News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಯಲುಶೌಚ ಮುಕ್ತ ಎಂದು ಸರ್ಟಿಫಿಕೇಟ್ ಪಡೆದ 10 ನಗರಗಳು

ಹೈದರಾಬಾದ್ : ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಇದೀಗ ದೇಶದ ಒಟ್ಟು 10 ನಗರಗಳು ಬಯಲುಶೌಚ ಮುಕ್ತ ನಗರಗಳು ಎಂಬ ಸರ್ಟಿಫಿಕೇಟ್‌ನ್ನು ಪಡೆದುಕೊಂಡಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ಸ್ವತಂತ್ರ ಸಮೀಕ್ಷೆಯಲ್ಲಿ ಮಹಾರಾಷ್ಟ್ರದ 5 ಮತ್ತು ತೆಲಂಗಾಣದ 5 ನಗರಗಳು ಬಯಲುಶೌಚ...

Read More

12ನೇ ತರಗತಿ ಸರ್ಟಿಫಿಕೇಟ್ ಇಲ್ಲದಿದ್ರೂ ಎಂಐಟಿ ಪ್ರವೇಶ ಪಡೆದ ವಿದ್ಯಾರ್ಥಿನಿ

ಮುಂಬಯಿ: 17 ವರ್ಷದ ಮಾಳವಿಕಾ ರಾಜ್ ಜೋಶಿ ತನ್ನ 10 ಹಾಗೂ 12ನೇ ತರಗತಿ ಪ್ರಮಾಣಪತ್ರ ಹೊಂದದೇ ಇದ್ದರೂ ಪ್ರತಿಷ್ಠಿತ ಮಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ. ಮುಂಬಯಿಯ ಮಾಳವಿಕಾ ಅವರು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆಯಲು ಎಂಐಟಿ ಸಂಸ್ಥೆ ವಿದ್ಯಾರ್ಥಿವೇತನವನ್ನು...

Read More

ಗಂಗಾ ಸ್ವಚ್ಛತೆ ಸಂದೇಶ ಸಾರಲು 550 ಕಿ.ಮೀ. ಈಜಲಿರುವ ಶ್ರದ್ಧಾ

ಕಾನ್ಪುರ : ಗಂಗಾ ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ಸಾರಲು 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ ಕಾನ್ಪುರದ ಮಸ್ಸಾಕರ್ ಘಾಟ್‌ನಿಂದ ವಾರಣಾಸಿಯವರೆಗೆ ಸುಮಾರು 550 ಕಿ.ಮೀ. ದೂರ ಗಂಗಾನದಿಯಲ್ಲಿ ಈಜಲು ಮುಂದಾಗಿದ್ದಾಳೆ. 9 ನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಆಕೆಗೆ ಎರಡು...

Read More

ಸಿಂಧು ಫೈನಲ್ ಪಂದ್ಯ ವೀಕ್ಷಕರ ಸಂಖ್ಯೆ ಟಿ20 ವಿಶ್ವಕಪ್ ಸೆಮಿಫೈನಲ್ ವೀಕ್ಷರಿಗಿಂತಲೂ ಹೆಚ್ಚಾಗಿತ್ತು

ನವದೆಹಲಿ : ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ರಿಯೋ ಒಲಿಂಪಿಕ್ಸ್ ಫೈನಲ್ ಪಂದ್ಯ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಲ್ಪಟ್ಟ ಒಲಿಂಪಿಕ್ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಂಧು ಸ್ಪೇನ್‌ನ ಕೆರೋಲಿನಾ ಮೆರಿನ್ ವಿರುದ್ಧ ಬಂಗಾರಕ್ಕಾಗಿ ಸೆಣಸಾಡಿದ ಫೈನಲ್ ಪಂದ್ಯವನ್ನು...

Read More

ವಿಶ್ವಸಂಸ್ಥೆಯ ಮಹಿಳಾ ಗುಡ್‌ವಿಲ್ ಅಂಬಾಸಿಡರ್ ಆಗಿ ಐಶ್ವರ್ಯಾ ಆರ್. ಧನುಷ್

ಚೆನ್ನೈ : ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರ ಹಿರಿಯ ಪುತ್ರಿ ಹಾಗೂ ನಟ ಧನುಷ್ ಅವರ ಪತ್ನಿ ಐಶ್ವರ್ಯಾ ಅವರು ವಿಶ್ವಸಂಸ್ಥೆಯ ಮಹಿಳಾ ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಯುಎನ್ ಇಂಡಿಯಾ ವುವೆನ್ ಅಧಿಕೃತ ನಿಯೋಜಕರು ಐಶ್ವರ್ಯ ಅವರ ನೇಮಕವನ್ನು...

