News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಸ್‌ಎಎಫ್‌ಎಫ್ ಚಾಂಪಿಯನ್‌ಶಿಪ್: ಬಾಂಗ್ಲಾದೇಶವನ್ನು 3-1ರಿಂದ ಮಣಿಸಿದ ಭಾರತ

ಸಿಲಿಗುರಿ: ಇಲ್ಲಿಯ ಕಂಚನಜುಂಗ ಸ್ಟೇಡಿಯಂನಲ್ಲಿ ನಡೆದ ಎಸ್‌ಎಫ್‌ಎಫ್ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳೆಯರ ತಂಡ ಬಾಂಗ್ಲಾದೇಶವನ್ನು 3-1ರಿಂದ ಮಣಿಸಿ ಸತತ ೪ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಜಯದೊಂದಿಗೆ ಭಾರತ ತಂಡ ತಾನಾಡಿದ 19 ಪಂದ್ಯಗಳಲ್ಲಿ 18ನ್ನು ಗೆದ್ದು ಒಂದರಲ್ಲಿ...

Read More

ಗುರು ಗೋವಿಂದ ಸಿಂಗ್‌ರ ಶೌರ್ಯ ಪ್ರತಿ ಭಾರತೀಯನ ಹೃದಯದಲ್ಲಿ ಅಜರಾಮರ: ಮೋದಿ

ನವದೆಹಲಿ: ಗುರು ಗೋವಿಂದ ಸಿಂಗ್‌ರ 350ನೇ ಜನ್ಮದಿನದಂದು ಪ್ರಕಾಶ್ ಪರ್ವದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಗುರು ಗೋವಿಂದ ಸಿಂಗ್‌ರ ಶೌರ್ಯ ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸುಗಳಲ್ಲಿ ಕೆತ್ತಲಾಗಿದೆ ಎಂದು ಹೇಳಿದ್ದಾರೆ. ಗುರು...

Read More

ಗ್ರಾಮೀಣ ಬ್ಯಾಂಕ್ ಶಾಖೆಗಳಿಗೆ ನೋಟುಗಳ ಪೂರೈಕೆ ಹೆಚ್ಚಿಸಿ: ಆರ್‌ಬಿಐ

ನವದೆಹಲಿ: ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ನೋಟು ಸರಬರಾಜು ಹೆಚ್ಚಿಸುವ ಉದ್ದೇಶದಿಂದ ಈ ಭಾಗಗಳಲ್ಲಿ ಹೊಸ ನೋಟುಗಳ ಪೂರೈಕೆ ಹೆಚ್ಚಿಸುವಂತೆ ಆರ್‌ಬಿಐ ತನ್ನ ನಗದು ವಿತರಕ ಬ್ಯಾಂಕ್‌ಗಳಿಗೆ ಸೂಚಿಸಿದೆ. ಆರ್‌ಬಿಐ ಪ್ರದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಜಿಲ್ಲಾ ಕೋ-ಅಪರೇಟಿವ್ ಕೇಂದ್ರ ಬ್ಯಾಂಕ್ ಹಾಗೂ...

Read More

ವಿಧಾನಸಭಾ ಚುನಾವಣೆ: 20 ಸಾವಿರ ಮೇಲ್ಪಟ್ಟ ವೆಚ್ಚಗಳು ಚೆಕ್ ಮುಲಕವೇ ಪಾವತಿಸಬೇಕು

ನವದೆಹಲಿ: ಒಂದು ಪ್ರಮುಖ ಹೆಜ್ಜೆಯಂತೆ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, 5 ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು 20 ಸಾವಿರಕ್ಕಿಂತ ಮೇಲ್ಪಟ್ಟ ವೆಚ್ಚವನ್ನು ಚೆಕ್ ಮೂಲಕವೇ ಪಾವತಿಸಬೇಕು ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ. ಕಪ್ಪು ಹಣವನ್ನು ನಿಗ್ರಹಿಸಲು ಖರ್ಚು-ವೆಚ್ಚಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸಲಾಗುವುದು...

Read More

44ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಜೆ.ಎಸ್ ಖೆಹರ್ ಪ್ರಮಾಣವಚನ ಸ್ವೀಕಾರ

ನವದೆಹಲಿ: ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೆಹರ್ ಭಾರತದ ನೂತನ ಮುಖ್ಯ ನ್ಯಾಯಾಧೀಶರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ನಿವಾಸದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನ್ಯಾ. ಜೆಎಸ್ ಖೆಹರ್ ಅವರಿಗೆ ಪ್ರಮಾಣವಚನ ಬೋಧಿಸಿದರು. 44ನೇ ಮುಖ್ಯ ನ್ಯಾಯಾಧೀಶರಾಗಿರುವ ಖೆಹರ್, ಸಿಖ್ ಸಮುದಾಯದ...

