಕಟ್ಟಿದರು....
Date : Monday, 07-08-2017
ನವದೆಹಲಿ: ಹಿಂದುತ್ವವನ್ನು ಆಧರಿಸಿದ ಕಲಾಕೃತಿ, ವರ್ಣಚಿತ್ರ ಮತ್ತು ಇತರ ಪಾರಂಪರಿಕ ಮಹತ್ವವನ್ನು ಸಾರುವ ಸಣ್ಣ ಮತ್ತು ಬೃಹತ್ ಮ್ಯೂಸಿಯಂ ಮತ್ತು ಗ್ಯಾಲರಿಗಳನ್ನು ದೇಶದಾದ್ಯಂತ ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿದೆ. ಸುಮಾರು 800 ಸಣ್ಣ ಮಟ್ಟದ ಮತ್ತು ದೊಡ್ಡ ವಸ್ತು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗುತ್ತದೆ. ದೆಹಲಿಯಲ್ಲಿ...
Date : Monday, 07-08-2017
ಶ್ರೀನಗರ: 40 ದಿನಗಳ ಅಮರನಾಥ ಯಾತ್ರೆ ಸೋಮವಾರ ಅಂತ್ಯಗೊಂಡಿದೆ. ಪ್ರತಿ ವರ್ಷ ರಕ್ಷಾ ಬಂಧನದ ಶುಭ ದಿನದಂದು ಯಾತ್ರೆ ಅಂತ್ಯಗೊಳ್ಳುತ್ತದೆ. ಉಗ್ರರ ದಾಳಿಯ ಹೊರತಾಗಿಯೂ ಈ ವರ್ಷ ಒಟ್ಟು 2.60 ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ 2.20 ಯಾತ್ರಾರ್ಥಿಗಳು...
Date : Monday, 07-08-2017
ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವವಿದ್ಯಾಲಯ ಇನ್ನು ಮುಂದೆ ಅಲ್ಪಸಂಖ್ಯಾತ ಸಂಸ್ಥೆಯಲ್ಲ. ಈ ವಿಶ್ವವಿದ್ಯಾಲಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂದು ಘೋಷಣೆ ಮಾಡಿದ್ದು ಪ್ರಮಾದ, ಇದನ್ನು ಸಂಸದೀಯ ಕಾಯ್ದೆಯನುಸಾರ ಸ್ಥಾಪನೆ ಮಾಡಲಾಗಿದೆ ಮತ್ತು ಇದಕ್ಕೆ ಕೇಂದ್ರದಿಂದ ಅನುದಾನ ಸಿಗುತ್ತಿದೆ ಎಂದು ಘೋಷಿಸುವ...
Date : Monday, 07-08-2017
ಪ್ರಕೃತಿಯನ್ನು ನಾವು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ ಎನ್ನುವ ತೆನ್ಜೀನ್ ಬೊಡೊಸಾ ಅಸ್ಸಾಂನ ಅಪ್ಪಟ ಪ್ರಕೃತಿ ಪ್ರೇಮಿ ರೈತ. ಉದಲ್ಗರಿ ಜಿಲ್ಲೆಯಲ್ಲಿ ಇವರು ಹೊಂದಿರುವ ಫಾರ್ಮ ಇತ್ತೀಚಿಗಷ್ಟೇ ಜಗತ್ತಿನ ಮೊಲದ ಆನೆ ಸ್ಮೇಹಿ ಫಾರ್ಮ್ ಎಂಬ ಸರ್ಟಿಫಿಕೇಟ್‌ನ್ನು ಪಡೆದುಕೊಂಡಿದೆ. ಆರು ವರ್ಷದವರಿದ್ದಾಗಲೇ...
Date : Monday, 07-08-2017
ಕಿಡ್ನಿ ವೈಫಲ್ಯದಿಂದ ತೀವ್ರವಾಗಿ ಬಳಲುತ್ತಿದ್ದ ಮುಂಬಯಿಯ ಮರಮೇಶ್ವರ್ ಪವಾರ್ ಎಂಬ 28 ವರ್ಷದ ಯುವಕನಿಕೆ ಅವರ ಅಕ್ಕ ಮರುಜೀವ ನೀಡಿದ್ದಾರೆ. ತಮ್ಮ ಒಂದು ಕಿಡ್ನಿಯನ್ನು ನೀಡುವ ಮೂಲಕ ಹಿರಾ ಧೋತ್ರೆ ತಮ್ಮ ತಮ್ಮನನ್ನು ಉಳಿಸಿಕೊಂಡಿದ್ದಾರೆ. ಪವಾರ್ ಅವರು ರಿಯಲ್ ಎಸ್ಟೇಟ್ ಕಂಪನಿ...
Date : Monday, 07-08-2017
ಜೈಸಲ್ಮೇರ್: ಬರ‍್ಮೇರನ್ನು ಬಯಲು ಶೌಚಮುಕ್ತಗೊಳಿಸಲು ಪಣತೊಟ್ಟಿರುವ ಅಲ್ಲಿನ ಜಿಲ್ಲಾಧಿಕಾರಿ ನೂತನ ಅಭಿಯಾನನವೊಂದನ್ನು ಆರಂಭಿಸಿದ್ದಾರೆ. ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಅದನ್ನು ಯಾರೂ ನಿತ್ಯ ಸಮರ್ಪಕವಾಗಿ ಬಳಸುತ್ತಾರೋ ಅವರಿಗೆ ತನ್ನೊಂದಿಗೆ ಕೂತು ಕಾಫಿ ಕುಡಿಯುವ ಅವಕಾಶವನ್ನು ಅವರು ನೀಡಲಿದ್ದಾರೆ. ಡಿಸೆಂಬರ್ 17ರೊಳಗೆ ಬರ‍್ಮೇರನ್ನು ಬಯಲು...
Date : Monday, 07-08-2017
ನವದೆಹಲಿ: ಖಾಸಗಿ ಎಫ್‌ಎಂಗಳು ಮತ್ತು ಸಮುದಾಯ ಬಾನುಲಿಗಳು ಪ್ರಸಾರ ಮಾಡುವ ವಿಷಯಗಳ ಬಗ್ಗೆ ಗಮನ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ 19 ರಾಜ್ಯ, 5 ಕೇಂದ್ರಾಡಳಿತ ಮತ್ತು 327 ಜಿಲ್ಲೆಗಳಲ್ಲಿ ರಾಜ್ಯ ಮತ್ತು ಜಿಲ್ಲಾ...
Date : Monday, 07-08-2017
ಹರಿದ್ವಾರ: ಭಾರತದ ಎರಡನೇ ಅತಿದೊಡ್ಡ ಗ್ರಾಹಕ ಉತ್ಪನ್ನ ಮಾರುಕಟ್ಟೆ ಬಾಬಾ ರಾಮ್‌ದೇವ್ ಬಾಬಾ ನೇತೃತ್ವದ ಪತಂಜಲಿ ಆಯುರ್ವೇದ ಲಿಮಿಟೆಡ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ರೂ.1 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವ ಯೋಜನೆ ರೂಪಿಸಿದೆ. ಸಂಸ್ಥೆಯು...