Read More

ಬೀದರ್­ನಲ್ಲಿ ತರಬೇತಿ ಆರಂಭಿಸಲಿದ್ದಾರೆ ವಾಯುಸೇನೆಯ ಮಹಿಳಾ ಫೈಟರ್ ಪೈಲೆಟ್‌ಗಳು

ಬೆಂಗಳೂರು : ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳು ಕರ್ನಾಟಕದ ಬೀದರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ (ಎಎಫ್ಎಸ್) ಹ್ವಾಕ್ ಅಡ್ವಾನ್ಸ್ಡ್ ಜೆಟ್ ಲೈನರ್ ಮೂಲಕ ತಮ್ಮ ಸಿಮ್ಯುಲೇಶನ್ ತರಬೇತಿಯನ್ನು ಆರಂಭಿಸಲಿದ್ದಾರೆ. ಭಾವನಾ ಕಾಂತ್, ಅವನೀ ಚತುರ್ವೇದಿ, ಮೋಹನಾ ಸಿಂಗ್ ಅವರು ಎರಡು ತಿಂಗಳ...

Read More

ಯೋಗೇಶ್ವರ್ ಅವರ ಲಂಡನ್ ಒಲಿಂಪಿಕ್ ಕಂಚು ಪದಕ ಬೆಳ್ಳಿಗೆ ಅಪ್‌ಗ್ರೇಡ್ ?

ನವದೆಹಲಿ : ಕುಸ್ತಿಪಟು ಯೋಗೇಶ್ವರ್ ದತ್ ಅವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಗೆದ್ದಕೊಂಡ ಕಂಚಿನ ಪದಕ ಬೆಳ್ಳಿ ಪದಕವಾಗಿ ಅಪ್‌ಗ್ರೇಡ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಯೋಗೇಶ್ವರ್ ಅವರನ್ನು ಸೋಲಿಸಿ ಈ ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದಿದ್ದ ರಷ್ಯಾದ ಬೆಸಿಕ್ ಕುಡ್ಕೋವ್...

Read More

ಭಾರತ, ಯುಎಸ್ ನಡುವೆ ಲಾಜಿಸ್ಟಿಕ್ ಎಕ್ಸ್‌ಚೇಂಜ್ ಒಪ್ಪಂದಕ್ಕೆ ಸಹಿ

ವಾಷಿಂಗ್ಟನ್ : ಉಭಯ ದೇಶಗಳ ಲಾಜಿಸ್ಟಿಕಲ್ ಮೈತ್ರಿಯನ್ನು ಗಟ್ಟಿಗೊಳಿಸುವ ಮತ್ತು ಎರಡೂ ದೇಶಗಳ ಸೇನೆಗೆ ಪರಸ್ಪರ ರಕ್ಷಣಾ ಪರಿಕರ ವಿನಿಮಯ ಮತ್ತು ನೆಲೆಗಳನ್ನು  ಬಳಸಲು ಅನುವು ಮಾಡಿಕೊಡುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಅಮೇರಿಕಾ ಸೋಮವಾರ ಸಹಿ ಹಾಕಿವೆ. ಲಾಜಿಸ್ಟಿಕ್ ಎಕ್ಸ್‌ಜೇಂಜ್ ಮೆಮರಾಂಡಮ್...

Read More

ಸಿಂಧು, ಸಾಕ್ಷಿ, ದೀಪಾ, ಜಿತು ರೈಗೆ ಖೇಲ್‌ರತ್ನ ಪ್ರದಾನ

ನವದೆಹಲಿ : ದೇಶದ ಹೆಮ್ಮೆಯ ಕ್ರೀಡಾಳುಗಳಾದ ಪಿ. ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್‌ಮಾಕರ್ ಮತ್ತು ಜಿತು ರೈ ಅವರಿಗೆ ಪ್ರತಿಷ್ಠಿತ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್...

Read More

ಮೋದಿ, ಭಾರತ ಪರ ಬಲೂಚ್, ಸಿಂಧಿ ನಾಯಕರಿಂದ ಲಂಡನ್ನಿನಲ್ಲಿ ಘೋಷಣೆ

ಲಂಡನ್ : ಬಲೂಚಿಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಚೀನಾ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ನ್ನು ವಿರೋಧಿಸಿ ಲಂಡನ್ನಿನಲ್ಲಿನ ಚೀನಾ ರಾಯಭಾರಿ ಕಛೇರಿಯ ಹೊರಭಾಗದಲ್ಲಿ ಬಲೂಚಿಸ್ಥಾನ ಮತ್ತು ಸಿಂಧಿ ನಾಯಕರುಗಳು ಜಂಟಿ ಹೋರಾಟ ನಡೆಸಿದ್ದಾರೆ. ಎರಡು ಪ್ರಾಂತ್ಯಗಳ ವಿಭಿನ್ನ ಸಂಘಟನೆಗಳಿಗೆ ಸೇರಿದ ಹೋರಾಟಗಾರರು ಒಂದು ವಿಷಯಕ್ಕೆ ಸಂಬಂಧಿಸಿದಂತೆ...

Read More

Recent News

Back To Top