Read More

ಈಗ ಹಸು, ಎಮ್ಮೆಗಳಿಗೂ ಆಧಾರ್ ಮಾದರಿ ಐಡಿ- ಕಾರ್ಡ್

ನವದೆಹಲಿ: ಈಗ ದೇಶದ ನಾಗರಿಕರಂತೆ ಭಾರತದಲ್ಲಿ ಹಸುಗಳು, ಎಮ್ಮೆಗಳಿಗೂ ಸಹ ಆಧಾರ್ ಮಾದರಿ 12 ಅಂಕೆಗಳ ವಿಶಿಷ್ಟ ಗುರುತಿನ ಕಾರ್ಡ್‌ನ್ನು ನಿಯೋಜಿಸಲಾಗಿದೆ. ಹಾಲಿನ ಉತ್ಪಾದನೆಯನ್ನು ಮತ್ತು ಹಸುಗಳ ಸಂತತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಪಶುಸಂಗೋಪನಾ ಇಲಾಖೆ ದೇಶೀಯ ದನಗಳಿಗೆ ಈ 12 ಅಂಕೆಗಳ ಕಾರ್ಡ್‌ನ್ನು ಟ್ಯಾಗ್ ಮಾಡುವ...

Read More

ಐಡಿಯಾದಿಂದ 10GB 4G ಡಾಟಾ ಆಫರ್

ಬೆಂಗಳೂರು: ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ನಿರ್ವಾಹಕ ಕಂಪೆನಿ ಐಡಿಯಾ ಸೆಲ್ಯೂಲರ್ ಕರ್ನಾಟಕದಾದ್ಯಂತ 30 ಜಿಲ್ಲೆಗಳ 1,579 ಗ್ರಾಮಗಳಿಗೆ ವಿಸ್ತರಿಸಿದೆ. ಕರ್ನಾಟಕದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ತುಮಕೂರು, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳ ಶೇ. 37ರಷ್ಟು ಜನಸಂಖ್ಯೆ ಐಡಿಯಾ...

Read More

ಗೂಗಲ್‌ನಿಂದ ಡಿಜಿಟಲ್ ಅನ್‌ಲಾಕ್ ತರಬೇತಿ, ಮೈ ಬಿಸಿನೆಸ್ ವೆಬ್ ಸೇವೆ ಬಿಡುಗಡೆ

ನವದೆಹಲಿ: ಭಾರತದ ಸಣ್ಣ ಹಾಗೂ ಮಧ್ಯಮ ಉದ್ಯಮಗಳು (ಎಸ್‌ಎಂಬಿ)ಗಳಿಗೆ ಮೈ ಬಿಸಿನೆಸ್ ವೆಬ್ ಅಡಿಯಲ್ಲಿ ಪ್ರೈಮರ್ ಆ್ಯಪ್ ಸೇರಿದಂತೆ ಹಲವಾರು ತರಬೇತಿ ಉಪಕ್ರಮಗಳನ್ನು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಅನಾವರಣಗೊಳಿಸಿದ್ದಾರೆ. ಅವುಗಳಲ್ಲಿ 51 ಮಿಲಿಯನ್ ಎಸ್‌ಎಂಬಿ ಮಾರುಕಟ್ಟೆಗಳಿಗೆ ಮೈ ಬಿಸಿನೆಸ್ ವೆಬ್...

Read More

ಫೆ.4ರಿಂದ ಯುಪಿ ಸೇರಿದಂತೆ 5 ರಾಜ್ಯಗಳಲ್ಲಿ ವಿ.ಸಭಾ ಚುನಾವಣೆ ಆರಂಭ

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಚುನಾವಣೆಯ ದಿನಂಕಗಳನ್ನು ಘೋಷಿಸಿದ್ದು, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶಗಳಲ್ಲಿ...

Read More

ಸಂಸತ್‌ನ ಕ್ಯಾಂಟೀನ್‌ನಲ್ಲಿ ಇನ್ಮುಂದೆ ರಿಯಾಯಿತಿ ದರದಲ್ಲಿ ಆಹಾರ ಸಿಗಲ್ಲ

ನವದೆಹಲಿ: ಸಂಸತ್‌ನ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ಆಹಾರ ಪದಾರ್ಥಗಳು ರಿಯಾಯಿತಿ ದರಗಳಲ್ಲಿ ನೀಡಲಾಗುವುದಿಲ್ಲ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಜನವರಿ ೧ರಿಂದ ಯಾವುದೇ ‘ಲಾಭ ಮತ್ತು ನಷ್ಟ’ ರಹಿತ ಆಧಾರದಲ್ಲಿ ಸಂಸತ್‌ನ ಕ್ಯಾಂಟೀನ್ ಕಾರ್ಯ ನಿರ್ವಹಿಸುವಂತೆ ನಿರ್ಧರಿಸಿದ್ದಾರೆ ಎಂದು ಲೋಕಸಭಾ...

Read More

Recent News

Back To Top