Date : Monday, 09-01-2017
ಬೆಂಗಳೂರು: ಪಿಐಓ(ಪೀಪಲ್ ಆಫ್ ಇಂಡಿಯನ್ ಓರಿಜಿನ್) ಕಾರ್ಡ್‌ನಿಂದ ಓಸಿಐ (ಓವರ್‌ಸೀಸ್ ಇಂಡಿಯನ್ ಸಿಟಿಜನ್ಸ್) ಕಾರ್ಡ್‌ಗೆ ಬದಲಾಯಿಸಿಕೊಳ್ಳಲು 2017 ಜೂನ್ 30 ರವರೆಗೂ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ 14 ನೇ ಪ್ರವಾಸಿ ಭಾರತೀಯ ದಿವಸ...
Date : Monday, 09-01-2017
ನವದೆಹಲಿ: ಅನಿವಾಸಿ ಭಾರತೀಯರು ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರಿಗೆ ತಕ್ಷಣ ಸ್ಪಂದಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೊರೆ ಹೋಗಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಬಗ್ಗೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿ ಅಥವಾ ಅಧಿಕಾರಿಗಳಿಗೆ ಟ್ವೀಟ್ ಮಾಡಿ. ಹಾಗೂ ಟ್ವೀಟ್‌ನಲ್ಲಿ...
Date : Monday, 09-01-2017
ನವದೆಹಲಿ : ಆದಾಯ ತೆರಿಗೆ ನಿಯಮಗಳು ತಿದ್ದುಪಡಿಗೊಂಡಿದ್ದು, ಬ್ಯಾಂಕ್ ಖಾತೆ ಹೊಂದಿದವರೆಲ್ಲರೂ ತೆರಿಗೆ ವಂಚನೆ ಹಾಗೂ ಕಪ್ಪುಹಣ ನಿಯಂತ್ರಣಕ್ಕಾಗಿ ತಮ್ಮ ಪಾನ್ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು, ಪಾನ್ ಸಂಖ್ಯೆ ಹೊಂದಿಲ್ಲದವರು ಫಾರ್ಮ ನಂ. 60 ಸಲ್ಲಿಸಬೇಕು (ಫೆ.28,2017 ರೊಳಗೆ ) ಎಂದು ಕೇಂದ್ರ...
Date : Monday, 09-01-2017
ಅಹಮದಾಬಾದ್: ಗುಜರಾತಿನ ಅಹಮದಾಬಾದ್ನ ಸಾಬರಮತಿ ನದಿ ದಡದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮುಖ್ಯಮಂತ್ರಿ ವಿಜಯ ರುಪಾನಿ ಉದ್ಘಾಟಿಸಿದರು. ಸಮಾರಂಭದ ಉದ್ಘಾಟನಾ ಸಮಯದಲ್ಲಿ ಪುರಸಭೆ ಶಾಲೆಯ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಪ್ರದರ್ಶಿಸಿದರು. ಈ ಕಾರ್ಯಕ್ರಮದ ಥೀಮ್...
Date : Monday, 09-01-2017
ಬೆಂಗಳೂರು : ವಿದೇಶಗಳಲ್ಲಿ ನೌಕರಿ ಪಡೆಯಲು ಬಯಸುವ ಯುವಕರಿಗಾಗಿ ಶೀಘ್ರದಲ್ಲೇ ಪ್ರವಾಸಿ ಕೌಶಲ ವಿಕಾಸ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿದೇಶಗಳಲ್ಲಿ ನೌಕರಿ ಬಯಸುವ ಭಾರತೀಯ ಯುವ ಜನರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿ ಕೌಶಲ ಅಭಿವೃದ್ಧಿ ಯೋಜನೆಯೊಂದನ್ನು...
Date : Monday, 09-01-2017
ನವದೆಹಲಿ : ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ಅವಧಿಯನ್ನು ಜನವರಿ 13 ರ ವರೆಗೆ ವಿಸ್ತರಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸಿದರೆ ಶೇ. 1 ರಷ್ಟು ವಹಿವಾಟು...
Date : Saturday, 07-01-2017
ನವದೆಹಲಿ: ಬಡವರ ಜೀವನದ ಗುಣಮಟ್ಟದ ಸುಧಾರಣೆಗೆ ನಾವು ಬದ್ಧರಾಗಿದ್ದೇವೆ. ಅದು ನಮ್ಮ ಆದ್ಯತೆಯಾಗಿದೆ. ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ದೀರ್ಘಕಾಲೀನ ಪರಿಹಾರ ಕ್ರಮಗಳ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಎರಡು...
Date : Saturday, 07-01-2017
ಭೋಪಾಲ್: ಛತ್ತೀಸ್‌ಗಢ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಚಂಡೀಗಢ ಪುರಸಭಾ ಚುನಾವಣೆಗಳಲ್ಲಿ ಈಗಾಗಲೇ ತನ್ನ ಜಯವನ್ನು ಖಚಿತಪಡಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಧ್ಯಪ್ರದೇಶ ಸ್ಥಳೀಯ ಪೌರ ಚುನಾವಣೆಯಲ್ಲೂ ಗೆಲುವು ಸಾಧಿಸಿದೆ. ಬಿಜೆಪಿ ಒಟ್ಟು 35 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 4 ಸ್ಥಾನಗಳನ್ನು ಗೆದ್ದುಕೊಂಡಿದೆ. ಸ್ವತಂತ್ರ ಪಕ್ಷ...
Date : Saturday, 07-01-2017
ನವದೆಹಲಿ: ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್‌ಸಿಟಿಸಿ) ಲಿಮಿಟೆಡ್ ಶೀಘ್ರದಲ್ಲೇ ವೇಗದ ಟಿಕೆಟ್ ಬುಕಿಂಗ್‌ಗೆ ತನ್ನ ಪ್ರಸ್ತುತ ಅಸ್ತಿತ್ವದಲ್ಲಿರುವ ಆ್ಯಪ್‌ಗೆ ವಿವಿಧ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಹೊಸ ಆಪ್ ಬಿಡುಗಡೆ ಮಾಡಲಿದೆ. ಪ್ರಸ್ತುತ ಇರುವ ಐಆರ್‌ಸಿಟಿಸಿ ಕನೆಕ್ಟ್ ಹೊಸ ವೈಶಿಷ್ಟ್ಯ ಮತ್ತು...
Date : Saturday, 07-01-2017
ನವದೆಹಲಿ : ನೋಟು ನಿಷೇಧದ ನಂತರ ಜಮ್ಮು ಕಾಶ್ಮೀರದಲ್ಲಿ ಶೇ. 60% ಹಿಂಸಾಚಾರ ಕಡಿಮೆಯಾಗಿದೆ ಮತ್ತು ಹವಾಲಾ ಚಟುವಟಿಕೆಯು ಶೇ. 50% ರಷ್ಟು ಇಳಿಕೆ ಕಂಡಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ನವೆಂಬರ್ 8 ರಂದು ಕೇಂದ್ರ ಸರ್ಕಾರ 500...